Mangalore: We begin our Holy Week celebrations today. With the blessing of the palms and proceeding in procession we remember our Lord’s triumphant entry into Jerusalem when people laid palms to welcome him shouting Hosanna to the king of kings.  This week is dear to us Christians for it is  in this week we deeply […]

Read More

ಮಂಗಳೂರು : ಅಥೇನಾ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್‌ನ ಪದವಿ ಪ್ರದಾನ ಸಮಾರಂಭವು ದಿನಾಂಕ 30.04.2023 ರಂದು ಸಂಜೆ 4.00 ಗಂಟೆಗೆ “ಟೌನ್ ಹಾಲ್” ಮಂಗಳೂರಿನಲ್ಲಿ ನಡೆಯಿತು. ಪುರಭವನದ ಪ್ರವೇಶ ದ್ವಾರದಲ್ಲಿ ಭವ್ಯ ಗೌರವದೊಂದಿಗೆ ಪದವೀಧರರ ಭವ್ಯ ಮೆರವಣಿಗೆ ಮತ್ತು ಬ್ಯಾಂಡ್‌ನೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀ ಆರ್.ಎಸ್. ಶೆಟ್ಟಿಯಾನ್, ಅಧ್ಯಕ್ಷರು, ಮುಖ್ಯ ಅತಿಥಿ, ಮಂಗಳೂರು ಪ್ರಾಂತ್ಯದ ಸಿಸ್ಟರ್ಸ್ ಆಫ್ ಚಾರಿಟಿಯ ಪ್ರಾಂತೀಯ ಸುಪೀರಿಯರ್ ರೆ. ಭಗಿನಿ. ಐರಿನ್ ಮೆನೆಜಸ್, ಗೌರವ ಅತಿಥಿ ಡಾ. ಜುಡಿತ್ […]

Read More

ಮಂಗಳೂರು: ಎಸ್.ಸಿ.ಎಸ್. ಕಾಲೇಜ್ ಆಫ್ ನರ್ಸಿಂಗ್ ಸಾಯನ್ಸ್ ಮಂಗಳೂರು ಇದರ ಅಂತಿಮ ವರ್ಷದ ಬಿ.ಎಸ್.ಸಿ. ಹಾಗೂ ಎಂ.ಎಸ್ಸಿ. ನರ್ಸಿಂಗ್ ವಿಭಾಗದ ವಿದ್ಯಾರ್ಥಿಗಳ ಪದವಿ ಪ್ರಶಸ್ತಿ ಪ್ರಧಾನ ಸಮಾರಂಭವು ತಾ. 01.04.2023 ರಂದು ಶನಿವಾರ ಬೆಳಿಗ್ಗೆ 10.30 ಗಂಟೆಗೆ ಬೆಂದೂರಿನಲ್ಲಿರುವ ಸಂತ ಸೆಬಾಸ್ಟಿಯನರ ಪ್ಲಾಟಿನಂ ಜ್ಯುಬಿಲಿ ಸಭಾಂಗಣದಲ್ಲಿ ಅದ್ದೂರಿಯಿಂದ ಜರಗಿತು. ಶ್ರೀ ಮನೀಷ ಆನ್ ವರ್ಗೀಸ್, ಸಹಉಪನ್ಯಾಸಕಿ ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿದರು.ಸಮಾರಂಭದ ಮುಖ್ಯ ಅತಿಥಿಯಾಗಿ ಡಾ|| ತ್ರೀಝ ಮಥಾಯಿಸ್, ಪ್ರಾಧ್ಯಾಪಕರು, ಮನೋಶುಶ್ರೂಷಕ ವಿಭಾಗದ ಮುಖ್ಯಸ್ಥರು, ಲಕ್ಷೀ ಮೆಮೋರಿಯಲ್ ಕಾಲೇಜ್ […]

Read More

ನಬಾರ್ಡ್ ಪ್ರಾಯೋಜಕತ್ವದಲ್ಲಿ ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಮಾರ್ಗದರ್ಶನದಲ್ಲಿ ಹಾಗೂ ಹೆಮ್ಮಾಡಿ ಗ್ರಾಮ ಪಂಚಾಯತ್ ಸಹಕಾರದಲ್ಲಿ ಗ್ರಾಮ ಪಂಚಾಯತ್ ಹೆಮ್ಮಾಡಿಯಲ್ಲಿ ನಡೆಯುತ್ತಿರುವ 15 ದಿನಗಳ ಪ್ಯಾಬ್ರಿಕ್ ಪೈಂಟಿಂಗ್ ತರಬೇತಿ ಇಂದು ಸಮಾರೋಪ ಗೊಂಡಿತು.ಕಾರ್ಯಕ್ರಮದಲ್ಲಿ ನಬಾರ್ಡ್ ಡಿ ಡಿ ಎಮ್ ಸಂಗೀತಾ ಕರ್ತಾ ಮೇಡಂ, ಬಿವಿಟಿ ಸಂಸ್ಥೆಯ ಆಡಳಿತಾಧಿಕಾರಿಗಳು ಮಹೇಶ್ ಸರ್, ಬಿ ವಿ ಟಿ ಯ ಮುಖ್ಯ ವ್ಯವಸ್ಥಾಪಕರಾದ ಮನೋಹರ್ ಕಟ್ಗೇರಿ ಸರ್,ಪಂಚಾಯತ್ ಕಾರ್ಯದರ್ಶಿಗಳಾದ ಜಯಮ್ಮ,ತರಬೇತುದಾರರಾದ ಮಹಾಲಕ್ಷ್ಮಿ ಮೇಡಂ ,ಸಂಜೀವಿನಿ ಎಮ್.ಬಿ.ಕೆ ಶಾಂತಿ ಮೇಡಂ,ಶೈಲಾ ಮೇಡಂ ಉಪಸ್ಥಿತರಿದ್ದು […]

Read More

ಕುಂದಾಪುರ: ಬಾಲ್ಯದಲ್ಲಿ ಕಷ್ಟ ಪಟ್ಟು ಜೀವನ ನಡೆಸಿ ಈಗ ಕುಂದಾಪುರ ಪುರಸಭೆ ಯಲ್ಲಿ ಪೌರ ಕಾರ್ಮಿಕ ನಾಗಿ ಹಲವಾರು ವರ್ಷ ಗಳಿಂದ ಕೆಲಸ ವನ್ನು ಮಾಡುತ್ತ ಬಂದಿದ್ದು ಈಗ ದುಡಿಮೆ ಮಾಡಿ ಸಂಸಾರ ನಡೆಸುವಾಗ ಬಹಳ ಖುಷಿ ಆಗತ್ತೆ ನಾವು ಮಾಡುತ್ತಿರುವ ಕೆಲಸ ಮುಖ್ಯವಲ್ಲ ಶ್ರದ್ದೆಯಿಂದ ಮಾಡುವ ಕೆಲಸ ಮುಖ್ಯ ವಾಗಿರುತ್ತೆ ಕೆಲಸದ ಜೊತೆಗೆ ಕೆಲವೊಮ್ಮೆ ಸಮಯ ಸಿಕ್ಕಿದಾಗ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತೇನೆ ಹಾಗಾಗಿ ಜೀವನ ತೃಪ್ತಿಕರವಾಗಿದೆ ಎಂದು ಜೆಸಿಐ ಕುಂದಾಪುರ ಸಿಟಿ ಯವರು ಕೋಟೇಶ್ವರ ದ […]

Read More

Udupi : Palm Sunday to commemorate Christ’s entry into Jerusalem for the completion of Paschal Mystery observed at Milagres Cathedral of Udupi diocese near here on Sunday April 2, 2023 with utmost devotion and solemnity. Prior to the beginning of the Palm Sunday service, volunteers led parish pastoral council members distributed palm leaves to the […]

Read More

ಕುಂದಾಪುರ, ಸಂತ ಪಿಯುಸ್ X ಇವರಿಗೆ ಸಮರ್ಪಿಸಲ್ಪಟ್ಟ ಪಿಯುಸ್ ನಗರ್, ಹಂಗಳೂರು ಚರ್ಚಿನಲ್ಲಿ ಭಕ್ತಿ ಪೂರ್ವಕ ಗರಿಗಳ ಭಾನುವಾರವನ್ನು ಎ.2 ರಂದು ಆಚರಿಸಲಾಯಿತು. ಇಗರ್ಜಿಯ ಮುಂಭಾಗದ ದ್ವಾರದ ಒಳಗಡೆ, ಆಶಿರ್ವಾದದ ಪ್ರಾರ್ಥನ ವಿಧಿಯನ್ನು ಇಗರ್ಜಿಯ ಧರ್ಮಗುರು ವಂ| ಆಲ್ಬರ್ಟ್ ಕ್ರಾಸ್ತಾ ನಡೆಸಿದರು. ನಂತರ ಚರ್ಚ್ ಆವರಣದಲ್ಲೆ ಮೆರವಣಿಗೆ ಮೂಲಕ ಇಗರ್ಜಿಯೊಳಗೆ ಪ್ರವೇಶಿಸಿ, ಗರಿಗಳ ಭಾನುವಾರದ ಮಹತ್ವವನ್ನು ವಿವರಿಸಿ ಪವಿತ್ರ ಬಲಿದಾನವನ್ನು ಅರ್ಪಿಸಿದರು. ಈ ಸಂದರ್ಭದಲ್ಲಿ ಕ್ರೈಸ್ತ ಭಕ್ತಾಧಿಗಳು ಈ ಪವಿತ್ರ ದಿನದಲ್ಲಿ ಭಾಗಿಯಾಗಿದ್ದರು.

Read More

ದಿನಾಂಕ 30.03.2023 ರಂದು ನೂತನ ಕಾಲೇಜು ಕಟ್ಟಡವನ್ನು ಅಧ್ಯಕ್ಷ ಶ್ರೀ ಆರ್.ಎಸ್. ಶೆಟ್ಟಿಯಾನ್ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಬೆಳಗ್ಗೆ 11.30ಕ್ಕೆ ಅಥೇನಾ ಆಸ್ಪತ್ರೆಯ ಸಮೀಪ ಫಳ್ನೀರ್ ನಲ್ಲಿ ಉದ್ಘಾಟಿಸಿದರು.ಧರ್ಮಗುರುಗಳಾದ ವಂ.ಪ್ರಬುರಾಜ್ ಮತ್ತು ರೆ.ಅಡ್ರಿನ್ ದೀಪಕ್ ರವರಿಂದ ಅರ್ಥಪೂರ್ಣವಾದ ಪ್ರಾರ್ಥನಾ ಸೇವೆಯನ್ನು ನಡೆಸಿ ನೂತನ ಕಟ್ಟಡಕ್ಕೆ ದೇವರ ಆಶೀರ್ವಾದವನ್ನು ಕೋರಿದರು. ಅಲೈಡ್ ಹೆಲ್ತ್ ಸೈನ್ಸ್ ಕೋರ್ಸ್‌ಗಳ ಪ್ರಾಂಶುಪಾಲರಾದ ಡಾ ನಂದಿನಿ. ಎಂ, ನರ್ಸಿಂಗ್ ಕಾಲೇಜುಪ್ರಾಂಶುಪಾಲೆ ರೆ. ವಂ.ದೀಪಾ ಪೀಟರ್, ಉಪಪ್ರಾಂಶುಪಾಲರಾದ ರೆ. ವಂ. ಐಲೀನ್ ಮಥಾಯಾಸ್ ಮತ್ತು […]

Read More