ಜನನ: 05-07-1952, ನಿಧನ: 31-08-2022 ಕುಂದಾಪುರ, ಅ.31: ಸ್ಥಳೀಯ ಚಿಕ್ಕನಸಾಲು ರಸ್ತೆ ನಿವಾಸಿ ಜೇಕಬ್ ಆಸಿಸಿ ಡಿಸೋಜಾ,ಇಂದು ಅಗೋಸ್ತ್ 31 ರಂದು ಅಲ್ಪ ಸಮಯದ ಅಸೌಖ್ಯದಿಂದ ಮಣಿಪಾಲ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರು ತನ್ನ ಯುವ ಪ್ರಾಯದಲ್ಲಿ ಕುಂದಾಪುರ ರೋಜರಿ ಚರ್ಚ್ ಇಗರ್ಜಿಯ ಸಿ.ವೈ.ಎಮ್. ಇದರ ಅಧ್ಯಕ್ಷಾಗಿದ್ದು, ಚಿಕ್ಕ ಪ್ರಾಯದಲ್ಲಿ (28 ವರ್ಷದಲ್ಲಿ) ರೋಜರಿ ಚರ್ಚ್ ಇಗರ್ಜಿಯ ಉಪಾಧ್ಯಕ್ಷಾಗಿ ಆಯ್ಕೆಯಾಗಿದ್ದರು, ಅವರು ಈ ಹುದ್ದೆಯನ್ನು ಎರಡು ಭಾರಿ ನಿಭಾಯಿಸಿದ್ದರು. ಕುಂದಾಪುರ ಕಥೊಲಿಕ್ ಸಭಾ ವಲಯ ಸಮಿತಿ […]
JANANUDI NEWS NETWORK On the morning of Saturday, 26th August 2022, the smiles that radiated joy and contentment to the audience in St. Ann’s Provincial House Auditorium were the smiles of our 25 retired staff members of 2021- 22 who were celebrated with pride and honour. To teach is to assist discovery, advocate discipline and […]
ಕುಂದಾಪುರ :ಕುಂದಾಪುರ ಸಂತ ಜೋಸೆಫ್ ಪ್ರೌಢಶಾಲೆಯಲ್ಲಿ ಇಂಟರಾಕ್ಟ್ ಕ್ಲಬ್ ಉದ್ಘಾಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಕುಂದಾಪುರ ರಿವರ್ ಸೈಡ್ ಇದರ ಅಧ್ಯಕ್ಷರಾಗಿರುವ ರೋ. ಕೆ ಎಸ್ ಮಂಜುನಾಥ್ ’ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ, ನಾಯಕತ್ವ, ಸಹಕಾರ ಮುಂತಾದ ಗುಣಗಳನ್ನು ಬೆಳೆಸಿ ಅವರ ವ್ಯಕ್ತಿತ್ವ ವಿಕಸನಕ್ಕೆ ಇಂಟರಾಕ್ಟ್ ಕ್ಲಬ್ ನ ಚಟುವಟಿಕೆ ಪ್ರೇರಣೆ ನೀಡುತ್ತದೆ ಎಂದು ಹೇಳಿದರು. ಕ್ಲಬ್ಬಿನ ಜಿ. ಎಸ್. ಆರ್. ಆಗಿರುವ ರೋ. ಪಿ ಎಚ್ ಎಫ್. ನರಸಿಂಹ ಹೊಳ್ಳ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. […]
ಕುಂದಾಪುರ: ಆಗಸ್ಟ್ 29ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಸೇವಾ ಯೋಜನೆ ಘಟಕ, ಯುಥ್ ರೆಡ್ ಕ್ರಾಸ್ ಘಟಕ, ಎನ್.ಸಿ.ಸಿ ಘಟಕ, ಭಾರತ ಸರ್ಕಾರದ ಭೂವಿಜ್ಞಾನ ಸಚಿವಾಲಯ, ದೆಹಲಿ, ಬೆಂಗಳೂರಿನ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಮಂಗಳೂರಿನ ಪಿಲಿಕುಳ ವಿಜ್ಞಾನ ಕೇಂದ್ರ ಮತ್ತು ಪುರಸಭೆ ಕುಂದಾಪುರ ಇವರ ಸಹಯೋಗದಲ್ಲಿ ” ಸ್ವಚ್ಛ ಕರಾವಳಿ ಸುರಕ್ಷಿತ ಸಮುದ್ರ” ಕುರಿತು ಜಾಗೃತಿ ಕಾರ್ಯಕ್ರಮ ಕಾಲೇಜಿನ ರಾಧಾಬಾಯಿ ಹಾಲ್ ನಲ್ಲಿ ನಡೆಯಿತು.ಮಣಿಪಾಲದ ಎಂ.ಐ.ಟಿಯ ಸಹಪ್ರಾಧ್ಯಾಪಕ ಡಾ. ಅನಿಶ್ ಕುಮಾರ್ ವಾರಿಯರ್ ಸಂಪನ್ಮೂಲ […]
ಕುಂದಾಪುರ: ಆಗಸ್ಟ್ 27ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಅಂತಿಮ ಪದವಿ ವಿದ್ಯಾರ್ಥಿಗಳಿಗೆ “ಸೀನಿಯರ್ಸ್ ಡೇ” ಕಾರ್ಯಕ್ರಮ ನಡೆಯಿತುಕಾರ್ಯಕ್ರಮವನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ.ನಾರಾಯಣ ಶೆಟ್ಟಿ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.ಈ ಸಂದರ್ಭದಲ್ಲಿ ಇತ್ತೀಚೆಗೆ ಥೈಲ್ಯಾಂಡ್ ದೇಶದಲ್ಲಿ ನಡೆದ ಅಂತಾರಾಷ್ಟ್ರೀಯ ಕರಾಟೆಯಲ್ಲಿ ಕಂಚಿನ ಪದಕ ಪಡೆದ ವಿದ್ಯಾರ್ಥಿ ಅಜಯ್ ದೇವಾಡಿಗ ಅವರನ್ನು ಕುಂದಾಪುರ ಪಟ್ಟಣದಲ್ಲಿ ಮೆರವಣಿಗೆ ಮಾಡಿ ಸನ್ಮಾನಿಸಲಾಯಿತು.ಅವರೊಂದಿಗೆ ಭಾಗವಹಿಸಿದ ಪವನ್ ಪೂಜಾರಿ, ಚೇತನ್, ಭರತ್, ತರಬೇತುದಾರ ಕೀರ್ತಿಯವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ […]
ಕುಂದಾಪುರ: ಆಗಸ್ಟ್ 28ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಸೇವಾ ಯೋಜನೆ ಘಟಕ, ಯುಥ್ ರೆಡ್ ಕ್ರಾಸ್ ಘಟಕ, ಭಾರತ ಸರ್ಕಾರದ ಭೂವಿಜ್ಞಾನ ಸಚಿವಾಲಯ, ದೆಹಲಿ, ಬೆಂಗಳೂರಿನ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಮಂಗಳೂರಿನ ಪಿಲಿಕುಳ ವಿಜ್ಞಾನ ಕೇಂದ್ರ ಇವರ ಸಹಯೋಗದಲ್ಲಿ ” ಸ್ವಚ್ಛ ಕರಾವಳಿ ಸುರಕ್ಷಿತ ಸಮುದ್ರ” ಕುರಿತು ಜಾಗೃತಿ ಕಾರ್ಯಕ್ರಮ ಕಾಲೇಜಿನ ರಾಧಾಬಾಯಿ ಹಾಲ್ ನಲ್ಲಿ ನಡೆಯಲಿದೆ. ಮಣಿಪಾಲದ ಎಂ.ಐ.ಟಿಯ ಸಹಪ್ರಾಧ್ಯಾಪಕ ಡಾ. ಅನಿಶ್ ಕುಮಾರ್ ವಾರಿಯರ್ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಲಿದ್ದಾರೆ ಎಂದು ಕಾಲೇಜಿನ […]
ಕುಂದಾಪುರ : ಚತುಷ್ಪದ ರಸ್ತೆಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಕುಂದಾಪುರ ದ ವಡೆರಹೋಬಳಿಯ ಸರ್ವೀಸ್ ರಸ್ತೆಯ ಇಕ್ಕೇಡೆ ಗಳಲ್ಲಿ ಮಳೆ ನೀರು ನೆರೆ ಯಂತೆ ನಿಲ್ಲುವಂತೆ ಮಾಡಿದ ನವಯುಗ್ ಸಂಸ್ಥೆಯು ಇದೀಗ ಅದೇ ಸ್ಥಳದಲ್ಲಿ ಮತ್ತೊಂದು ಅವಾಂತ್ರವನ್ನು ಸ್ರಷ್ಟಿಸಿ ಸಾರ್ವಜನಿಕರ,ವಾಹನ ಸವಾರರ ಪ್ರಾಣದೊಂದಿಗೆ ಚೆಲ್ಲಾಟ ವಾಡುತ್ತಿದೆ.ಕಳೆದ ಸುಮಾರು ಎರಡು-ಮೂರು ವಾರಗಳ ಹಿಂದೆ ಸುರಿದ ಭಾರಿ ಮಳೆಯು ವಡೆರಹೋಬಳಿಯ ಸರ್ವಿಸ್ ರಸ್ತೆಗಳನ್ನು ಸಂಪೂರ್ಣವಾಗಿ ಮುಳುಗಿಸಿ ಸಂಚಾರವನ್ನು ದುಸ್ತರಗೊಳಿಸಿತ್ತು. ಸಾರ್ವಜನಿಕರ ಭಾರಿ ಆಕ್ರೋಷದಿಂದ ಎಚ್ಚತ್ತು ಕೊಂಡ ನವಯುಗ್ ಸಂಸ್ಥೆಯ ಅಧಿಕಾರಿಗಳು ರಸ್ತೆಗಳನ್ನು […]
ಲೇಖನ : ರಾಕೇಶ್ ಶೆಟ್ಟಿ ವಕ್ವಾಡಿ ದಕ್ಷಿಣ ಕನ್ನಡದಿಂದ ವಿಂಗಡಣೆಗೊಂಡು ಉಡುಪಿ ಜಿಲ್ಲೆಯಾಗಿ ಇಂದಿಗೆ 25 ರ ರಜತ ಸಂಭ್ರಮದಲ್ಲಿ ನಾವೆಲ್ಲರೂ ಇದ್ದೆವೆ ಈ ಜಿಲ್ಲೆ ಸಾಕಷ್ಟು ಅಭಿವೃಧ್ಧಿಗೊಂಡರು ಕೆಲವೊಂದಿಷ್ಟು ಅಭಿವೃಧ್ಧಿ ಕಾರ್ಯ ಆಗಬೇಕಾಗಿದೆ. ಈ ಜಿಲ್ಲೆಗೆ ಒಂದು ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಅನಿವಾರ್ಯವಾಗಿದೆ. ತಾಲೂಕು ಆಸ್ಪತ್ರೆ ಮೆಲ್ದರ್ಜೆಗೆ ಏರಿಸಬೇಕು. ವಿಮಾನ ನಿಲ್ದಾಣದ ಅವಶ್ಯಕತೆ ಇದೆ. ಪ್ರವಾಸೋದ್ಯಮದ ದೃಷ್ಟಿಯಿಂದ ಕಡಲತಡಿಯ ಬೀಚ್ ಮತ್ತು ದೇವಸ್ಥಾನಗಳನ್ನು ಅಭಿವೃಧ್ಧಿ ಪಡಿಸಬೇಕು. ಕರಾವಳಿಯ ಯಕ್ಷಗಾನ, ನಾಟಕ ಮತ್ತು ಸಾಹಿತ್ಯಗಳನ್ನು […]
ಕುಂದಾಪುರ, ಅ.25: ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಮತ್ತು ಗ್ರೀನ್ ಇಂಡಿಯಾ ಮೂವ್ಮೆಂಟ್ ಇವರ ಸಹಯೋಗದೊಂದಿಗೆ ಅರಣ್ಯ ಬೆಳೆಸಿ ಪರಿಸರ ಉಳಿಸಿ ಎಂಬ ನಿಟ್ಟಿನಲ್ಲಿ ಜಪಾನಿನ ಮಿಯಾವಾಕಿ ಪದ್ದತಿಯಲ್ಲಿ ಅರಣ್ಯ ಬೆಳೆಸುವ ಪದ್ದತಿಗೆ ರೊ. ಡಾ|ಉತ್ತಮ್ ಶೆಟ್ಟಿಯವರ ಪರಿಸರದಲ್ಲಿ ಚಾಲನೆ ನೀಡಲಾಯಿತು.ಗೀಡ ನೆಟ್ಟು ಚಾಲನೆ ನೀಡಿದ ಕೊಟೇಶ್ವರ ವಕ್ವಾಡಿಯ ಗುರುಕುಲ ಪಬ್ಲಿಕ್ ಶಾಲೆಯ ಜಂಟಿ ಕರ್ಯದರ್ಶಿ ಅನುಪಮ ಎಸ್ ಶೆಟ್ಟಿ ಮಾತನಾಡಿ “ಹಿಂದೆ ನಮ್ಮ ಹಿರಿಯರು ಮನೆ ಸುತ್ತಲು 16 ಬಗೆಯ ಮರ ಗೀಡಗಳನ್ನು ಬೆಳೆಸುತಿದ್ದರು, ಈ […]