ಬರಹ : ಮಝರ್, ಕುಂದಾಪುರ ಕುಂದಾಪುರ : ಸ್ಥಳೀಯ ಪುರಸಭೆಯಿಂದ ಆಳವಡಿಸಲ್ಪಟ್ಟಿರುವ ಕಾಣಿಕೆ ಡಬ್ಬಿಗಳಂತಿರುವ ಜೋಡಿ ಕಸದ ಡಬ್ಬಿಗಳು ನಗರದ ಮುಖ್ಯ ರಸ್ತೆಗಳಲ್ಲಿ ಸಾರ್ವಜನಿಕರು ಕನ ಫ್ಯೂಸ್ ಗೆ ಒಳಪಡುವಂತೆ ಹಲವೆಡೆ ರಾರಾಜಿಸುತ್ತಲಿವೆ. ದೂರದಿಂದ ಪ್ರಥಮ ಬಾರಿಗೆ ಇದನ್ನು ಕಂಡವರು ಓಹ್..ಯಾವುದೋ ದೈವ ದೇವಸ್ಥಾನದ ಕಾಣಿಕೆ ಹುಂಡಿ ಗಳಿರಬಹುದೆಂದು ಭಾವಿಸಿ ಕಿಸೆಗೆ ಕೈ ಹಾಕುತ್ರಾ ಹತ್ತಿರಕ್ಕೆ ಹೋಗಿ ನೋಡಿದರೆ ಒಂದರಲ್ಲಿ ಹಸಿ ಕಸ ಮಾತ್ರ ಇನ್ನೊಂದರಲ್ಲಿ ಒಣ ಕಸ ಮಾತ್ರ, ಅಲ್ಲದೆ ಮೇಲ್ಗಡೆ ಪುರಸಭೆ ಕುಂದಾಪುರ ಎಂದು ಬರೆದಿರುವುದನ್ನು […]
JANANUDI.COM NETWORK ರಾಜ್ಯ ಮಟ್ಟದಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳು ಕುಂದಾಪುರ : ಹೋಲಿ ರೋಜರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 5ನೇ ವರ್ಷವೂ ಕೂಡ 100% ಫಲಿತಾಂಶ ದಾಖಲಿಸಿದ್ದು 18 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 11 ವಿದ್ಯಾರ್ಥಿಗಳು ಪ್ರಥಮ ದರ್ಜೆ ಪಡೆದಿದ್ದಾರೆ. ಸಂಸ್ಥೆಯ ವಿದ್ಯಾರ್ಥಿನಿ ನಿಶಾಲ್ ಮೊಂತೆರೊ 614 ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಹಾಗೂ ರಾಜ್ಯಾಕ್ಕೆ 11ನೇ ಸ್ಥಾನವನ್ನು ಗಳಿಸಿದ್ದಾರೆ. ನೇಹಾ ನೆಲ್ರಿಯಾ ಕೋತಾ 613 ಅಂಕ ಗಳಿಸಿ […]
JANANUDI.COM NETWORK ಕುಂದಾಪುರ: ಕುಂದಾಪುರದ ಪ್ರತಿಷ್ಟಿತ ಸೈಂಟ್ ಮೇರಿಸ್ ಅನುದಾನಿತ ಪ್ರೌಢಶಾಲೆಯಲ್ಲಿ ಒಟ್ಟು 41 ವಿದ್ಯಾರ್ಥಿಗಳು ಈ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಹಾಜುರಾಗಿದ್ದು , ಅದರಲ್ಲಿ 38 ವಿದ್ಯಾರ್ಥಿಗಳು ಪಾಸಾಗುವುದರ ಮೂಲಕ ಶೇ.92.69 ಫಲಿತಾಂಶ ದಾಖಲಾಗಿದೆ.ಧನುಶ್ರೀ(584), ಪೂರ್ಣಿಮಾ(583),ನಂದಿತಾ ನಾಯ್ಕ್ (571) ಶಾಲೆಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದಿದ್ದಾರೆ. ಶಾಲಾ ಫಲಿತಾಂಶದ ಗುಣಮಟ್ಟ ಎ ಗ್ರೇಡ್ ಆಗಿದ್ದು, ಧನುಶ್ರೀ ಮತ್ತು ನಂದಿತಾ ನಾಯ್ಕ್ ಪ್ರಥಮ ಭಾಷೆ ಕನ್ನಡದಲ್ಲಿ 125ಕ್ಕೆ 125 ಅಂಕ ಪಡೆದಿದ್ದಾರೆ.
JANANUDI.COM NETWORK ಮ೦ಗಳೂರಿನ ಖ್ಯಾತ ಸ್ಯಾಕ್ಸೋಫೋನ್ ಕಲಾವಿದೆಯೊಬ್ಬರು ತಮ್ಮ ಫ್ಲ್ಯಾಟ್‌ನಲ್ಲೇ ಆತ್ಮಹತ್ಯೆಗೆ ಶರಣಾದದಾರುಣ ಘಟನೆ ಶಕ್ತಿನಗರ ಬಳಿ ಕಳೆದ ರಾತ್ರಿ ನಡೆದಿದೆ. ಮ೦ಗಳೂರಿನ ಖ್ಯಾತ ಸ್ಯಾಕ್ಸೋಪೋನ್ ಕಲಾವಿದೆ ತಮ್ಮ ಫ್ಲ್ಯಾಟ್‌ನಲ್ಲೇ ಆತ್ಮಹತ್ಯೆಗೆ ಶರಣಾದದಾರುಣ ಘಟನೆ ಶಕ್ತಿನಗರ ಬಳಿ ಕಳೆದ ರಾತ್ರಿ ನಡೆದಿದೆ.ಆತ್ಮಹತ್ಯೆಗೆ ಶರಣಾದ ಖ್ಯಾತ ಸ್ಯಾಕ್ಟೋಫೋನ್ ದುರ್ದೈವಿ ಕಲಾವಿದೆ ಸುಜಾತ ದೇವಾಡಿಗಳಾಗಿದ್ದಾಳೆ(29) ಸುಜಾತ ಮ೦ಗಳೂರಿನ ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಕ್ತಿನಗರದ ಫ್ಲ್ಯಾಟ್ ಒ೦ದರಲ್ಲಿ ಅವಿಭಕ್ತ ಕುಟುಂಬದಲ್ಲಿವಾಸವಾಗಿದ್ದವಳು ಕಳೆದ ರಾತ್ರಿ 9 ಗ೦ಟಿ […]
JANANUDI.COM NETWORK ಕೊರೋನಾ ದೆಸೆಯಿಂದ ಎರಡುವ ವರ್ಷ ಶಾಲೆಗಳು ಸರಿಯಾದ ರೀತಿಯಲ್ಲಿ ನಡಯದಿದ್ದು ಇದೀಗ ಎರಡು ವರ್ಷಗಳ ಬಳಿಕ ಶಾಲಾ ಪ್ರಾರಂಭೋತ್ಸವ ಪ್ರಯುಕ್ತ ಕುಂದಾಪುರ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ವಾದ್ಯ ವೃಂದದೊಂದಿಗೆ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಶಾಲಾ ಸಭಾಂಗಣದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಐವಿ ಇವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ಶಾಲಾ ಜಂಟಿ ಕಾರ್ಯದರ್ಶಿಗಳಾದ ಸಿಸ್ಟರ್ ಸಂಗೀತಾ ರವರು ವಿದ್ಯಾರ್ಥಿಗಳಿಗೆ ಪ್ರೇರಣೆಯ ನುಡಿಗಳನ್ನಾಡಿದರು. ಶಾಲಾ ಆರಂಭೋತ್ಸವದ ಪ್ರಯುಕ್ತ ಶಾಲೆಗೆ ಪೈಟಿಂಗ್ ಮಾಡು ರಿಪೇರಿ […]
Reported By : Richard Dsouza Udupi : In the present situation of the society in the country, the mindset of people is that those who agree with the citizens of the country and other sides do not agree the same. It has been the problems of the two different mindsets of the people rather than […]
ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಮೇ 13 : ಮಾನವ ಸೇವೆಯೇ ಮಾದವ ಸೇವೆ, ಪ್ರತಿಯೊಬ್ಬರು ಇದರ ಪರಮಾರ್ಥ ಅರಿತರೆ ಲೋಕ ಕಲ್ಯಾಣವಾಗುತ್ತದೆ. ನೊಂದ ಜೀವಿಗಳಿಗೆ ಆಸರೆ, ಸಹಾಯ, ಸೇವೆ ಮಾಡಿದರೆ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ಥಿಯಾಸಾಫಿಲ್ ಸೊಸೈಟಿಯ ಅಧ್ಯಕ್ಷ ಬಿ.ಮುನಿಯಪ್ಪ ಅಭಿಪ್ರಾಯಪಟ್ಟರು.ರೋಟರಿ ಸಂಸ್ಥೆ, ವಾಸವಿ ಕ್ಲಬ್, ಥಿಯಾಸಾಫಿಲ್ ಸೊಸೈಟಿ ಸೇವಾ ವಿಭಾಗ, ಮಹಾವೀರ್ ಜೈನ್ ಆಸ್ಪತ್ರೆ ಬೆಂಗಳೂರು ಇವರುಗಳು ಕೋಲಾರ ನಗರದ ರೋಟರಿ ಸಂಸ್ಥೆಯಲ್ಲಿ ಆಯೋಜಿಸಿದ್ದ ಸೀಳುತುಟಿ ಮತ್ತು ಸೀಳು ಅಂಗಳ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ […]