JANANUDI.COM NETWORK ಕುಂದಾಪುರ, ಮೇ. 30: ಆಯುಷ್ ಸಂಘಟನೆ (AFI) ಕುಂದಾಪುರ ತಾಲ್ಲೂಕು ಘಟಕವು ಸುಮಾರು 37 ಸಾವಿರ ರೂಪಾಯಿ ಬೆಲೆ ಬಾಳುವ ವಾಷಿಂಗ್ ಮೆಷಿನ್ ಮತ್ತು ವ್ಯಾಕ್ಯೂಮ್ ಕ್ಲೀನರ್ ಅಗತ್ಯವಿರುವ ನಿತ್ಯ ಬಳಕೆಯ ಯಂತ್ರಗಳನ್ನು, ಕುಂದಾಪುರ ರೆಡ್ ಕ್ರಾಸ್ ಕೋವಿಡ್ ಸೆಂಟರಿಗೆ ದಾನವಾಗಿ ನೀಡಿತು. ಈ ವಸ್ತುಗಳನ್ನುಹಸ್ತಾಂತರಿಸುವಾಗ ಸಹಾಯಕ ಕಮಿಶನರ್ ರಾಜು.ಕೆ, ಪುರಸಭಾ ಮುಖ್ಯ ಮುಖ್ಯಾಧಿಕಾರಿ ಗೋಪಾಲ ಕ್ರಷ್ಣ ಶೆಟ್ಟಿ, ಕುಂದಾಪುರ ತಾಲೂಕು ವೈದ್ಯಾಧಿಕಾರಿ ನಾಗಭೂಷಣ ಉಡುಪ, ಕುಂದಾಪುರ ತಾಲೂಕು ಆಯುಷ್ ಹಿರಿಯ ವೈದ್ಯಾಧಿಕಾರಿ […]
JANANUDI.COM NETWORK ಉಡುಪಿ : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಸಾಲ ತೆಗೆದುಕೊಂಡವರ ಮೇಲೆ ಯಾವುದೇ ರೀತಿಯ ಸಾಲ ವಸೂಲಾತಿಯ ಬಗ್ಗೆ ಉಡುಪಿ ಜಿಲ್ಲೆಯಲ್ಲಿ ಒತ್ತಡ ಹೇರುವಂತಿಲ್ಲ. ಸಾಲ ಮರುಪಾವತಿಗೆ ಒತ್ತಾಯಿಸಿದಲ್ಲಿ, ಅಂತವರ, ಅಂತಹ ಸಂಸ್ಥೆಯ ವಿರುದ್ದ ಪ್ರಕರಣ ದಾಖಲಿಸಲಾಗುವುದು, ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಸಿದ್ದಾರೆ.ಲಾಕ್ ಡೌನ್ ಹಿನ್ನೆಲೆಯಲ್ಲಿ ವ್ಯಾಪರ ವಹಿವಾಟುಗಳು ನಿಂತು ಹೋಗಿದ್ದು. ಜನರು ಸಂಕಷ್ಟದಲ್ಲಿದ್ದಾರೆ. ಮೈಕ್ರೋ ಫೈನಾನ್ಸ್ ಗಳು, ಸಹಕಾರಿ ಸಂಘಗಳು ಹಾಗೂ ಇತರೆ ಹಣಕಾಸು ಸಂಸ್ಥೆಗಳ […]
ವರದಿ : ಮಝರ್, ಕುಂದಾಪುರ ಕುಂದಾಪುರ : ಉಡುಪಿಯಲ್ಲಿ ಜೆ ಎಮ್ ಜೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಿದಜಾರ್ಜ್ ಡಿ. ಅಲ್ಮೇಡಾ ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು (26.05.2021) ಬುಧವಾರ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ರಾದರು. ಮೂಲತಃ ಕುಂದಾಪುರ ಪಡುಕೋಣೆಯವರಾಗಿದ್ದ ಇವರು ತ್ರಾಸಿಯಲ್ಲಿ ನೆಲೆಸಿ 30 ವರ್ಷಗಳ ಕಾಲ ಕುವೈಟಿನ ದರ್ ಅಲ್ ಸಫಿ ಆಸ್ಪತ್ರೆಯಲ್ಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ದುಡಿದಿದ್ದರು. ಈ ಸಂದರ್ಭದಲ್ಲಿ ನೂರಾರು ಯುವಕರನ್ನು ವಿದೇಶಕ್ಕೆ ಕರೆದೊಯ್ದು ಉದ್ಯೋಗ ನೀಡಿದ್ದರು. ಜಾರ್ಜ್ ಡಿ.ಅಲ್ಮೇಡಾ […]
JANANUDI.COM NETWORK ಉಡುಪಿ, ಮೇ 25: ಜಿಲ್ಲೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವ ಸಂದರ್ಭದಲ್ಲಿ ಕೆ.ಪಿ.ಎಂ.ಇ. ಅಡಿ ನವೀಕರಣ ಮಾಡದ ಹಾಗೂ ಕೋವಿಡ್-19 ಮಾರ್ಗಸೂಚಿ ಪಾಲಿಸದ ಸಂಸ್ಥೆಗಳ ಕೆ.ಪಿ.ಎಂ.ಇ ಹಾಗೂ ಎಪಿಡೆಮಿಕ್ ಕಾಯ್ದೆ ಅನ್ವಯ ರದ್ದು ಪಡಿಸಲಾವುದು ಎಂದು ಜಿಲ್ಲಾ ಕೆ.ಪಿ.ಎಂ.ಇ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈಗಾಲಲೇ ಉಡುಪಿ ತಾಲೂಕಿನ 16, ಕುಂದಾಪುರ ತಾಲೂಕಿನ 3 ಹಾಗೂ ಕಾರ್ಕಳ ತಾಲೂಕಿನ 7 ಸಂಸ್ಥೆಗಳ ನೋಂದಣಿಯನ್ನು ಕೆ.ಪಿ.ಎಂ.ಇ ಹಾಗೂ ಎಪಿಡೆಮಿಕ್ […]
JANANUDI.COM NETWORK ಕುಂದಾಪುರ,ಮೇ.24; ರಾಜ್ಯದ ವಿವಿಧ ಪ್ರಗತಿಪರ ಸಂಘಟನೆಗಳ ಸಹಬಾಗಿತ್ವದಲ್ಲಿ ‘ಜನಾಂದೋಲನ ಸಮಿತಿ’ ಯ ಅಡಿಯಲ್ಲಿ ‘ನಾವು ಬದುಕಬೇಕು’ಎಂಬ ಪ್ರತಿಭಟನಾ ಕಾರ್ಯಕ್ರಮವು ಇಂದು ಬೆಳಿಗ್ಗೆ 8.30 ರಿಂದ 10.30 ರ ಅವಧಿಯಲ್ಲಿ ರಾಜ್ಯದ ಎಲ್ಲಾ ಗ್ರಾಮದಲ್ಲಿಯೂ ನಡೆಯಲಿದೆ. ನಾವು ಮಾಡಬೇಕಾದುದು ಇಷ್ಟೇ: ಖಾಲಿ ಕಾಗದದಲ್ಲಿ ದೊಡ್ಡದಾಗಿ ‘ನಾವು ಬದುಕಬೇಕು’ ಎಂದು ದಪ್ಪ ಅಕ್ಷರದಲ್ಲಿ ಬರೆದ ಪೋಸ್ಟರ್ ಹಿಡಿದು ನಮ್ಮ ನಮ್ಮ ಮನೆಯ ಬಾಗಿಲಲ್ಲಿ ನಿಂತು ಫೋಟೋ ತಗೆದು ಬ್ಲಾಕ್ ಕಾಂಗ್ರೆಸ್ ಗ್ರೂಪಿಗೆ ಹಾಕೋಣ! ಈ ಫೋಟೋವನ್ನು ಜಿಲ್ಲಾ […]
JANANUDI.COM NETWORK ಮಂಗಳೂರು, ಮೇ 20: ಪ್ರಸಿದ್ಧ ಕೊಂಕಣಿ ಸಾಪ್ತಾಹಿಕ ನಿಯತಕಾಲಿಕ ‘ರಾಕ್ಣೊ ಮಾಜಿ ಸಂಪಾದಕ ಫಾ| ವಿನ್ಸೆಂಟ್ ವಿಕ್ಟರ್ ಮಿನೇಜೆಸ್ ಮೇ 20 ರ ಗುರುವಾರ ನಿಧನರಾದರು. ಅವರಿಗೆ 75 ವರ್ಷವಾಗಿತ್ತುಅವರು ವೇಲೆನ್ಸಿಯಾದ ಗ್ರೆಗೊರಿ ಮತ್ತು ಮ್ಯಾಗ್ಡಲೀನ್ ಮೆನೆಜೆಸ್ ಅವರ ಪುತ್ರರಾಗಿದ್ದು, ಅವರ ಜನ್ಮ ೧೯೪೫ ರಲ್ಲಾಗಿ,ಅವರು ಅಕ್ಟೋಬರ್ 23, 1974 ರಂದು ಯಾಜಕೀ ದೀಕ್ಷೆಯನ್ನು ಪಡೆದರು. 1974 – 1977 ಕಿರೆಂ ಚರ್ಚನಲ್ಲಿ ಸಹಾಯಕ ಧರ್ಮಗುರುಗಳಾಗಿ ಸೇವೆ ಆರಂಭಿಸಿದರು ಪ್ಯಾರಿಷ್ ಪ್ರೀಸ್ಟ್ ಕಿ1977 – […]
JANANUDI.COM NETWORK ಕುಂದಾಪುರ,ಮೇ.20: ದಿನ ಭಾರತೀಯ ರೆಡ್ ಕ್ರಾಸ್ ಕುಂದಾಪುರ ತಾಲೂಕು ಶಾಖೆ, ವಿಶೇಷ ಚೇತನ ಬಾಲಕ, ಕೋಟೇಶ್ವರ ಸುಬ್ರಮ್ಹಣ್ಯನವರ ಪುತ್ರ ಪ್ರಜ್ವಲ್ ಗೆ ವೈದ್ಯಕೀಯ ಚಿಕಿತ್ಸೆ ಗಾಗಿ ರೂಪಾಯಿ 30,000/- ದೇಣಿಗೆಯನ್ನು ನೀಡಲಾಯಿತಯ. ಈ ದೇಣಿಗೆಯನ್ನು ಸಭಾಪತಿ ಗಳಾದ ಶ್ರೀಯುತ ಜಯಕರ ಶೆಟ್ಟಿ ಯವರು ಬಾಲಕನ ತಂದೆಗೆ ಹಸ್ತಾಂತರಿಸಿದರು. ಕಾರ್ಯಕ್ರಮ ದಲ್ಲಿ, ಈ ದೇಣಿಗೆಯ ಪ್ರಾಯೋಜಕ ರಾದ ಆವರ್ಸೆ ಮುತ್ತಯ್ಯ ಶೆಟ್ಟಿ,ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಸಮಿತಿ ಸದಸ್ಯರು ಗಳಾದ ಗಣೇಶ್ […]
JANANUDI.COM NETWORK ಮಂಗಳೂರು:ಮೇ.20 ಮಣಿಪಾಲ ಕಸ್ತೂರಿ ಬಾ ವೈದ್ಯಕೀಯ ಕಾಲೇಜು (ಕೆಎಂಸಿ) ಆಸ್ಪತ್ರೆಯಲ್ಲಿ ಕೋವಿಡ್ -19ಗೆ ಚಿಕಿತ್ಸೆ ಪಡೆಯುತ್ತಿರುವ ಏಳು ರೋಗಿಗಳಲ್ಲಿ ಕಪ್ಪು ಶಿಲೀಂಧ್ರ (ಮ್ಯೂಕಾರ್ಮೈಕೋಸಿಸ್) ಸೋಂಕು ಪತ್ತೆಯಾಗಿದೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಅಧಿಕಾರಿ (ಡಿ ಎಚ್ ಒ) ಸುಧೀರ್ ಚಂದ್ರ ಸೂಡಾ ಮಾಧ್ಯಮಕ್ಕೆ ತಿಳಿಸಿದ್ದಾರೆ 7 ರಲ್ಲಿ ಐದು ಮಹಿಳೆಯರು ಮತ್ತು ಇಬ್ಬರು ಪುರುಷರಲ್ಲಿ ಕಪ್ಪು ಶಿಲೀಂಧ್ರ ಪತ್ತೆಯಾಗಿದ್ದು, ಪ್ರಸ್ತುತ ಇವರು ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.ರೋಗಿಗಳಿಗೆ ಅನಿಯಂತ್ರಿತ ಮಧುಮೇಹವೂ ಇದೆ ಎಂದು ಸೂಡಾ ತಿಳಿಸಿದ್ದಾರೆ”ವಿವಿಧ […]
ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಕೋಲಾರ : ಪ್ರತಿಯೊಂದು ಜೀವವನ್ನೂ ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ . ಪ್ರತಿಯೊಂದು ಗ್ರಾಮವೂ ಕೊರೊನಾದಿಂದ ಮುಕ್ತವಾಗುವಂತೆ ಮಾಡಬೇಕು ಎಂಬ ಸಂಕಲ್ಪದಿಂದ ಜಿಲ್ಲೆಯ ಪ್ರತಿ ಗ್ರಾಮದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗುವುದು . ಇದಕ್ಕಾಗಿ ಪಕ್ಷಭೇದ ಮರೆತು ಎಲ್ಲರೂ ಕೈಜೋಡಿಸಬೇಕು ಎಂದು ಅರಣ್ಯ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಅರವಿಂದ ಲಿಂಬಾವಳಿ ಅವರು ತಿಳಿಸಿದರು . ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾನ್ಯ […]