JANANUDI.COM NETWORK ಕುಂದಾಪುರ,ಡಿ.3: 1995ರಿಂದ ಒಟ್ಟು ನಾಲ್ಕು ಅವಧಿಗೆ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆಯಾಗಿ ಸೇವೆಸಲ್ಲಿಸಿದ್ದ, ಕೋಟೇಶ್ವರ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷೆ, ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಜಾನಕಿ ಬಿಲ್ಲವರವರು ಮತ್ತು ಮೂವತ್ತಕ್ಕೂ ಹೆಚ್ಚು ಸ್ಥಳೀಯ ಯುವ ಮುಖಂಡರುಗಳು ಇಂದು ನಡೆದ ದಢೀರ್ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ವಿಧ್ಯುಕ್ತವಾಗಿ ಸೇರ್ಪಡೆಗೊಂಡರು. ಜಾನಕಿ ಬಿಲ್ಲವರವರು 2ಅವಧಿಗೆ ತಾಲೂಕು ಪಂಚಾಯತ್ ಸದಸ್ಯರಾಗಿ, ಎರಡು ಅವಧಿಗೆ ಮೀನುಗಾರರ ಸಹಕಾರಿ ಸಂಘದ ಸದಸ್ಯೆಯಾಗಿ, ಎರಡು ಅವಧಿಗೆ ಗ್ರಾಮ ಪಂಚಾಯತಿ ಸದಸ್ಯರಾಗಿ, […]
JANANUDI.COM NETWORK ಕುಂದಾಪುರ: ನವೆಂಬರ್ 28ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕಾಲೇಜಿನಿಂದ ಅಟೆಂಡರ್ ಸೇವೆಯಿಂದ ನಿವೃತ್ತಿ ಪಡೆದ ಶ್ರೀ ದಿನಕರ ಶೆಟ್ಟೆಗಾರ್. ಯು ಮತ್ತು ಶ್ರೀ ಸುಬ್ಬಣ್ಣ ಎಸ್. ಇವರಿಗೆ ಶಿಕ್ಷಕೇತರರ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.ಸನ್ಮಾನ ಸ್ವೀಕರಿಸಿದ ಶ್ರೀ ದಿನಕರ ಶೆಟ್ಟೆಗಾರ್.ಯು ಮಾತನಾಡಿ ನನ ಭಂಡಾರ್ಕಾರ್ಸ್ ಕಾಲೇಜು ಕಛೇರಿಯ ಕಾರ್ಯವೈಖರಿ ಕುರಿತು ಬಹಳ ಅನುಭವವನ್ನು ಕಟ್ಟಿಕೊಟ್ಟಿದೆ ಎಂದು ಹೇಳಿದರು.ಶ್ರೀ ಸುಬ್ಬಣ್ಣ ಎಸ್ ಮಾತನಾಡಿ ಕಾಲೇಜು ನನ್ನ ಮನೆ ಇದ್ದಂತೆ. ನನಗೆ ನನ್ನ ಮನೆಗೆ ಅನ್ನ ನೀಡಿದ […]
JANANUDI.COM NETWORK ಉಡುಪಿ,ನ.30: ಉಡುಪಿ ಕಥೊಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ 23 ನೇ ಮಹಾಸಭೆ ಉಡುಪಿ ಡೋನ್ ಬೊಸ್ಕೊ ಸಭಾಭವನದಲ್ಲಿ ನಡೆಯಿತು.ಮುಖ್ಯ ಅತಿಥಿಯಾಗಿ ಉಡುಪಿ ಶೋಕಮಾತಾ ಚರ್ಚಿನ ಧರ್ಮಗುರು ವಂ|ಚಾರ್ಲ್ ಸ್ ಮಿನೇಜೆಸ್ ಭಾಗವಹಿಸಿ ಸಂದೇಶವನ್ನು ನೀಡಿದರು.ಸೊಸೈಟಿಯ ಆಡಳಿತ ಮಂಡಳಿಯ ನಿರ್ದೇಶಕರಾದ ಫೆಲಿಕ್ಸ್ ಪಿಂಟೊ,ಇಗ್ನೇಶಿಯಸ್ ಮೋನಿಸ್, ಫ್ರಾಂಕ್ಲಿನ್ ಮಿನೇಜೆಸ್, ಪರ್ಸಿ ಜೆ.ಡಿಸೋಜಾ, ಜೆಮ್ಸ್ ಡಿಸೋಜಾ, ಆರ್ಚಿಬಾಲ್ಡ್ ಡಿಸೋಜಾ,ಕೇವಿನ್ ಪಿರೇರಾ, ಜೆಸಿಂತಾ ಡಿಸೋಜಾ,ಡಾ|ನೇರಿ ಕರ್ನೇಲಿಯೊ, ಗಿಲ್ಬರ್ಟ್ ಫೆರ್ನಾಂಡಿಸ್, ಕಾರ್ಯದರ್ಶಿ ಫ್ರಾಂಕ್ ಕಾರ್ಡೋಜ ಉಪಸ್ಥಿತರಿದ್ದರು.ಸೊಸೈಟಿಯ ಆಡಳಿತ ಮಂಡಳಿಯ ಅಧ್ಯಕ್ಷ ಎಲೋಶಿಯಸ್ […]
JANANUDI.COM NETWORK ಕುಂದಾಪುರ: ನ.೨೮ ತಲ್ಲೂ ರಿನ ’ತಲ್ಲೂ ರು ಫ್ಯಾ ಮಿಲಿ ಟ್ರ ಸ್ಟ್ (ರಿ) ಸ್ಥಾ ಪಿಸಿರುವ ಹಿಗ್ಗು- ಅರಿವಿನಮಾಲೆ” ಪುಸ್ತಜ ದತ್ತಿಯ ಚೊಚ್ಚಲ ಗ್ರಾಂಟನ್ನು ಹಿರಿಯ ವ್ಯಂಗ್ಯ ಚಿತ್ರಕಾರ ಪಂಜು ಗಂಗೊಳ್ಳಿ ಅವರು ಸಂಪಾದಿಸಿರುವ “ಕುಂದಾಪ್ರ ಕನ್ನಡ ನಿಘಂಟು” ಬೃಹತ್ ಕುಂದಾಪ್ರ ಕನ್ನಡದ ಪದಕೋಶಕ್ಕೆ ನೀಡಲು ತ್ತೀರ್ಮಾನಿಸಲಾಗಿದೆ ಎಂದು ಟ್ರಸ್ಟಿನ ಆಡಳಿತ ಟ್ರ ಸ್ಟಿ ಸುರೇಶ ತಲ್ಲೂ ರು ತಿಳಿಸಿದ್ದಾರೆ. ಕರಾವಳಿಯ ನೆಲ, ಜಲ, ಪರಿಸರ ಮತ್ತತ ಬದುಕನ್ನು ಆರೋಗ್ಯ ಪೂಣಾವಾದ ಮನಸುಗಳೊಂದಿಗೆ […]
JANANUDI.COM NETWORK ಕುಂದಾಪುರ, 27-11-2020 ರಂದು ಸಾರ್ವಜನಿಕರಿಗಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ತೆ ಕುಂದಾಪುರ ತಾಲೂಕು ಘಠಕದಿಂದ ಆರೋಗ್ಯ ತಪಾಸಣಾ ಶಿಭಿರ ಮತ್ತು ಕುಂದಾಪುರ ಪುರ ಸಭೆಯ 50 ಜನ ಪೌರ ಕಾರ್ಮಿಕರಿಗೆ ಸನ್ಮಾನ ಮಾಡಲಾಯಿತು. ಸುಮಾರು 180 ಜನರು ಉಚಿತ ಆರೋಗ್ಯ ತಪಾಸಣಾ ಶಿಭಿರದಲ್ಲಿ ಪಾಲ್ಗೊಂಡರು. ರೆಡ್ ಕ್ರಾಸ್ ಸಂಸ್ತೆ ಕುಂದಾಪುರ ತಾಲೂಕು ಘಠಕದ ಸಭಾಪತಿ ಶ್ರೀ ಎಸ್. ಜಯಕರ ಶೆಟ್ಟಿಯವರು ಪ್ರಾಸ್ತಾವಿಕ ಮಾತನಾಡಿ, ಅಥಿಥಿ ಗಳನ್ನು ಸ್ವಾಗತಿಸಿದರು. ಕುಂದಾಪರ ಪುರಸಭೆಯ ಪೌರ ಕಾರ್ಮಿಕರ ಸನ್ಮಾನ […]
JANANUDI.COM NETWORK ಮಂಗಳೂರು,ನ.27: ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನ ಉತ್ಕ್ರಷ್ಟ ಸಹಕಾರಿ ಸೌಧದಲ್ಲಿ ನಡೆದ 106ನೇ ಮಹಾಸಭೆಯಲ್ಲಿ ಕುಂದಾಪುರದ ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ಸಹಕಾರಿ ಕ್ಷೇತ್ರದಲ್ಲಿ ಸಲ್ಲಿಸಿದ ವಿಶಿಷ್ಠ ಸಾಧನೆಯನ್ನು ಗುರುತಿಸಿ, ಸಂಸ್ಥೆಯು ಸಾಧಿಸಿದ ಸರ್ವತೋಮುಖ ಅಭಿವೃದ್ಧಿಗಾಗಿ ಸಾಧನಾ ಪ್ರಶಸ್ತಿಯನ್ನು ಪತ್ರ ಮತ್ತು ಫಲಕ ನೀಡಿ ಸನ್ಮಾನಿಸಲಾಯಿತು.ಸಂಸ್ಥೆಯ ಕಾರ್ಯಸಾಧನೆಯನ್ನು ಪ್ರಶಂಸಿಸಿ ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನ ಅಧ್ಯಕ್ಷರಾದ ಡಾ. ಎಮ್.ಎನ್. ರಾಜೇಂದ್ರಕುಮಾರ್ ಅವರು ಕುಂದಾಪುರದ ರೋಜರಿ ಕ್ರೆಡಿಟ್ […]
JANANUDI.COM NETWORK ಕುಂದಾಪುರ, ನ.25. ಕುಂದಾಪುರ ಹೋಲಿ ರೋಜರಿ ಮಾತಾ ಚರ್ಚಿನ 451 ವಾರ್ಷಿಕ ಮಹೋತ್ಸವು ನ.25 ರಂದು ಕೋವಿಡ್ 19 ರ ಕಾರಣದಿಂದ ಸರಳವಾಗಿ ನಡೆಯಿತು. ಆದರೆ ಈ ವಾರ್ಷಿಕ ಹಬ್ಬವು ಅದ್ದೂರಿಯಿಂದ, ಜಾತ್ರೆ, ಮೆರವಣಿಗೆಗಳಿಂದ ನಡೆಯದಿದ್ದರೂ, ಬಹಳ ಭಕ್ತಿ ಶ್ರದ್ದೆಯಿಂದ ನಡೆಯಿತು.ಈ 451 ವಾರ್ಷಿಕ ಮಹೋತ್ಸವದ ಯಜ್ನ ಬಲಿದಾನವನ್ನು ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥಡ್ರಲ್ ನ ರೆಕ್ಟರ್ ಅ|ವಂ|ವಾಲೇರಿಯನ್ ಮೆಂಡೊನ್ಸಾ ಅರ್ಪಿಸಿ ಸಂದೇಶ ನೀಡುತ್ತಾ “ಪ್ರತಿಯೊಬ್ಬ ಮನುಜ ಪವಿತ್ರನಾದವನು, ಪ್ರತಿಯೊಬ್ಬನಿಗೂ ಸಮಾನತೆ, ಗೌರವವಿದೆ, ದೇವರ ಮುಂದೆ […]
JANANUDI.COM NETWORK ಕುಂದಾಪುರ,ನ.25: ಉಡುಪಿ ಧರ್ಮಪ್ರಾಂತ್ಯದ ಅತ್ಯಂತ ಪ್ರಾಚೀನ ಇಗರ್ಜಿಯಾದ ಕುಂದಪುರದ ಪವಿತ್ರ ರೋಜರಿ ಮಾತಾ ಇಗರ್ಜಿಯ 451 ವರ್ಷದ ತೆರಾಲಿ ಹಬ್ಬದ ಪ್ರಯುಕ್ತ ಮಂಗಳವಾರ ಸಂಜೆ ನಡೆಯುವ ದೇವರ ವಾಕ್ಯದ ಸಂಭ್ರಮವು ಕೊರೊನಾ ಕಾರಣದಿಂದ ರದ್ದು ಪಡಿಸಲಾಗಿತ್ತಾದರೂ, ಇಗರ್ಜಿಯನ್ನು ವಿದ್ಯುತ್ ದೀಪಗಳೊಂದಿಗೆ ಅಲಂಕ್ರತ ಗೊಳಿಸಲಾಗಿತ್ತು.ಭಕ್ತಾಧಿಗಳಿಗೆ ತಮ್ಮ ಸಮಯದ ಅನುಕೂಲದಂತೆ ಸಾಮಾಜಿಕ ಅಂತರ ಕಾಪಾಡಿಕೊಂಡು ಪ್ರಾರ್ಥನೆಸಲ್ಲಿಸಲು ಅವಕಾಶ ನೀಡಿದ್ದರು. ಅದರಂತೆ ಭಕ್ರಾಧಿಗಳು ಮೇರಿ ಮಾತೆಯ ಗ್ರೊಟ್ಟೊದೆದುರು ಜಪಮಾಲೆ ಪಟಿಸಿದರು. ಹಾಗೆಯೇ ಭಕ್ತಾಧಿಗಳು ಜಾತಿ ಮತ ಭೇದವಿಲ್ಲದೆ, ಮೇಣದ […]
JANANUDI.COM NETWORK ಕುಂದಾಪುರ,ನ.24: ಭಾರತದಲ್ಲಿ ಜನಸಾಮನ್ಯರಿಗೆ ಶಿಕ್ಷಣ ದೊರಕುವ ಕಷ್ಟ ಕಾಲದಲ್ಲಿ ಅದರಲ್ಲೂ ಹೆಣ್ಣು ಹುಡುಗಿಯರಿಗೆ ಶಿಕ್ಷಣವೇ ಮರಿಚೀಕೆಯಾದ ಕಾಲದಲ್ಲಿ ಸುಮಾರು 150 ವರ್ಷಗಳ ಹಿಂದೆ ಫ್ರಾನ್ಸನಲ್ಲಿ ಆರಂಭಿಸಲ್ಪಟ್ಟ ಕಾರ್ಮೆಲ್ ಭಗಿನಿಯರ ಸಂಸ್ಥೆ, ಅದರ ಸ್ಥಾಪಕಿ ಮದರ್ ವೆರೊನಿಕಾ, ಮಂಗಳೂರು ಬಿಶಪ್ ಮಾರಿ ಎಫ್ರೆಮ್ ಇವರ ಮುಂದಾಳತ್ವದಲ್ಲಿ ಮಂಗಳೂರಿನಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ ಕಾರ್ಮೆಲ್ ವಿಧ್ಯಾ ಸಂಸ್ಥೆ ಆರಂಭಿಸಿತು. “ಈ ಕಾರ್ಮೆಲ್ ಸಂಸ್ಠೆಯು ಅನೇಕ ಶಾಖೆಗಳು ಆರಂಭಿಸಿ ಇಂದು ಭಾರತದತ್ಯಾಂತ ಶಿಕ್ಷಣ ನೀಡುತ್ತಾ ಶಿಕ್ಷಣ […]