JANANUDI.COM NETWORK ಕುಂದಾಪುರ ಪೋಲಿಸ್ ಠಾಣಾ ವ್ಯಾಪ್ತಿಯ ಪರಿಶಿಷ್ಟ ಜಾತಿ/ಪಂಗಡಗಳ ಕುಂದು ಕೊರತೆಗಳ ಸಭೆ ಕುಂದಾಪುರದ ರಕ್ತೇಶರಿ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.ಸಭೆಯ ಅದ್ಯಕ್ಷತೆಯನ್ನು ಕ್ರೈಂ ವಿಭಾಗದ ಠಾಣಾಧಿಕಾರಿ ರಮೇಶ್ ಪವರ್ ವಹಿಸಿದ್ದರು ಎ ಎಸ್ ಐ ಆನಂದ ರವರ ಉಪಸ್ಥಿತಿಯಲ್ಲಿ ಜರುಗಿದ ಸಭೆಯಲ್ಲಿ ದಲಿತ ಮುಖಂಡ ಉದಯ್ ಕುಮಾರ್ ತಲ್ಲೂರು ಅವರು ತಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಟೆಬಾಗಿಲಿನಲ್ಲಿ ದಲಿತರು ಸರಕಾರಿ ಜಾಗದಲ್ಲಿ ಮನೆಕಟ್ಟಿಕೊಂಡಿದ್ದ ಆ ಸ್ಥಳದಲ್ಲಿ ಸಂಬಂಧ ಪಡದ ಭೂ ಮಾಲಿಕರು ಪರಿಶಿಷ್ಟ ಜಾತಿಯವರುಗಳಿಗೆ ವಿನ […]

Read More

ವರದಿ : ಕೆ.ಜಿ.ವೈದ್ಯ,ಕುಂದಾಪುರ ಕುಂದಾಪುರ : ಕೋಟೇಶ್ವರ ರಥ ಬೀದಿಯಲ್ಲಿನ ಶತಮಾನಕ್ಕೂ ಪ್ರಾಚೀನ ನಾಗ ದೇವಸ್ಥಾನದಲ್ಲಿ  ಶ್ರೀ ನಾಗ ಬಿಂಬಗಳ ಪುನರ್ ಪ್ರತಿಷ್ಠಾಪನೆ ನೆರವೇರಿತು.ನಾಗ ಗುಡಿಯನ್ನು ಜೀರ್ಣೋದ್ಧಾರಗೊಳಿಸುವ ಉದ್ದೇಶದಿಂದ, ಜುಲೈ 11 ರ ಭಾನುವಾರ, ತಂತ್ರಿ – ವೇದಮೂರ್ತಿ ಪ್ರಸನ್ನ ಕುಮಾರ ಐತಾಳರ ನಿರ್ದೇಶನದಲ್ಲಿ ನಾಗ ಕಲಾ ಸಂಕೋಚ ನಡೆಸಲಾಗಿತ್ತು. ಜಲಾಧಿವಾಸಗೊಳಿಸಿದ್ದ 32 ನಾಗ ಶಿಲೆಗಳನ್ನು  ತಂತ್ರಿಯವರು ಪುನರ್ಪ್ರತಿಷ್ಠೆ  ಮಾಡಿದರು. ಪ್ರತಿಷ್ಠಾ ವಿಧಿಯಂಗವಾಗಿ ವೇದಮೂರ್ತಿ ಪರಮೇಶ್ವರ ಐತಾಳ, ವೇದಮೂರ್ತಿ ಡಾ. ರಾಮಕೃಷ್ಣ ಉಡುಪ,  ವೇದಮೂರ್ತಿ ಮಂಜುನಾಥ ಅಡಿಗ, […]

Read More

ವರದಿ:ಆಲ್ಡ್ರೀನ್ ಡಿಸೋಜಾ,ಕುಂದಾಪುರ ಕುಂದಾಪುರ, ಜು.18: ಕಥೋಲಿಕ್ ಸಭಾ ಕುಂದಾಪುರ ಘಟಕದಿಂದ ಭಾನುವಾರ ಚರ್ಚ್ ಸಭಾಭವನದಲ್ಲಿ ಅಲೊವೇರಾ ಗೀಡವನ್ನು ನಡುವ ಮೂಲಕ ಮತ್ತು  ಚರ್ಚಿನ ಜನರಿಗೆ ಮಾವು, ಪೊಪ್ಪಾಯಿ, ಹಲಸು, ಚಿಕ್ಕು ಹಣ್ಣಿನ ಗಿಡಗಳನ್ನು ವಿತರಿಸುವ ಮೂಲಕ ವನಮಹೋತ್ಸವ ಆಚರಣೆ ಆಚರಿಸಲಾಯಿತು. ಧರ್ಮ ಗುರು ಕಥೊಲಿಕ್  ಸಭಾದ ಅದ್ಯಾತ್ಮಿಕ ನಿರ್ದೇಶಕ   ವಂ. ಸ್ಟಾನಿ ತಾವ್ರೋ ಈ ಸಂದರ್ಭದಲ್ಲಿ ಮಾತನಾಡಿ ಕಾಡು ನಾಶ ಮಾಡಿ, ಗಿಡ-ಮರಗಳನ್ನು ಕಡಿಯುವುದರಿಂದ ವಾತಾವರಣದಲ್ಲಿ ಆಮ್ಲಜನಕ ಕಡಿಮೆಯಾಗಿದೆ. ಹೀಗಾಗಿ ಹೆಚ್ಚು-ಹೆಚ್ಚು ಗಿಡಗಳನ್ನು ನಾವು ನಮ್ಮ ಮನೆಯಂಗಳದಲ್ಲಿ […]

Read More

ವರದಿ :  ವಾಲ್ಟರ್ ಮೊಂತೇರೊ, ಬೆಳ್ಮಣ್ಣು ನೂತನವಾಗಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಅನಿತಾ ಡಿಸೋಜಾರವರ ಪದಗ್ರಹಣ ಸಮಾರಂಭವು  ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು ನಿಕಟಪೂರ್ವ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾದ ನಳಿನಾಕ್ಷಿ ಆಚಾರ್ಯರವರು   ತನ್ನ ಅಧ್ಯಕ್ಷತೆಯ ಅವಧಿಯಲ್ಲಿ ತನಗೆ ಸಹಕಾರ ನೀಡಿದ ಮಾಜಿ ಶಾಸಕ ಗೋಪಾಲ ಭಂಡಾರಿಯವರಿಗೆ ಹಾಗೂ ನನ್ನೊಂದಿಗೆ ಸಹಕರಿಸಿದ ಪಕ್ಷದ ವಿವಿಧ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಹಾಗು ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು ನೀಡಿದ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ […]

Read More

ವರದಿ :  ವಾಲ್ಟರ್ ಮೊಂತೇರೊ, ಬೆಳ್ಮಣ್ಣು ಕಾರ್ಕಳ ಬ್ಲಾಕ್ ಮಹಿಳಾ ಕಾಂಗ್ರೆಸ್ ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಅನಿತಾ ಡಿ’ಸೋಜ ಬೆಳ್ಮಣ್ ಅವರಿಗೆ ಉಡುಪಿಯ ಕಾಂಗ್ರೆಸ್ ಭವನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನೇಮಕಾತಿ ಆದೇಶ ಪತ್ರವನ್ನು ನೀಡಲಾಯಿತು.ಕೆಪಿಸಿಸಿ ಪ್ಯಾನಲಿಸ್ಟ್ ಶ್ರೀಮತಿ ವೆರೋನಿಕಾ ಕರ್ನೇಲಿಯೋ ಅವರು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ನ ಅಧ್ಯಕ್ಷೆ ಶ್ರೀಮತಿ ಗೀತಾ ವಾಗ್ಳೆ ಅವರು ನೀಡಿರುವ ಆದೇಶ ಪತ್ರವನ್ನು ಅನಿತಾ ಡಿ’ಸೋಜ ಅವರಿಗೆ ಹಸ್ತಾಂತರಿಸಿ ಶುಭ ಕೋರಿದರು.ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶ್ರೀ […]

Read More

JANANUDI.COM NETWORK ಕುಂದಾಪುರ:ಸೋಮವಾರ ಕುಂದಾಪುರದ ಸೈಂಟ್ ಮೇರಿಸ್ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣಾ ಶಿಬಿರವು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಆಶ್ರಯದಲ್ಲಿ ಜರುಗಿತು.ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ನಮಿತಾ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿದರು.ಆಶಾ ಕಾರ್ಯಕರ್ತೆ ಮಾಲತಿ ಸಹಕರಿಸಿದರು.ಶಾಲಾ ಮುಖ್ಯೋಪಾಧ್ಯಾಯಿನಿ ಅಸುಂತಾ ಲೋಬೋ ಸ್ವಾಗತಿಸಿದರು.ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ ಬೀಜಾಡಿ ವಂದಿಸಿದರು.

Read More

JANANUDI.COM NETWORK ಕುಂದಾಪುರ: ಪ್ರಗತಿಪರ ಕೃಷಿಕ, ಸಾಮಾಜಿಕ ಕಾರ್ಯಕರ್ತ ಯಡಮೊಗೆ ಉದಯ ಗಾಣಿಗ ಹತ್ಯೆಯಿಂದ ಒಬ್ಬ ಒಳ್ಳೆಯ ಕೃಷಿಕನನ್ನು ಕಳೆದುಕೊಂಡು ಸಮಾಜ ಬಡವಾಗಿದೆ. ಜತೆಗೆ ಅವರ ಕುಟುಂಬವು ಸಹ ಅನಾಥವಾಗಿದೆ ಎಂದು ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ ಬಿ.ಕುಂಭಾಶಿ ಹೇಳಿದರು.ಅವರು ಭಾನುವಾರ ಕುಂದಾಪುರ ವ್ಯಾಸರಾಜ ಮಠದಲ್ಲಿ ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಆಶ್ರಯದಲ್ಲಿ ನಡೆದ ಯಡಮೊಗೆ ಉದಯ ಗಾಣಿಗ ಅವರ ಶೃದ್ದಾಂಜಲಿ ಸಭೆಯಲ್ಲಿ ನುಡಿನಮನ ಸಲ್ಲಿಸಿ ಮಾತನಾಡಿದರು.ಉದಯ ಗಾಣಿಗ ಅದೆಷ್ಟೋ ಕೃಷಿಕರ […]

Read More

JANANUDI.COM NETWORK ಕುಂದಾಪುರ: ಇಲ್ಲಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಕುಂದಾಪುರ ಸೈಂಟ್ ಮೇರಿಸ್ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾಗಿ , ಕಾಲೇಜಿನ ಆಡಳಿತ ಮಂಡಳಿ ಉಪನ್ಯಾಸಕಿ ರೇಶ್ಮಾ ಫೆರ್ನಾಂಡಿಸ್ ಇವರನ್ನು ಆಯ್ಕೆ ಮಾಡಿದ್ದಾರೆ. ಇವರು ಶಿಕ್ಷಕರಾಗಿ, ಉಪನ್ಯಾಸಕರಾಗಿ 17 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ವಿದ್ಯಾಸಂಸ್ಥೆಯ ಸಂಚಾಲರು, ಕುಂದಾಪುರ ವಲಯದ ಪ್ರಧಾನ ಧರ್ಮ ಗುರುಗಳು ಆಗಿರುವ ವಂ.ಫಾ.ಸ್ಟ್ಯಾನಿ ತಾವ್ರೋ ಹೂ ಗುಚ್ಛ ನೀಡಿ ಪ್ರಾಂಶುಪಾಲ ಹುದ್ದೆಯನ್ನು ಹಸ್ತಾಂತರಿಸಿದರು. ಜತೆಗೆ ಕಾಲೇಜಿನ ಉಪ ಪ್ರಾಂಶುಪಾಲರಾದ ಮಂಜುಳಾ ನಾಯರ್ […]

Read More

JANANUDI.COM NETWORK ಕುಂದಾಪುರ: ಸರಕಾರದಉಚಿತ ಲಸಿಕಾ ಅಭಿಯಾನದ ಪೂರ್ಣ ಸದುಪಯೋಗವನ್ನು ಪಡೆದುಕೊಂಡಿರುವ ಭಂಡಾರ್ಕಾರ್ಸ್‍ಕಾಲೇಜಿನ ಬಗ್ಗೆ ಸಾರ್ವಜನಿಕ ವಲಯ ಪೋಷಕರಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.ಕರೋನಾ-19 ಸಾಂಕ್ರಾಮಿಕರೋಗದಿಂದ ಶೈಕ್ಷಣಿಕ ವಲಯಕ್ಕೆ ಹೊಡೆತ ಬಿದ್ದಿದೆ. ಈ ತನ್ಮಧ್ಯೆ ಸರಕಾರವು ಹೊಸ ಹೆಜ್ಜೆಯನ್ನಿರಿಸಿ 18 ವರ್ಷ ಮೇಲ್ಪಟ್ಟಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಲಸಿಕಾ ಅಭಿಯಾನವನ್ನು ಹಮ್ಮಿಕೊಂಡಿದೆ. ಇದಕ್ಕೆಅನುಸಾರವಾಗಿಉಡುಪಿ ಜಿಲ್ಲಾಆಸ್ಪತ್ರೆ, ಕುಂದಾಪುರತಾಲೂಕಾಆಸ್ಪತ್ರೆ, ಭಾರತೀಯರೆಡ್‍ಕ್ರಾಸ್ ಸಂಸ್ಥೆಯಕುಂದಾಪುರಘಟಕ ಮತ್ತು ಭಂಡಾರ್ಕಾರ್ಸ್‍ಕಾಲೇಜಿನ ಸಹಯೋಗದಲ್ಲಿದಿನಾಂಕ 28, 29 ಜೂನ್ ಮತ್ತು 1ಜುಲೈ 2021 ರಂದು ಮೂರು ದಿನಗಳ ಕಾಲ “ಉಚಿತ ಲಸಿಕಾ ಅಭಿಯಾನ” […]

Read More