JANANUDI.COM NETWORK ನನ್ನ ಟೀಚರನ್ನ ಅರೆಸ್ಟ್ ಮಾಡಿ : ಪೊಲೀಸ್ ಠಾಣೆ ಮೆಟ್ಟಿಲೇರಿದ 2ನೇ ತರಗತಿಯ ಪೋರಪ್ರಾಯಕ್ಕೆ ಬಂದವರು, ಕಾನೂನು ತಿಳಿದವರೂ, ಪೊಲೀಸ್ ಠಾಣೆ ಮೆಟ್ಟಲೇರಲು ಭಯ ಪಡುತ್ತೀರುವಾಗ, ಸಣ್ಣ ಪೋರೊನೊಬ್ಬ ಟೀಚರ್ ನನನ್ನು ಹೊಡೆಯುತ್ತಾರೆ ಎಂದು, ಟೀಚರ್ನ್ನು ಬಂಧಿಸುವಂತೆ 2ನೇ ತರಗತಿಯ ವಿದ್ಯಾರ್ಥಿಯೊಬ್ಬ ಠಾಣೆ ಮೆಟ್ಟಿಲೇರಿದ ಕೌತುಕಮಯ ಘಟನೆ ತೆಲಂಗಾಣದಲ್ಲಿ ನಡೆದಿದೆ.ಪೊಲೀಸ್ ಠಾಣೆಗೆ ಆಗಮಿಸಿದ 2ನೇ ತರಗತಿ ವಿದ್ಯಾರ್ಥಿ ಅನಿಲ್ ನಾಯ್ಕ್ ನನ್ನು ಲೇಡಿ ಇನ್ ಸ್ಪೆಕ್ಟರ್ ಯಾಕೆ ಇಲ್ಲಿಗೆ ಬಂದೆ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ […]
JANANUDI.COM NETWORK ಬೆಂಗಳೂರು, ಫೆ.28: ಶಿವರಾತ್ರಿ ಹಬ್ಬ ಮುಗಿಯುತ್ತಿದ್ದಂತೆ ಅಂದರೆ ಮಾರ್ಚ್ 1ರಂದು ಈ ವರ್ಷದಲ್ಲಿ ಮೊದಲ ಭಾರಿಯಾಗಿ ವಾಯುಭಾರ ಕುಸಿತವು ಬಂಗಾಳಕೂಲ್ಲಿಯಲ್ಲಿ ಉಂಟಾಗುವ ಲಕ್ಷಣಗಳಿದ್ದು ಶ್ರೀಲಂಕಾ ಅಥವಾ ತಮಿಳುನಾಡು, ಕರ್ನಾಟಕ ಹಾಗೂ ಕೇರಳದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿವೆ.ಎಂದು ಹವಮಾನ ಇಲಾಖೆ ತಿಳಿಸಿದೆ.
JANANUDI. COM NETWORK ಚಂಡೀಗಢ,ಫೆ 28. ನಿನ್ನೆ ದಿನ ಟೀಂ ಇಂಡಿಯಾ ಆಟಗಾರರು ಮೊಹಾಲಿಗೆ ಅಭ್ಯಾಸಕ್ಕೆ ತೆರಳಬೇಕಿದ್ದ ಬಸ್ನಲ್ಲಿ ಎರಡು ಗುಂಡಿನ ಶೆಲ್ಗಳು ಪತ್ತೆಯಾಗಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ. ಚಂಡೀಗಢದ ಐಟಿ ಪಾರ್ಕ್ನಲ್ಲಿರುವ ಲಲಿತ್ ಹೋಟೆಲ್ನಲ್ಲಿ ಭಾರತ ಕ್ರಿಕೆಟ್ ತಂಡದ ಸದಸ್ಯರು ತಂಗಿದ್ದರು. ಅಲ್ಲಿಂದ ತಂಡವು ಮೊಹಾಲಿಯ ಪಿಸಿಎ ಸ್ಟೇಡಿಯಂಗೆ ಬಸ್ನಲ್ಲಿ ಅಭ್ಯಾಸಕ್ಕೆ ತೆರಳಬೇಕಿತ್ತು. ಭದ್ರತಾ ಸಿಬ್ಬಂದಿ ಬಸ್ ಅನ್ನು ಸೂಕ್ಷ್ಮವಾಗಿ ಪರಿಶೀಲಿಸುವಾಗ ಬಸ್ನ ಲಗೇಜ್ ಬಾಕ್ಸ್ನಲ್ಲಿ ಎರಡು ಗುಂಡಿನ ಶೆಲ್ಗಳ ಪತ್ತೆಯಾಗಿದೆ.ಎಂದು ತಿಳಿದು ಬಂದಿದೆ.ಆ ಎರಡೂ […]
JANANUDI.COM NETWORK ಕೆಂಪು ಕೋಟೆ ಮೇಲೆ ಕೇಸರಿ ಧ್ವಜಹಾರಿಸುತ್ತೇವೆ ಹೇಳಿಕೆ ಕುರಿತಂತೆ ತಾರಕ್ಕೇರಿರುವ ವಿವಾದದ ನಡುವೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಈಶ್ವರಪ್ಪನವರಿಗೆ ಛೀಮಾರಿ ಹಾಕಿದ್ದಾರೆ.ರಾಜ್ಯದಲ್ಲಿ ಸದ್ಯ ಎರಡು ವಿಚಾರ ವಿಚಾಗಳಾದ ಹಿಜಾಬ್ ಮತ್ತು ಈಶ್ವರಪ್ಪನವರ ಕೇಸರಿ ಧ್ವಜ ಹೇಳಿಕೆ ಭಾರೀ ವಿವಾದದಕ್ಕೆ ಕಾರಣವಾಗಿದೆ. ಕೇಸರಿ ಧ್ವಜದ ಹೇಳಿಕೆ ಬಗ್ಗೆ ವಿವಾದವು ದೆಹಲಿಯ ಬಿಜೆಪಿ ವರಿಷ್ಠರ ಗಮನಕ್ಕೂ ಬಂದಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಕೆಂಪುಕೋಟೆ ಸೇರಿ ಎಲ್ಲಿ ಬೇಕಾದರೂ […]
JANANUDI.COM NETWORK ಗಾಂಧಿನಗರ : ಅಹಮದಾಬಾದ್ ಸ್ಫೋಟ ಪ್ರಕರಣಕ್ಕೆ ಸಂಬಂಧ ಪಟ್ಟಂತ್ತೆ ಗುಜರಾತ್ ರಾಜ್ಯದ ವಿಶೇಷ ನ್ಯಾಯಾಲಯ ಇಂದು ಮಹತ್ವದ ತೀರ್ಪು ಪ್ರಕಟಿಸಿದ್ದು, 38 ಮಂದಿಗೆ ಮರಣದಂಡನೆ, 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಜುಲೈ 26, 2008ರಲ್ಲಿ ಅಹಮದಾಬಾದ್ನಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ 56 ಮಂದಿ ಸಾವನ್ನಪ್ಪಿ, 200ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಗೋಧ್ರಾ ನಂತರದ ದಂಗೆಗೆ ಪ್ರತೀಕಾರ ತೀರಿಸಿಕೊಳ್ಳಲು ಇಂಡಿಯನ್ ಮುಜಾಹಿದೀನ್ (ಐಎಂ) ಉಗ್ರರು ಈ ಸ್ಫೋಟ ನಡೆಸಿದ್ದರು ಎಂದು […]
JANANUDI.COM NETWORK ನವದೆಹಲಿ: ದ್ವಿಚಕ್ರ ವಾಹನಗಳಲ್ಲಿ ಸವಾರಿ ಮಾಡುವಾಗ ಮಕ್ಕಳಿಗೆ ಹೆಲ್ಮೆಟ್ ಬಳಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಮಕ್ಕಳ ಗಾತ್ರಕ್ಕೆ ಅನುಗುಣವಾಗಿ ಹೆಲ್ಮೆಟ್ಗಳನ್ನು ತಯಾರಿಸುವಂತೆ ಹೆಲ್ಮೆಟ್ ತಯಾರಕರಿಗೆ ಸರ್ಕಾರ ಸೂಚಿಸಿದೆ.ಅಲ್ಲದೆ, ಹೊಂದಾಣಿಕೆ ಮಾಡಬಹುದಾದ ಸುರಕ್ಷತಾ ಸರಂಜಾಮುಗಳನ್ನು ಮಕ್ಕಳು ತಮ್ಮ ಸುರಕ್ಷತೆಗಾಗಿ ಧರಿಸಬೇಕು. ಹೊಸ ನಿಯಮದ ಪ್ರಕಾರ, ಯಾವುದೇ ಉಲ್ಲಂಘನೆಗೆ 1,000 ರೂ. ದಂಡ ಮತ್ತು ಮೂರು ತಿಂಗಳ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸಲಾಗುತ್ತದೆ.ಹೊಸ ನಿಯಮಗಳನ್ನು ಕೇಂದ್ರ ಮೋಟಾರು ವಾಹನಗಳ ನಿಯಮಗಳು, 1989 ರ ತಿದ್ದುಪಡಿಯ ಮೂಲಕ ಪ್ರಸ್ತಾಪಿಸಲಾಗಿದೆ. ಇದು […]
JANANUDI.COM NETWORK ಮುಂಬಯ್, ಜ.6: ಕೋರೊನಾ ಸೊಂಕಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ವಿಭಾಗದಲ್ಲಿದ್ದ ಅತ್ಯಂತ ಜನಪ್ರಿಯ ಗಾಯಕಿ, ಭಾರತರತ್ನ ಪ್ರಶಸ್ತಿ ಪುರಸ್ಕøತೆ ಗಾನಕೋಗಿಲೆ ಲತಾ ಮಂಗೇಶ್ಕರ್(92) ಇಂದು ಭಾನುವಾರ ಬೆಳಗ್ಗೆ ನಿಧನರಾಗಿದ್ದಾರೆ.92 ವರ್ಷದ ಲತಾ ಮಂಗೇಶ್ಕರ್ ಅವರು ಕೋವಿಡ್ ಲಕ್ಷಣಗಳೊಂದಿಗೆ ಜನವರಿ 11 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಅವರ ಅರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು ಎಂಬುದಾಗಿ ವೈದ್ಯರು ಹೇಳಿದ್ದರು.ಆದರೆ ಶನಿವಾರ ಲತಾ ಮಂಗೇಶ್ಕರ್ ಆರೋಗ್ಯ ಮತ್ತೊಮ್ಮೆ ಉಲ್ಬಣಗೊಂಡು ಆರೋಗ್ಯದಲ್ಲಿ ಏರುಪೇರಾಗಿದ್ದು. ಅವರನ್ನು ಉಳಿಸಲು ವೈದ್ಯರು ಬಹಳ […]
JANANUDI.COM NETWORK ಚೆನ್ನೈ: ತಮಿಳ್ನಾಡು ಶಾಲೆಯೊಂದರಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವಂತೆ ಕಿರುಕುಳ ನೀಡಿದ್ದಕ್ಕಾಗಿ 17ರ ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂಬ ಆರೋಪವೊಂದು ಇತ್ತೀಚೆಗೆ ತಮಿಳುನಾಡಿನಲ್ಲಿ ಕೇಳಿಬಂದಿತು. ಆದರೆ ಈ ಆತ್ಮಹತ್ಯೆ ಪ್ರಕರಣಕ್ಕೆ ಈಗ ಹೊಸ ತಿರುವು ಪಡೆದುಕೊಂಡಿದೆ. ಈಗ ಬೆಳಕಿಗೆ ಬಂದ ನೂತನ ವಿಡಿಯೋ ಒಂದರಲ್ಲಿ ಆಕೆ ತನಗೆ ಕಡಿಮೆ ಅಂಕಗಳು ದೊರೆಯಬಹುದೆಂಬ ಭಯದಿಂದ ವಿಷ ಸೇವಿಸಿರುವುದಾಗಿ ಹೇಳುವುದು ಕೇಳಿಸುತ್ತದೆ.ಈಗ ಸಾಕಷ್ಟು ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕಲಿಕೆಯಲ್ಲಿ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ, ಹಾಸ್ಟೆಲ್ ವಾರ್ಡನ್ ತನಗೆ ಹಾಸ್ಟೆಲ್ […]
JANANUDI.COM NETWORK ಕುಂದಾಪುರ, ಜ.26: ರಾಜ್ ಪಥ್ ನಲ್ಲಿ ನಡೆಯುವ ಭಾರತದ 73 ನೇ ಗಣರಾಜ್ಯೋತ್ಸವ ಪರೇಡ್ ನಲ್ಲಿ ಎನ್.ಎಸ್.ಎಸ್. ವಿಭಾಗದಿಂದ ಕುಂದಾಪುರದ ವೇನಿಶಾ ಡಿಸೋಜಾ ಭಾಗಿಯಾದರು, ಅವರ ಜೊತೆ ಕರ್ನಾಟಕದ ವಿವಿಧ ಕಾಲೇಜುಗಳಿಂದ ಆರಿಸಿ ಬಂದ ಒಟ್ಟು 10 ಮಂದಿ ಎನ್.ಎಸ್.ಎಸ್. ಸದಸ್ಯರು ಭಾಗಿಯಾದರು.ವೇನಿಶಾ ಅನ್ನಾ ಡಿಸೋಜಾ, ಕುಂದಾಪುರದ ವಿನ್ಸೆಂಟ್ ಡಿಸೋಜಾ ಮತ್ತು ಮರಿಯಾ ಡಿಸೋಜಾಳ ಪುತ್ರಿಯಾಗಿದ್ದು, ವೇನಿಶಾ ಹೊನ್ನಾವರದ ಸೈಂಟ್ ಇಗ್ನೆಷಿಯಸ್ ಇನ್ಸುಟ್ಯೂಟ್ ಆಫ್ ಹೇಲ್ತ್ ಎಂಡ್ ಸಾಯನ್ಸ್ ವಿದ್ಯಾ ಕೇಂದ್ರದಲ್ಲಿ ಬಿ ಎಸ್ […]