JANANUDI.COM NETWORK ಸ್ವಾತಂತ್ರ್ಯಾ ನಂತರ ಈ ದೇಶದಲ್ಲಿ ಅಂಬೇಡ್ಕರ್ ಸಂವಿಧಾನ ರಚನೆಯಾಗದಿದ್ದಲ್ಲಿ ಈ ದೇಶದ ಹಿಂದುಳಿದ ವರ್ಗ ಹಾಗೂ ದಲಿತ ವರ್ಗದ ಜನತೆ ಮನುವಾದಿಗಳ ಶತಶತಮಾನಗಳ ಗುಲಾಮಗಿರಿಯಿಂದ ಇಂದಿಗೂ ಬಳಲುವಂತಾಗುತ್ತಿತ್ತು. ಇಂದಿಗೂ ಆ ವರ್ಗಕ್ಕೆ ವಿದ್ಯೆ, ಅಧಿಕಾರ ಮತ್ತು ಭೂಮಿಯ ಹಕ್ಕು ನಿರಾಕರಿಸಲ್ಪಡುತ್ತಿತ್ತು. ನಮ್ಮ ಪೂರ್ವಜರ ಮೇಲಿನ ಅಮಾನವೀಯ ಶೋಷಣೆಯನ್ನು ಕಣ್ಣಾರೆ ಕಂಡಿದ್ದ ಮತ್ತು ಸ್ವತಃ ಅನುಭವಿಸಿದ್ದ ಅಂಬೇಡ್ಕರ್ ರವರು ಇದನ್ನು ಮುಂದುವರಿಯುವಂತಾಗಬಾರದು ಎಂಬ ಕಾರಣಕ್ಕಾಗಿ “ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು” ಸಿದ್ದಾಂತದ ಸಂವಿಧಾನವನ್ನು ಜಾರಿಗೊಳಿಸುವ ಮೂಲಕ […]

Read More

ವರದಿ: ರಮೇಶ್ ವಕ್ವಾಡಿ  ಹಂಗಾರಕಟ್ಟೆ: ಮಕ್ಕಳಿಗೆ ಸಕಾಲದಲ್ಲಿ ಶಾಲಾ ಪಠ್ಯದೊಂದಿಗೆ ಸಹಪಠ್ಯ ಚಟುವಟಿಕೆಗಳು ತೀರಾ ಅಗತ್ಯ ಮತ್ತು ವಿವಿಧ ಕಲಾಕೃತಿಗಳು ರಚಿಸುವ ಮನೋಭೂಮಿಕೆ ಪ್ರತಿ ಶಾಲೆಯಲ್ಲೂ ನೀಡಬೇಕು. ಇದರಿಂದ ಮಕ್ಕಳ ಭಾಗವಹಿಸುವಿಕೆ ಹಕ್ಕನ್ನು ಪ್ರತಿಪಾದಿಸುತ್ತದೆ. ಅಲ್ಲದೇ ಅವರಲ್ಲಿ ಮನೋಸ್ಥೈರ್ಯ, ಗುಂಪು ನಿರ್ವಹಣೆ ಕೌಶಲ್ಯ, ಹೊಂದಾಣಿಕೆ ಮನೋಭಾವ ಹೆಚ್ಚುತ್ತದೆ ಎಂದು ಶ್ರೀ ಸಂತೋಷ್‍ಕುಮಾರ್ ಶೆಟ್ಟಿ ಅಧ್ಯಕ್ಷರು ಹಳೆ ವಿದ್ಯಾರ್ಥಿ ಸಂಘ ಸ. ಹಿ. ಪ್ರಾ ಶಾಲೆ ನೂಜಾಡಿ – 1 ಇವರು ಹೇಳಿದರು.ಅವರು ಇತ್ತೀಚೆಗೆ ಅಭಿವೃದ್ದಿ ಸಂಸ್ಥೆ (ರಿ) […]

Read More

JANANUDI.COM NETWORK ಕುಂದಾಪುರ: ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಆಡಳಿತಾಧಿಕಾರಿಗಳಾದ ಡಾ.ಹೆಚ್. ಶಾಂತಾರಾಮ್ ಅವರ ಹೆಸರಿನಲ್ಲಿ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜು ದತ್ತಿನಿಧಿ ಸ್ಥಾಪಿಸಿ, 2010ರಿಂದ ಕನ್ನಡದ ಅತ್ಯುತ್ತಮ ಸೃಜನಶೀಲ ಕೃತಿಗೆ ಪ್ರಶಸ್ತಿ ನೀಡುತ್ತಾ ಬಂದಿದೆ.ಈ ವರ್ಷ 2019, 2020,2021ರಲ್ಲಿ ಪ್ರಥಮ ಆವೃತ್ತಿಯಾಗಿ ಪ್ರಕಟಗೊಂಡ ಸಣ್ಣ ಕಥಾ ಸಂಕಲನಗಳನ್ನು ಮಾತ್ರ ಆಹ್ವಾನಿಸಲಾಗಿದೆ. ಆಸಕ್ತರು ಇದೇ ಎಪ್ರಿಲ್ ಮೂವತ್ತರ ಒಳಗೆ( 30/4/2022) ಮೇಲಿನ ವರುಷಗಳಲ್ಲಿ ಪ್ರಕಟಗೊಂಡ ಸಣ್ಣಕಥಾ ಸಂಕಲನಗಳ ನಾಲ್ಕು ಪ್ರತಿಗಳನ್ನು ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ವೇದಿಕೆ, […]

Read More

JANANUDI.COM NETWORK ಕುಂದಾಪುರ: ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಆಶ್ರಯದಲ್ಲಿ ರಾಮ ನವಮಿ, ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಸಾಮೂಹಿಕ ಉಪನಯನ ಕಾರ್ಯಕ್ರಮ ಭಾನುವಾರ ಕುಂದಾಪುರ ವ್ಯಾಸರಾಜ ಕಲಾ ಮಂದಿರದಲ್ಲಿ ಜರುಗಿತು.ಸಮಾಜದ 31 ವಟುಗಳಿಗೆ ಸಾಮೂಹಿಕವಾಗಿ ಬ್ರಹ್ಮೋಪದೇಶ ನೀಡಲಾಯಿತು. ಧಾರ್ಮಿಕ ವಿಧಿ ವಿಧಾನವನ್ನೂ ಮಠದ ಅರ್ಚಕ ವಿಜಯ ಪೇಜಾತ್ತಾಯ ನೆರವೇರಿಸಿದರು.ಸಮಾರಂಭದ ಅಧ್ಯಕ್ಷತೆಯನ್ನು ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ ಬಿ.ಕುಂಭಾಶಿ ವಹಿಸಿದ್ದರು. ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಕೆ.ಎಂ.ಲಕ್ಷ್ಮಣ, ಪ್ರಧಾನ ಕಾರ್ಯದರ್ಶಿ ನಾಗರಾಜ […]

Read More

ವರದಿ ; ಲಾರೆನ್ಸ್ ಫೆರ್ನಾಂಡಿಸ್,ಬೈಂದೂರು ಬೈಂದೂರು, ಏ.10 ಬೈಂದೂರಿನ ಹೋಲಿಕ್ರಾಸ್ ಇಗರ್ಜಯಲ್ಲಿ ‘ಗರಿಗಳ ಭಾನುವಾರ’ವನ್ನು ಇರ್ಗಜಿಯ ಧರ್ಮಗುರು ರೆ. ಪಾ. ವಿನ್ಸೆಂಟ್ ಕುವೆಲ್ಲೊ ರವರ ನೇತ್ರತ್ವದಲ್ಲಿ ಭಕ್ತಿಪೂರ್ವಕವಾಗಿ ಆಚರಿಸಲಾಯಿತು.

Read More

ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್ ಅವರು ಸಹಪಾಠಿ ಹಾಗೂ ಆತ್ಮೀಯ ಸ್ನೇಹಿತ JANAUDI.COM NETWORK ಭಂಡಾರ್ಕಾರ್ಸ ಕಾಲೇಜಿನ ನಿವ್ರತ್ತ ಸಸ್ಯಶಾಸ್ತ್ರ ಪ್ರಾಧ್ಯಾಪಕಕೇಶವ ಮಯ್ಯ ನಿಧನ ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್ ಅವರು ಸಹಪಾಠಿ ಹಾಗೂ ಆತ್ಮೀಯ ಸ್ನೇಹಿತರು ಭಂಡಾರ್ಕಾರ್ಸ ಕಾಲೇಜಿನ ನಿವ್ರತ್ತ ಸಸ್ಯಶಾಸ್ತ್ರ ಪ್ರಾಧ್ಯಾಪಕ ಮಂಕಿಗ್ರಾಮದ ಕೇಶವ ಮಯ್ಯ(80) ಏ.8ರಂದು ನಿಧನರಾದರು.ಸಂಗೀತ ಪ್ರೀಯರೂ,ಯಕ್ಷಗಾನ ಪ್ರೀಯರೂ ಆಗಿದ್ದ ಮಯ್ಯ ಅವರು ನೂರಾರು ಸಂಖ್ಯೆಯಲ್ಲಿ ಶಾಸ್ತ್ರೀಯ ಸಂಗೀತ, ಯಕ್ಷಗಾನ ಭಾಗವತಿಕೆ ಯ ಧ್ವನಿ ಮುದ್ರಣ ಹೊಂದಿದ್ದಾರೆ.ಇವರು ಪತ್ನಿ,ಇಬ್ಬರು ಪುತ್ರಿಯರನ್ನು […]

Read More

Reported by: Richard D’Souza In the morning, the diocesan pre-synod meeting was held at Milagres Tri-centenary Hall with all the diocesan and religious priests headed by the diocese bishop till noon. At 4pm, prior to the mass, the Bishop along with all the priests gathered at Milagres Tri-centenary Hall and proceeded towards the Milagres Cathedral. […]

Read More

ವರದಿ : ಲಾರೆನ್ಸ್ ಫೆರ್ನಾಂಡಿಸ್ ಬೈಂದೂರ್  ಬೈಂದೂರ್: ಕಥೊಲಿಕ್ ಸಭಾ ಬೈಂದೂರ್ ಘಟಕಾ ಥಾವ್ನ್ ಪ್ರತಿಭಾ ಪುರಸ್ಕಾರ್ ಕಾರ್ಯಕ್ರಮ್ ಆಯ್ತಾರಾ, ಎಪ್ರೀಲ್ 3 ತಾರೀಕೆರ್ ಫಿರ್ಗಜೆಚಾ ಮಿನಿ ಹೊಲಾಂತ್ ಚಲ್ಲೆಂ.ಹ್ಯಾ ಕಾರ್ಯಕ್ರಮಾಂತ್ ವಿಗಾರ್ ಮಾ| ಬಾ| ವಿನ್ಸೆಂಟ್ ಕುವೆಲ್ಲೊ, ಕಥೊಲಿಕ್ ಸಭಾ ಕುಂದಾಪುರ್ ವಾರಾಡೊ ಪ್ರಸ್ತುತ್ ಅಧ್ಯಕ್ಷ್ ಮೇಬಲ್ ಡಿ’ಸೋಜಾ, ಕಥೊಲಿಕ್ ಸಭಾ ಕುಂದಾಪುರ್ ವಾರಾಡೊ ಆದ್ಲೊ ಆಧ್ಯಕ್ಷ್ ವಿನೋದ್ ಕ್ರಾಸ್ತಾ, ಸಿ| ಸಹಾಯ, ಬ್ರ| ಸ್ಟೀವನ್ ಡಿ’ಸೋಜಾ, ಫಿರ್ಗಜ್ ಮಂಡಳಿ ಉಪಾಧ್ಯಕ್ಷ್ ಸ್ಟ್ಯಾನಿ ಡಾಯಸ್, ಕಾರ್ಯದರ್ಶಿ ಅನಿತಾ […]

Read More

JANANUDI.COM NETWORK ಕುಂದಾಪುರ, ಏ.8: ಜೇಸಿಐ ಕುಂದಾಪುರ ಸಿಟಿ ವತಿಯಿಂದ ವಿಶ್ವ ಆರೋಗ್ಯ ದಿನದ ಅಂಗವಾಗಿ ಇಲ್ಲಿನ ಚೈತನ್ಯ ವೃದ್ಧಾಶ್ರಮದಲ್ಲಿ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಶಿಬಿರದ ವೈದ್ಯಾಧಿ ಕಾರಿ ಯಾಗಿ ಆಗಮಿಸಿದ್ದ ಆಯುಷ್ ಆಸ್ಪತ್ರೆಯ ವೈದ್ಯರಾದ ಡಾ. ಸೋನಿ ಡಿ ಕೋಸ್ಟ ರವರು ತಮ್ಮ ನುರಿತ ತಂಡದೊಂದಿಗೆ ವೃದ್ಧಾಶ್ರಮದಲ್ಲಿದ್ದ ಮೂವತ್ತಕ್ಕೂ ಹೆಚ್ಚು ವೃದ್ಧರ ಆರೋಗ್ಯ ತಪಾಸಣೆ ನಡೆಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಜೆ ಸಿ ಅಭಿಲಾಷ್ ಬಿ ಎ ರವರು ವಹಿಸಿದ್ದರು .ಸ್ಥಾಪಕಾಧ್ಯಕ್ಷರಾದ ಜೇಸಿ […]

Read More