JANANUDI.COM NETWORK ಇತ್ತೀಚಿನ ದಿನಗಳಲ್ಲಿ ದೇಶ ರಾಜ್ಯ,ಜಿಲ್ಲೆ,ತಾಲೂಕು ಗ್ರಾಮಗಳಲ್ಲಿ ಲಾಕ್ ಡೌನ್ ವಿಚಾರದಲ್ಲಿ ಪೊಲೀಸರಿಂದ ಅತಿರೇಕದ ವರ್ತನೆಗಳು ವರದಿಯಾಗುತ್ತಾ ಇವೆ, ವಯ್ಸಕರಿಗೂ ಅಮಾನವೀಯ ರೀತಿಯಲ್ಲಿ ಲಾಟಿಗಳಿಂದ ಯದ್ವಾ ದದ್ವಾ ಹೊಡೆಯುವುದು, ದಾರುಣ ದ್ರಶ್ಯಗಳು ಕಂಡು ಬರುತ್ತೀವೆ, ನಾವೂ ಈ ಕೊರೊನಾ ಸಂಕಷ್ಟದಲ್ಲಿ ಜನರ ಪ್ರಾಣ ಉಳಿಸಲಿಕ್ಕಾಗಿ ಲಾಕ್ ಡೌನ್, ಜನಗಳ ಮಧ್ಯೆ ಅಂತರ, ಮಾಸ್ಕ್, ಸಾನಿಟಾಯ್ಸರ್ ಬಳಸುವ ಕ್ರಮ, ನಿಯಮ ಮುಂದಾದುವಗಳನ್ನು ಬಳಸುತಿದ್ದೆವೆ, ಅಂದರೆ ಇದು ಜನರ ಪ್ರಾಣ ಉಳಿಸಲಿಕ್ಕಾ ಮಾಡುತ್ತೇವೆ, ಅಂದರೆ ನಮ್ಮದು […]
JANANUDI.COM NETWORK ಕರ್ನಾಟಕದಲ್ಲಿ ಒಟ್ಟು ೪೭೯೩೦ ಮಂದಿಗೆ ಸೋಂಕು ತಗಲಿದೆ, ರಾಜ್ಯ್ದಲ್ಲಿ ಇಂದು 31,796 ಮಂದಿ ಗುಣ ಮುಖರಾಗಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಭಾನುವಾರ 962 ಮಂದಿಗೆ ಕೆರೊನಾ ಸೋಂಕು ದೃಢಪಟ್ಟಿದೆ. 5 ಮಂದಿ ಸಾವನ್ನಪ್ಪಿದ್ದಾರೆ. ಉಡುಪಿಯ 58 ವರ್ಷದ ಇಬ್ಬರು ಪುರುಷರು, ಕುಂದಾಪುರದ 66 ವರ್ಷದ ಪುರುಷ, ಉಡುಪಿಯ 63 ವರ್ಷದ ಪುರುಷ, ಕುಂದಾಪುರದ 67 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆಸೋಂಕು ತಗಲಿದವರಲ್ಲಿ 19 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 943 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ. ಭಾನುವಾರ […]
JANANUDI.COM NETWORK ಬೆಂಗಳೂರು:ಮೇ. 9; ನಾಳೆಯಿಂದ ರಾಜ್ಯಾದ್ಯಂತ ಲಾಕ್ ಡೌನ್ ಜಾರಿಗೆ ಬರುತ್ತಿದ್ದು, ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ,ಬಡ, ದುಡಿಯುವ ವರ್ಗಕ್ಕೆ ನೆರವು ನೀಡ ಬೇಕೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆ. ಕೊರೊನಾ ಮಾಹಾಮಾರಿಯಿಂದಾಗಿ ಈಗಾಗಲೇ ಹಲವು ಕ್ಷೇತ್ರಗಳ ಜನರು ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. ಅನೇಕರು ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಲಾಕ್ ಡೌನ್ ಜಾರಿಯಾಗುತ್ತಿರುವುದರಿಂದ ನಗರಗಳನ್ನು ತೊರೆದು ಹಳ್ಳಿಗಳತ್ತ ತೆರಳಲು ಸಿದ್ದವಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ಬಡವರ, ಆರ್ಥಿಕ ಸಂಕಷ್ಟದಲ್ಲಿರುವರ ನೆರವಿಗೆ ನಿಲ್ಲಬೇಕು. ಹಾಗಾಗಿ ಪ್ರತಿ […]
JANANUDI.COMNETWORK ಕೋವಿಡ್ 2ನೇ ಅಲೆ ತಡೆಗಟ್ಟಲು ರಾಜ್ಯ ಸರ್ಕಾರದ ಲಾಕ್‍ಡೌನ್ ನಿರ್ಧಾರ ಒಳ್ಳೆಯದು. ಆದರೆ, ಆಕ್ಸಿಜನ್, ಲಸಿಕೆ ಪೂರೈಕೆಯಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ತಾರತ್ಯಮ ಮಾಡುತ್ತಿರುವುದು ಸರಿಯಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಇಂದು ಗೋಕಾಕ್‍ನಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಗೋಕಾಕ್ ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿಇಂದು ಶನಿವಾರ ಸತೀಶ ಜಾರಕಿಹೊಳಿ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಸಭೆ ನಡೆಸಿದರು. ವೈದ್ಯರ ಜೊತೆ ಸಮಾಲೋಚನೆ ಮಾಡಿದ ಸತೀಶ ಜಾರಕಿಹೊಳಿ ’ಸೋಂಕು ವ್ಯಾಪಕವಾಗಿ ಹೆಚ್ಚಾಗುತ್ತಿದ್ದು. […]
JANANUDI.COM NETWORK ಬೆಂಗಳೂರು, ಮೇ. 7: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ವಿಷಯ ಪ್ರಕಟಿಸಿದ್ದಾರೆ. ಈಗಾಗಲೆ ಜಾರಿಯಲ್ಲಿರುವ ಕೊರೋನಾ ಕರ್ಫ್ಯೂ ಪರಿಣಾಮಕಾರಿಯಾಗದಿರುವ ಹಿನ್ನೆಲೆಯಲ್ಲಿ, ಸೋಂಕಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆ ನಿಯಂತ್ರಣಕ್ಕೆ ಬಾರದಿರುವ ಹಿನ್ನೆಲೆಯಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿಗೆ ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ. ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆಮಾತ್ರಅವಶ್ಯಕವಸ್ತುಗಳಮಾರಾಟಕ್ಕೆಅವಕಾಶನೀಡಲಾಗಿದೆ. ಸಾಗಾಣಿಕೆವಾಹನಗಳಓಡಾಟಕ್ಕೆಅವಕಾಶನೀಡಲಾಗಿದೆ ಅಂತರ್ ಜಿಲ್ಲಾ ಸಂಚಾರ ಬಂದ್,. ಶಾಲಾ ಕಾಲೇಜು ಸಂಪೂರ್ಣ ಬಂದ್ ಅಗತ್ಯ ವಸ್ತು ಖರೀದಿಗೆ ಸಮಯ ಅವಕಾಶ ಕಟ್ಟಡ ಕಾರ್ಮಿಕರಿಗೆ ಅವಕಾಶ ಹಾಲು, ತರ್ಕಾರಿ,ಮೇಡಿಕಲ್ […]
JANANUDI.COM NETWORK ಬೆಂಗಳೂರು,ಮೇ.೭: ಕರ್ನಾಟಕದ ಎಲ್ಲೆಡೆ ಕೊರೊನಾ ಸೋಂಕಿತರು ಸಾಯುತ್ತಲೆ ಇದ್ದಾರೆ,ಮೊನ್ನೆ 346,ನಿನ್ನೆ 328 ಜನರು ಬಲಿಯಾಗಿದ್ದರು. ಆದರೆ ಇಂದು ಈ ವೇಳೆಗೆ ಬರೊಬ್ಬರಿ 592 ಜನ ಬಲಿಯಾಗಿದ್ದಾರೆ ರಾತ್ರಿಯೊಳಗೆ ಈ ಸಂಖ್ಯೆ ಹೆಚ್ಚಾಗುವುದಂತು ಖಚಿತ. ಹಾಗೇ 49781 ಜನ ಸೋಂಕಿತರಾಗಿದ್ದಾರೆ ಈ ಮಧ್ಯೆ ಕುಂದಾಪುರದಲ್ಲಿಯೂ ಕೊರೊನಾದಿಂದ ಒಬ್ಬರು ಬಲಿಯಾಗಿದ್ದರೆಂದು ತಿಳಿದು ಬಂದಿದೆ. ಕೊರೊನಾ ಅಷ್ಟೊಂದು ಮಾರಕ ರೋಗವಲ್ಲಾ, ಈ ಸಾಂಕ್ರಮಿಕ ರೋಗ ಡೇತ್ ರೇಟ್ ವಿಶ್ವ ಆರೋಗ್ಯದ ಪ್ರಕಾರ ಈಗಲೂ ಕಡಿಮೆ ಇದೆ. ಕೊರೊನಾ ಸೋಂಕಿತರಾದವರು […]
ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ: ತಾಲ್ಲೂಕಿನ ಎನಮರೇಪಲ್ಲಿ ಗ್ರಾಮದ ಪಂಚಮುಖಿ ಆಂಜನೇಯಸ್ವಾಮಿ ದೇವಾಲಯದ ಧರ್ಮಾಧಿಕಾರಿ ಎಸ್.ಮಂಜುನಾಥ್ (46) ಬುಧವಾರ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಗ್ರಾಮದ ಹೊರ ವಲಯದ ಸ್ಮಶಾನದಲ್ಲಿ ಗುರುವಾರ ಅಂತ್ಯ ಸಂಸ್ಕಾರ ನಡೆಸಲಾಯಿತು.
JANANUDI.COM NETWORK ಬೆಂಗಳೂರು,ಮೇ.7೭.ಕರ್ನಾಟಕದಲ್ಲಿ ವ್ಯಾಕ್ಸಿನ್ ಕೊರತೆ ಬಗ್ಗೆ ಹೈ ಕೋರ್ಟ್ 06-05-2021 ರಂದು ಕಳವಳ ವ್ಯಕ್ತಪಡಿಸಿದ್ದು ಮೊದಲ ಡೋಸ್ ಪಡೆದಿರುವ 65.83 ಲಕ್ಷ ಜನರಿಗೆ 2 ನೇ ಡೋಸ್ ನೀಡಲು ಲಸಿಕೆ ಕೊರತೆ ಇದೆ ಎಂದು ಹೇಳಿದೆ. ಈಗ ರಾಜ್ಯ ಸರ್ಕಾರದ ಬಳಿ 7.76 ಲಕ್ಷ ಲಸಿಕೆ ಮಾತ್ರ ಇರುವುದು. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈ ಕೋರ್ಟ್ ಸೂಚಿಸಿದೆ. 3 ದಿನಗಳೊಳಗೆ ಕೇಂದ್ರ ಸರ್ಕಾರ, ರಾಜ್ಯದ ಮನವಿಯನ್ನು ಸ್ವೀಕರಿಸಿ ಸ್ಪಂದಿಸಬೇಕು. […]
JANANUDI.COM NETWORK ಬೆಂಗಳೂರು: ರಾಜ್ಯವನ್ನೇ ಬೆಚ್ಚಿಬೀಳಿಸಿದ ಬಿಬಿಎಂಪಿ ಹಣಕ್ಕಾಗಿ ಬೆಡ್ ಬ್ಲಾಕಿಂಗ್ ದಂಧೆಯ ವಿರುದ್ಧ ಲೋಕಾಯುಕ್ತರು ಅಸಮಧಾನ ಗ್ಗೊಂಡಿದ್ದು ಅವರು ಸ್ವಯಂಪ್ರೇರಿತರಾಗಿ ದೂರು ದಾಖಲಿಸಿಕೊಂಡು ತನಿಖೆ ನಡೆಸಲು ಲೋಕಾಯುಕ್ತರು ಪೊಲೀಸರಿಗೆ ಆದೇಶ ನೀಡಿದ್ದಾರೆ. ಕರ್ನಾಟಕದ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ್ ಶೆಟ್ಟಿ ಈ ಕುರಿತು ಆದೇಶ ಹೊರಡಿಸಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಶಾಸರಕಾರ ಸತೀಶ್ ರೆಡ್ಡಿ, ಉದಯ ಗರುಡಾಚಾರಾ ಹಾಗೂ ರವಿ ಸುಬ್ರಹ್ಮಣ್ಯ ಮಂಗಳವಾರ ವಿವಿಧ ವಾರ್ ರೂಂಗೆ ಭೇಟಿ ನೀಡಿ ಹಾಸಿಗೆಯನ್ನು ಹಣಕ್ಕಾಗಿ ಬ್ಲಾಕ್ ಮಾಡಿಡುವ […]