YOUTH EXHORTED TO ‘PURSUE LASTING JOY RATHER THAN FLEETING PLEASURES’ 10 Tuesday:Nine masses were held throughout the day on the sixth day of the novena at the Infant Jesus Shrine in Bikarnakatte, with a particular emphasis on praying for the youth. “Be happy while you are young, and let your heart give you joy in […]
Special prayers for those working abroad offered at Infant Jesus 09 Monday: The fifth day of novena was held at the holy shrine of Infant Jesus at Bikarnakatte today and special prayers were offered for those working abroad. The day’s theme, “Let love and faithfulness never leave you” (Proverbs 3:3), inspired everyone to consider how […]
ಬಸ್ರೂರು, ಜ.6: ಇಲ್ಲಿನ ಶ್ರೀ ಶಾರದಾ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲಾ 18 ನೇಯ ವಾರ್ಷಿಕೋತ್ಸವ ಸಮಾರಂಭ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಧಾರ್ಮಿಕ ಮುಖಂಡ, ಮಾಜಿ ಶಾಸಕ ಜಿ.ಅಪ್ಪಣ್ಣ ಹೆಗ್ಡೆ ಮಾತನಾಡಿ, ಕಳೆದ 18 ವರ್ಷಗಳಿಂದ ಬಸ್ರೂರಿನ ಶ್ರೀ ಶಾರದಾ ಆಂಗ್ಲಮಾಧ್ಯಮ ಶಾಲೆ ಉತ್ತಮ ಶೈಕ್ಷಣಿಕ ಪರಂಪರೆಯನ್ನು ಹೊಂದಿದೆ ಎಂದು ಹೇಳಿದರು. ಕಾರ್ಯಕ್ರಮ ಉದ್ಭಾಟಿಸಿದ ಶಿಕ್ಷಣ ಸಂಯೋಜಕ, ರಾಜ್ಯ ಜೆಡಿಎಸ್ ವಕ್ತಾರ ಮಹೇಶ್ ಗೌಡ ಮಂಡ್ಯ ಮಾತನಾಡಿ, ಈ ಶಾಲೆ ಉತ್ತಮ ಶೈಕ್ಷಣಿಕ […]
ಶಿರ್ವ: ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ವಿಪುಲ ಉದ್ಯೋಗಾವಕಾಶಗಳಿದ್ದು ಅದನ್ನು ಪಡುವುದರಲ್ಲಿ ಯುವಕರಿಗೆ ಸರಿಯಾದ ಮಾಹಿತಿ ಮತ್ತು ಮಾರ್ಗದರ್ಶನದ ಅರಿವು ಇಂದು ಅತ್ಯಂತ ಅಗತ್ಯವಾಗಿದೆ ಎಂದು ಇಲ್ಲಿನ ಶಿರ್ವ ಸಂತ ಮೇರಿ ಮಹಾವಿದ್ಯಾಲಯದ ಗಣಕ ವಿಜ್ಞಾನ ವಿಭಾಗದ ವತಿಯಿಂದ ಏರ್ಪಡಿಸಿದ ಬ್ಯಾಂಕಿಂಗ್ ಉದ್ಯೋಗದ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿಯ ಪೃಥ್ವಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಎಜುಕೇಶನ್ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಗೋಪಾಲಕೃಷ್ಣ ಸಾಮಗಾರವರು ಮಾತನಾಡಿದರು.ಸಂಪನ್ಮೂಲ ವ್ಯಕ್ತಿಗಳಾಗಿ ಎಸ್ ವಿಎಚ್ ಇನ್ನಂಜೆ ಪಿಯು ಕಾಲೇಜಿನ ಪ್ರಾಂಶುಪಾಲರು […]
ಬಾಲಯೇಸುವಿನ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವಕ್ಕೆ ಅಣಿಯಾಗಲು ನವದಿನಗಳ ಪ್ರಾರ್ಥನಾವಿಧಿ ಹಾಗೂ ನವೇನಾ ಪೂಜೆಗಳಿಗೆ ಧ್ವಜಾರೋಹಣದೊಂದಿಗೆ ಬುಧವಾರ 04, 2023 ಸಂಜೆ 6.30ಗೆ ಪುಣ್ಯಕ್ಷೇತ್ರದ ಅವರಣದಲ್ಲಿ ಚಾಲನೆ ನೀಡಲಾಯಿತು. ಧ್ವಜಾರೋಹಣದ ಮುಂಚೆ ಕೈಕಂಬ-ಬಿಕರ್ನಕಟ್ಟೆ ಮೈದಾನದಿಂದ ಪುಣ್ಯಕ್ಷೇತ್ರದ ಕಡೆಗೆ ಹೊರೆಕಾಣಿಕೆ ಮೆರವಣಿಗೆ ನೆರವೇರಿತು. ವಂದನೀಯ ಗುರು ಲ್ಯಾನ್ಸಿ ಲುವಿಸ್ ಪ್ರಾರ್ಥನವಿಧಿಯನ್ನು ನಡೆಸಿಕೊಟ್ಟರು. ಅನೇಕ ಭಕ್ತಾದಿಗಳು ಈ ಮೆರವಣಿಗೆಯಲ್ಲಿ ಪಾಲ್ಗೊಂಡರು. ತದನಂತರ ಬಾಲ ಯೇಸುವಿನ ಆವರಣದಲ್ಲಿ ಧ್ವಜಾರೋಹಣದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸ್ಥಳೀಯ ಕಾರ್ಪೊರೇಟರಗಳು ಹಾಗು ಇತರ ಪ್ರಮುಖ ಗಣ್ಯರಿಗೆ ಗೌರವ […]
ಉಪ್ಪುಂದದಲ್ಲಿ ಆಯೋಜಿಸಿದ JCI ಕಾರ್ಯಕ್ರಮ ದಲ್ಲಿ ಕಿವಿ ಕೇಳಿಸದ ವಿದ್ಯಾರ್ಥಿಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಘಟಕ ಇವರ ವತಿಯಿಂದ ಶ್ರವಣ ಸಾಧನವನ್ನು ನೀಡಲಾಯಿತು. 15,000/- ಮೌಲ್ಯದ ಈ ಶ್ರವಣ ಸಾಧನವನ್ನು ಡಾ. ದಿನಕಕರ ಶೆಟ್ಟಿ ( U. S. A) ದಂಪತಿಗಳು ನೀಡಿದ್ದು, ಇವರುಗಳು ಸದಾ ಒಂದಲ್ಲಾ ಒಂದು ರೀತಿಯ ದೇಣಿಗೆ ನೀಡುತ್ತಿರುವ ಶ್ರೀಮತಿ ಪ್ರತಿಮಾ ಮತ್ತು ಡಾ. ದಿನಕರ ಶೆಟ್ಟಿ ದಂಪತಿಗಳಿಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸದಾ ಚಿರ ಋಣಿ. ಈ […]
ಕುಂದಾಪುರ,ಜ.4: “ಸ್ವರ್ಗದ ದಾರಿಗೆ, ಪ್ರಾರ್ಥನೆಯ ಆಯುಧದೊಂದಿಗೆ” ಎಂಬ ಧ್ಯೇಯ ವಾಕ್ಯದೊಂದಿಗೆ ಕೊಟೇಶ್ವರ ಸಂತ ಅಂತೋನಿ ಚರ್ಚಿನಲ್ಲಿ ವಾರ್ಷಿಕ ಮಹಾ ಹಬ್ಬವು ಭಕ್ತಿ ಸಡಗರದ ಬಲಿದಾನದ ಅರ್ಪಿಸುವ ಮೂಲಕ ಜನವರಿ 4 ರಂದು ಆಚರಿಸಲಾಯಿತು“ಪ್ರಾರ್ಥನೆ ಅಂದರೆ, ದೇವರ ಹತ್ತಿರ ಅನ್ಯೊನ್ಯವಾಗಿ ಗೆಳೆಯರಂತೆ ಮಾತನಾಡುವುದು. ಯೇಸು ಸ್ವಾಮಿಯೆ ಹೇಳಿದಂತೆ, ನೀವು ಉದ್ದುದ್ದಕ್ಕೂ, ಪ್ರಾರ್ಥನೆ ಅಂತಾ ಬಡಬಡಿಸುವಂತೆ ಬೊಬ್ಬಿಡಬೇಡಿ, ಚಿಕ್ಕದಾದ ಭಕ್ತಿ ಪೂರ್ವಕವಾಗಿ ಪ್ರಾರ್ಥಿಸಿರಿ, ನೀವು ಬೇಡುವುದಕ್ಕಿಂತ ಮೊದಲು, ನಿಮಗೇನು ಬೇಕೆಂದು ದೇವರಿಗೆ ತಿಳಿದಿದೆ” ಕಾರ್ಮೆಲ್ ಮೇಳದ ಖ್ಯಾತ ಧರ್ಮಗುರು ವಂ|ಡಾ|ವಿಲ್ಫ್ರೆಡ್ […]