OBITUARY Elizabeth D’Mello (69) Koteshwara Retired Teacher (St.antony school sasthan)  (Passed away 02-02-2021) Birth : 26-05-1951 Wife of Jossy D’Mello Mother of Josna/Rupert Pereira, Sushma/Jackson Lewis. Grand Mother of Jaden Pereira, Funeral cortege leaves residence “Jossy Villa” koteshwara for St.Antony Church Aithalabettu koteshwara on Thursday February 4 at 3.30 pm. Followed  By Mass At 4.00 […]

Read More

ವರದಿ: ಸ್ಟೀವನ್ ಕುಲಾಸೊ,ಉದ್ಯಾವರ್ ಉಡುಪಿ : ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ವಠಾರದಲ್ಲಿ ವಿಶಿಷ್ಟ ಸ್ಪರ್ಧೆಯೊಂದು ನಡೆದಿತ್ತು. ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ದೇವಾಲಯಗಳಿಗೆ ಮೀಸಲಾಗಿದ್ದ ಈ ಸ್ಪರ್ಧೆಯಲ್ಲಿ, ಹನ್ನೊಂದು ತಂಡಗಳು ಭಾಗವಹಿಸಿದ್ದವು. ಪ್ರಖ್ಯಾತ ಹೋಟೆಲ್ ಉದ್ಯೋಗಿಗಳಂತೆ ತಾವೇನು ಕಮ್ಮಿ ಇಲ್ಲವೆಂದು ಸ್ಪರ್ಧಿಕರು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಬಗೆ ಬಗೆಯ ತಿಂಡಿ ತಿನಿಸುಗಳು, ಸಲಾದ್, ಕಲರ್ ಫುಲ್ ಜ್ಯೂಸ್, ಚಟ್ನಿ, ಸ್ಯಾಂಡ್ ವಿಚ್, ಕೇಕ್ ಜೊತೆಗೆ ಹತ್ತು ಹಲವಾರು ತಿಂಡಿ ತಿನಿಸುಗಳನ್ನು ಕೇವಲ 1 ಗಂಟೆಯಲ್ಲಿ ತಯಾರಿಸಿ ಯಾಗಿತ್ತು. […]

Read More

JANANUDI.COM NETWORK ಕುಂದಾಪುರ,ಜ.31: ಕೇವಲ ಹತ್ತು ವರ್ಷ ಆದರೂ ಅದರ ಆಚರಣೆ ಅಗತ್ಯವೇ ಎಂದು ನಮಗೆ ಆನ್ನಿಸಬಹುದು ಆದರೆ ಒಂದು ಮಗುವಿನ ಬೆಳವಣಿಗೆಯಲ್ಲಿ ಎಷ್ಟು ಪ್ರಾಮುಖ್ಯತೆ ವಹಿಸುತ್ತದೊ ಅದೇ ರೀತಿ ಒಂದು ಧರ್ಮಸಭಾ ಕುಟುಂಬ ಬೆಳೆಯುವ ರೀತಿಯಲ್ಲಿಯೆ ಅಡಗುತ್ತದೆ. ಪಂಚಾಗ ಗಟ್ಟಿ ಇದ್ದರೆ ಕಟ್ಟಡ ಹೇಗೆ ಸುಭದ್ರವೊ ಹಾಗೇ ಮೊದಲ ವರ್ಷಗಳಲ್ಲಿ ಒಂದು ಚರ್ಚ್ ಒಳ್ಳೆಯ ರೀತಿಯಲ್ಲಿ ಚೆನ್ನಾಗಿ ನಡೆದರೆ ಮುಂದೆ ಅದಕ್ಕೆ ಉತ್ತಮ ಭವಿಷ್ಯ ಇರುತ್ತದೆ, ನಿಮ್ಮ ಚರ್ಚ್ ಗಾತ್ರ ಜನ ಸಂಖ್ಯೆಯಲ್ಲಿ ಚಿಕ್ಕದಾದರೂ, ಚರ್ಚ್ […]

Read More

JANANUDI.COM NETWORK ಮಹಾತ್ಮಗಾಂಧಿ ಪುಣ್ಯ ಸ್ಮರಣೆ ಕಾರ್ಯವನ್ನು ಬ್ಲಾಕ್ ಕಾಂಗ್ರೆಸ್‌ ಕಚೇರಿ ಯಲ್ಲಿ ಬೆಳಿಗ್ಗೆ 9.00 ಘಂಟೆಗೆ ನೆರವೇರಿಸಲಾಯಿತು. ಗಾಂಧಿ ಅಂದರೆ ಸತ್ಯ ಮತ್ತು ಅಹಿಂಸೆ. ಗೋಡ್ಸೆ ಅಂದರೆ ಅಸತ್ಯ ಮತ್ತು ಹಿಂಸೆ, ಒಳ್ಳೆಯ ವಿಚಾರಕ್ಕೆ ಕೆಟ್ಟವರ ಜೊತೆ ರಾಜಿ ಮಾಡಿಕೊಳ್ಳದಿರುವುದು ಗಾಂಧಿ ತತ್ವ ಎಂದು ಬ್ಲಾಕ್ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ತಿಳಿಸಿದರು. ಇತಿಹಾಸವನ್ನು ತಿರುಚಿ ಗಾಂಧಿ ಹೆಸರನ್ನು ಕೆಡಿಸುವ ಶಕ್ತಿಗಳ ವಿರುದ್ದ ಹೋರಾಡಬೇಕಾದರೆ, ಗಾಂಧಿ ಚಿಂತನೆಗಳನ್ನು ಪ್ರತಿಯೊಬ್ಬರೂ ಅನಿವಾರ್ಯವೆಂದು ಅಶ್ವತ್ ಕುಮಾರ್ ಹೇಳಿದರು. […]

Read More

ವರದಿ :  ವಾಲ್ಟರ್ ಮೊಂತೇರೊ, ಬೆಳ್ಮಣ್ಣು ಬೆಳ್ಮಣ್ಣು ರೋಟರಿ  ಕ್ಲಬ್ ಆತಿಥ್ಯದಲ್ಲಿ 3182 ಜಿಲ್ಲೆ ವಲಯ 5 ರಲ್ಲಿ ಒಳಗೊಂಡ ವಲಯ ಕ್ರೀಡಾಕೂಟ ಗೊಬ್ಬು ಗಮ್ಮತ್ 2021ಬೆಳ್ಮಣ್ಣು ಸರಕಾರಿ ಪದವಿ ಪೂರ್ವ ಕಾಲೇಜ್ ಕ್ರೀಡಾಂಗಣದಲ್ಲಿ ಇದೇ ಬರುವ ದಿನಾಂಕ 31ಜನವರಿ ಆದಿತ್ಯವಾರದಂದು ನಡೆಯಲಿದೆ.9 ಗಂಟೆಗೆ ಸರಿಯಾಗಿ  ಉದ್ಘಾಟನಾ ಸಮಾರಂಭ ನಡೆಯಲಿದ್ದು  ರೋ.ಡಾ ಭರತೇಶ್ ಮಾಜಿ ಜಿಲ್ಲಾ ಗವರ್ನರ್   ಕ್ರೀಡಾಕೂಟ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು ಸಭಾಧ್ಯಕ್ಷತೆಯನ್ನು ರೋಟರಿ ಕ್ಲಬ್ ಬೆಳ್ಮಣ್ಣು ಅಧ್ಯಕ್ಷರಾದ ರೋಟೇರಿಯನ್ ಸುಭಾಷ್ ಕುಮಾರ್ ನಂದಳಿಕೆ ವಹಿಸಲಿದ್ದು ಮುಖ್ಯ […]

Read More

JANANUDI.COM NETWORK ಕುಂದಾಪುರ,ಜ.29: ಕಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿಯ ಆಶ್ರಯದಲ್ಲಿ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ್, ಪ್ರಸಾದ್ ನೇತ್ರಾಲಯ ಉಡುಪಿ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂಧತ್ವ ನಿವಾರಣ ವಿಭಾಗ ಉಡುಪಿ, ಇವರ ಸಂಯೋಕತ್ವದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಮತ್ತು ಆಯುರ್ವೇದ ಸೌಂದರ್ಯ ಮಾಹಿತಿ ಹಾಗೂ ತಪಾಸಣೆ ಶಿಬಿರವು ಜನವರಿ 17 ರಂದು ಕುಂದಾಪುರ ಸಂತ ಮೇರಿಸ್ ಪಿ.ಯು.ಕಾಲೇಜ್ ಸಭಾಂಗಣದಲ್ಲಿ ನಡೆದಿತ್ತು. ಈ […]

Read More

JANANUDI.COMNETWORK ಕುಂದಾಪುರ,ಜ. ಇಲ್ಲಿನ ಸಂತ ಜೋಸೆಫ್ ವಿದ್ಯಾ ಸಂಸ್ಥೆಯಲ್ಲಿ ಹೆಣ್ಣು ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಕೀರ್ತನ್ ಹೆಣ್ಣು ಮಕ್ಕಳ ಕುರಿತು ಅರಿವು ಮೂಡಿಸಿದರು. ಸಂತ ಜೋಸೆಫ್ ಪ್ರಾಥಮಿಕ ಮತ್ತು ಪ್ರೌಢಶಾಲೆಯು ಈ ಕಾರ್ಯಕ್ರಮವನ್ನು ಜಂಟಿಯಾಗಿ ಆಚರಿಸಿದ್ದರು.ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯ ಶಿಕ್ಷಕಿಯರು ಉಪಸ್ಥಿತರಿದ್ದರು. ಪ್ರೌಢಶಾಲೆ ಗೈಡ್ ಶಿಕ್ಷಕಿ ಸೆಲಿನ್ ಡಿಸೋಜಾ ಸ್ವಾಗತಿಸಿದರು. ಶಿಕ್ಷಕಿ ಶಾರದ ವಂದಿಸಿದರು.

Read More

ವರದಿ : ಕೆ.ಜಿ.ವೈದ್ಯ,ಕುಂದಾಪುರ ಕುಂದಾಪುರ :  ಕರ್ನಾಟಕ ರಾಜ್ಯದಲ್ಲಿ ಗೊಲ್ಲ ಅಥವಾ ಯಾದವ ಸಮುದಾಯದ ಸಂಘಟನೆ ತೀರಾ ದುರ್ಬಲವಾಗಿದೆ. ಇಲ್ಲಿ 35 ಲಕ್ಷ ಮಂದಿ ಗೊಲ್ಲ ಸಮುದಾಯದವರಿದ್ದರೂ ನಮಗೆ ರಾಜಕೀಯ ಪ್ರಾತಿನಿಧ್ಯ ಮತ್ತು ಸರ್ಕಾರಿ ಸೌಲಭ್ಯಗಳಿಲ್ಲ. ಗೊಲ್ಲ ಅಭಿವೃದ್ಧಿ ನಿಗಮವನ್ನು  ಸರ್ಕಾರ ರಚಿಸಿದ್ದರೂ ಅಲ್ಲಿ ಕಾಡುಗೊಲ್ಲ ಎಂದು ನಮೂದಿಸಿದ್ದರಿಂದ ಯಾದವ ಜನಾಂಗದವರಾದ ಈ ರಾಜ್ಯದ ಗೊಲ್ಲರು ಸೌಲಭ್ಯವಂಚಿತರಾಗಿದ್ದಾರೆ. ಗೊಲ್ಲ ಎಂದರೆ ಕಾಡುಗೊಲ್ಲ ಮತ್ತು ಯಾದವ ಎಂದರೆ ಉತ್ತರ ಪ್ರದೇಶ ಮೂಲದವರೆಂದು ಸರ್ಕಾರ ಗುರುತಿಸುವುದರಿಂದ ದುರ್ಬಲ ವರ್ಗದವರಾದ ಕರ್ನಾಟಕದ […]

Read More

JANANUDI.COM NETWORK ಭಾರತ ದೇಶದ ಸಂವಿಧಾನವನ್ನು ಜಾರಿಗೆ ತಂದ ದಿನ ಗಣರಾಜ್ಯೋತ್ಸವ ದ ಆಚರಣೆಯನ್ನು ಬ್ಲಾಕ್ ಕಾಂಗ್ರೆಸ್‌ ಕಛೇರಿಯಲ್ಲಿ ಬೆಳಿಗ್ಗೆ ಗಂಟೆ 9.00ಕ್ಕೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ, ಕೆ.ಎಫ್.ಡಿ.ಸಿ. ಮಾಜಿ ಅಧ್ಯಕ್ಷರಾದ ಬಿ. ಹಿರಿಯಣ್ಣರವರು , ಬ್ಲಾಕ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ , ಇಂಟಕ್ ಅಧ್ಯಕ್ಷ ರಾದ ಚಂದ್ರ ಅಮೀನ್, ಶಂಕರ ಪೂಜಾರಿ, ಆಶಾ ಕಾರ್ವೆಲ್ಲೋ, ಜ್ಯೋತಿ ಡಿ. ನಾಯ್ಕ, ಶೋಭಾ ಸಚ್ಚಿದಾನಂದ, ಅಬ್ದುಲ್‌ ಕೋಡಿ, ಅಶೊಕ್ ಸುವರ್ಣ, […]

Read More