Reported bye: Richard D’Souza Udupi : A bid farewell ceremony was organized for Prof. Joseph Peter Fernandes, Dean of Science Faculty and Head of Department of Chemistry of Milagres College, Kallianpur near here on Thursday, December 2020. After invocation by the staff of the college, Dr. Vincent Alva Principal, Milagres College, Kallianpur welcomed the gathering […]

Read More

JANANUDI.COM NETWORK ಕುಂದಾಪುರ, ಮಾಜಿ ತಾ.ಪ.ಅಧ್ಯಕ್ಷ, ಕುಂದಾಪುರ ಪಿ. ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ, ಪ್ರಗತಿಪರ ಕೃಷಿಕ,ದಿನಕರ ಶೆಟ್ಟಿ ಕಾಳಾವರ ದಿನಾಂಕ 29ರಂದು ನಿಧನರಾದರು. ಇವರು ಪತ್ನಿ, ಓರ್ವ ಪುತ್ರ,ಓರ್ವ ಪುತ್ರಿಯನ್ನು ಅಗಲಿದ್ದಾರೆ.

Read More

JANANUDI.COM NETWORK ಕುಂದಾಪುರ,ಡಿ25: ‘ಯೇಸು ಅರಮನೆಯಲ್ಲಿ, ಶ್ರೀಮಂತನಾಗಿ ಹುಟ್ಟಬಹುದಿತ್ತು ಆದರೆ ಯೇಸು ಬಡವರಲ್ಲಿ ಬಡವ, ಸಣ್ಣವರಲ್ಲಿ ಸಣ್ಣವನಾಗಿ ಹುಟ್ಟಿದ, ಕಾರಣ ಇಂತವರಿಗೆ ದೇವರ ಪ್ರೀತಿ ಬೇಕಿತ್ತು. ಇದರ ಅರ್ಥ ನಾವು ಕಷ್ಟ ಸಂಕಷ್ಟದಲ್ಲಿರುವರಿಗೆ, ಅನಾಥರಿಗೆ, ಬಡ ಬಲ್ಲಿಗರಿಗೆ ಆಸರೆ ಪ್ರೀತಿ ದಯೆ ನೀಡಬೇಕೆಂದು ದೇವರು ಬಯುಸುತ್ತಾನೆ. ಯೇಸು ಅಂದು ಮಾತ್ರ ಹುಟ್ಟಿದಲ್ಲಾ, ಆತನು ದಿನಾಲು ಹುಟ್ಟುತ್ತಾನೆ, ಬಡ ಬಲ್ಲಿಗನ ರೂಪದಲ್ಲಿ. ಅಂದ ಮೇಲೆ ನಾವು ಪ್ರೀತಿ ವಾತ್ಸಲ್ಯ ತೋರಲೆಬೇಕು’ ಎಂದು ಕಟ್ಕರೆ ಬಾಲಯೇಸುವಿನ ಆಶ್ರಮದ ಧರ್ಮಗುರು ವಂ|ದೀಪ್ […]

Read More

JANANUDI.COM NETWORK ಕುಂದಾಪುರ: ಡಿಸೆಂಬರ್ 21ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ವ್ಯವಹಾರ ಅಧ್ಯಯನ ವಿಭಾಗದ ಆಶ್ರಯದಲ್ಲಿ “ನನ್ನ ಕನಸಿನ ಉದ್ಯೋಗ– ವ್ಯಕ್ತಿತ್ವ ವಿಕಸನ ಮತ್ತು ಕರಕುಶಲ ತರಬೇತಿ” ಕುರಿತು ವೆಬಿನಾರ್ ನಡೆಯಿತುಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ವರುಣ್ ಕಟ್ಟಿ ಮಾತನಾಡಿ ಮುಖ್ಯವಾಗಿ ಉತ್ತಮ ಉದ್ಯೊಗವನ್ನು ಪಡೆಯಬೇಕು ಎಂಬ ಆಶಯವನ್ನ ನಮ್ಮದಾಗಿಸಿಕೊಳ್ಳಬೇಕು. ಅದಕ್ಕೆ ಪೂರಲ ವಾತಾವರಣವನ್ನು ನಾವಿ ಸೃಷ್ಟಿಸಿಕೊಳ್ಳಬೇಕು. ಅಂದರೆ ಒಳ್ಳೆಯ ಉದ್ಯೋಗಕ್ಕೆ ಬೇಕಾದಂತಹ ಪರಿಪೂರ್ಣ ಕಲಿಕೆ ನಿರಂತರ ಅಧ್ಯಯನ, ತಲ್ಲೀನತೆ ಭಿನ್ನ ನೆಲೆಗಳ ಆಲೋಚನೆ ಮತ್ತು ನಿಮ್ಮ ಬಗ್ಗೆ […]

Read More

JANANUDI.COM NETWORK ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ವತಿಯಿಂದ “ಪ್ರಾಡಕ್ಟ್ ಡೆವಲಪ್ಮೆಂಟ್ & ಪೇಟೆಟಿಂಗ್” ವಿಷಯದ  ಮೇಲೆ ವೆಬಿನಾರ್ ನ ಆಯೋಜಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಅಮೇರಿಕಾದ ಕೂಪರ್ ಲೈಟಿಂಗ್ ಸೊಲ್ಯೂಷನ್ಸ್ ಕಂಪನಿಯ ಶ್ರೀ ಪ್ರವೀರ್ ಮಂಜಪ್ಪ ರವರು ಭಾಗವಹಿಸಿದ್ದರು.ಶ್ರೀ ಪ್ರವೀರ್ ರವರು ತಮ್ಮದೇ ಕಂಪನಿಯ ಉತ್ಪನ್ನಗಳ ಅಭಿವೃದ್ಧಿ ಮತ್ತು ವಿನ್ಯಾಸಗಳ ಮಾಹಿತಿ ನೀಡುತ್ತಾ ಇಂಜಿನಿಯರ್ ಗಳಿಗೆ ಪೆಟೆಂಟ್ ಎಷ್ಟು ಪ್ರಾಮುಖ್ಯತೆ ಹೊಂದಿದೆ ಎಂದು ಹಲವು ಉದಾಹರಣೆಗಳ ಮೂಲಕ ವಿವರಿಸಿದರು. ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿಗಳು […]

Read More

JANANUDI.COM NETWORK ಕೋಟ: ಜಾನಪದವು ಪಠ್ಯ ಪುಸ್ತಕವಾಗಿ ವಿದ್ಯಾರ್ಥಿಗಳು ಜಾನಪದವನ್ನು ಓದುವಂತಾಗಬೇಕು. ಆಗ ಜಾನಪದ ಕಲೆಯನ್ನು ಉಳಿಸಿ ಬೆಳೆಸಬಹುದು. ರಾಜ್ಯದಲ್ಲಿ ಜಾನಪದ ವಿಶ್ವವಿದ್ಯಾಲಯವನ್ನು ಸ್ಥಾಪಿಸಿ ಅಲ್ಲಿ ದೊಡ್ಡ ದೊಡ್ಡ ಪದವಿ ಪಡೆದವರನ್ನು ಕುಲಸಚಿವ, ಪ್ರಾಧ್ಯಾಪಕರಾಗಿ ನೇಮಿಸದೇ ಜಾನಪದದಲ್ಲಿ ಅನುಭವವಿರುವಂತಹ ಗ್ರಾಮೀಣ ಪ್ರದೇಶದ ಜಾನಪದ ತಜ್ಞರನ್ನು ನೇಮಿಸಿ ಅವರ ಮೂಲಕ ಬೋಧಿಸುವ ವ್ಯವಸ್ಥೆಯಾಗಬೇಕು ಎಂದು ರಾಜ್ಯ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ.ಬಾಲಾಜಿ ಹೇಳಿದರು.ಅವರು ಶನಿವಾರ ಉಡುಪಿ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕನ್ನಡ ಜಾನಪದ […]

Read More

ಕುಂದಾಪುರ, ಡಿ.೨೦: ನಮ್ಮ ಈ ಸಂಸ್ಥೆ ಆರಂಭವಾಗಿ ಕೆಲವೇ ವರ್ಷಗಳಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದೆ ಎಂದು ಹೇಳಿಕೊಳ್ಳಲು ಹೆಮ್ಮೆ ಅನ್ನಿಸುತ್ತದೆ. ಇಷ್ಟು ವರ್ಷ ನಾವು ಸಂಸ್ಥೆಯ ಬೆಳವಣಿಗೆಗಾಗಿ ಬೇರೆ ಥರಹದ ಸ್ಫರ್ಧೆಗಳನ್ನು ಹಮ್ಮಿ ಕೊಳ್ಳುತಿದ್ದೇವು.ಆದರೆ ಈ ವರ್ಷ ವಿಭಿನ್ನವಾದ ‘ಮುದ್ದು ಯೇಸು’ ಅಂದರೆ ಪುಟಾಣಿಗಳು ‘ಬಾಲ ಯೇಸು’ ವಿನಂತೆ ವೇಷ ಭೂಶಣ ದರಿಸಿಕೊಂಡ ಆಕರ್ಷಕ ಫೋಟೊಗಳ ಸ್ಫರ್ಧೆಯನ್ನು ಆಯೋಜಿಸಿದ್ದೇವೆ. ಸ್ಫರ್ಧೆಗಳು ಎರಡು ವಿಭಾಗಗಳಲ್ಲಿ ನಡೆಯಲಿದೆ ಸ್ಫರ್ಧೆ ವಿಭಾಗ 1 – ಒಂದು ವರ್ಷದ ಒಳಗಿನ ಕಂದಮ್ಮಗಳಿಗಾಗಿ. ಸ್ಫರ್ಧೆ ವಿಭಾಗ […]

Read More

JANAANUDI.COM NETWORK ಉಡುಪಿ, 19 ಡಿಸೆಂಬರ್ 20:  ಕೊವೀಡ್ 19 ಸಾಂಕ್ರಮಿಕ ರೋಗದಿಂದ ಹಾಗೆ ಲಾಖ್ ಡೌನ್ ನಿಂದ ಅನೇಕರು ಉದ್ಯೋಗ ಕಳೆದುಕೊಂಡರು.ನಿರ್ವಸತಿಕರಾದರು. ಇದು ಕಠಿಣ ಕಷ್ಟ ಕಾಲಾವಾಗಿತ್ತು. ಹಾಗಾಗಿ ಉಡುಪಿ ಧರ್ಮಪ್ರಾಂತ್ಯ ಸಹಾಯ ಹಸ್ತ ಚಾಚಿದೆ’ 9000 ಸಾವಿರ ಕುಟುಂಬ ಸರಿ ಸುಮಾರು 30 ಸಾವಿರ ಸಂತ್ರಸ್ತರಿಗೆ ಅಗತ್ಯದ ಆಹಾರ, ಇನ್ನಿತರ ಮೂಲಭೂತ ಸೌಕರ್ಯಗಳನ್ನು ಓದಗಿಸಲು ಸಾಧ್ಯವಾಗಿದೆ’ ಎಂದು ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಅ.ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು. ಅವರು ಡಿಸೆಂಬರ್ 19  ರಂದು ಉಡುಪಿ […]

Read More

JANANUDI.COM NETWORK ಕುಂದಾಪುರ,ಡಿ.18: ಸ್ವರ್ಗಸ್ಥರಾದ ಕೈಗಾರಿಕೋದ್ಯಮಿ, ಹಲವು ಪ್ರಕಲ್ಪಗಳ ರೂವಾರಿ, ಶಿಕ್ಷಣಶಿಲ್ಪಿ, ಪದ್ಮಭೂಷಣ ಡಾ. ಆರ್. ಎನ್. ಶೆಟ್ಟಿಯವರ ಪುಣ್ಯಸ್ಮೃತಿಯ ಅಂಗವಾಗಿ ಕುಂದಾಪುರದ ಆರ್. ಎನ್.ಶೆಟ್ಟಿ ಪದವಿಪೂರ್ವ ಕಾಲೇಜಿನಲ್ಲಿ ಶೃದ್ಧಾಂಜಲಿ ಸಭೆಯನ್ನು ಆಯೋಜಿಸಲಾಯಿತು. ಕಾಲೇಜಿನ ಆಡಳಿತ ಮಂಡಳಿ ಕುಂದಾಪುರ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿಯವರಾದ ಶ್ರೀ ಸೀತಾರಾಮ ನಕ್ಕತ್ತಾಯರು ಡಾ. ಆರ್. ಎನ್ .ಶೆಟ್ಟಿಯವರ ಜೀವನಗಾಥೆಯನ್ನು ವಿವರಿಸಿ ಅಗಲಿದ ಮಹಾಚೇತನಕ್ಕೆ ಶಾಂತಿ ಕೋರಿದರು. ಕುಂದಾಪುರ ಎಜುಕೇಶನ್ ಸೊಸೈಟಿಯ ಜೊತೆ ಕಾರ್ಯದರ್ಶಿ ಶ್ರೀ. ಭಾಂಡ್ಯ ಸುಧಾಕರ ಶೆಟ್ಟಿಯವರು ವಿವಿಧ ರಂಗಗಳಲ್ಲಿ […]

Read More