ಜೈಪುರ: ಜೈಪುರದ ಪಿಂಕ್ ಸಿಟಿ ಆಫ್ ಭಾರತ್‌ನಲ್ಲಿ ತಾ. 17 ರಂದು ನಡೆದ ಪ್ರತಿಷ್ಠಿತ ಮಿಸ್ ಟೀನ್ ಯೂನಿವರ್ಸ್ ಇಂಡಿಯಾ- 2024 ಸ್ಪರ್ಧೆಯ ಮಿನುಗುವ ತಾರೆಯಾಗಿ ಕೊಡಗು ಜಿಲ್ಲೆಯ ಕ್ಯಾರಿಸಾ ಬೋಪಣ್ಣ ಅವರು ಹೊರಹೊಮ್ಮಿದ್ದಾರೆ. ಕ್ಯಾರಿಸಾ ಬೋಪಣ್ಣ ಅವರು ಕಿಗ್ಗಾಲು ಗ್ರಾಮದ ಅಮ್ಮಟಂಡ ಬೋಪಣ್ಣ ಮತ್ತು ಅಮ್ಮಟಂಡ ಶಕುಂತಲಾ ಬೋಪಣ್ಣ ದಂಪತಿಯ ಪುತ್ರಿಯಾಗಿದ್ದಾರೆ.

Read More

ವಾರಾಣಾಸಿ: ಮಂಗಳಮುಖಿಯರ ಹಕ್ಕುಗಳ ಬಗ್ಗೆ ಸರ್ಕಾರ ಹಾಗೂ ರಾಜಕೀಯ ಪಕ್ಷಗಳ ಗಮನ ಸೆಳೆಯುವ ಪ್ರಯತ್ನವಾಗಿ, ನಿರ್ಮೋಹಿ ಅಖಾಡದ ಮಂಗಳಮುಖಿ ಮಹಾಮಂಡಲೇಶ್ವರ ಹೇಮಂಗಿ ಸಖಿ ವಾರಾಣಾಸಿ ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಖಿಲ ಭಾರತ ಹಿಂದೂ ಮಹಾಸಭಾ (ಎಬಿಎಚ್ಎಂ) ಟಿಕೆಟ್ ನಲ್ಲಿ ಕಣಕ್ಕೆ ಇಳಿದಿದ್ದಾರೆ.“ಮೋದಿಯವರು ಬೇಟಿ ಬಚಾವೋ, ಬೇಟಿ ಪಡಾವೊ ಅಭಿಯಾನ ಆರಂಭಿಸಿರುವುದು ಒಳ್ಳೆಯದು. ಆದರೆ ಮಾಂಸ ಮಾರಾಟ ದಂಧೆ ಅಥವಾ ಭಿಕ್ಷಾಟನೆಯಲ್ಲಿ ತೊಡಗಿರುವ ಕಿನ್ನಾರ್ ಗಳ ಬಗ್ಗೆ ಅಭಿಯಾನ ನಡೆಸುವುದನ್ನು ಯಾರೂ ಯೋಚಿಸಿಲ್ಲ” ಎಂದು […]

Read More

ನವದೆಹಲಿ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗ್ಯಾರಂಟಿ ಘೋಷಿಸಿ ಕರ್ನಾಟಕದಲ್ಲಿ ಅಧಿಕ ಬಹುಮತದೊಂದಿಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಸುಭಧ್ರ ಸರಕಾರ ರಚಿಸಿತ್ತು. ಕರ್ನಾಟಕದಲ್ಲಿ ಗ್ಯಾರಂಟಿ ಘೋಷಣೆಯಾದ ಹಿನ್ನೆಲೆಯಲ್ಲಿ ಹಲವಾರು ರಾಜ್ಯಗಳಲ್ಲಿ ಗ್ಯಾರಂಟಿಗಳೇ ಪ್ರಮುಖ ಅಸ್ತ್ರವಾಗಿ ಮತದಾರರನ್ನು ಕಾಂಗ್ರೆಸ್ ತನ್ನ ಬುಟ್ಟಿಗೆ ಹಾಕಿಕೊಂಡಿತ್ತು. ಈಗ ಅದೇ ಸೂತ್ರವನ್ನು ಲೋಕ ಸಮರದಲ್ಲಿ ವರಿಷ್ಠರು ಮುಂದುವರೆಸಿ ಇಡೀ ದೇಶಾದ್ಯಂತ 25 ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. ಚುನಾವಣೆ ಮುನ್ನ ಕೆಲ ರಾಜ್ಯದಲ್ಲಿ ಘೋಷಿಸಿದ ಗ್ಯಾರಂಟಿ ಹಾಗೂ ಚುನಾವಣ ತಂತ್ರದಿಂದ ಮತದಾರರು ಕೈ ಹಿಡಿದು ಅಧಿಕಾರ ಕೊಟ್ಟಿದ್ದಾರೆ ಈಗ […]

Read More

ಮುಂಬಯ್,ಮಾ. 3: ಮಹಾರಾಷ್ಟ್ರದ ಔರಂಗಾಬಾದ್‌ನ ಕಂಟೋನ್ಮೆಂಟ್‌ನ ದಾನಾ ಬಜಾರ್ ಪ್ರದೇಶದಲ್ಲಿ ಮನೆಗೆ ಬೆಂಕಿ ತಗುಲಿ ಒಂದೇ ಕುಟುಂಬದ ಎಂಟು ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.ಬೆಂಕಿ ಹೊತ್ತಿಕೊಂಡ ಅಂಗಡಿಯಲ್ಲಿ ಮಲಗಿದ್ದ ಎಂಟನೇ ವ್ಯಕ್ತಿಯನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಯುತ್ತಿದೆ ಎಂದು ರಕ್ಷಣಾ ಸಿಬ್ಬಂದಿ ಹೇಳಿದ್ದು ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಮೃತರನ್ನು ಹಮೀದಾ ಬೇಗಂ (49), ಅವರ ಇಬ್ಬರು ಮಕ್ಕಳಾದ ವಸೀಂ (29), ಸೋಹೆಲ್ (27), ಅವರ ಪತ್ನಿಯರಾದ ತನ್ವೀರ್ (25), ರೇಷ್ಮಾ (23) ಮತ್ತು ಐದು […]

Read More

ನವದೆಹಲಿ: 2024ರ 543 ಲೋಕಸಭಾ ಚುನಾವಣೆಯ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಶನಿವಾರ (ಮಾರ್ಚ್‌ 16) ಘೋಷಿಸಿದೆ. ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಲೋಕಸಭಾ ಚುನಾವಣೆ ನಡೆಸಲು ಆಯೋಗ ಸಿದ್ಧವಾಗಿದೆ ಎಂದು ತಿಳಿಸಿದೆ. ದೇಶಾದ್ಯಂತ 7 ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ ಎಂದು ರಾಜೀವ್‌ ಕುಮಾರ್‌ ತಿಳಿಸಿದರು.ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಅವರು ದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತ ಲೋಕಸಭಾ ಚುನಾವಣಾ ದಿನಾಂಕದ ವಿವರವನ್ನು ತಿಳಿಸಿದರು ಪ್ರಸ್ತುತ ಲೋಕಸಭೆಯ ಅವಧಿ ಜೂನ್‌ 16ರಂದು […]

Read More

ದೇಶದಲ್ಲಿ 2024 ರ ಲೋಕಸಭಾ ಚುನಾವಣೆಯಿಂದಾಗಿ ಗ್ಯಾರಂಟಿಗಳು, ಭರವಸೆಗಳು, ಶಂಕುಸ್ಥಾಪನೆಗಳು ಜೋರಾಗಿಯೇ ನಡೆಯುತ್ತಿವೆ. ಅದಕ್ಕೆ ತಕ್ಕನಾಗಿ ಹೆಜ್ಜೆಯಿಡುತ್ತಾ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಕಾಂಗ್ರೆಸ್ ಪ್ರಣಾಳಿಕೆಯಿಂದ ವಿಶೇಷವಾಗಿ ಯುವಕರಿಗಾಗಿ ಐದು ಪ್ರಮುಖ ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. ರಾಜಸ್ಥಾನದಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 30 ಲಕ್ಷ ಸರ್ಕಾರಿ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಎಲ್ಲಾ 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪದವಿ / ಡಿಪ್ಲೋಮಾ ಹೊಂದಿರುವವರಿಗೆ ವರ್ಷಕ್ಕೆ 1 ಲಕ್ಷ ರೂಪಾಯಿ […]

Read More

ನವದೆಹಲಿ: ’ನ್ಯಾಯಾಲಯ-ಸಂಬಂಧಿತ ಕಾರ್ಯಕ್ರಮಗಳಲ್ಲಿ ಪೂಜಾ ಅರ್ಚನೆಗಳನ್ನು (ಹಿಂದೂ ಧಾರ್ಮಿಕ ಆಚರಣೆಗಳು) ನಿಲ್ಲಿಸಬೇಕ” ಎಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶ ಅಭಯ್ ಎಸ್. ಓಕಾ ಸಲಹೆ ನೀಡಿದರು. ಕಾರ್ಯಕ್ರಮಗಳನ್ನು ಪ್ರಾರಂಭಿಸುವ ಮೊದಲು ಸಂವಿಧಾನದ ಮುನ್ನುಡಿಯ ನಕಲಿಗೆ ನಮಸ್ಕರಿಸುವ ಮೂಲಕ ಜಾತ್ಯತೀತತೆಯನ್ನು ಉತ್ತೇಜಿಸಬೇಕು’ ಎಂದು ಸಲಹೆ ನೀಡಿರುವ ಕುರಿತು ಬಾರ್ ಮತ್ತು ಬೆಂಚ್  ವರದಿ ಮಾಡಿದೆ. “ಕೆಲವೊಮ್ಮೆ ನ್ಯಾಯಾಧೀಶರು ಅಹಿತಕರ ವಿಷಯಗಳನ್ನು ಹೇಳಬೇಕಾಗುತ್ತದೆ. ನಾನು ಸ್ವಲ್ಪ ಅಹಿತಕರವಾದದ್ದನ್ನು ಹೇಳಲು ಹೊರಟಿದ್ದೇನೆ. ನ್ಯಾಯಾಲಯಗಳಲ್ಲಿನ ಕಾರ್ಯಕ್ರಮಗಳ ಸಮಯದಲ್ಲಿ ನಾವು ಪೂಜೆ-ಅರ್ಚನವನ್ನು ನಿಲ್ಲಿಸಬೇಕು ಎಂದು ನಾನು […]

Read More

ಪೋರಬಂದರ್: ಜಂಟಿ ಕಾರ್ಯಾಚರಣೆಯಲ್ಲಿ ಭಾರತೀಯ ನೌಕಾಪಡೆ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಮಂಗಳವಾರ ಗುಜರಾತ್‌ನ ಪೋರಬಂದರ್ ಬಳಿ ಹಡಗೊಂದರಿಂದ ಸುಮಾರು 3,300 ಕೆಜಿ ಡ್ರಗ್ಸ್ ವಶಪಡಿಸಿಕೊಂಡಿದೆ. ಇದು ಇತ್ತೀಚಿನ ದಿನಗಳಲ್ಲಿ ವಶಪಡಿಸಿಕೊಂಡ ಅತಿದೊಡ್ಡ ಮಾದಕವಸ್ತುಗಳಾಗಿದೆ ಎಂದು ನೌಕಾಪಡೆ ತಿಳಿಸಿದೆ. ಮಂಗಳವಾರ, ನೌಕಾಪಡೆಯು ಸಣ್ಣ ಹಡಗನ್ನು ತಡೆದು 3089 ಕೆಜಿ ಚರಸ್, 158 ಕೆಜಿ ಮೆಥಾಂಫೆಟಮೈನ್ ಮತ್ತು 25 ಕೆಜಿ ಮಾರ್ಫಿನ್ ಅನ್ನು ವಶಪಡಿಸಿಕೊಂಡಿದೆ. ಹಡಗಿನ ಐವರು ಸಿಬ್ಬಂದಿ, ಎಲ್ಲಾ ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಲಾಗಿದೆ. ವಶಪಡಿಸಿಕೊಂಡ ಡ್ರಗ್ಸ್‌ನ […]

Read More
1 4 5 6 7 8 33