JANANUDI.COM NETWORK ದ.ಕ. ಜಿಲ್ಲೆಯಲ್ಲಿ 60 ವರ್ಷ ಮೇಲ್ಪಟ್ಟವರಿಗೆ 3ನೇ ಡೋಸ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಜ.10ರಂದು ಜಿಲ್ಲಾಡಳಿತ ಚಾಲನೆ ನೀಡಲಿದೆಯೆಂದು, ಈ ಕುರಿತ ಮಾರ್ಗಸೂಚಿ ಇನ್ನಷ್ಟೇ ಬರಬೇಕಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ಸೋಮವಾರ 15-18 ವರ್ಷ ವಯಸ್ಸಿನ ಮಕ್ಕಳಿಗೆ ಕೋವಿಡ್ ಲಸಿಕಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಇದನ್ನು ತಿಳಿಯಪಡಿಸಿದಾರು.ಜಿಲ್ಲೆಯಲ್ಲಿ ಇದುವರಿಗೆ […]

Read More

ವರದಿ:  ವಾಲ್ಟರ್ಮೊಂತೇರೊ, ಬೆಳ್ಮಣ್ಣು  ಬೆಂಗಳೂರಿನಲ್ಲಿ ನಡೆದ ಜೇಸಿ ಭಾರತದ ರಾಷ್ಟ್ರೀಯ  ಸಮ್ಮೇಳನದಲ್ಲಿ ಜೇಸಿಐ ವಲಯ  ಪ್ರಾಂತ್ಯ ಸಿ ವಿಭಾಗದ ಪ್ರತಿಷ್ಟಿತ ಘಟಕಗಳಲ್ಲಿ ಒಂದಾದ ಜೆಸಿಐ ಬೆಳ್ಮಣ್ಣಿನ ಜೆಸಿ ಚಿನ್ಮಯಿ ಶೆಣೈ  ಅವರಿಗೆ 2021  ರ ಅತ್ಯುತ್ತಮ ನೂತನ ಜೇಸಿಐ ಸದಸ್ಯೆ ಪ್ರಶಸ್ತಿಯನ್ನು ಭಾರತೀಯ ಜೆಸಿಐನ ರಾಷ್ಟ್ರೀಯ ಅಧ್ಯಕ್ಷರಾದ ಜೆಸಿ ರಾಖಿ ಜೈನ್ ಅವರು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಜೆಸಿಐ ವಲಯ ಹದಿನೈದರ ವಲಯಾಧ್ಯಕ್ಷೆ ಜೆಸಿ ಸೌಜನ್ಯ ಹೆಗ್ಡೆ ,ಬೆಳ್ಮಣ್ ಜೆಸಿಐನ ಅಧ್ಯಕ್ಷ ರಾದ ಜೆ ಸಿ […]

Read More

JANANUDI.COM NETWORK .ಕುಂದಾಪುರ,ಜ.1: ಸ್ಥಳಿಯ ಸಂತಮೇರಿಸ್ ಮೇರಿಸ್ ಕಾಲೇಜಿನಲ್ಲಿ ಹೊಸ ವರುಷದಂದು ವಿದ್ಯಾರ್ಥಿಗಳನ್ನು ತಂಡಗಳನ್ನಾಗಿ ವಿಂಗಡಿಸಿ ಕ್ರಿಯಾಶೀಲ ಚಟುವಟಿಗೆಳ ಸ್ಫರ್ಧೆಯನ್ನು ನಡೆಸಲಾಯಿತು.ವಿದ್ಯಾರ್ಥಿಗಳನ್ನು ಪಿಂಗ್ ಪಾಂಗ್, ಡಿಂಗ್ ಡೊಂಗ್, ಸಿಂಗ್ ಸೊಂಗ್, ಟಿಂಗ್ ಟೊಂಗ್ 4 ತಂಡಗಳನ್ನಾಗಿ ವಿಂಗಡಿಸಿ ಸ್ಫರ್ಧೆಯನ್ನು ಉದ್ಘಾಟಿಸಲಾಯಿತು. ತಂಡಗಳಿಗೆ ಕಸದಿಂದ ರಸ, ಆಹಾರ ತಯಾರಿಕೆ, ಪುರಾತನ ವಸ್ತು, ನಾಣ್ಯಗಳ ಸಂಗ್ರಹ ಇಂತಹ ಸ್ಪರ್ಧೆಗಳನ್ನು ನಡೆಸಲಾಯಿತು.ಸಮಾರಂಭದಲ್ಲಿ ವಿದ್ಯಾಸಂಸ್ಥೆಯ ಸಂಚಾಲಕರು, ರೋಜರಿ ಮಾತಾ ಇಗರ್ಜಿಯ ಪ್ರಧಾನ ಧರ್ಮಗುರುಗಳಾದ ಪೂಜ್ಯನೀಯ ಸ್ಟ್ಯಾನಿ ತಾವ್ರೊ ಅಧ್ಯಕ್ಷತೆಯನ್ನು ವಹಿಸಿ ವಿದ್ಯಾರ್ಥಿಗಳ ಕ್ರಿಯಾಶೀಲ […]

Read More

JANANUDI.COM NETWORK ತಮ್ಮ ಸಂಸ್ಥೆಯ ವಿದ್ಯಾರ್ಥಿಗಳ ಪರಿಪೂರ್ಣ ಅಭಿವೃದ್ಧಿಯ ದೃಷ್ಟಿಕೋನದಿಂದ ಅನೇಕ ಮಹತ್ವದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮುನ್ನಡೆಯುತ್ತಿರುವ ಕುಂದಾಪುರದ ಪ್ರತಿಷ್ಠಿತ ಸಂಸ್ಥೆಯಾದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಧ್ಯಾರ್ಥಿಗಳಿಗೆ ತಾಂತ್ರಿಕ ಕ್ಷೇತ್ರದಲ್ಲಿ ನಾವೀನ್ಯತೆ ಯನ್ನು ಹೆಚ್ಚಿಸುವ ಉದ್ದೇಶದಿಂದ ಐಇಇಇ ವಿದ್ಯಾರ್ಥಿ ಶಾಖೆ ಆರಂಭಿಸಿದ್ದು ಅದರ ಉದ್ಘಾಟನಾ ಕಾರ್ಯಕ್ರಮವನ್ನು ನಡೆಸಲಾಯಿತು.ಮುಖ್ಯ ಅತಿಥಿಯಾಗಿ ಐಇಇಇ ಮಂಗಳೂರು ಉಪ ವಿಭಾಗದ ಅಧ್ಯಕ್ಷರಾದ ಡಾ| ಪುಷ್ಪರಾಜ್ ಶೆಟ್ಟಿ ಇವರು ಭಾಗವಹಿಸಿ ಐಇಇಇ ವಿದ್ಯಾರ್ಥಿ ಶಾಖೆಯ ಪ್ರಾಮುಕ್ಯತೆಯನ್ನು ವಿವರಿಸಿದರು. ಇನ್ನೋರ್ವ ಅತಿಥಿಯಾದ ಮಣಿಪಾಲ್ ಡಾಟ್ ನೆಟ್ […]

Read More

JANANUDI.COM NETWORK ಕುಂದಾಪುರ, ಸಬ್ಲಾಡಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ (30 12 2021) ರಂದು ಶ್ರೀಯುತ ಶಂಕರ್ ಪೂಜಾರಿ ಶಿಕ್ಷಕರು ಇವರು ವರ್ಗಾವಣೆಯಾದ ಪ್ರಯುಕ್ತ ಬೀಳ್ಕೊಡುಗೆ ಕಾರ್ಯಕ್ರಮ ಮತ್ತು ದಾನಿಗಳ ನೆರವಿನ ಕಾರ್ಯಕ್ರಮ ನಡೆಯಿತು.ಸಬ್ಲಾಡಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಶಂಕರ್ ಪೂಜಾರಿ ಇವರು ವರ್ಗಾವಣೆಯಾದ ಪ್ರಯುಕ್ತ ಶಾಲೆಯಲ್ಲಿ ನಡೆದ ಬೀಳ್ಕೊಡುಗೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಎಂಸಿ ಅಧ್ಯಕ್ಷೆಯಾದ ಶ್ರೀಮತಿ ಜಲಾಜಾಕ್ಷಿ ವಹಿಸಿ ಬೀಳ್ಕೊಡುಗೆ ಕಾರ್ಯಕ್ರಮ ನಡೆಸಿ ಶುಭ ಕೋರಿದರು.ನಂತರದ ಕಾರ್ಯಕ್ರಮದಲ್ಲಿ ಲ್ಯಾನ್ಸ್ ಕ್ಲಬ್ ಕುಂದಾಪುರ ಇವರಿಂದ ಕೊಡಮಾಡಲ್ಪಟ್ಟ […]

Read More

JANANUDI.COM NETWORK ಇಂದು ಸಂಜೆ 7 ಗಂಟೆ ನಂತರ ಉಡುಪಿ ದಕ್ಷಿಣ ಕನ್ನಡ ಜಿಲ್ಲಾ ಬೀಚ್ ಗಳಿಗೆ ಹೋಗಬೇಡಿಇಂದು ಸಂಜೆ ವರ್ಷದ ಕೊನೆಯ ದಿನ, ಉಡುಪಿ ಮತ್ತು ಮಂಗಳೂರು ಜಿಲ್ಲೆಗಳ ಪ್ರಮುಕ ಬೀಚಗಳಿಗೆ ತೆರಳದಂತೆ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಕೂರ್ಮಾರಾವ್ ತಿಳಿಸಿದ್ದಾರೆ. ಕೊರೊನಾ ತಡೆಯ ಮುಂಜಾಗ್ರತ ಕ್ರಮವಾಗಿ ಬೀಚಗಳಲ್ಲಿ ಸೇರಿ ಹೊಸ ವರ್ಷದ ಆಚರಣೆಯನ್ನು ನೀಷೆಧಿಸಲಾಗಿದೆಯೆಂದು ಅವರು ತಿಳಿಸಿದ್ದಾರೆ. ಹಾಗೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೂಡ ಕೊರೊನಾ ತಡೆಯ ಮುಂಜಾಗ್ರತ ಕ್ರಮವಾಗಿ ದಕ ಜಿಲ್ಲೆಯ ಮ್ರಮುಖ ಬೀಚಗಳಾದ […]

Read More

JANANUDI.COM NETWORK ಕುಂದಾಪುರ: ದೊಡ್ಡ ಲೇಖಕನಾಗುವುದು ಎಷ್ಟು ಮುಖ್ಯವೋ, ಒಳ್ಳೆಯ ಮನುಷ್ಯನಾಗುವುದೂ ಅಷ್ಟೇ ಮುಖ್ಯ. ಸಮನ್ವಯ, ಸಹಬಾಳ್ವೆ ಹಾಗೂ ಸರ್ವೋದಯಗಳಂಥ ಮೌಲ್ಯಗಳ ಮೂಲಕ ಶ್ರೀ ರಾಮಕೃಷ್ಣ ಪರಮಹಂಸರ ಆಧ್ಯಾತ್ಮಿಕತೆ, ವಿನೋಭಾ ಭಾವೆಯವರ ತಾತ್ವಿಕತೆ ಮೇಳೈಸಿದ ಕುವೆಂಪುರವರ ಬದುಕು- ಬರಹಗಳನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳಬೇಕು ” ಎಂದು ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನ ಉಪಪ್ರಾಂಶುಪಾಲರೂ, ಕನ್ನಡ ವಿಭಾಗದ ಮುಖ್ಯಸ್ಥರೂ ಆದ  ಡಾ. ರೇಖಾ ಬನ್ನಾಡಿಯವರು ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ಕನ್ನಡ ವಿಭಾಗವು ರಾಷ್ಟ್ರಕವಿ […]

Read More

ವರದಿ:  ವಾಲ್ಟರ್  ಮೊಂತೇರೊ, ಬೆಳ್ಮಣ್ಣು ಬೆಂಗಳೂರಿನಲ್ಲಿ ನಡೆದ ಜೇಸಿಐ ಭಾರತದ ರಾಷ್ಟ್ರೀಯ ಸಮ್ಮೇಳನದಲ್ಲಿ ಜೇಸಿಐ ವಲಯ ಹದಿನೈದರ ಪ್ರಾಂತ್ಯ ಸಿ ವಿಭಾಗದ ವಲಯ ಉಪಾಧ್ಯಕ್ಷರು, ಬೆಳ್ಮಣ್ಣು ಜೇಸಿಐ ಘಟಕದ ಪೂರ್ವಾಧ್ಯಕ್ಷರಾದ ಜೇಸಿ. ಸತ್ಯನಾರಾಯಣ ಭಟ್ ಅವರಿಗೆ ಅತ್ಯುತ್ತಮ ವಲಯ ಉಪಾಧ್ಯಕ್ಷ ರಾಷ್ಟ್ರೀಯ ಪ್ರಶಸ್ತಿ ಹಾಗೂ ಬೆಳ್ಮಣ್ಣು ಜೇಸಿಐ ಘಟಕದ ಸದಸ್ಯರಾದ ಜೇಸಿ. ಚಿನ್ಮಯಿ ಶೆಣೈ ಅವರಿಗೆ ಅತ್ಯುತ್ತಮ ನೂತನ ಸದಸ್ಯರು ರಾಷ್ಟ್ರೀಯ ಪ್ರಶಸ್ತಿಯನ್ನು ಭಾರತೀಯ ಜೇಸಿಐನ ರಾಷ್ಟ್ರಧ್ಯಕ್ಷರಾದ ಜೇಸಿ. ರಾಕಿ ಜೈನ್ ಅವರು ಪ್ರಶಸ್ತಿ ನೀಡಿ ಗೌರವಿಸಿದರು. […]

Read More

JANANUDI.COM NETWORK ನಾರಾಯಣ ವಿಶೇಷ ಮಕ್ಕಳ ಶಾಲೆಯಲ್ಲಿ ದಿನಾಂಕ ೨೨.೧೨.೨೦೨೧ ರಂದು ಪಾಲಕರ ಸಭೆಯಲ್ಲಿ ಮಣಿಪಾಲ ಆರೋಗ್ಯ ಕಾರ್ಡ್ ನ ಕುರಿತಂತೆ ಮಾಹಿತಿ ಕಾರ್ಯಾಗಾರ ಮತ್ತು ನಾರಾಯಣ ವಿಶೇಷ ಶಾಲೆಯ ಮಕ್ಕಳಿಗೆ ಉಚಿತ ಮಣಿಪಾಲ ಆರೋಗ್ಯ ಕಾರ್ಡ್ ನ ವಿತರಣೆ ನಡೆಯಿತು. ಮಣಿಪಾಲ ಕೆ.ಎಮ್.ಸಿ ಮಾರ್ಕೆಟಿಂಗ್ ವಿಭಾಗದ ಮುಖ್ಯ ಪ್ರಬಂಧಕರಾದ ಸಚಿನ್ ಕಾರಂತ್ ಮಣಿಪಾಲ ಆರೋಗ್ಯ ಕಾರ್ಡ್ ನಿಂದ ಸಿಗುವ ಸೌಲಭ್ಯಗಳ ಬಗ್ಗೆ ಮತ್ತು ಅದರ ಉಪಯೋಗದ ಬಗ್ಗೆ ಮಾಹಿತಿಯನ್ನು ನೀಡಿದರು. ವಿಶೇಷವಾಗಿ ನಾರಾಯಣ ವಿಶೇಷ ಮಕ್ಕಳ […]

Read More