JANANUDI.COM NETWORK ವಕ್ವಾಡಿ : ಸ್ವಾಸ್ಥ್ಯ ಸಮಾಜಕ್ಕೆ ಪ್ರಜ್ಞಾವಂತ ಯುವಕರ ಪಾಲು ಮಹತ್ತರವಾದದ್ದು. ಊರಿನ ಸಮಗ್ರ ಅಭಿವೃದ್ಧಿಗಾಗಿ ಯುವಕರು ದುಡಿಯಬೇಕು,ಯುವ ಪೀಳಿಗೆಯಲ್ಲಿರುವ ಧನಾತ್ಮಕ ಚಿಂತನೆಗಳನ್ನು ದೇಶಕ್ಕೆ ಮತ್ತು ಸಮಾಜಕ್ಕೆ ಪೂರಕವಾಗಿ ಬಳಕೆ ಮಾಡಿಕೊಳ್ಳುವುದೇ ಸಂಘಟನೆಯ ಧೋರಣೆಯಾಗಬೇಕು ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.ಯುವಶಕ್ತಿ ಮಿತ್ರ ಮಂಡಲಿ (ರಿ.) ಹೆಗ್ಗಾರ್ ಬೈಲು, ವಕ್ವಾಡಿ ಇದರ ಬೆಳ್ಳಿ ಹಬ್ಬದ ಪ್ರಯಕ್ತ ಹಮ್ಮಿಕೊಂಡ ಯುವ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪ್ರಪಂಚದ […]

Read More

JANANUDI.COM NETWORK ಬೀಜಾಡಿ: ಗ್ರಾಮೀಣ ಭಾಗದಲ್ಲಿ ಸಂಘ ಸಂಸ್ಥೆಗಳು ಸೇರಿಕೊಂಡು ಆರೋಗ್ಯ ಶಿಬಿರ ನಡೆಸಿದಾಗ ಒಂದಷ್ಟು ಮಂದಿ ಶಿಬಿರದ ಪ್ರಯೋಜನ ಪಡೆದುಕೊಳ್ಳುತ್ತಾರೆ. ಆ ಮೂಲಕ ಅವರ ಆರೋಗ್ಯ ಸುಧಾರಿಸಿಕೊಂಡು ನೆಮ್ಮದಿಯಾಗಿ ಬದುಕುತ್ತಾರೆ ಎಂದು ಶಿಕ್ಷಣತಜ್ಞೆ ಉಮಾಮೂರ್ತಿ ಹೇಳಿದರು.ಅವರು ಭಾನುವಾರ ಬೀಜಾಡಿ ಮಿತ್ರಸೌಧದಲ್ಲಿ ಬೀಜಾಡಿ ಗೋಪಾಡಿ ಮಿತ್ರ ಸಂಗಮ, ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರ, ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಇವರ ಸಂಯುಕ್ತ ಆಶ್ರಯದಲ್ಲಿ ಝಂಡು ಫಾಮಸಿಟಿಕಲ್ ಪ್ರೈವೇಟ್ ಲಿಮಿಟೆಡ್ ಇವರ ಸಹಯೋಗದೊಂದಿಗೆ ಬೀಜಾಡಿ ಧ್ವನಂತರಿ ಕ್ಲಿನಿಕ್ ವೈದ್ಯ […]

Read More

JANANUDI.COM NETWORK ಭಾರತದಲ್ಲಿ ಅಸಾನಿ ಚ೦ಡಮಾರುದ ಪರಿಣಾಮ ಕರ್ನಾಟಕ, ತಮಿಳುನಾಡು ಸೇರಿದ೦ತೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು ಇ೦ದೂ ಕೂಡ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎ೦ದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇಂದಿನಿಂದ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡದಲ್ಲಿ ಮಳೆಯಾಗಲಿದೆ. ಮಾರ್ಚ್‌ 21ರ೦ದು ಬೆ೦ಗಳೂರು ನಗರ, ಬೆ೦ಗಳೂರು ಗ್ರಾಮಾ೦ತರ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಪ್ಪಳ, ಹಾಸನ, ಮೈಸೂರು, ಕೊಡಗು, ಮಂಡ್ಯ. ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆಯೆಂದು […]

Read More

JANANUDI.COM NETWORK ಕು೦ದಾಪುರ, ಮಾ: ಮನೆಯ೦ಗಳದಲ್ಲಿ ಕಸಕ್ಕೆ ಬೆ೦ಕಿ ಹಾಕಿದ ವಿಚಾರವೊ೦ದಕ್ಕೆ ನಡೆದ ವಾಗ್ಯುದ್ದಜಗಳ ಕೊಲೆಯಾಗಿ ಮಾರ್ಪಟ್ಟಿದೆ. ಹೆತ್ತ. ಮಗನೇ ತ೦ದೆಯನ್ನು ಕೊಡಲಿಯಿ೦ದ ಕೊಚ್ಚಿಕೊಲೆಗೈದ ಘಟನೆ ಕೋಟೇಶ್ವರ ಸಮೀಷದ ಗೋಪಾಡಿಯಲ್ಲಿ ಶನಿವಾರ ತಡರಾತ್ರಿನಡೆದಿದೆ. ಗೋಪಾಡಿ ಗ್ರಾಮದ ಹಾಲಾಡಿ ಮನೆಯ ನಿವಾಸಿ ನರಸಿ೦ಹ ಮರಕಾಲ (74)ಕೊಲೆಯಾದ ವ್ಯಕ್ತಿ. ಪುತ್ರ ರಾಘವೇ೦ದ್ರ (36) ಕೊಲೆಗೈದ ಆರೋಪಿ. ಈಗಾಗಲೇಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತಿದ್ದಾರೆ.ಜಾಗದ ವಿಚಾರವಾಗಿ ಹಲವಾರು ವರ್ಶಗಳಿಂದ ಇವರೊಳಗೆ ವಿವಾದವಿದ್ದು, ಆಗಾಗ ಜಗಳವಾಗುತಿತ್ತು,ನಿನ್ನೆ ಸಂಜೆ ನಡೇದ ಜಗಳ ವಿಪರೀತಕ್ಕೆ […]

Read More

ಕುಂದಾಪುರ, ಮಾ.19: ಇಲ್ಲಿನ ಕಾರ್ಮೆಲ್ ಸಂಸ್ಥೆಯ ಕಾರ್ಮೆಲ್ ಧರ್ಮಭಗಿನಿಯರು ಸಂತ ಜೋಸೆಫರಿಗೆ ಸಮರ್ಪಿಸಲ್ಪಟ್ಟ ಕಾನ್ವೆಂಟ್ ಮತ್ತು ವಿದ್ಯಾ ಸಂಸ್ಥೆಗಳನ್ನು ನಡೆಸಿಕೊಂಡು ಹೋಗುತ್ತಾರೆ ದಿನಾಂಕ 19 ರಂದು ಸಂತ ಜೋಸೆಫರ ಹಬ್ಬದಂದು ಪವಿತ್ರ ಬಲಿದಾನವನ್ನು ಅರ್ಪಿಸಿ ಹಬ್ಬವನ್ನು ಆಚರಿಸಿದರು.Dಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಪ್ರಧಾನ ಗುರುಗಳಾಗಿ ಪವಿತ್ರ ಬಲಿದಾನವನ್ನು ಅರ್ಪಿಸಿ ಧರ್ಮಭಗಿನಿಯರಿಗೆ ಶುಭ ಕೋರಿದರು. ಕಟ್ಕರೆ ಬಾಲ ಯೇಸುವಿನ ಮುಖ್ಯಸ್ಥರಾದ ವಂ|ಆಲ್ವಿನ್ ಸಿಕ್ವೇರಾ “ಯೇಸುವಿನ ಪಿತ ಸಂತ ಜೋಸೆಫ್ ದೇವರ ದಾಸನಾಗಿದ್ದನು, ಒಂದು ಕತ್ತೆ ಪ್ರಮಾಣಿಕವಾಗಿ […]

Read More

ಕೊಟೇಶ್ವರ ಚರ್ಚಿನ ಫಾದರ್ ಸಿರಿಲ್ ಮಿನೇಜೆಸ್ ಅದೇ ಬಸ್ಸಿನಲ್ಲಿ ಪ್ರಯಾಣ ಮಾಡುತಿದ್ದರು ಉಪ್ಪಿನಂಗಡಿ,ಮಾ. 19: ನಿನ್ನೆ ವೇಣೂರಿನ ಪಡಂಗಡಿ ಗ್ರಾಮದ ಗರ್ಡಾಡಿ ನಂದಿಬೆಟ್ಟಬಳಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಸ್ಕೂಟರ್‌ ನಡುವೆ ನಡೆದ ಘೋರ ಅಪಘಾತದಲ್ಲಿ ಹಿರೆಬಂಡಾಡಿಯ ಸಹೋದರರಿಬ್ಬರು ಸ್ಥಳದಲ್ಲೇ ಮೃತಪಟ್ಟರು.. ಹಬ್ಬದ ದಿನವೇ ಘಟನೆ ನಡೆದಿದ್ದು ‌ಉಪ್ಪಿನಂಗಡಿಯ ಹಿರೆಬಂಡಾಡಿ ಭಾಗದಲ್ಲಿ ಜನರಲ್ಲಿ‌ ಶೋಕ ಮುಡುಗಟ್ಟಿತ್ತು.ಉಪ್ಪಿನಂಗಡಿ ಸನಿಹದ ಹಿರೆಬಂಡಾಡಿ ನಿವಾಸಿ, ನಿವೃತ ಶಿಕ್ಷಕ ಅಬ್ದುಲ್‌ ರಝಾಕ್‌ ಪುತ್ರರಾದ ಹಮ್ಮಬ್ಬ ಸಿರಾಜ್ (28 )ಮತ್ತು ಕಜುತುಬುದ್ದೀನ್‌ ಸಾದಿಕ್‌ (32) ಆಗಿದ್ದಾರೆ.ಗುರುವಾರ […]

Read More

ವರದಿ : ಕೆ.ಜಿ.ವೈದ್ಯ,ಕುಂದಾಪುರ ಕುಂದಾಪುರ : ಕೋಟೇಶ್ವರದ ಪ್ರಸಿದ್ಧ ಚೇತನಾ ಕಲಾರಂಗದ ಸಕ್ರಿಯ ಸದಸ್ಯ, ಅಪ್ರತಿಮ ನಾಟಕ ಕಲಾವಿದ ರಾಮಚಂದ್ರ (ಬೆನಕ) ಆಚಾರ್ಯ (60) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ಸ್ವಗೃಹದಲ್ಲಿ ನಿಧನರಾದರು.ಕುಂಭಾಶಿಯ ನಾರಾಯಣ ಆಚಾರ್ಯ – ಸತ್ಯಮ್ಮ ದಂಪತಿಯ ಪುತ್ರನಾದ ರಾಮಚಂದ್ರ ಆಚಾರ್ಯ ಸೆಂಟ್ರಿಂಗ್ ಮತ್ತು ಮರಗೆಲಸಗಳನ್ನು ಮಾಡುತ್ತಿದ್ದರು. ಕೋಟೇಶ್ವರದ ಚೇತನಾ ಕಲಾರಂಗದ ಸದಸ್ಯನಾಗಿ, ಸಂಸ್ಥೆಯ ಹಲವು ನಾಟಕಗಳಲ್ಲಿ ಪಾತ್ರ ನಿರ್ವಹಿಸಿ ಜನಪ್ರಿಯರಾಗಿದ್ದರು. ಪ್ರಸಿದ್ಧ ನಿರ್ದೇಶಕರಾದ ಪ್ರಭಾಕರ ಐತಾಳ, ವಾದಿರಾಜ ತವಳ, ವಾಸುದೇವ ಶೆಟ್ಟಿಗಾರ್, ಗಣೇಶ್ ಐತಾಳರ […]

Read More

JANANUDI.COM NETWORK ಕು೦ದಾಪುರ: ಯುವಶಕ್ತಿ ಮಿತ್ರ ಮ೦ಡಲ ಹೆಗಾರ್‌ಬೈಲು, ವಕ್ಕಾಡಿ ಇವರ ಬೆಳ್ಳಿ ಹಬ್ಬದ ಪ್ರಯುಕ್ತ ಯುವಸ೦ಭ್ರಮ-2022 ಮಾ.19ರ೦ದು ಶನಿವಾರ ವಕ್ವಾಡಿಯ ಯುವಶಕ್ತಿ ವೇದಿಕೆ, ಪ೦ಚಾಯತ್‌ ವಠಾರ ಇಲ್ಲಿನಡೆಯಲಿದೆ.ಸ೦ಜಿ 6 ಗಂಟಿಗೆ ಯುವಶಕ್ತಿ ಸಿನಿಮಾ ನೃತ್ಯ ಸ್ಪರ್ಧೆ – ಹೆಜ್ಜೆ ಸಪ್ಪಳ-2022, 6.45ಕ್ಕೆ ರಾಜ್ಯ ಮಟ್ಟದ ಪ್ರಶಸ್ತಿ ಪಡೆದ ತ೦ಡ ತಾ೦ಡವ ಡ್ಯಾನ್ಸ್‌ ಸ್ಟುಡಿಯೊ ಕುಂದಾಪುರ ಇವರಿಂದ ಡ್ಯಾನ್ಸ್‌ ಧಮಾಕ, ರಾತ್ರಿ 8ಗ೦ಟೆಗೆ ಪುಷ್ಪನಮನಮತ್ತು ಯುವ ಸ್ನೂರ್ತಿ ಪುರಸ್ಕಾರ ಪ್ರದಾನ ಸಮಾರ೦ಭ ನಡೆಯಲಿದೆ. ಲೇಖಕ ಸತೀಶ್‌ ಶೆಟ್ಟಿ […]

Read More