ಬೆಂಗಳೂರು, ಫೆಬ್ರವರಿ 13, 2025: “ಸಾಮಾನ್ಯರ ಹೆಚ್ಚಿನ ಭಾಗವಹಿಸುವಿಕೆಯೊಂದಿಗೆ ಸಿನೊಡಲ್ ಚರ್ಚ್ ಈಗಿನ ಅಗತ್ಯ” ಎಂದು ಬೆಂಗಳೂರಿನ ಸುಬೋಧನ ಪ್ಯಾಸ್ಟೋರಲ್ ಸೆಂಟರ್‌ನಲ್ಲಿ ನಡೆದ ಘೋಷಣೆ ಆಯೋಗದ ಪರಿಶೀಲನಾ ಸಭೆಯಲ್ಲಿ ಬಿಷಪ್ ರಾಬರ್ಟ್ ಎಂ. ಮಿರಾಂಡಾ ಒತ್ತಿ ಹೇಳಿದರು. ಸುವಾರ್ತಾಬೋಧನೆಯ ಹೊಸ ಮಾರ್ಗಗಳನ್ನು ಕಂಡುಹಿಡಿಯಲು ನಿರ್ಧಾರ ತೆಗೆದುಕೊಳ್ಳುವಲ್ಲಿ ಸಾಮಾನ್ಯ ಜನರನ್ನು ಸಕ್ರಿಯವಾಗಿ ಸಮಾಲೋಚಿಸುವ ಮೂಲಕ ವರ್ತನೆಯಲ್ಲಿ ಬದಲಾವಣೆಯನ್ನು ಬೆಳೆಸಬೇಕೆಂದು ಅವರು ಚರ್ಚ್ ನಾಯಕರನ್ನು ಒತ್ತಾಯಿಸಿದರು. ಅವರ ಪ್ರಕಾರ, ಚರ್ಚ್‌ನ ಧ್ಯೇಯ ಮತ್ತು ಪ್ರಭಾವಕ್ಕೆ ಸಾಮಾನ್ಯರ ಹೆಚ್ಚಿನ ಒಳಗೊಳ್ಳುವಿಕೆ ಅತ್ಯಗತ್ಯ. […]

Read More

ಕುಂದಾಪುರ (ಫೆ.೧೩): ಇಂದಿನ ಸಮಾಜದಲ್ಲಿ ಹಣಕ್ಕೆ ಕೊರತೆಯಿಲ್ಲ, ಅಂತಃಕರಣಕದ ಕೊರತೆ ಇದೆ. ಶಿಕ್ಷಕರಾದವರು ಮುಖ್ಯವಾಗಿ ಮಕ್ಕಳ ನಂಬಿಕೆಯನ್ನುಳಿಸಿಕೊಂಡು ಅವರನ್ನು ಅರ್ಥೈಸಿಕೊಂಡು ಕಾರ್ಯಪ್ರವೃತ್ತರಾಗಬೇಕು. ಆರೈಕೆ, ಕಾಳಜಿ ಮತ್ತು ಸ್ಥಿರತೆ ಈ ಅಂಶಗಳನ್ನು ಶಿಕ್ಷಕರು ತಮ್ಮ ಶೈಕ್ಷಣಿಕ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಡಾ.ಜಿ.ಎಸ್ ಶಿವರುದ್ರಪ್ಪನವರ ಮಗ, ಚಾಮರಾಜನಗರದ ದೀನಬಂಧು ಟ್ರಸ್ಟ್ ನ ಸ್ಥಾಪಕರು, ಶಿಕ್ಷಣ ಚಿಂತಕರು, ಕವಿ, ಬರೆಹಗಾರರೂ ಆಗಿರುವ ಪ್ರೋ.ಜಯದೇವ ಜಿ.ಎಸ್ ರವರು ಹೇಳಿದರು. ಅವರು ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್. ಆಂಗ್ಲ ಮಾಧ್ಯಮ […]

Read More

ಬಾರ್ಕೂರುಃ ನಿಧನ ಹೊಂದಿದ ಬಾರ್ಕೂರಿನ ನ್ಯಾಷನಲ್ ಜೂನಿಯರ್ ಕಾಲೇಜಿನ ಅತ್ಯಂತ ಗೌರವಾನ್ವಿತ ನಿವೃತ್ತ ಪ್ರಾಂಶುಪಾಲರಾದ ಶ್ರೀ ಬಿ. ಸೀತಾರಾಮ ಶೆಟ್ಟಿ ಅವರಿಗೆ ಬಾರ್ಕೂರಿನ ನ್ಯಾಷನಲ್ ಜೂನಿಯರ್ ಕಾಲೇಜಿನ  ಮತ್ತು ನ್ಯಾಷನಲ್ ಹಿರಿಯ ಪ್ರಾರ್ಥಮಿಕ ಶಾಲೆಗಳ ಆಡಳಿತ ಮಂಡಳಿ, ಸಂಚಾಲಕರು, ಶಿಕ್ಷಕರು, ಶಿಕ್ಷ್ಕೇತರಸ ಸಿಬಂದಿ, ಹಳೆ ವಿಧ್ಯಾರ್ಥಿಗಳು, ಭಾವಪೂರ್ಣ ಶ್ರದ್ದಾಂಜಲಿಯನ್ನು ಅರ್ಪಿಸಿದ್ದಾರೆ.ಹಾಗೇಯೆ ಲಯನ್ಸ್ ಕ್ಲಬ್ ಬಾರ್ಕೂರು ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಭಾವಪೂರ್ಣ ಶ್ರದ್ದಾಂಜಲಿಯನ್ನು ಅರ್ಪಿಸಿದ್ದಾರೆ. ಪ್ರಾಂಶುಪಾಲರಾದ ಶ್ರೀ ಬಿ. ಸೀತಾರಾಮ ಶೆಟ್ಟಿ ಅವರ ನೆನಪು ತರುವಂತಹ ಹಿಂದಿನ […]

Read More

ಕುಂದಾಪುರ: ಫೆಬ್ರವರಿ 9ರಂದು ಇಲ್ಲಿನ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು ಇದರ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಆಜ್ರಿ ಮಾನಂಜೆ, ಕಮಲಶಿಲೆ ಇಲ್ಲಿ ನೆರವೇರಿತು.ರಾಜೀವ ಶೆಟ್ಟಿ, ಹಂದಿಮನೆ, ಜೀವ ವಿಮಾ ವಿತರಕರು ಇವರು ಸಮಾರೋಪ ಭಾಷಣ ಮಾಡಿ ಏಳು ದಿನಗಳ ಶಿಬಿರದಲ್ಲಿ ಶಿಸ್ತು, ಶ್ರಮದಾನ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಇಲ್ಲಿಯ ಜನರ ಮನಸ್ಸನ್ನು ಗೆದ್ದಿದ್ದೀರಿ. ಇದನ್ನು ತಮ್ಮ ಮುಂದಿನ ಜೀವನದಲ್ಲಿ ಆಳವಡಿಸಿಕೊಳ್ಳಿ […]

Read More

ಕಲ್ಯಾಣಪುರ, ಫೆಬ್ರವರಿ 10, 2025; ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ (NSS) ವಾರ್ಷಿಕ ವಿಶೇಷ ಶಿಬಿರ / ಪುರದ ಮಿಲಾಗ್ರಿಸ್ ಕಾಲೇಜಿನ ವರದಿಗಾರರಾದ ವೆರಿ ರೆವರೆಂಡ್ ಶ್ರೀಮತಿ ಫರ್ಡಿನಾಂಡ್ ಗೊನ್ಸಾಲ್ವೆಸ್ ಅವರು, ಕಲ್ಯಾಣಪುರದ ಯುವ ಮನಸ್ಸುಗಳು ಸಹೋದರತ್ವದಂತಹ ಮೌಲ್ಯಗಳನ್ನು ಕಲಿಯುವಂತೆ ಮಾಡುವುದು ಓSS ನ ಆರಂಭದಿಂದಲೂ ಉದ್ದೇಶವಾಗಿದೆ ಎಂದು ಹೇಳಿದರು. ಬಾಳೆಕುದ್ರು ಹಂಗರಕಟ್ಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಓSS ನ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿದ ನಂತರ ಅವರು ಮಾತನಾಡುತ್ತಿದ್ದರು. ನಮ್ಮ […]

Read More

ಮಂಗಳೂರು; ಮಿಲಾಗ್ರಿಸ್ ಕಾಲೇಜು ಆಫ್ ನರ್ಸಿಂಗ್ ನ  ಮೊದಲನೇ  ಬ್ಯಾಚ್ ನ   ವಿದ್ಯಾರ್ಥಿಗಳ  ದೀಪ ಬೆಳಗುವಿಕೆ ಮತ್ತು ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಫೆಬ್ರುವರಿ  11 ರ ಮಂಗಳವಾರದಂದು ಮಿಲಾಗ್ರಿಸ್ ಸಭಾಂಗಣದಲ್ಲಿ ಆಯೋಜಿಸಲಾಯಿತು.ಶುಶ್ರೂಶತೆಯ ಬದ್ಧತೆಯನ್ನು ಸಂಕೇತಿಸುವ ದೀಪ ಬೆಳಗಿಸುವ ಸಮಾರಂಭಕ್ಕೆ ನೆರೆದಿದ್ದವರನ್ನುಕಾಲೇಜಿನ  ಪ್ರಾಂಶುಪಾಲೆ ಡಾ ಡಯಾನ ಲೋಬೋ ರವರು  ಸ್ವಾಗತಿಸಿದರು . ಕಾರ್ಯಕ್ರಮದ ಮುಖ್ಯ ಅತಿಥಿ ಡಾ ವೀಣಾ ತೌರೋ ಹಾಗೂ ಕಾಲೇಜಿನ ಪ್ರಾಂಶುಪಾಲೆ ಡಾ ಡಯಾನ ಲೋಬೋ  ಅವರು ಫ್ಲಾರೆನ್ಸ್ ನೈಟಿಂಗೇಲ್ ಅವರ ಭಾವಚಿತ್ರಕ್ಕೆ […]

Read More

ಮಂಗಳೂರು; ಫೆಬ್ರವರಿ 10ರಂದು, ಸಂದೇಶ ಪ್ರಶಸ್ತಿ ಸಮಾರಂಭದ ಸಂಧರ್ಭದ ವೇದಿಕೆಯಲ್ಲಿ, ಪೂಜ್ಯ ಅತೀ ವಂದನಿಯ ಡಾ. ಫ್ರಾನ್ಸಿಸ್ ಸೆರಾವೊ, ಶಿವಮೊಗ್ಗ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರು, ಸುಪ್ರಸಿದ್ಧ ಚಲನಚಿತ್ರ ನಿರ್ದೇಶಕ ಮತ್ತು ನಿರ್ಮಾಪಕರಾದ ಡಾ.ನಾಗಭರಣ, ಪೂಜ್ಯ ಅತೀ ವಂದನಿಯ ಡಾ. ಲಾರೇನ್ಸ್ ಮುಕ್ಕುಯಿ, ಧರ್ಮಾಧ್ಯಕ್ಷರು, ಬೆಳ್ತಂಗಡಿ ಧರ್ಮಪ್ರಾಂತ್ಯ, ಅನಿವಾಸಿ ಉದ್ಯಮಿ ಶ್ರೀ ಮೈಕಲ್ ಡಿ’ಸೋಜಾ, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಶ್ರೀ ಸ್ಟೇನಿ ಆಳ್ವಾರಿಸ್ ಇವರ ಉಪಸ್ಥಿತಿಯಲ್ಲಿ ಯುನಿವರ್ಸಲ್ ಮೆಲೋಡಿಸ್ ರಾಣಿಪುರ ಹಾಗೂ ಲಿಯೋ ರಾಣಿಪುರ ಪ್ರಸ್ತುತ ಪಡಿಸುವ […]

Read More

ಕಲ್ಯಾಣಪುರ; ಪವಿತ್ರ ಬಾಲ್ಯ ದಿನ 2025 ಅನ್ನು ಭಾನುವಾರ, ಫೆಬ್ರವರಿ 9, 2025 ರಂದು ಮೌಂಟ್ ರೋಸರಿ ಚರ್ಚ್‌ನಲ್ಲಿ ಸಂತೋಷ ಮತ್ತು ಭಕ್ತಿಯಿಂದ ಆಚರಿಸಲಾಯಿತು. ಪಾಂಟಿಫಿಕಲ್ ಮಿಷನ್ ಸಂಸ್ಥೆಯ ಬ್ಯಾನರ್ ಅಡಿಯಲ್ಲಿ ಮೌಂಟ್ ರೋಸರಿ ಪ್ಯಾರಿಷ್‌ನ ಮಿಷನರಿ ಮಕ್ಕಳು, ಪವಿತ್ರ ಬಾಲ್ಯ ದಿನ 2025 ರಂದು ವಿಶೇಷ ಯೂಕರಿಸ್ಟಿಕ್ ಸೇವೆಯನ್ನು ಆಚರಿಸಲು ಒಟ್ಟುಗೂಡಿದರು. IV ನೇ ತರಗತಿಯಿಂದ X ನೇ ತರಗತಿಯವರೆಗಿನ ಯುವ ಸದಸ್ಯರು ಬೆಳಿಗ್ಗೆ 9:15 ಕ್ಕೆ ಪವಿತ್ರ ಬಲಿದಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದರು, ಪ್ರಾರ್ಥನೆ, ಗಾಯಕವೃಂದ, […]

Read More

ಮಂಗಳೂರು ಕುಲಶೇಖರ ಹೆದ್ದಾರಿ ಮಾರ್ಗದಲ್ಲಿ ಸೂಚಿ ಗಿಡ ಬಳ್ಳಿಗಳಿಂದ ಅಲಂಕ್ರತಗೊಂಡಿದೆ, ಈ ಹೆದ್ದಾರಿ ರಸ್ತೆ ಯ ನಿರ್ವಹಣೆ ಮಾಡು ವವರು ಅಧಿಕಾರಿಗಳು ಮತ್ತು ಇಲಾಖೆ ಗಳು ಎಷ್ಟು ಒಳ್ಳೆ ಕೆಲಸ ಮಾಡುತ್ತವೆ ಈ ಮೇಲಿನ ರಸ್ತೆ ಸೂಚನಾ ಫಲಕ ನೋಡುವಾಗ ಗೊತ್ತಾಗುತ್ತೆ ಎಷ್ಟು ಒಳ್ಳೆ ಕೆಲಸ ಮಾಡುತ್ತಾರೆ ಎಂದು? ಇದು ಎಷ್ಟು ವರ್ಷ ಗಳಿಂದ ಹೀಗೆ ಸೂಚನಾ ಫಲಕ ಗಿಡ ಬಳ್ಳಿ ಗಳಿಂದ ಅಲಂಕಾರ ವಾಗಿದೆ ಈ ವರದಿ ನೋಡಿ ಯಾದರೂ ಸಂಬಂಧ ಪಟ್ಟ ಇಲಾಖೆ ಎಚ್ಚರ […]

Read More