ವರದಿ: ವಾಲ್ಟರ್ ಮೊಂತೇರೊ, ಬೆಳ್ಮಣ್ಣು ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ನೇತೃತ್ವದಲ್ಲಿ ಸಂಘದ 22ನೇ ವರ್ಷಾಚರಣೆ ಅಂಗವಾಗಿ “ಚಿಣ್ಣರ ಹಬ್ಬ” ಸಮಾರಂಭವು ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ನ ರಂಗಮಂದಿರದಲ್ಲಿ ಉದ್ಘಾಟನೆಗೊಂಡಿತು.ಮಕ್ಕಳ ಕನಸು ಚಿಗುರುವ ಬೇಸಿಗೆ ಹಬ್ಬ, ವರ್ಷಪೂರ್ತಿ ದಣಿದ ಮಕ್ಳ ಮನಸ್ಸಿಗೆ ಚೈತನ್ಯ ತುಂಬಲು ಆಯೋಜಿಸಿದ ಒಂದು ದಿನದ ಸಂಭ್ರಮದ ಹಬ್ಬ.ಸಮಾರಂಭದ ಅಧ್ಯಕ್ಷತೆಯನ್ನು ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷರಾದ ಪ್ರಶಾಂತ್ ಪೂಜಾರಿ ವಹಿಸಿದ್ದರು. […]
JANANUDI.COM NETWORK ಕುಂದಾಪುರ: ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಕ್ತ ನಿಧಿ ಕೇಂದ್ರ ವನ್ನು ಸಂಪೂರ್ಣ ಗಣಕೀಕೃತ (fully computerization) ಮಾಡಲಾಯಿತು. ಈ ಕಾರ್ಯಕ್ರಮ ವನ್ನು ರೆಡ್ ಕ್ರಾಸ್ ಸದಸ್ಯರು ಹಾಗೂ ದಾನಿಗಳಾದ ಡಾ. ದಿನಕರ ಶೆಟ್ಟಿ (U.S.A) ಇವರು ಉದ್ಘಾಟಿಸಿದರು. ಸಭಾಪತಿ ಎಸ್ ಜಯಕರ ಶೆಟ್ಟಿ ಸ್ವಾಗತಿಸಿದರು.ಉದ್ಗಾಟಕರಾದ ಡಾ. ದಿನಕರ ಶೆಟ್ಟಿ ಮಾತನಾಡುತ್ತಾ ದಾನಿಗಳು ನೀಡಿದ ದೇಣಿಗೆ ಯನ್ನು ಅಹ್ರ ವ್ಯಕ್ತಿ ಹಾಗೂ ಸಂಸ್ಥೆ ಗಳಿಗೆ ತಲುಪಿಸುತ್ತಿರುವುದು ಶ್ಲಾಘನೀಯ ಮತ್ತು ರೆಡ್ ಕ್ರಾಸ್ ಸಂಸ್ಥೆ ಯ […]
Reported By : Richard Dsouza Udupi : Most Rev Dr. Gerald Isaac Lobo, Bishop of Udupi Diocese, ordained two deacons Dn Pradeep Cardoza and Dn Leo Praveen D’souza for the Udupi Diocese as Priests at Milagres Cathedral Kallianpur, first ordination ceremony held after the installation of Udupi Diocese in the Diocesan Cathedral on 3rd May, 2022. […]
JANANUDI.COM NETWORK ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಮತ್ತು ವೈದ್ಯಕೀಯ ಪ್ರಕೋಷ್ಠ ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಇವರ ಸಹಯೋಗದಲ್ಲಿ ಮೇ1ರಂದು ಕಾರ್ಮಿಕ ದಿನಾಚರಣೆ ಹಾಗೂ ಉಚಿತ ಆರೋಗ್ಯ ಶಿಬಿರ ಮತ್ತು ದಂತ್ಯ ಆರೋಗ್ಯ ಮಾಹಿತಿ ಕಾರ್ಯಾಗಾರ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗಾಗಿ ಅಶ್ವಿನಿ ಕ್ಲಿನಿಕ್ ಎದುರು ತಲ್ಲೂರಿನಲ್ಲಿ ನೆರವೇರಿತು.ಈ ಕಾರ್ಯಕ್ರಮದ ಉದ್ಘಾಟಕರಾಗಿ ಜಯಕರ್ ಶೆಟ್ಟಿ ಅವರು ಅತಿಥಿಗಳನ್ನು ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾದಿದರು. ಶ್ರೀಯುತ ಕರಣ್ ಪೂಜಾರಿ ತಾಲೂಕು ಸದಸ್ಯರು, ಮಾತನಾಡಿ ರಿಕ್ಷಾ ಚಾಲಕರು ಜನ […]
ವರದಿ: ಲಾರೆನ್ಸ್ಫೆರ್ನಾಂಡಿಸ್, ಬೈಂದೂರು ಮಂಗಳೂರು ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಪದವಿಯಲ್ಲಿ ಮೂರನೇಯ ರ್ಯಾಂಕ್ ಪಡೆದ ಸೋಲಿಟಾ ರೋಡ್ರಿಗಸ್ ರವರನ್ನು ಬೈಂದೂರು ಹೋಲಿಕ್ರಾಸ್ ಇಗರ್ಜಿಯ ಸರ್ವ ಸಮಸ್ತರ ಪರವಾಗಿ ಸನ್ಮಾನಿಸಲಾಯಿತು ಈ ಸಂಧರ್ಭದಲ್ಲಿ ಇಗರ್ಜಿಯ ಧರ್ಮಗುರು ವಂದನೀಯ ವಿನ್ಸೆಂಟ್ ಕುವೆಲ್ಲೊ, ವಂದನೀಯ ಲಿಯೊ ಲಸ್ರಾದೊ,ವಂದನೀಯ ಕಿರಣ್ ನಜ್ರೆತ್,ವಂದನೀಯ ಒಲವಿರ್ ನಜ್ರೆತ್, ಬ್ರದರ್ ಸ್ಟೀವನ್ ಡಿಸೋಜಾ,ಕಾರ್ಯದರ್ಶಿ ಅನಿತಾ ನಜ್ರೆತ್ , ಸಂಯೋಜಕಿ ಮೇಬಲ್ ನಜ್ರೆತ್, ಗ್ರೇಟ್ಟಾ ರೋಡ್ರಿಗಸ್ ಹಾಗೂ ಎಲ್ಲಾ ಗುರಿಕಾರರು ಉಪಸ್ಥಿತರಿದ್ದರು.
JANANUDI.COM NETWORK ಉಡುಪಿ : ಆದಿ ಉಡುಪಿ ಪ್ರೌಢಶಾಲೆಯ ರೈಫಲ್ ನಲ್ಲಿ ಗುಂಡಿಕ್ಕಿ ಆತ್ಮಹತ್ಯೆ ಮಾಡಿಕೊಂಡ ರಾಜೇಶ್ ಕುಂದರ್ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ.ರಾಜೇಶ್ ಕುಂದರ್ ಆತ್ಮಹತ್ಯೆಮಾಡಿಕೊಳ್ಳುವ ಮುನ್ನ ಮುನ್ನ ನೋಟ್ ಬರೆದಿಟ್ಟಿದ್ದರು, ಆ ಡೆತ್ ನೋಟ್ ನಲ್ಲಿ ಮೂರು ಮಂದಿಯ ಹೆಸರು ಉಲ್ಲೇಖವಾಗಿದೆ ಎಂದು ತಿಳಿದು ಬಂದಿದೆ,ಪೊಲೀಸ್ ಕಾನ್ ಸ್ಟೇಬಲ್ ಒಬ್ಬರ ಬ್ಯಾಗ್ ಒಂದರಲ್ಲಿ ರಾಜೇಶ್ ಕುಂದರ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.ರಾಜೇಶ್ ಕುಂದರ್ ಡೆತ್ ನೋಟ್ ನಲ್ಲಿ […]
ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಕುಂದಾಪುರ : ಪಾರ್ಕಿಂಗ್ ಸಮಸ್ಯೆಯಿಂದ ಬಳಲುತ್ತಿರುವ ನಗರದ ನಟ್ಟ ನಡುವೆ ಖಾಸಗಿ ಸಾರಿಗೆ ಸಂಸ್ಥೆಯೊಂದು ಸಾರ್ವಜನಿಕ ಸ್ಥಳದಲ್ಲಿ ತಳ್ಳುಗಾಡಿ,ಬ್ರಹತ್ ಗಾತ್ರದ ಟಯರ್ ಗಳನ್ನು ಇರಿಸಿ ಸಾರ್ವಜನಿಕ ಪಾರ್ಕಿಂಗ್ ಗೆ ದಿಗ್ಭಂದನ ಹೇರುತ್ತಿರುವ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.ಅತ್ಯಂತ ಜನ ನಿಬಿಡ ಪ್ರದೇಶವಾಗಿರುವ ಹೊಸ ಬಸ್ ನಿಲ್ದಾಣದ ಸಮೀಪ ಮುಖ್ಯ ರಸ್ತೆಯಲ್ಲಿ ಕೆನರಾಗೂಡ್ಸ್ ಹೆಸರಿನ ಖಾಸಗಿ ಸಾರಿಗೆ ಸಂಸ್ಥೆಗೆ ಸೇರಿದ ಕಛೇರಿಯೊಂದಿದೆ. ಕಚೇರಿಯ ಮುಂಭಾಗ ಪುರಸಭೆ ವ್ಯಾಪ್ತಿಗೆ ಒಳಪಡುವ ಸಾರ್ವಜನಿಕರು ವಾಹನಗಳನ್ನು ಪಾರ್ಕಿಂಗ್ ಮಾಡಬಹುದಾದ […]
ವರದಿ : ಮಝರ್, ಕುಂದಾಪುರ ಕುಂದಾಪುರ: ಮುಸ್ಲಿಂ ಬಾಂಧವರ ಪವಿತ್ರ ಮಾಸ ವಾದ ರಮ್ ಝಾನ್ ತಿಂಗಳ 27ನೇ ದಿನದ ಪರಮ ಪವಿತ್ರ ಉಪವಾಸದ ಅಂಗವಾಗಿ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ಕಂಗೊಳಿಸಿದ ಕುಂದಾಪುರದ ಜಾಮೀಯ ಮಸೀದಿ.