
ಮಂಗಳೂರು : ಕಥೊಲಿಕ್ ಸಭಾ ಮಂಗ್ಳೂರ್ ಪ್ರದೇಶ್(ರಿ) ಸಿಟಿ ವಲಯ ಹಾಗೂ ವಾಮಂಜೂರು ಘಟಕ ಸಂಯೋಗದಲ್ಲಿ ಆಗಸ್ಟ್ ತಿಂಗಳ 18 ತಾರೀಕಿನಂದು 2024 ಆದಿತ್ಯವಾರ ‘ಲಾವ್ದಾತೊ ಸಿ’ ಕಾರ್ಯಕ್ರಮ ಗಿಡ ನೆಡುವ ಮುಲಕ ವಾಮಂಜೂರು ಇಗರ್ಜಿಯ ಮೈದಾನದಲ್ಲಿ ನಡೆಯಿತು.ಈ ಕಾರ್ಯಕ್ರಮದಲ್ಲಿ ಮಂಗಳೂರು ಸಿಟಿ ವಲಯದ ಮುಖ್ಯ ಧರ್ಮಗುರು ಹಾಗೂ ವಾಮಂಜೂರು ಚರ್ಚ್‌ನ ಧರ್ಮಗುರು ವಂ| ಫಾದರ್ ಜೇಮ್ಸ್ ಡಿಸೋಜ, ಸಿಟಿ ವಲಯದ ಆಧ್ಯಾತ್ಮಿಕ ನಿರ್ದೇಶಕ ಹಾಗೂ ಆಂಜೆಲೋರ್ ಚರ್ಚ್‌ನ ಪ್ರಧಾನ ಧರ್ಮಗುರು ಫ್ರೆಡ್ರಿಕ್ ಮೊಂತೇರೊ, ಸಿಟಿ ವಲಯ […]

ನೇಜಿಗುರಿ ಅಂಗನವಾಡಿ ಕೇಂದ್ರ, ನೇಜಿಗುರಿ ಗುಂಪು ಹಾಗೂ ಇತರ ಸಂಘಟನೆಗಳ ವತಿಯಿಂದ ನಡೆದ 78ನೇ ಸ್ವಾತಂತ್ರ್ಯೋತ್ಸವದಲ್ಲಿ ಅತಿಥಿಗಳಾಗಿ ನಾರಪ್ಪ KB (ಪೊಲೀಸ್ ಕಾನ್ಸ್ಟೇಬಲ್ ಕಂಕನಾಡಿ ಪೊಲೀಸ್ ಠಾಣೆ), ಶೃತಿ KM (ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಕಂಕನಾಡಿ ಪೊಲೀಸ್ ಠಾಣೆ), ಭಗಿನಿ ಹೆಲೆನ್ ಫರ್ನಾಂಡಿಸ್(ಜಿಪ್ಪು ಸ್ಪಂದನ ಸಂಸ್ಥೆಯ ಆಡಳಿತ ಅಧಿಕಾರಿ), ಜಯಪ್ರಕಾಶ್ ಗಟ್ಟಿ (ದೀಪ ಫ್ರೆಂಡ್ಸ್ ಕ್ಲಬ್ ಹಾಗೂ ಗಣೇಶೋತ್ಸವ ಸಮಿತಿ KHB ಬೋಂದೇಲ್ ಇದರ ಅಧ್ಯಕ್ಷರು), ಭಗಿನಿ ಲೀನಾ (ಜಿಪ್ಪು ಸ್ಪಂದನ ಸಂಸ್ಥೆ), ವಿಕ್ಟರ್ ವಾಸ್ (ಜಿಪ್ಪು […]

ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕೊಂಕಣಿ ಮಾನ್ಯತಾ ದಿವಸ್ ಮತ್ತು ಕೊಂಕಣಿ ಪುಸ್ತಕ ಪುರಸ್ಕಾರ-2024 ಅನ್ನು ಮಂಗಳವಾರ, ಆಗಸ್ಟ್ 20 ರಂದು ಮಂಗಳೂರಿನ ಪುರಭವನದಲ್ಲಿ ಆಚರಿಸಿತು.ಕಾರ್ಯಕ್ರಮದಲ್ಲಿ ಎಂಎಲ್ ಸಿ ಐವನ್ ಡಿಸೋಜ ಮಾತನಾಡಿ, ಕೊಂಕಣಿ ಸಂಗೀತ ಮತ್ತು ಸಂಸ್ಕೃತಿಗೆ ಎರಿಕ್ ಒಜಾರಿಯೊ ಅವರ ಮಹತ್ವದ ಕೊಡುಗೆಯನ್ನು ಎತ್ತಿ ಹೇಳಿದರು. “ಇಂದು ನಾವು ಕೊಂಕಣಿ ಮಾನ್ಯತಾ ದಿವಸ್ ಮತ್ತು ಕೊಂಕಣಿ ಸಂಗೀತದಲ್ಲಿ ಎರಿಕ್ ಒಜಾರಿಯೊ ಅವರ ಕೊಡುಗೆಗಳನ್ನು ಆಚರಿಸುತ್ತೇವೆ. ನಮ್ಮ ಸಾಧನೆಗಳ ಬಗ್ಗೆ ನಾವು ಹೆಮ್ಮೆಪಡುತ್ತೇವೆ ಮತ್ತು […]

ಸಂಗೀತ ಭಾರತಿ ಟ್ರಸ್ಟ್ (ರಿ.) ಕುಂದಾಪುರ ಆಶ್ರಯದಲ್ಲಿ ದಿ| ಎ. ವಿ. ಹೆಬ್ಬಾರ್ ಹಾಗೂ ದಿ| ಅವಿನಾಶ ಹೆಬ್ಬಾರ್ ಸಂಸ್ಮರಣೆಯಲ್ಲಿ ಆ. 25 ರಂದು ಹಿಂದುಸ್ತಾನಿ ಸೀತಾರ್ ವಾದನ ಹಾಗೂ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕುಂದಾಪುರ ಪಾರಿಜಾತ ಹೋಟೆಲ್‍ನ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ನಡೆಯಲಿದೆ. ವಿದ್ವಾನ್ ಭಾರ್ಗವ ಹೆಗಡೆ ಶಿರಸಿ, ಸಿತಾರ್ ವಾದನದ ಮೂಲಕ ಶೋತೃವರ್ಗದವರನ್ನು ರಂಜಿಸಲಿದ್ದಾರೆ. ವಿಘ್ನೇಶ ಕಾಮತ್ ಕೋಟೇಶ್ವರ ತಬಲಾದಲ್ಲಿ ಸಹಕರಿಸಲಿದ್ದಾರೆ.ಕು. ನಿಹಾರಿಕಾ ದೇರಾಜೆ ಹಿಂದುಸ್ತಾನಿ ಗಾಯನದ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸುವರು. […]

ಕುಂದಾಪುರ: ಲಯನ್ಸ್ ಜಿಲ್ಲೆ ವತಿಯಿಂದ ಅತಿವೃಷ್ಠಿಯಿಂದ ನಷ್ಟ ಹೊಂದಿದ ಬಡ ಕುಟುಂಬದವರಿಗೆ ಆಹಾರದ ಕಿಟ್ ನೀಡುವ ಕಾರ್ಯಕ್ರಮ ಆ.18 ರಂದು ಕುಂದಾಪುರ ಭಂಡಾರ್‍ಕಾರ್ಸ್ ಕಾಲೇಜಿನ ರಾಧಾಬಾೈರಮಣ ಪ್ರಭು ಸಭಾಂಗಣದಲ್ಲಿ ನಡೆಯಿತು.ಲಯನ್ಸ್ ಜಿಲ್ಲೆ 317ಸಿ, ವಲಯ 5 ಹಾಗೂ 6ರ ವ್ಯಾಪ್ತಿಯಲ್ಲಿರುವ ಫಲಾನುಭವಿಗಳಿಗೆ ಲಯನ್ಸ್ ಕ್ಲಬ್ ಇಂಟರ್‍ನ್ಯಾಶನಲ್ ಫೌಂಡೇಶನ್ ವತಿಯಿಂದ ನೀಡಲ್ಪಟ್ಟ ಆರ್ಥಿಕ ಸಹಾಯವನ್ನು, ಆಹಾರ ಸೌಲಭ್ಯ ಒದಗಿಸುವ ಮೂಲಕ ಜಿಲ್ಲಾ ಗವರ್ನರ್ ಮಹಮ್ಮದ್ ಹನೀಫ್ ಹಾಗೂ ಡಿಸ್ಟ್ರಿಕ್ಟ್ ಅಂಬಾಸಿಡರ್ ಅರುಣ ಕುಮಾರ್ ಹೆಗ್ಡೆ ನೇತೃತ್ವದಲ್ಲಿ ವಿತರಣಾ ಕಾರ್ಯಕ್ರಮ […]

ಕುಂದಾಪುರ, ಅ.20:ಮಿಲಾಗ್ರಿಸ್ ಕ್ರೆಡಿಟ್ ಸೌರ್ಹಾದ್ ಕೋ-ಆಪ್ ಸೊಸೈಟಿ ಲಿ. ಇವರಿಂದ ಎಲ್ಲಾ 40ಮಕ್ಕಳಿಗೆ ಕಲಿಕಾ ಸಾಮಾಗ್ರಿಗಳನ್ನು ಕೊಡಮಾಡಿತು.ಈ ಕೊಡುಗೆಯ ಸಮಾರಂಭಕ್ಕೆ ಸ್ಥಳೀಯ ರೋಜರಿ ಚರ್ಚಿನ ಧರ್ಮಗುರು ಅ|ವಂ|ಪಾವ್ಲ್ ರೇಗೊ ಮುಖ್ಯ ಅಥಿತಿಗಳಾಗಿ ಆಗಮಿಸಿ ವಿಶೇಷ ಚೈತನ್ಯ ಮಕ್ಕಳಿಗೆ ಕೊಡುಗೆಯನ್ನು ವಿತರಿಸಿ ‘ದೇವರಿಗೆ ಎಲ್ಲರೂ ಸಮಾನರು, ದೇವರು ಎಲ್ಲರನ್ನು ಪ್ರೀತಿಸುತ್ತಾರೆ, ನಾವುಗಳು ಮಾತ್ರ ಅಸಮಾನತೆಯಿಂದ ನೋಡುತ್ತೇವೆ, ವಿಶೇಷ ಮಕ್ಕಳಿಗೆ ನೋಡಿಕೊಳ್ಳುವ ಶಿಕ್ಷಕರು, ಶಿಕ್ಷಕೇತರರ ಸೇವೆ ದೇವರು ಮೆಚ್ಚುವಂತಹ ಕೆಲಸ, ಇದು ದೇವರ ಕೆಲಸ, ನಿಮ್ಮ ಪ್ರಯತ್ನಗಳಿಂದ ಈ ಮಕ್ಕಳು […]

ಕುಂದಾಪುರ: ಕೊಂಕಣಿ ಖಾರ್ವಿ ಸಮಾಜದ ವತಿಯಿಂದ ಕೋಡಿ ಸಮುದ್ರ ಕಿನಾರೆಯಲ್ಲಿ ಸೋಮವಾರ ಸಮುದ್ರ ಪೂಜೆ ಜರುಗಿತು. ಉತ್ತಮ ಮಳೆ ಬೆಳೆ, ಮತ್ಸ್ಯ ಸಮೃದ್ಧಿ ಹಾಗೂ ಲೋಕ ಕಲ್ಯಾಣಾರ್ಥ ಪ್ರಾರ್ಥನೆ ಸಲ್ಲಿಸಲಾಯಿತು. ಖಾರ್ವಿಕೇರಿ ಶ್ರೀಮಹಾಕಾಳಿ ಅಮ್ಮನವರ ದೇವಸ್ಥಾನದ ಅಧ್ಯಕ್ಷರಾದ ಶ್ರೀ ಅಜಂತ ಖಾರ್ವಿ ಪೂಜೆಯ ನೇತೃತ್ವವಹಿಸಿದ್ದರು. ದೇವಳದ ಪ್ರಧಾನ ಅರ್ಚಕರಾದ ಸುಮಂತ್ ಭಟ್ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ದೇವಳದ ಉಪಾಧ್ಯಕ್ಷರಾದ ಪ್ರಕಾಶ್ ಆರ್ ಖಾರ್ವಿ, ಮುಕ್ತೇಸರರದ ಆನಂದ ನಾಯ್ಕ, ಸಲಹೆಗಾರರಾದ ಜಯಾನಂದ ಖಾರ್ವಿ, ಕಾರ್ಯದರ್ಶಿ ನಾಮದೇವ ಖಾರ್ವಿ […]

ಮಂಗಳೂರು : ಸೇಂಟ್ ಅಲೋಶಿಯಸ್ ಟೋಸ್ಟ್‌ಮಾಸ್ಟರ್ಸ್ ಕ್ಲಬ್ ತನ್ನ ನೂತನ ಸಮಿತಿಯ ಪದಗ್ರಹಣ ಸಮಾರಂಭವನ್ನು ಸೇಂಟ್ ಅಲೋಶಿಯಸ್ ಡೀಮ್ಡ್ ಯೂನಿವರ್ಸಿಟಿಯಲ್ಲಿ ನಡೆಸಿತು. ಕಾರ್ಯಕ್ರಮದಲ್ಲಿ ಉಪಕುಲಪತಿ ರೆ.ಡಾ.ಪ್ರವೀಣ್ ಮಾರ್ಟಿಸ್ ಎಸ್.ಜೆ., ರಿಜಿಸ್ಟ್ರಾರ್ ಡಾ.ಅಲ್ವಿನ್ ಡೆಸಾ, ಅಡ್ಮಿನ್ ಬ್ಲಾಕ್ ನ ನಿರ್ದೇಶಕ ಡಾ.ಚಾರ್ಲ್ಸ್ ವಿ.ಫುರ್ಟಾಡೊ, ಕಸ್ಟಮ್ಸ್ ಅಧೀಕ್ಷಕ ಶ್ರೀ.ಲಯೋನೆಲ್ ಫೆರ್ನಾಂಡಿಸ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಇವರು ಮುಖ್ಯ ಅತಿಥಿಗಳಾಗಿದ್ದರು.ಟಿ.ಎಂ.ಪ್ರಿಯದರ್ಶಿನಿ ಕಾರ್ಯಕ್ರಮವನ್ನು ನಿರ್ವಹಿಸಿದರು, ಮತ್ತು ಟಿ.ಎಂ.ಆಂಡ್ರ್ಯೂ ಕಾರ್ಯದರ್ಶಿ ವರದಿಯನ್ನು ಮಂಡಿಸಿದರು. ಎಫ್ ವಿಭಾಗದ ನಿರ್ದೇಶಕಿ, ಡಿಟಿಎಂ ಜ್ಯೋತಿಕಾ ಶೆಟ್ಟಿ, ಅಧ್ಯಕ್ಷೆ ಟಿಎಂ […]

ಸಾಸ್ತಾನ: ಸಾಸ್ತಾನ ಸಂತ ಅಂತೋನಿ ಧರ್ಮಕೇಂದ್ರದಲ್ಲಿ ಆರೋಗ್ಯ ಆಯೋಗದ ಮತ್ತು ಇತರ ಸಂಘಟನೇಗಳ ಸಹಯೋಗದಲ್ಲಿ ರಕ್ತದಾನ ಶಿಬಿರ ಭಾನುವಾರ 18 ರಂದು “ರಕ್ತದಾನ ಶಿಬಿರ” 1 ನೇ ಮಾಸ್ ನಂತರ ಸಂತ ಆಂಟೋನಿ ಆಂಗ್ಲ ಮಾದ್ಯಮ ಶಾಲೆಯಲ್ಲಿ ನಡೆಯಿತು. ಹಿರಿಯ ನಾಗರಿಕರಿಗೆ ತಮ್ಮ ರಕ್ತದ ಗುಂಪು, ರಕ್ತದಲ್ಲಿನ ಸಕ್ಕರೆ ಮಟ್ಟ ಇತ್ಯಾದಿಗಳನ್ನು ತಿಳಿದುಕೊಳ್ಳಲು ಇದು ಉತ್ತಮ ಅವಕಾಶವಾಗಿತ್ತು. ಮೊಗವೀರ ಸಂಘ, ಫೋಟೋಗ್ರಾಫರ್ಸ್ ಅಸೋಸಿಯೇಷನ್, ಟ್ಯಾಕ್ಸಿ ಮೆನ್ ಅಸೋಸಿಯೇಷನ್ ಇತ್ಯಾದಿ ಈ ಶಿಬಿರದಲ್ಲಿ ಸೇರಿಕೊಂಡಿರುವ ಕೆಲವು ಹೊರಗಿನ ಸಂಘಗಳು […]