JANANUDI.COM NETWORK ಕುಂದಾಪುರ.ಮಾ.14: ಕುಂದಾಪುರ ರೋಜರಿ ಮಾತಾ ಚರ್ಚಿನ ಕುಂದಾಪುರ ಕಥೊಲಿಕ್ ಸ್ತ್ರೀ ಸಂಘಟನೆ ಮತ್ತು ಸ್ವಸಹಾಯ ಪಂಗಡಗಳಿಂದ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಮೊದಲು ಫಾ|ವಿಜಯ್ ಡಿಸೋಜಾ ಮತ್ತು ಪ್ರಾಂಶುಪಾಲ ಫಾ|ಪ್ರವೀಣ್ ಅಮ್ರತ್ ಮಾರ್ಟಿಸ್ ಇವರ ಯಾಜಕತ್ವದಲ್ಲಿ ಚರ್ಚಿನಲ್ಲಿ ಕ್ರತಜ್ಞತಾ ಬಲಿ ಪೂಜೆಯನ್ನು ಅರ್ಪಿಸಿದ ತರುವಾಯ ಚರ್ಚ್ ಸಭಾ ಭವನದಲ್ಲಿ ಸಭಾ ಕಾರ್ಯ ಕ್ರಮದ ನಡೆಯಿತುಅಧ್ಯಕ್ಷತೆ ವಹಿಸಿದ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ‘ಮಹಿಳೆ ತ್ಯಾಗ, ಪ್ರೀತಿ, ವಿಶ್ವಾಸ, ಮಮತೆ ಆರೈಕೆಯಲ್ಲಿ ಮತ್ತು ಪಾಲನೆ ಪೋಷಣೆಯಲ್ಲಿ ಮುಂದು,ನಾವು […]
JANANUDI.COM NETWORK ಕುಂದಾಪುರ: ಕೊರೋನಾ ಸೋಂಕಿತರ ಸಂಖ್ಯೆ ದಿಢೀರ್ ಹೆಚ್ಚಳಗೊಂಡ ಬೆನ್ನಲ್ಲೇ ರಾಜ್ಯದಲ್ಲಿ ಶನಿವಾರದಿಂದ ಸಾರ್ವಜನಿಕ ಕಾರ್ಯಕ್ರಮಗಳಿಗೆ ಬಿಗಿ ನಿರ್ಬಂಧ ಹೇರುವಂತೆ ಮುಖ್ಯಮಂತ್ರಿ ಯಡಿಯೂರಪ್ಪನವರು ಸ್ಪಷ್ಟ ಆದೇಶ ಹೊರಡಿಸಿದರೂ,ಶನಿವಾರ ಕೋಟ ವಿವೇಕ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆದ ದ.ಕ, ಉಡುಪಿ ಜಿಲ್ಲೆಯ ಜನಪ್ರತಿನಿಧಿಗಳಿಗೆ ಆಯೋಜಿಸಿದ್ದ ಹೊಳಪು ಕ್ರೀಡಾಕೂಟದಲ್ಲಿ ಸರ್ಕಾರದ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ಸರ್ಕಾರವನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳೇ ಈಕಾರ್ಯಕ್ರಮದಲ್ಲಿ ಭಾಗಿಯಾಗಿ ಕೋವಿಡ್ ನಿಯಮಾವಳಿಯನ್ನು ಗಾಳಿಗೆ ತೂರಿದ್ದಾರೆ. ಜಿಲ್ಲೆಯಲ್ಲಿ ಕೊರೋನಾ ಮರೆತ ಜನಪ್ರತಿನಿಧಿಗಳ ವಿರುದ್ದ ಇದೀಗ ಸಾರ್ವಜನಿಕ ವಲಯದಲ್ಲಿ […]
ಕುಂದಾಪುರ : ಧರ್ಮ ನಮ್ಮ ದೇಶದ ಕೇಂದ್ರ ಬಿಂದು. ದೇವರು ಧರ್ಮದ ಕೇಂದ್ರ ಬಿಂದು. ದೇವರು ಸಾಕ್ಷಾತ್ ಬಂದು ನಡೆದಾಡಿದ, ನಮ್ಮನ್ನು ತಿದ್ದಿ ತೀಡಿದ ವಿಶ್ವದ ಏಕೈಕ ದೇಶ ಭಾರತ. ಇತರೆಡೆ ದೇವದೂತರು ಎಂದು ಕರೆಸಿಕೊಳ್ಳುವವರಿದ್ದರು ಅಷ್ಟೇ. ರಾಮ, ಕೃಷ್ಣರೆಲ್ಲಾ ಇಲ್ಲಿ ದೇವರಾಗಿಯೇ ಹುಟ್ಟಿದ್ದಲ್ಲ. ದುಷ್ಟರ ನಾಶ, ಶಿಷ್ಟರ ರಕ್ಷಣೆ, ನಿಸ್ವಾರ್ಥ ಬದುಕಿನಿಂದಾಗಿ ಅವರು ದೈವತ್ವಕ್ಕೇರಿದರು. ಹಾಗೆ ಯಾರು ಬೇಕಾದರೂ ಒಳ್ಳೆಯ ನಡೆಗಳಿಂದ ದೇವರಾಗಬಹುದು. ಆದರೆ ಇಂದು ಜನರನ್ನು ದೈವ ಚಿಂತನೆಗಳಿಂದ ವಿಮುಖಗೊಳಿಸುವ ಯತ್ನಗಳೇ ಎಲ್ಲೆಡೆ ವ್ಯವಸ್ಥಿತವಾಗಿ […]
ವರದಿ : ಚಂದ್ರಶೇಖರ ಶೆಟ್ಟಿ, ಕುಂದಾಪುರ ಮಾರ್ಚ್ 14: ಕುಂದಾಪುರದಲ್ಲಿ ‘ಕನ್ನಡ ಮೀಡಿಯಾ ಡಾಟ್ ಕಾಮ್’ ಉದ್ಘಾಟನಾ ಕಾರ್ಯಕ್ರಮಕೊರೊನಾ ಲಾಕ್‌ಡೌನ್‌ನ ವೇಳೆಗೆ ಆರಂಭಗೊಂಡು ಈ ತನಕ ಪ್ರಾಯೋಗಿಕವಾಗಿ ಪ್ರಕಟಗೊಳ್ಳುತ್ತಿದ್ದ ‘ಕನ್ನಡ ಮೀಡಿಯಾ ಡಾಟ್ ಕಾಮ್ ‘ ಅಂತರ್ಜಾಲ ಸುದ್ದಿ ತಾಣದ ಉದ್ಘಾಟನಾ ಕಾರ್ಯಕ್ರಮವು ಮಾರ್ಚ್ 14 ಆದಿತ್ಯವಾರ ಸಂಜೆ 4 ಗಂಟೆಗೆ ಕುಂದಾಪುರದ ಕಲಾಮಂದಿರದಲ್ಲಿ ನಡೆಯಲಿದೆ. ವಿಶೇಷವಾಗಿ ಈ ಸುದ್ದಿತಾಣವು ಸುದ್ದಿ ವಿಶ್ಲೇಷಣೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಕಡಿಮೆ ಅವಧಿಯಲ್ಲಿ ಹೆಚ್ಚಿನ ಓದುಗರನ್ನು ಗಳಿಸಿಕೊಂಡು ಜನಪ್ರಿಯಗೊಂಡಿದೆ.ಕನ್ನಡದ […]
JANANUDI.COMNETWORK ಮೂಡುಬೆಳ್ಳೆ, ಮಾ.10; ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿಧ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಗುರುತಿಸಿ , ಅವುಗಳನ್ನು ಬೆಳೆಸಿ ಯಶಸ್ವಿ ವ್ಯಕ್ತಿತ್ವವನ್ನು ರೂಪಿಕೊಳ್ಳಬೇಕು. ಇದಕ್ಕಾಗಿ ಕಾಲೇಜಿನಲ್ಲಿ ವ್ರತ್ತಿ ಮತ್ತು ಕ್ರೀಡಾ ತರಬೇತಿಯನ್ನು ನೀಡಲಾಗುವುದು. ಸಿ ಎ, ಬ್ಯಾಂಕಿಂಗ್, ಐ ಎ ಎಸ್, ಕೆ ಎ ಎಸ್, ಮತ್ತಿತರ ಪರೀಕ್ಷೆಗಳಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡುವ ಮೂಲಕ ಸಂಸ್ಥೆಯು ಮಹತ್ತರ ಕೊಡುಗೆ ನೀಡಲಿದೆ ” ಎಂದು ಸಂತ ಲಾರೆನ್ಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂದನೀಯ ಕ್ಲೆಮೆಂಟ್ ಮಸ್ಕರೇನಸ್ ಹೇಳಿದರು. ಮುಖ್ಯ […]
JANANUDI.COM NETWORK ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಕಾಲೇಜಿನ ಶಿಕ್ಷಕಿಯರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು. ಕಾಲೇಜಿನ ಎಮ್.ಬಿ.ಎ ವಿಧ್ಯಾರ್ಥಿಗಳು ಸಿಬ್ಬಂದಿಗಳನ್ನು ಸ್ವಾಗತಿಸಿ, ಸಮಾಜದ ಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರ ಹೇಗೆ ಪ್ರಾಮುಖ್ಯತೆ ಪಡೆದಿದೆ ಎಂದು ವಿವರಿಸಿ, ಹಲವು ಮನೋರಂಜನ ಕಾರ್ಯಕ್ರಮಗಳನ್ನ ನಡೆಸುವ ಮೂಲಕ ಮಹಿಳಾ ದಿನಾಚರಣೆಯನ್ನು ಕ್ರಿಯಾಶೀಲವಾಗಿ ಆಚರಿಸಿದರು. ಕಾಲೇಜಿನ ಆಡಳಿತ ಮಂಡಳಿಯ ವತಿಯಿಂದ ಎಲ್ಲಾ ಮಹಿಳೆಯರಿಗೆ ಶುಭಾಶಯ ಕೋರಲಾಯಿತು
JANANUDI.COM NETWORK ಕುಂದಾಪುರ,ಮಾರ್ಚ್ 7 ರಂದು ಪಿಯುಸ್ ನಗರ ಚರ್ಚಿನ ಮಹಿಳೆಯರು ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಿದರು. ಕಾರ್ಯಕ್ರಮದ ಆಧ್ಯಕ್ಷತೆಯನ್ನು ಸೈಂಟ್ ಪಿಯುಸ್ ಇಗರ್ಜಿಯ ಧರ್ಮ ಗುರುಗಳಾದ ವಂ. ಜೋನ್ ಆಲ್ಫ್ರೆಡ್ ಬಾರ್ಬೊಜಾರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಶ್ರೀಯುತ ವಾಲ್ಟರ್ ಫೆರ್ನಾಂಡಿಸ್, ಸೈಂಟ್ ಪಿಯುಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಸಿ. ಐರಿನ್ ಕ್ರಾಸ್ತಾ, ಉಡುಪಿ ಜಿಲ್ಲಾ ಸುಗಮ್ಯ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಪ್ರಮೀಳಾ ಡೇಸಾ, ಸ್ತ್ರೀ ಸಂಘಟನೆ ಕುಂದಾಪುರ […]
JANANUDI.COM NETWORK ಕುಂದಾಪುರ,ಫೆ, 8; ಯಾವುದೇ ದೇಶದ, ಧರ್ಮದ ಕುಟುಂಬ ಅಥವಾ ಸಮಾಜದ ಅಭಿವೃದ್ಧಿ ಮಹಿಳೆಯರಿಂದ ಮಾತ್ರವೇ ಸಾಧ್ಯ. ಮಹಿಳೆಯರು ಒಗ್ಗಟ್ಟಾದರೆ ಯಾವುದೇ ಬದಲಾವಣೆ ಸಾಧ್ಯವಿದೆ. ಮಹಿಳೆಯರಲ್ಲಿ ಅಧಮ್ಯವಾದ ಪ್ರತಿಭೆ ಇದೆ. ಆದರೆ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯರ ಪ್ರತಿಭೆಯ ಅನಾವರಣ ಸಾಧ್ಯವಾಗುತ್ತಿಲ್ಲ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಶ್ಯಾಮಲಾ ಭಂಡಾರಿ ಹೇಳಿದ್ದಾರೆ.ಅವರು ಇಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.ಮಹಿಳೆಯರು ಕೇವಲ ಮಹಿಳಾ ಮೀಸಲಾತಿಗಾಗಿ ಕಾಯದೆ ಎಲ್ಲಾ ರಂಗದಲ್ಲೂ […]
JANANUDI.COM NETWORK ಕುಂದಾಪುರ, ಫೆ:8: ಕುಂದಾಪುರ ವಲಯ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ ಮತ್ತು ಬೈಂದೂರು ಚರ್ಚಿನ ಧರ್ಮಗುರು ವಂ|ವಿನ್ಸೆಂಟ್ ಕುವೆಲ್ಲೊ ಇವರುಗಳು ಕುಂದಾಪುರ ರೋಜರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಲಿ.ನ ಬೈಂದೂರು ಯಡ್ತರೆ ರಸ್ತೆಯಲ್ಲಿನ ಜಾಗದಲ್ಲಿ, ಬೈಂದೂರು ಶಾಖೆಯ ಸ್ವಂತ ಕಟ್ಟಡಕ್ಕೆ ಆಶಿರ್ವಚನಗೈದು ಶಿಲಾನ್ಯಾಸ ನೆರವೇರಿಸಿದರು. ಅ|ವಂ|ಸ್ಟ್ಯಾನಿ ತಾವ್ರೊ “ರೋಸರಿ ಅಮ್ಮನವರ ಹೆಸರಲ್ಲಿರು ಈ ಸೊಸೈಟಿಯ ಶಾಕೆಗೆ ಸ್ವಂತ ಕಟ್ಟಡಕ್ಕೆ ಶಿಲಾನ್ಯಾಸ ಮಾಡಲಾಗಿದೆ,ಬೈಂದೂರು ಇಗರ್ಜಿ ಕೂಡ, ರೋಜರಿ ಮಾತ ಇಗರ್ಜಿಯ ಶಾಖೆಯಾಗಿದ್ದು,ಎಲ್ಲವೂ ಒಳಿತಾಗುತ್ತದೆ,ಎಲ್ಲಿ ನ್ಯಾಯಪರವಾದ ಕೆಲಸಗಳಾಗುತ್ತವೊ […]