JANANUDI.COM NETWORK ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದ್ಯಕ್ಷರಾದ ಸಲಿಂ ಅಹ್ಮದ್ ಹಾಗೂ ವಿಧಾನ ಪರಿಷದ್ ಕಾಂಗ್ರೆಸ್ ಪಕ್ಷದ ಮುಖ್ಯ ಸಚೇತಕರಾದ ನಾರಯಣ ಸ್ವಾಮಿ ಉಡುಪಿ ಜಿಲ್ಲೆಯ “ಗ್ರಾಮದೊಲ್ಲೊಂದು ದಿನ” ಕಾರ್ಯಕ್ರಮ ನಿಮ್ಮಿತ್ತ ಆಗಮಿಸಿದ್ದರು.ಈ ಸಂದರ್ಭದಲ್ಲಿ ಯುವ ಮೇರಿಡಿಯನ್ ಬೇ ಹೋಟೆಲಿನಲ್ಲಿ ವಾಸ್ತವ್ಯ ಹೂಡಿದ್ದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳನ್ನು ಭೇಟಿ ಮಾಡಿದರು. ಜಿಲ್ಲಾ ಕಾಗ್ರೆಸ್ ಅಧ್ಯಕ್ಷರಾದ ಅಶೋಕ್ ಕೊಡವುರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ವಿನೋದ್ ಕ್ರಾಸ್ಟೊ, ಚಂದ್ರಶೇಖರ ಶೆಟ್ಟಿ, ರೋಶನ್ ಶೆಟ್ಟಿ, […]

Read More

ವರದಿ : ಮಝರ್, ಕುಂದಾಪುರ ಕುಂದಾಪುರ: ಮೂರು ಮೊಕ್ತೆಸರರ ಉಪಸ್ಥಿತಿ ಹಾಗೂ ಶ್ರೀಯುತ ಪ್ರಕಾಶ್.ಆರ್. ಖಾರ್ವಿ ಇವರ ಸಭಾಧ್ಯಕ್ಷತೆಯಲ್ಲಿ  ಶ್ರೀ ಮಹಾಕಾಳಿ ದೇವಳದ ವಾರ್ಷಿಕ ಮಹಸಭೆಯು ದೇವಸ್ಥಾನದ ವಠಾರದಲ್ಲಿ ಜರಗಿತು .ವಾರ್ಷಿಕ ವರದಿಯನ್ನು ಪ್ರಧಾನ ಕಾರ್ಯದರ್ಶಿ ಶ್ರೀ ಕೆ. ಕೇಶವ ಖಾರ್ವಿಯವರು ವಾಚಿಸಿ ಲೆಕ್ಕಪತ್ರವನ್ನು ಕೋಶಾಧಿಕಾರಿ ಶ್ರೀ ರತ್ನಾಕರ ಖಾರ್ವಿಯವರು ಮಂಡಿಸಿದರು.ನಂತರ 2020-21ರಿಂದ 2021-22 ರ 2 ವರ್ಷದ ಅವಧಿಗೆ ನೂತನ ಅಧ್ಯಕ್ಷರಾಗಿ ಶ್ರೀ ಜಯಾನಂದ ಖಾರ್ವಿಯವರು ಆಯ್ಕೆಯಾಗಿ. ಪ್ರಧಾನ ಕಾರ್ಯದರ್ಶಿ ಶ್ರೀ ಕೆ. ಕೇಶವ ಖಾರ್ವಿ […]

Read More

JANANUDI.COM NETWORK ಕೆನರಾ ಬ್ಯಾಂಕ್‍ನಿಂದ ಒಟ್ಟು 15 ಫಲಾನುಭವಿಗಳಿಗೆ ಗೃಹಸಾಲ ವಿತರಣಾ ಸಮಾರಂಭ ಸೆ.11 ರಂದು ಕುಂದಾಪುರದ ವಡೇರಹೋಬಳಿ ಶಾಖೆಯಲ್ಲಿ ಜರುಗಿತು. ಮಣಿಪಾಲ ಸರ್ಕಲ್ ಆಫೀಸಿನ ಡೆಪ್ಯುಟಿ ಜನರಲ್ ಮ್ಯಾನೇಜರ್ ಪ್ರದೀಪ್ ಕುಮಾರ್ ಭಕ್ತ ಸಾಲ ವಿತರಿಸಿ ಮಾತನಾಡುತ್ತ ಗ್ರಾಹಕರಿಗೆ ಬ್ಯಾಂಕ್‍ನಿಂದ ಸಿಗುವ ವಾಹನ ಸಾಲ, ಚಿನ್ನದ ಸಾಲ, ಶಿಕ್ಷಣ ಸಾಲ ಮುಂತಾದ ಸವಲತ್ತುಗಳ ಮಾಹಿತಿ ನೀಡಿದರು. ಉಡುಪಿ ರೀಜನಲ್ ಆಫೀಸ್ 2ರ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ರವಿಪ್ರಸಾದ್ ಭಟ್, ಡಿವಿಜನಲ್ ಮ್ಯಾನೇಜರ್ ರಾಜೇಶ್‍ಕರ್ ಹಾಗೂ ಕುಂದಾಪುರ […]

Read More

ವರದಿ : ವಾಲ್ಟರ್ ಮೊಂತೇರೊ, ಬೆಳ್ಮಣ್ಣು ಬೆಳ್ಮಣ್ಣು:  ಅಂತರಾಷ್ಟ್ರೀಯ ಸಂಸ್ಥೆಯಾದ  ರೋಟರಿ ಕ್ಲಬ್  ಬೆಳ್ಮಣ್ಣು , ಶಿಕ್ಷಕರ ದಿನಾಚರಣೆ ಅಂಗವಾಗಿ  ಅತ್ಯುತ್ತಮ  ಶಿಕ್ಷಕ  ಪುರಸ್ಕೃತರಾಗಿರುವ  ನಂದಳಿಕೆ   ಪಡುಬೆಟ್ಟು  ಶಾಲೆಯ ಮುಖ್ಯಶಿಕ್ಷಕ ರಾಗಿರುವ  ನಂದಳಿಕೆ  ಚಂದ್ರಶೇಖರ್ ರಾವ್  ಇವರನ್ನು  ರೋಟರಿ ಸಂಸ್ಥೆ ಈ ವರ್ಷದ ಅತ್ಯುತ್ತಮ ಶಿಕ್ಷಕ  ಪ್ರಶಸ್ತಿ ನೀಡಿ  ಗೌರವಿಸಲಾಯಿತು. ರೋಟರಿ ಕ್ಲಬ್ಬಿನ ಅಧ್ಯಕ್ಷರಾಗಿರುವ   ರೋ.  ಸುಭಾಷ್ ಕುಮಾರ್  ನಂದಳಿಕೆ  ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ಪೂರ್ವ ಜಿಲ್ಲಾ  ಉಪ ಗವರ್ನರ್  ಆಗಿರುವ  ರೋ ಸೂರ್ಯಕಾಂತ್ ಶೆಟ್ಟಿ  […]

Read More

JANANUDI.COM NETWORK ಕುಂದಾಪುರ, ಸೆ.8: ಉಡುಪಿ ಧರ್ಮ ಪ್ರಾಂತ್ಯದ ಅತಿ ಹಿರಿಯ ಇಗರ್ಜಿಯಾಗಿದ್ದು 450 ನೇ ವರ್ಷದ ಆಚರಣೆಯಲ್ಲಿರುವ ಕುಂದಾಪುರ ರೋಜರಿ ಮಾತಾ ಚರ್ಚಿನಲ್ಲಿ ಮೊಂತಿ ಹಬ್ಬದ ಆಚರಣೆ ಈ ಸಲ ಕೊರೊನಾ ಹಾವಳಿಯಿಂದ ಅತ್ಯಂತ ಸರಳ ರೀತಿಯಲ್ಲಿ ಆಚರಿಸಲಾಯಿತು. ಮಕ್ಕಳಿಗೆ ಈ ಹಬ್ಬ ಅತ್ಯಂತ ಖುಷಿ ಕೊಡುವ ಹಬ್ಬ, ಅವರು ಕನ್ಯೆ ಮೇರಿ ಮಾತೆಗೆ ಹೂಗಳನ್ನು ಅರ್ಪಿಸಿ ಸಂತೋಷ ಪಡುತಿದ್ದರು, ಆದರೆ ಈ ಸಲ ಕೊರೊನಾ ಕಾರಣ ಚಿಕ್ಕ ಮಕ್ಕಳು ಬಲಿದಾನ ಪೂಜೆಗೆ ಬರಲು ಅವಕಾಶ […]

Read More

JANANUDI.COM NETWORK ಕುಂದಾಪುರ, ಸೆ.7: ತಾ06-09-20 ರೋಟರಿ ಕುಂದಾಪುರ ದಕ್ಷಿಣದ ವತಿಯಿಂದ ನಾರಾಯಣ ವಿಶೇಷ ಚೇತನ ಶಾಲೆಗೆ ಕೊಡಮಾಡಲ್ಪಟ್ಟ ಗ್ಲೋಬಲ್ ಗ್ರ್ಯಾಂಟ್ GG 1989053 ಯೋಜನೆಯ ಹಸ್ತಾಂತರ ಕಾರ್ಯಕ್ರಮ ತಲ್ಲೂರಿನ ನಾರಾಯಣ ವಿಶೇಷ ಮಕ್ಕಳ ಶಾಲೆಯಲ್ಲಿ ನೆರವೇರಿತು. ಈ ಕಾರ್ಯ ಕ್ರಮಕ್ಕೆ ಆಗಮಿಸಿದ ರೋಟರಿ ಜಿಲ್ಲಾ 3182 ರ ಗವರ್ನರ್ ರೋ. ಬಿ. ರಾಜಾರಾಮ ಭಟ್ ಶೌಚಾಲಯ, ಕಂಪ್ಯೂಟರ್, ಪೀಠೋಪಕರಣ ಹಾಗೂ ಪಿಸಿಯೋಥೆರಪಿ ಉಪಕರಣಗಳನ್ನು ಶಾಲೆಯ ಆಡಳಿತ ಟ್ರಸ್ಟಿ ಸುರೇಶ್ ರಿಗೆ ಹಸ್ತಾಂತರಿಸಿ ಮಾತನಾಡುತ್ತಾ ರೋಟರಿ ಸಂಸ್ಥೆಯ […]

Read More

ವರದಿ : ಕೆ.ಜಿ.ವೈದ್ಯ, ಕುಂದಾಪುರ ಕುಂದಾಪುರ : ಜ್ಞಾನ ಮತ್ತು ಧರ್ಮಗಳಿಂದಾಗಿ ಮನುಷ್ಯ ಇತರ ಪ್ರಾಣಿಗಳಿಗಿಂತ ಶ್ರೇಷ್ಠನಾದ. ಜ್ಞಾನವಿಲ್ಲದೆ ಧರ್ಮಾಚರಣೆ ಅಸಾಧ್ಯ. ಮೊದಲು ಮಗುವಿಗೆ ಜ್ಞಾನ ನೀಡುವವರು ಅದರ ತಂದೆ – ತಾಯಿ, ನಂತರ ಗುರುಗಳು. ಆದರಿಂದ ಗುರು ಅಥವಾ ಶಿಕ್ಷಕರಿಗೆ ಸಮಾಜದಲ್ಲಿ ವಿಶೇಷ ಮಾನ್ಯತೆ ಇದೆ. ಮಗುವಿಗೆ ಜ್ಞಾನದ ಬೆಳಕು ನೀಡಿ, ಮನುಷ್ಯನನ್ನಾಗಿ ಮಾಡಿ, ಎಲ್ಲ ಸಾಧನೆಗಳಿಗೂ ಕಾರಣೀಭೂತರಾಗುವ ಗುರುಗಳನ್ನು ದೇವರೆಂದೇ ಪರಿಗಣಿಸಲಾಗುತ್ತದೆ –  ಎಂದು ಪುರೋಹಿತ ನೇರಂಬಳ್ಳಿ ಪ್ರಾಣೇಶ ತಂತ್ರಿ ಹೇಳಿದರು.  ಕೋಟೇಶ್ವರ ವಲಯ […]

Read More

JANANUDI.COM NETWORK ಕುಂದಾಪುರ,ಸೆ.6:ಕುಂದಾಪುರ ವಲಯ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ ಮತ್ತು ಬಸ್ರೂರು ಚರ್ಚಿನ ಧರ್ಮಗುರು ವಂ|ಚಾಲ್ರ್ಸ್ ನೊರೊನ್ಹಾ ಇವರುಗಳು ಕುಂದಾಪುರ ರೋಜರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಲಿ.ನ ಬಸ್ರೂರು ಶಾಖೆಯ ಸ್ವಂತ ಕಟ್ಟಡಕ್ಕೆ ಆಶಿರ್ವಚನಗೈದು ಶಿಲಾನ್ಯಾಸ ನೆರವೇರಿಸಿದರು. ಈಸಂದರ್ಭದಲ್ಲಿ ಅವರುಗಳು ಶುಭ ಹಾರೈಸಿದರು. ಜೊತೆಯಲ್ಲಿ ಬ್ರದರ್ ದಿಯೊಕೋನ್ ಜೊಯ್ಸಟನ್ ಪಿಂಟೊ ಹಾಜರಿದ್ದರು.ರೋಜರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಲಿ.ನ ಅಧ್ಯಕ್ಷರಾದ ಜಾನ್ಸನ್ ಡಿ ಆಲ್ಮೆಡಾ, ಉಪಾಧ್ಯಕ್ಷ ಕಿರಣ್ ಲೋಬೊ, ಬಸ್ರೂರು ಶಾಖೆಯ ಉಸ್ತುವಾರಿ, ಸೊಸೈಟಿ ನಿರ್ದೇಶಕ ಫಿಲಿಪ್ […]

Read More

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಕೋಲಾರ:- ಮಾಧ್ಯಮ ಅಕಾಡೆಮಿ ಸದಸ್ಯ,ಜಿಲ್ಲಾ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘ ಮತ್ತು ಜಿಲ್ಲಾ ಸೇವಾದಳದ ಅಧ್ಯಕ್ಷರಾದ ಕೆ.ಎಸ್.ಗಣೇಶ್ ಅವರ 50ನೇ ಹುಟ್ಟುಹಬ್ಬವನ್ನು ನಗರದ ಗೋಕುಲ ಮಿತ್ರಬಳಗ ಹಾಗೂ ಸ್ನೇಹಿತರು ಸಂಭ್ರಮದಿಂದ ಆಚರಿಸಿದರು.ಶುಕ್ರವಾರ ನಗರದ ಪತ್ರಕರ್ತರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ, ಸಿಹಿ ಹಂಚಿ ಸಂಭ್ರಮಿಸಿದ ಗೋಕುಲ ಮಿತ್ರಬಳಗದ ಸದಸ್ಯರು, ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡು ಮೈಸೂರು ಪೇಟ ತೊಡಿಸಿ ಗಣೇಶ್‍ರನ್ನು ಸನ್ಮಾನಿಸಿದರು.ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸದಸ್ಯ ಬಿ.ವಿ.ಗೋಪಿನಾಥ್, […]

Read More