ಕನ್ನಡ ಸಾಹಿತ್ಯ, ಸಂಸ್ಕøತಿ ಬಗ್ಗೆ ಅಪಾರ ಅಭಿಮಾನ ಇರುವ “ಆತಿಥ್ಯರತ್ನ” ಪ್ರಶಸ್ತಿ ಪುರಸ್ಕøತ ಹೋಟೆಲ್ ಉದ್ಯಮಿ ಜಗನ್ನಾಥ ಪೈ ಗಂಗೊಳ್ಳಿಯಲ್ಲಿ ಫೆ.19 ರಂದು ರವಿವಾರ ನಡೆಯಲಿರುವ “ಗಂಗಾವಳಿ” ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಲಿದ್ದ ಶ್ರೀಯುತ ಜಗನ್ನಾಥ್ ವಿ. ಪೈಯವರು 27ನೇ ಅಕ್ಟೋಬರ್ 1947ರಂದು ಈಗಿನ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮದಲ್ಲಿ ದಿ. ವಾಮನ ಪೈ ಹಾಗೂ ಆನಂದಿ ಪೈ ದಂಪತಿಗಳ 4ನೇ ಸುಪುತ್ರರಾಗಿ ಜನಿಸಿದರು. ತಮ್ಮ ಪ್ರೌಢಶಾಲಾ ಶಿಕ್ಷಣವನ್ನು ಗಂಗೊಳ್ಳಿಯ ಎಸ್. ವಿ. ಹೈಸ್ಕೂಲಿನಲ್ಲಿ […]

Read More

ಮಂಗಳೂರು: ನಾಳೆ, ಫೆಬ್ರವರಿ 15 ರಂದು ಸಾಯಂಕಾಲ 6.00 ಘಂಟೆಗೆ, ಸಂತ ಆಂತೊನಿಯ ಸ್ಮರಣಿಕೆ ಹಬ್ಬದ ಮಹಾಪೂಜೆಯು ಮಿಲಾಗ್ರಿಸ್ ತೆರೆದ ಮೈದಾನಿನಲ್ಲಿ, ಅತೀ ವಂದನೀಯ ಎಲೊಶಿಯಸ್ ಪೌಲ್ ಡಿ’ಸೋಜ, ಮಂಗಳೂರು ಧರ್ಮಪ್ರಾಂತ್ಯದ, ನಿವೃತ್ತ ಧರ್ಮ ಅಧ್ಯಕ್ಷರು ನಡೆಸಿಕೊಡಲಿರುವರು. ಅಂದು ಘಂಟೆ 7.00 ಕ್ಕೆ ಇತ್ತೀಚಿಗೆ ಟರ್ಕಿ ಮತು ಸಿರಿಯಾ ದೇಶದಲ್ಲಿ ನಡೆದ ಭೀಕರ ಭೂಕಂಪಕ್ಕೆ ಸಿಲುಕಿ, ಮೃತಪಟ್ಟªರ ಆತ್ಮಕ್ಕೆ ಶಾಂತಿ ಕೋರಿ, ನಿರಾಶ್ರಿತರಾದ ಜನರಿಗೆ ನಮ್ಮ ಸಾಂತ್ವಾನದೊಂದಿಗೆ ಅನುಕಂಪ ತೋರಿಸಲು ಬೊಂಬತ್ತಿ ಬೆಳಗಿಸಿ ವಿಶೇಷ ಪ್ರಾರ್ಥನಾ ವಿಧಿಯನ್ನು […]

Read More

ಸಂತ ಆಂತೊನಿಯವರ ಪುಣ್ಯ ಸ್ಮರಣಿಕೆ ಹಬ್ಬದ ಪ್ರಯುಕ್ತ ಇಂದು , ಎಂಟನೆಯ ದಿನದ  ನೊವೆನಾ     ಪ್ರಾರ್ಥನೆಯು ಮಿಲ್ಲಾಗ್ರಿಸ್ ಚರ್ಚಿನಲ್ಲಿ ನೆರವೇರಿತು ಬಜ್ಪೆ ಕೃಪಾಸಾಧನ್ ಮೈನರ್ ಸೆಮಿನರಿಯ ರೆಕ್ಟರ್ ವಂದನೀಯ  ಕ್ಲಾನಿ ಡಿಸೋಜಾ  ಪ್ರಧಾನ ಗುರುಗಳಾಗಿ ಪೂಜೆಯನ್ನು ನೆರವೇರಿಸಿದರು. ಅವರು ದಿನದ  ವಿಷಯವಾದ  ನಾಲಿಗೆ ಸುವಾರ್ತೆ ಪ್ರಸಾರಕ್ಕೆ ಆಧಾರ , ಅದಕ್ಕೆ ನೀಡಿದ್ದಾರೆ ವರಗಳು ಅಪಾರ ಎಂಬ ವಿಷಯದ ಮೇಲೆ   ಪ್ರವಚನ ವಿತ್ತರು. ಸಂತ ಆಂತೊನಿ ಅಶ್ರಮದ ನಿರ್ದೆಶಕರಾದ ವಂದನೀಯ ಜೆ.ಬಿ. ಕ್ರಾಸ್ತಾ, ಸಹಾಯಕ ನಿರ್ದೆಶಕರಾದ ವಂದನೀಯ ಲ್ಯಾರಿ […]

Read More

ಕೇರಳದ ಕಣ್ಣೂರಿನ ಯುನಿಕ್ ಫಿಲ್ಮ್ ಪ್ರೊಡಕ್ಷನ್ ಕಂಪೆನಿ ಏರ್ಪಡಿಸಿದ ಅಂತರಾಷ್ಟ್ರೀಯ ಕಿರು ಚಲನಚಿತ್ರೋತ್ಸವ 2022ರಲ್ಲಿ ಕುಂದಾಪುರ ವಸಂತ ಪ್ರೊಡಕ್ಷನ್ ಹೌಸ್ ನಿರ್ಮಾಣ ಮಾಡಿದ “ಬಾಲವನದ ಜಾದೂಗಾರ” ಶ್ರೇಷ್ಠ ಕಿರು ಚಿತ್ರ ಪ್ರಶಸ್ತಿ ಪಡೆಯಿತು.ಚಿತ್ರದ ನಿರ್ದೇಶಕ ಇ. ಎಂ. ಅಶ್ರಫ್ ಅವರು ಕುಂದಾಪುರಕ್ಕೆ ತಂದ ಈ ಪ್ರಶಸ್ತಿಯನ್ನು ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಕೆರಾಡಿ ಅವರು ನಿರ್ಮಾಪಕ ಕೆ. ಪಿ. ಶ್ರೀಶನ್ ಅವರಿಗೆ ಕಂಭಾಸಿ ಆನೆಗುಡ್ಡೆ ದೇವಸ್ಥಾನದ ವಠಾರದಲ್ಲಿ ಹಸ್ತಾಂತರಿಸಿದರು.ಆನೆಗುಡ್ಡೆ ಶ್ರೀ ವಿನಾಯಕ […]

Read More

ಮಂಗಳೂರು: ಫ್ರಾನ್ಸ್ ದೇಶದ ಲೂರ್ಡ್ಸ್ ನಗರದಲ್ಲಿನ ಬೆರ್ನದೆತ್ತ್ ಎಂಬ ಯುವತಿಗೆ, 1858 ಫೆಬ್ರವರಿ 11 ರಿಂದ, ಜುಲೈ ತಿಂಗಳ ತನಕ, 18 ಬಾರಿ ಮಾತೆ ಮರಿಯಮ್ಮನವರು ತಮ್ಮ ದರ್ಶನವಿತ್ತರು. ಅದರ ಸ್ಮರಣಾರ್ಥಕವಾಗಿ, ಪ್ರತಿ ವರುಷ, ಫೆಬ್ರವರಿ 11 ರಂದು, ಪ್ರಪಂಚದಾದ್ಯಂತ ಲೂರ್ದು ಮಾತೆಯ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಲೂರ್ಡ್ಸ್ ನಗರದಲ್ಲಿ ದರ್ಶನವಿತ್ತ ಮಾತೆ ಮರಿಯಮ್ಮನವರನ್ನು, ಲೂರ್ದು ಮಾತೆ ಎಂದು ಕರೆಯುತ್ತಾರೆ.ಫೆ. 11 ರಂದು ಜೆಪ್ಪು ಚರ್ಚಿನ ಸಂತ ಜೋಸೆಫ್ ನಗರದ ಮಾತೆ ಮರಿಯಮ್ಮನವರ ಗ್ರೊಟ್ಟೊವಿನ ಬಳಿ […]

Read More

“Go confidently, in the direction of your dreams!”Live in the life you have imagined.The time That our students spend in PU College represents years of hard work, dedication, and sacrifice.Our farewell today does not represent the end of your college days but you begin your education in the school of life. An inspirational speech was […]

Read More

ಮಂಗಳೂರು: ಸಂತ ಆಂತೊನಿಯವರ ಪುಣ್ಯ ಸ್ಮರಣಿಕೆ ಹಬ್ಬದ ಪ್ರಯುಕ್ತ ಏಳನೆಯ ದಿನದ  ನೊವೆನಾ    ಪ್ರಾರ್ಥನೆಯು ಮಿಲ್ಲಾಗ್ರಿಸ್ ಚರ್ಚಿನಲ್ಲಿ ನೆರವೇರಿತು ಮಂಗಳೂರು ಧರ್ಮ ಪ್ರಾಂತದ ಐ.ಸಿ.ವೈ .ಎಂ ನಿರ್ದೇಶಕರಾದ ವಂದನೀಯ  ಅಶ್ವಿನ್ ಕಾರ್ಡೋಜ   ಪ್ರಧಾನ ಗುರುಗಳಾಗಿ ಪೂಜೆಯನ್ನು ನೆರವೇರಿಸಿದರು. ಅವರು ದಿನದ  ವಿಷಯವಾದ  ನಮ್ಮ ನಾಲಿಗೆ ನಮ್ಮ ವ್ಯಕ್ತಿತ್ವವನ್ನು ತೋರಿಸುತ್ತದೆ  ಎಂಬ ವಿಷಯದ ಮೇಲೆ  ಪ್ರವಚನ ವಿತ್ತರು. ಸಂತ ಆಂತೊನಿ ಅಶ್ರಮದ ನಿರ್ದೆಶಕರಾದ ವಂದನೀಯ ಜೆ.ಬಿ. ಕ್ರಾಸ್ತಾ, ಸಹಾಯಕ ನಿರ್ದೆಶಕರಾದ ವಂದನೀಯ ಲ್ಯಾರಿ ಪಿಂಟೊ ಹಾಗೂ ನೂರಾರು […]

Read More

6th day     – Novena preceding the Feast of Relic St. Anthony was held at Milagres Church – Jeppu Theme for the Day  “Do not gossip speak good about others” The Novena Mass for the relic feast of St Anthony was held at Milagres Church at 6:00 p.m. Rev Fr Rovel Dsouza O. C. D […]

Read More