JANANUDI.COM NETWORK   ಪಡುಕೋಣೆ ಚರ್ಚ್‌ನಲ್ಲಿ 7  ಜನರಿಂದ ಪ್ರಾಥನೆ ಸಲ್ಲಿಕೆ ಕೇಸು ದಾಖಲು: ಮಂದಿರ ಚರ್ಚಗೆ ಮಜ್ಜಿದಿಗೆ ಹೋಗಾಲಾಗುವುದಿಲ್ಲಾವೆಂದು ಕೊರಗುವುದಕ್ಕಿಂತ, ನಮ್ಮ ಮನೆಗಳನ್ನೆ ಮಂದಿರವನ್ನಾಗಿ ಮಾಡಿಕೊಳ್ಳಿ.       ಕುಂದಾಪುರ: ಎ.10 ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು ಸೆಕ್ಷನ್ 144 ಜ್ಯಾರಿಯಲ್ಲಿದ್ದು. ಭಾರತದಲ್ಲಿ ಧಾರ್ಮಿಕ ಸಂಸ್ಥೆಗಳಲ್ಲಿ ಜಾತ್ರೆ, ಸಭೆ ಸಮಾರಂಭಗಳು ಹಾಗೂ ಇನ್ನಿತರೆ ಕಾರ್ಯಕ್ರಮಗಳನ್ನು ಸಾರ್ವಜನಿಕವಾಗಿ ಆಚರಿಸುವುದು  ನಿಷೇದವಿದೆ. ಅಂದರೆ 4 ಜನರಿಕ್ಕಿಂತ  ಹೆಚ್ಚು ಜನರು ಭಾಗವಹಿಸಲ್ಲಿಕ್ಕೆ ಆಸ್ಪದವಿಲ್ಲಾ, ಧರ್ಮಗುರುಗಳಿಗೆ ವಯಕ್ತಿಕವಾಗಿ ಪೂಜೆ ಸಲ್ಲಿಸಲು ಅವಕಾಶವಿದೆ. […]

Read More

JANANUDI.COM NETWORK   ಕುಂದಾಪುರ: ಲಾಕ್ ಡೌನ್  ಫ್ರಿ ಸಮಯದಲ್ಲಿ ಒಷಧಿ  ತರಕಾರಿ , ಗ್ರೋಸರಿ, ಬೇಕರಿ ಅಂಗಡಿಗಳಲ್ಲಿ ಅಂಚೆ ಕಚೇರಿಯಲ್ಲಿ ಜನರ ಸಾಲೇ ಸಾಲು     ಕುಂದಾಪುರ, ಎ.8: ಇವತ್ತು ಲಾಕ್ ಡೌನ್ ಫ್ರಿ ಸಮಯದ ವೇಳೆ ಕುಂದಾಪುರ ನಗರದಲ್ಲಿ ಜನರು ಭಾರೀ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ಅವಶ್ಯಕತೆಯ ಸಾಮಾಗ್ರಿಗಳನ್ನು ಖರೀದಿಸುವರನ್ನು  ಕಾಣಾಲಾಯಿತು.    ಅದರಲ್ಲಿಯೂ ಎಲ್ಲಾ ಓಷಧಿ ಅಂಗಡಿಗಳಲ್ಲಿ ಜನರ ಸಾಲಾಗಿ ನಿಂತಿದ್ದರು. ಜನಓಷಧಿ ಶಾಪ್ ನಲ್ಲಿ ವಿಪರೀತ ಜನ ಜಮಾಯಿಸಿದ್ದರು. ಹಾಗೆಯೇ […]

Read More

  JANANUDI.COM NETWORK   ಲಾಕ್ ಡೌನ್  ತೊಂದರೆಗೆ ಸಿಲುಕಿದ ವಲಸೆ ಕೂಲಿ ಕಾರ್ಮಿಕರಿಗೆ, ಸರತಿಯಲ್ಲಿ ನಿಲ್ಲುವರಿಗೆ, ಅನಾಥರಿಗೆ: ಕೆ.ಪಿ ಅರುಣ್‌ರವರ ನೇತೃತ್ವದಲ್ಲಿ ಊಟದ ಸೇವೆ        ಕುಂದಾಪುರ, ಎ.8: ಕೊರೊನಾದಿಂದಾಗಿ ಲಾಕ್ ಡೌನ್ ಮಾಡಿದ್ದರಿಂದ ಹಲವಾರು ಜನ ವಿವಿಧ ರೀತಿಯ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಕೆಲವು ವಲಸೆ ಕೂಲಿ ಕಾರ್ಮಿಕರು ಅತಂತ್ರ ಸ್ಥಿಯಲ್ಲಿದ್ದು ಹಸಿವೆಯಿಂದ ಇದ್ದಾರೆ. ಕೆಲವರು ಯಾವುದೋ ಕೆಲಸಕ್ಕೆ ಬಂದು ಸರತಿ ಸಾಲಿನಲ್ಲಿ ನಿಂತು ಹೋಟೆಲು ತಿನ್ನುವ ವ್ಯವಸ್ಥೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದವರಿದ್ದಾರ್, ಕೆಲಸ […]

Read More

JANANUDI.COM NETWORK   ಬಡ ರಿಕ್ಷಾ ಚಾಲಕರನ್ನು ಮರೆತೆ ಬಿಟ್ಟ ಸರಕಾರ : ಸಂಘದಿಂದಲೇ ಸಹಾಯ     ಕುಂದಾಪುರ, ಎ.6:  ಕರೋನ ವೈರಸ್ ಹಾವಳಿಯಿಂದ ಕಳೆದ 12 ದಿನಗಳಿಂದ ಮುಂಜಾಗ್ರತ ಕ್ರಮಕ್ಕಾಗಿ ಸರಕಾರವು ಇಡೀ ದೇಶವನ್ನು ಲಾಕ್ ಡೌನ್ ಮಾಡಿದೆ.ರಿಕ್ಷಾ ಆದಾಯವನ್ನೇ ನಂಬಿ ಬದುಕುತ್ತಿರುವ ನಮ್ಮ ಸಂಘದ ಚಾಲಕರಿಗೆ ತಮ್ಮ ಕುಟುಂಬಗಳನ್ನು ನಿರ್ವಹಿಸಲು ಕಷ್ಟಪಡುತ್ತಿದ್ದಾರೆ.ಸರಕಾರಕ್ಕೆ ಹಲವು ರೀತಿಯಲ್ಲಿ ತೆರಿಗೆಗಳನ್ನು ನೀಡುತ್ತಿರುವ ಸಾರಿಗೆ ಚಾಲಕರನ್ನು ಸರಕಾರ ಮರೆತೆ ಬಿಟ್ಟಿದೆ.    ಚುನಾವಣೆ ಸಂಧರ್ಭಗಳಲ್ಲಿಯೂ ನಮ್ಮ ಚಾಲಕರಿಂದ ಬೆಂಬಲ […]

Read More

JANANUDI.COM NETWORK   ಮಹೇಶ್ ನಾರಾಯಣ ಶೆಣೈ ಗಾವಳಿ ಕುಟುಂಬದಿಂದ ಹಿಂದುಳಿದ ಬಡ ಕೂಲಿಕಾರ್ಮಿಕ 70 ಕುಟುಂಬಗಳಿಗೆ 2 ಲಕ್ಷ ರೂ.ಮೌಲ್ಯದ ಆಹಾರ ಪದಾರ್ಥಗಳ ನೆರವು     ಜಗತ್ತಿಗೆ ಮಹಾಮಾರಿಯಾಗಿ ಕೊರೊನಾ ಕಾಡುತ್ತಿದೆ. ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಆದರೂ ಅಲ್ಲಲ್ಲಿ ಮಾನವೀಯತೆಯ ಒರತೆ ಚಿಮ್ಮುತ್ತಲೇ ಇದೆ. ಗಾವಳಿ ಹಳ್ಳಾಡಿಯ  ಆಸುಪಾಸಿನ ಪರಿಸರದ ಆರ್ಥಿಕವಾಗಿ ಹಿಂದುಳಿದ ,ಬಡ ಕೂಲಿಕಾರ್ಮಿಕ 70 ಕುಟುಂಬಗಳಿಗೆ  ಎಲೆ ಮರೆಯ ಕಾಯಿಯಂತೆ ಇರುವ ನಮ್ಮ ಮಹೇಶ್ ನಾರಾಯಣ ಶೆಣೈ ಗಾವಳಿ ಕುಟುಂಬವು ಸುಮಾರು […]

Read More

  JANANUDI.COM NET WORK     2020-21 ನೇ ಸಾಲಿನ ಕುಂದಾಪುರ ತಾಲೂಕು ವ್ಯಾಪ್ತಿಯ ಬರ ಪೀಡಿತ ಪ್ರದೇಶಗಳಿಗೆ ನೀರು ಸರಬಾರಜು ಮಾಡುವ ಟೆಂಡರ್ ಕರೆಯಲಾಗಿದೆ   ಕುಂದಾಪುರ, ಎ.6: 2020-21 ನೇ ಸಾಲಿನಲ್ಲಿ ಕುಂದಾಪುರ ತಾಲೂಕು ವ್ಯಾಪ್ತಿಯ ಬರ ಪೀಡಿತ ಪ್ರದೇಶಗಳೆಂದು ಘೋಶಿಸಲಾಗುವ ಗ್ರಾಮೀಣ ಭಾಗದ ಅವಶ್ಯಕತೆ ಇರುವ ಗ್ರಾಮಗಳಲ್ಲಿ ವಿವಿಧ ಗ್ರಾವi ಪಂಚಾಯ್ತ್ ವಾರು ಬೇಸಿಗೆ ಅವಧಿಯಲ್ಲಿ ತುರ್ತು ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಪೂರೈಸುವ ಬಗ್ಗೆ ಕರ್ನಾಟಕ ಸರಕಾರ ಕಂದಾಯ ಇಲಾಖೆ […]

Read More

JANANUDI.COM NETWORK     ಕುಂದಾಪುರ ಮಾಸ್ಕನ್ನು 4 ರೂಪಾಯಿ ಹೆಚ್ಚಿಗೆ ಮಾರಾಟ ಮಾಡಿದಕ್ಕೆ 5000 ರೂ. ದಂಡ ವಸೂಲಿ     ಕುಂದಾಪುರ ಎ.5: ಲಾಕ್ ಡೌನ್ ಸಂದರ್ಭದಲ್ಲಿ ಸಾಮಾಗ್ರಿಗಳನು ಹೆಚ್ಚಿಗೆ ದರ ವಸೂಲಿ ಮಾಡುತಿದ್ದಾರೆಂದು ದೂರುಗಳು ಬಂದಿರುವುದರಿಂದ ಕಾನೂನು ಮಾಪನ ಶಾಸ್ತ್ರ ಇಲಾಖೆಯು ಅನೇಕ ಅಂಗಡಿ ಶಾಪ್ ಗಳಲ್ಲಿ ದಾಳಿ ಮಾಡುತಿದೆ. ಅದರಂತೆ ಇವತ್ತು ಕುಂದಾಪುರದಲ್ಲಿ ದಾಳಿ ಮಾಡಿದ ಕಾನೂನು ಮಾಪನ ಇಲಾಖೆಯ ಸಹಾಯಕ ನಿಯಂತ್ರಕರಾದ ಗಜೇಂದ್ರ, ನಿರೀಕ್ಷರಾದ ರಾಗ್ಯ ನಾಯಕ್, ಬಿ.ಎಸ್.ನಂಜಪ್ಪ, ಸ್ಮಿತಾ […]

Read More

JANANUDI.COM NETWORK   ಬಿಸ್ಮಿಲ್ಲಾ ಸೀ ಫುಡ್ ಇವರಿಂದ ಕುಂದಾಪುರ ತಾಲೂಕಿನಾಧ್ಯಂತ ಜಾತಿ ಮತ ಭೇದವಿಲ್ಲದೆ ಮನೆಯ ಸಾಮಾಗ್ರಿಗಳ ಕಿಟ್ ವಿತರಣೆ     ತಮಗೆಲ್ಲರಿಗೂ ತಿಳಿದ ಆಗೆ ಇಡೀ ಪ್ರಪಂಚದಲ್ಲಿ ಕೊವೀಡ್ 19 ವ್ಯಾಪಕವಾಗಿ ಹರಡಿಕೊಂಡು ಸಾವುಗಳು ಸಂಭವಿಸುತ್ತಾ ಇದೆ. ದೇಶಾದ್ಯಂತ  ಲಾಕ್ ಡೌನ್ ನಿಂದ ಸಹಸ್ರಾರು ನಿರಾಶ್ರಿತರು, ದಿನಕೂಲಿ ಕಾರ್ಮಿಕರು ತುಂಬಾ ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಾ ಇದ್ದಾರೆ. ಇಂತಹ ಆರ್ಥಿಕ ಸಂಕಷ್ಟದ ಸಮಯದಲ್ಲಿ ಜನರಿಗೆ ದಿನಗಳನ್ನು ಮುಂದೂಡಲು ತುಂಬಾ ಕಷ್ಟಕರವಾದ ಸಮಯದಲ್ಲಿ.. ಕುಂದಾಪುರ ತಾಲೂಕಿನಾಧ್ಯಂತ […]

Read More

JANANUDI.COM NETWORK   ಡಾ|ಎನ್.ಸುಧಾಕರ ಶೆಟ್ಟಿಯವರಿಂದ ರೂ 50 ಸಾವಿರ ಕೊಡುಗೆ     ಹಿರಿಯ ವೈದ್ಯ, ದಾನಿ ಕುಂದಾಪುರದ ಡಾ|ಎನ್.ಸುಧಾಕರ ಶೆಟ್ಟಿಯವರು ರೂ 50,000 ಕೊರೊನಾ ವಿರುದ್ಧ ಹೋರಾಟಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಡುಗೆ ನೀಡಿದ್ದಾರೆ. ಉಪವಿಭಾಗಾಧಿಕಾರಿ ಕೆ.ರಾಜು ಅವರು ಕುಂದಪ್ರಭದ ಯು.ಎಸ್.ಶೆಣೈ ಯವರೊಂದಿಗೆ ಕುಂದಾಪುರ ಖಾರ್ವಿಕೇರಿಯಲ್ಲಿರುವ 80 ರ ಹರೆಯದ ಡಾ|ಸುಧಾಕರ ಶೆಟ್ಟಿಯವರ ಮನೆಗೆ ತೆರಳಿ ಅವರ ದೇಣಿಗೆ ಸ್ವೀಕರಿಸಿದರು.

Read More