JANANUDI.COM NETWORK ಬೀಜಾಡಿ: ಪ್ರತಿಯೊಂದು ಊರಿನಲ್ಲಿ ಶೌಚಾಲಯವಿದ್ದರೆ ಆ ಹಳ್ಳಿ ಸ್ವಚ್ಛ,ಸುಂದರ, ಆರೋಗ್ಯಕರ ಹಳ್ಳಿಯಾಗಿ ಗುರುತಿಸಿಕೊಳ್ಳಲಿದೆ. ಮನೆಯಲ್ಲಿ ಶೌಚಾಲಯವಿದ್ದರೆ ಆ ಮನೆಯ ಕುಟುಂಬ ಸಂತೋಷದಿಂದ ಜೀವನ ನಡೆಸಬಹುದಾಗಿದೆ ಎಂದು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‍ನ (ನಬಾರ್ಡ್) ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಯ ಉಪ ಮಹಾಪ್ರಬಂಧಕಿ ಸಂಗೀತಾ ಎಸ್.ಕರ್ತಾ ಹೇಳಿದರು.ಅವರು ಗುರುವಾರ ಬೀಜಾಡಿ ಮಿತ್ರಸೌಧದಲ್ಲಿ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್(ನಬಾರ್ಡ್) ಬೆಂಗಳೂರು, ಉಡುಪಿ ಜಿಲ್ಲಾ ಪಂಚಾಯಿತಿ ಸ್ವಚ್ಛ ಭಾರತ್ ಮಿಷನ್, ಬೀಜಾಡಿ ಗ್ರಾಮ ಪಂಚಾಯಿತಿ, […]

Read More

ವರದಿ : ಕೆ.ಜಿ.ವೈದ್ಯ,ಕುಂದಾಪುರ ಕುಂದಾಪುರ : ಇತ್ತೀಚಿನ ದಿನಗಳಲ್ಲಿ ಬ್ರಾಹ್ಮಣರಲ್ಲಿ ಸಂಘಟನೆ ಬಲವಾಗುತ್ತಿದೆ. ವಿಪ್ರ ವರ್ಗದವರ ಅವಶ್ಯಕತೆಯನ್ನು ಸರ್ಕಾರಗಳೂ ಮನಗಂಡು ವಿಪ್ರರಿಗಾಗಿಯೇ ಕಾರ್ಯಕ್ರಮ ರೂಪಿಸುವ ರಾಜಕೀಯ ಬೆಳವಣಿಗೆಗಳಾಗುತ್ತಿವೆ. ಈ ಕಾಲಘಟ್ಟದಲ್ಲಿ ಕುಂದಾಪುರ ತಾಲೂಕು ಬ್ರಾಹ್ಮಣ ಪರಿಷತ್ತು ತಾಲೂಕು ಕೇಂದ್ರದಲ್ಲಿ ಒಂದು ಸುಸಜ್ಜಿತ ವಿಪ್ರಭವನ ನಿರ್ಮಿಸಬೇಕು. ಹಾಗೆಯೇ ಬ್ರಾಹ್ಮಣ ವರ್ಗದಲ್ಲಿ ದುರ್ಬಲರಿಗೆ ಸಹಕರಿಸುವ ಕಾರ್ಯವೂ ನಡೆಯಬೇಕು  ಎಂದು ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಸಚ್ಚಿದಾನಂದ ಚಾತ್ರ ಕರೆನೀಡಿದರು. ದೇವಳ ಕಲ್ಯಾಣ ಮಂಟಪದಲ್ಲಿ ನಡೆದ […]

Read More

JANAUDI.COM NETWORK ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪುಣ್ಯ ಸ್ಮರಣೆ ಮತ್ತು ಮಾಜಿ ಉಪಪ್ರಧಾನಿ ಸರ್ದಾರ ವಲ್ಲಭ ಬಾಯಿ ಪಟೇಲರ ಜನ್ಮದಿನಾಚರಣೆಯುನ್ನು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಬೆಳಿಗ್ಗೆ ಗಂಟೆ 9.30ಕ್ಕೆ ನೆರವೇರಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಪಿ.ಎಲ್.ಡಿ ಬ್ಯಾಂಕಿನ ಅಧ್ಯಕ್ಷರಾದ ಮಲ್ಯಾಡಿ ಶಿವರಾಮ ಶೆಟ್ಟರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಆಡಳಿತದಲ್ಲಿ ತಂದ ಬ್ಯಾಂಕ್ ರಾಷ್ಟ್ರೀಕರಣ, ಹಸಿರು ಕ್ರಾಂತಿ ಮತ್ತು ಗರೀಬಿ ಹಠಾವೋ ಕಾರ್ಯಕ್ರಮಗಳಿಂದ ದೇಶವಿಂದು ಸರ್ವತೋಮುಖ ಬೆಳವಣಿಗೆ ಹೊಂದಿದ್ದು, ಜನ ಸಾಮಾನ್ಯರಿಗೆ ನ್ಯಾಯ ದೊರಕುವಂತಾಗಿತ್ತು. ಆದರೆ […]

Read More

Report: Richard D’Souza Udupi/Kallianpur : Popularly known in religious and social circles in Udupi as a devout and  a gentleman priest, Very Rev. Fr. Valerian Mendonca took the responsibility of one of the oldest and sacred Milagres Church, Kallianpur in the Coastal Karnataka, and cathedral of Udupi Diocese, as its third Rector and 50th Vicar, during […]

Read More

JANANUDI.COM NETWORK ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಂಡ್ಸೆಯಲ್ಲಿ ಸ್ಥಳೀಯ ಬಿಜೆಪಿ ಶಾಸಕ ಸುಕುಮಾರ ಶೆಟ್ಟಿಯವ ಆದೇಶದಂತೆ ಗ್ರಾಮ ಪಂಚಾಯತ್ ಪಿಡಿಓ ಮುಂತಾದ ಅಧಿಕಾರಿಗಳು ರಾತ್ರೋರಾತ್ರಿ ಮಹಿಳಾ ಸ್ವಾವಲಂಬನಾ ಕೇಂದ್ರದ ಬೀಗ ಒಡೆದು ಲಕ್ಷಾಂತರ ರೂಪಾಯಿ ಮೌಲ್ಯದ ಟೈಲರಿಂಗ್ ಮೆಷಿನ್, ಹೊಲಿಯಲು ತಂದಿಟ್ಟ ಹೊಸ ಬಟ್ಟೆಗಳು, ನಗದು ಮುಂತಾದುವುಗಳನ್ನು ಖಾಲಿ ಮಾಡಿಸಿ ಆ 80ಕ್ಕೂ ಹೆಚ್ಚು ಮಹಿಳೆಯರನ್ನು ಬೀದಿಪಾಲು ಮಾಡಿರುವುದನ್ನು ವಿರೋಧಿಸಿ ಶನಿವಾರ ಅಂಪಾರು ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ‘ಸರಣಿ ಧರಣಿ ಸತ್ಯಾಗ್ರಹ’ದಲ್ಲಿ ಬೈಂದೂರಿನ ಮಾಜಿ […]

Read More

JANANUDI.COM NETWORK ಕುಂದಾಪುರ್, ಅ.25; ಪಾಟ್ಲ್ಯಾಸುಮಾರ್ ಮ್ಹಹಿನ್ಯಾ ಥಾವ್ನ್ ಮಣಿಪಾಲ್ ಆಸ್ಪತ್ರೆಚಿಂ ಭಲಾಯ್ಕಿ ಕಾರ್ಡಾಂ ವಿಶಿಂ ಸಾರ್ಕೆಂ ಮಾಹೆತ್ ನಾತಲ್ಲಿ.ಕಾರಣ್ ಹ್ಯಾಪಾವ್ಟಿಂ (ಮಾಹೆ) ಮಣಿಪಾಲ್ ಆಸ್ಪತ್ರೆಚ್ಯಾನಿ ಕೊಂಕಣಿ ಭಲಾಯ್ಕೆ ಕಾರ್ಡಾಂಚೆಂ ಯೋಜನ್ ಸ್ಥಗಿತ್ ಕೆಲ್ಲೆಂ. ಕ್ರಿಸ್ತಾಂವಾನಿಂ  ಸಾಮಾನ್ಯ್ ಮಣಿಪಾಲ್ ಭಲಾಯ್ಕಿ ಕಾರ್ಡಾಂ ಕರ್‍ಯೆತ್ ಮ್ಹಣನ್ ತಾಣಿ ನಿರ್ಣಯ್ ಕೆಲ್ಲೊ.     ಪುಣ್ ಕಥೊಲಿಕ್ ಸಭಾ ಕೇಂದ್ರಿಯಾ ಸಂಸ್ಥ್ಯಾನ್  ಕೊಂಕಣಿ ಭಲಾಯ್ಕೆ ಕಾರ್ಡಾಂ ಆಸಾ ಕರ್‍ಚ್ಯಾ ಪ್ರಯತ್ನ್ ಕರುನಂಚ್ ಆಸೊನ್ ಅಂತಿಮ್ ಜಾವ್ನ್ ಇತರ್ ಸಂಘ್ ಸಂಸ್ಥ್ಯಾ ಸಂಗಿಂ […]

Read More

JANANUDI.COM NETWORK ತುಳು ಚಿತ್ರರಂಗದ ನಟನೊಬ್ಬನ ಕೊಲೆ ನಡೆದಿದೆ.‌ ಚಾಲಿಪೋಲಿಲು ಚಿತ್ರದಲ್ಲಿ ನಟಿಸಿದ್ದ ತುಳು ನಟ ಸುರೇಂದ್ರ ಬಂಟ್ವಾಳ್ ಅವರನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಬಿ ಸಿ ರೋಡ್ ನ ಸಮೀಪದ ಭಂಡಾರಿಬೆಟ್ಟು ವಾಸ್ತಿ ಅಪಾರ್ಟ್‌ಮೆಂಟ್ ನಲ್ಲಿ ವಾಸ್ತವ್ಯವಿದ್ದ ಸುರೇಂದ್ರ ಬಂಟ್ವಾಳ ನಿನ್ನೆಯಿಂದಲೇ ಕರೆ ಸ್ವೀಕರಿಸುತ್ತಿರಲಿಲ್ಲ. ಈ ಬಗ್ಗೆ ಪೋಲಿಸರಿಗೆ ಮಾಹಿತಿ ನೀಡಿದ್ದು, ಮನೆ ಬಳಿ ಬಂದ ಪೋಲಿಸರಿಗೆ ಸುರೇಂದ್ರ ಅವರ ಶವ ಪತ್ತೆಯಾಗಿದೆ. ಇದು ಕೊಲೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.ಎರಡು […]

Read More

JANANUDI.COM NETWORK ಕುಂದಾಪುರ: ಅಕ್ಟೋಬರ್ 21ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕಾಲೇಜಿನ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳಿಗೆ ಕೋವಿಡ್-19ನ ಆರ್ ಟಿಪಿಸಿ ಆರ್ ಪರೀಕ್ಷೆಯನ್ನು ನಡೆಸಲಾಯಿತು.ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕುಂದಾಪುರದ ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ ಮಾತನಾಡಿ ಪ್ರಜ್ಞಾವಂತ ನಾಗರಿಕ ಸಮುದಾಯ ನಾವೆಲ್ಲರೂ ಕೋವಿಡ್-19 ರೋಗವನ್ನು ಬರದಂತೆ ತಡೆಯುವಲ್ಲಿ ನಮ್ಮೆಲ್ಲರ ಪಾತ್ರ ಬಹಳವಿದೆ. ಕೋವಿಡ್-19 ಬರದಂತೆ ತಡೆಯುವಲ್ಲಿ ಅಳವಡಿಸಿ ಕೊಂಡಿರುವಂತಹ ಕೆಲವು ನಿಯಮಗಳನ್ನು ತಪ್ಪದೇ ಪಾಲಿಸಿ ಕೋವಿಡ್-19ನ್ನು ಕುರಿತು ಜಾಗೃತರಾಗಿ ಜನರಲ್ಲಿಯೂ ಜಾಗೃತಿ ಮೂಡಿಸೋಣ ಎಂದು ತಿಳಿಸಿದರು.ಕೋವಿಡ್-19 ಬರದಂತೆ […]

Read More

JANANUDI.COM NETWORK ಕುಂದಾಪುರದ ಆರ್. ಎನ್.ಶೆಟ್ಟಿ ಪದವಿ‌ಪೂರ್ವ ಕಾಲೇಜು ಮತ್ತು ಕುಂದಾಪುರ ಲಯನ್ಸ್ ಕ್ಲಬ್ ಇದರ‌‌ ಜಂಟಿ‌ ಆಶ್ರಯದಲ್ಲಿ ಭಾರತದ ಧೀಮಂತ ಮಾಜಿ ರಾಷ್ಟ್ರಪತಿ, ಶಿಕ್ಷಣ ತಜ್ಞ ಡಾ. ಎ.ಪಿ.ಜೆ. ಅಬ್ದುಲ್ ಕಲಾಂರವರ ಜನ್ಮದಿನ ಆಚರಣೆಯ ಅಂಗವಾಗಿ ಅಬ್ದುಲ್ ಕಲಾಂ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು, ವಿದ್ಯಾರ್ಥಿಗಳಿಗೆ ನೋಟ್ ಬುಕ್ ಮತ್ತು ಮಾಸ್ಕ್  ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ ಕುಂದಾಪುರ ಲಯನ್ಸ್ ಕ್ಲಬ್ ನ‌‌ ಅಧ್ಯಕ್ಷರಾದ ಶ್ರೀ ಲಯನ್ ಚಂದ್ರಶೇಖರ ಕಲ್ಪತರು ಇವರು ಲಯನ್ಸ್ ಕ್ಲಬ್ […]

Read More