
ಐಶ್ವರ್ಯ ಮೀಡಿಯಾ ಆಯೋಜನೆಯ ಸಿನಿ ಕುಂದಾಪ್ರ 2019 ಕುಂದಾಪುರದ ಪ್ರಥಮ ಕಿರು ಚಿತ್ರ ಸ್ಪರ್ಧೆಯ ಪ್ರಶಸ್ತಿ ಪ್ರದಾನ ಸಮಾರಂಭ ಕುಂದಾಪುರ, ಫೆ.18: ಸಿನಿ ಮಾಧ್ಯಮ ಸಮಾಜದಲ್ಲಿ ಪ್ರಭಾವ ಬೀರುವಂತದ್ದು. ಸಿನಿಮಾ ಅನ್ನುವುದು ಓಳ್ಳೆಯದು ಮತ್ತು ಕೆಟ್ಟದ್ದೂ ಇದೆ ಎನ್ನುವುದನ್ನು ಹೇಳುತ್ತಾರೆ. ಭಾರತದ ಸಿನಿಮಾ ಪ್ರದೇಶದಲ್ಲಿ ಅತ್ಯಂತ ಹೆಚ್ಚು ಪ್ರತಿಭೆಗಳನ್ನು ಹೊಂದಿರುವ ಕುಂದಾಪುರಕ್ಕೆ ಹೆಮ್ಮೆಯ ವಿಷಯ. ಕುಂದಾಪುರ ಭಾಗದ ಏಳಿಗ್ಗೆಗಾಗಿ ಸಿನಿ ದೃಶ್ಯಗಳನ್ನು ರಚಿಸುವಂತೆ ಆಗಲಿ ಎಂದು ಕುಂದಾಪುರ ಡಿವೈಎಸ್ಪಿ ಬಿ.ಪಿ. ದಿನೇಶ್ ಕುಮಾರ್ ಹೇಳಿದರು. ಶನಿವಾರ ಕೋಟೇಶ್ವರ […]

ಬೀಜಾಡಿ ಮಿತ್ರ ಸಂಗಮದ 22ನೇ ವಾರ್ಷಿಕೋತ್ಸವ : ಉದ್ಯಮಿ ಆನಂದ ಸಿ.ಕುಂದರ್ ಅವರಿಗೆ ನಮ್ಮೂರ ಪ್ರಶಸ್ತಿ ಪ್ರದಾನ ಕುಂದಾಪುರ,ಫೆ.18 :ಯುವ ಜನತೆ ಸಂಘಟನೆಗೊಂಡಾಗ ಸಮಾಜದ ಅಭಿವೃದ್ಧಿಗೆ ಅದು ಪೂರಕವಾಗಲಿದೆ. ಮಿತ್ರ ಸಂಗಮ ಜನಪರ,ಸಮಾಜ ಪರ ಕಾರ್ಯಕ್ರಮವನ್ನು ಸಂಘಟಿಸಿದ್ದನ್ನು ಕಂಡರೆ ಇಂತಹ ಸಂಘಟನೆಗಳು ಪ್ರತಿ ಊರಿನಲ್ಲೂ ಇದ್ದರೆ ಆ ಊರಿನ ಅಭಿವೃದ್ಧಿಗೆ ಸಹಾಯವಾಗಲಿದೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಬಾಲಕೃಷ್ಣ ಶೆಟ್ಟಿ ಹೇಳಿದರು. ಅವರು ಶನಿವಾರ ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ […]

ಕುಂದಾಪುರ ವಲಯ ಕಥೊಲಿಕ್ ಸಭಾದಿಂದ ಹುತಾತ್ಮರಾದ ಯೋಧರಿಗೆ ಶ್ರದ್ದಾಂಜಲಿ ಕುಂದಾಪುರ, ಫೆ.18: ಜಮ್ಮು ಕಾಶ್ಮೀರದ ಅಂತಿ ಪೋರಾದಲ್ಲಿ 40ಸಿಆರ್ಪಿಎಫ್ ಯೋಧರ ಮೇಲೆ ಉಗ್ರರು ನೆಡೆಸಿದ ದಾಳಿಯಲ್ಲಿ ಹುತ್ಮಾತ್ಮರಾದ ಯೋಧರಿಗೆ ಶ್ರದ್ದಾಂಜಲಿ ಸಲ್ಲಿಸುವ ಕಾರ್ಯಕ್ರಮ ವನ್ನು ವಲಯ ಮಟ್ಟದಲ್ಲಿ ಕುಂದಾಪುರ ಕಥೊಲಿಕ್ ಸಭಾ ವಲಯ ಸಮಿತಿ ಸಂತ ಮೇರಿಸ್ ಪಿಯು ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿತ್ತು. ಮಡಿದ ಯೋಧರ ಆತ್ಮಕ್ಕೆ ಶಾಂತಿ ಲಭಿಸಲು ಸೇರಿದವರೆಲ್ಲರೂ, ಮೊಂಬತ್ತಿಯನ್ನು ಬೆಳಗಿಸಿ ಎಲ್ಲರು ಮೌನ ಪ್ರಾರ್ಥನೆಯನ್ನು ಸಲ್ಲಿಸಿದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಚಿನ್ಮಯಿ ಅಸ್ಪತ್ರೆಯ […]

ಬಡವರು ಬಂಧು ಹೆಮ್ಮೆಯ ವಕೀಲ ಸಮಾಜ ಸೇವಕ: ಶಿರ್ತಾಡಿ ವಿಲಿಯಮ್ ಪಿಂಟೊ ಇನ್ನಿಲ್ಲಾ ಉಡುಪಿ, ಫೆ: ೧೭: ಹೆಸರಾಂತ ವಕೀಲ ಸಮಾಜ ಸೇವಕ ಬಡವರ ಬೇಸಾಯಗಾರರ ಕಾಳಜಿಗಾರ ಶಿರ್ತಾಡಿ ವಿಲಿಯಮ್ ಪಿಂಟೊ ಇಂದು ಭಾನುವಾರ ದೈವಾಧಿನರಾರೆಂದು ಅವರ ಮನೆ ಮೂಲಕ ತಿಳಿದಿ ಬಂದಿದೆ. ಅವರಿಗೆ ೮೦ ವರ್ಷಪ್ರಾಯವಾಗಿದ್ದು, ಅವರು ಶಿರ್ತಾಡಿ ರೈಮಂಡ್ ಮತ್ತು ಮಾಗ್ದೆಲೀನ್ ಪಿಂಟೊ ಇವರ ಪುತ್ರರಾಗಿದ್ದರು. ದೇವರಾಜು ಅರಸರು ನೂತನ ಭೂ ಕಾಯ್ದೆ ಮಾಡಿದಾಗ, ಅದರ ಅನುವಾದವನ್ನು ಕನ್ನಡ ಮತ್ತು ಕೊಂಕಣಿಯಲ್ಲಿ ಮಾಡಿ […]

ಕುಂದಾಪುರದ ನಾಗರಿಕರಿಂದ – ಜಮ್ಮು ಕಾಶ್ಮೀರದ ಅವಂತಿ ಪೋರಾದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ದಾಂಜಲಿ ಕುಂದಾಪುರ, ಫೆ.16: ಜಮ್ಮು ಕಾಶ್ಮೀರದ ಅಂತಿ ಪೋರಾದಲ್ಲಿ 40ಸಿಆರ್ಪಿಎಫ್ ಯೋಧರ ಮೇಲೆ ಉಗ್ರರು ನೆಡೆಸಿದ ದಾಳಿಯಲ್ಲಿ ಹುತ್ಮಾತ್ಮರಾದ ಯೋಧರಿಗೆ ಶ್ರದ್ದಾಂಜಲಿ ಸಲ್ಲಿಸುವ ಕಾರ್ಯಕ್ರಮ ಕುಂದಾಪುರದ ಶಾಸ್ತ್ರಿ ವ್ತತ್ತದಲ್ಲಿ ನೆಡೆಯಿತು. ಸಂಜೆ ವಿವಿಧ ಸಂಘಟನೆಗಳು ಕರೆ ನೀಡಿದ ಹಿನ್ನೆಲೆಯಲ್ಲಿ ಕುಂದಾಪುರದ ನಾಗರಿಕರು ಜಾತಿ ಮತ ಬೇದವಿಲ್ಲದೆ, ಶಾಸ್ತ್ರಿ ಸರ್ಕಲ್ ಹಾಗೂ ತಾಲೂಕು ಪಂಚಾಯತ್ ಎದುರು ಜಮಾಯಿಸಿದರು. ನಂತರ ಅಲ್ಲಿಂದ ನಾಗರಿಕರು ಉರಿಯುವ ಮೇಣದ ಜ್ಯೋತಿಯೊಂದಿಗೆ, ಶಾಸ್ತ್ರಿ […]

ಇಂದು ಬೀಜಾಡಿ ಮಿತ್ರ ಸಂಗಮದ 22ನೇ ವಾರ್ಷಿಕೋತ್ಸವ ಕುಂದಾಪುರ: ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆಯಾದ ಬೀಜಾಡಿ-ಗೋಪಾಡಿ ಮಿತ್ರ ಸಂಗಮದ 22ನೇ ವಾರ್ಷಿಕೋತ್ಸವ, ನಮ್ಮೂರ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಸ್ಥಳಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, ಅಶಕ್ತರಿಗೆ ಸಹಾಯಧನ, ಬಡ ಕುಟುಂಬಕ್ಕೆ ಹೊಲಿಗೆ ಯಂತ್ರ, ವಿಕಲಚೇತನರಿಗೆ ಊರುಗೋಲು ವಿತರಣೆ ಸಮಾರಂಭ ಫೆ.16ರ ಶನಿವಾರ ರಾತ್ರಿ 7.30ಕ್ಕೆ ಬೀಜಾಡಿ ಮಿತ್ರ ಸೌಧದ ವಠಾರದಲ್ಲಿ ಜರುಗಲಿದೆ. ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ […]

ವರದಿ: ಚಂದ್ರಶೇಖರ್ ಶೆಟ್ಟಿ ಯೋಧರ ಮೇಲಿನ ಉಗ್ರ ದಾಳಿ:ಕಳೆದ 20ವರ್ಷಗಳಲ್ಲೆ ನಡೆದ ಅತ್ಯಂತ ಭೀಕರ ದಾಳಿ ಕಾಂಗ್ರೆಸ್ ಖಂಡನೆ ನಿನ್ನೆ ಪಾಕಿಸ್ತಾನ ಪ್ರೇರಿತ ಕಾಶ್ಮೀರ ಉಗ್ರನೊಬ್ಬ ಬಾಂಬ್ ದಾಳಿ ನಡೆಸಿ 40ಸಿಆರ್ಪಿಎಫ್ ಯೋಧರ ಹತ್ಯೆಗೆ ಕಾರಣವಾಗಿರುವ ಘಟನೆಯನ್ನು ಕಾಂಗ್ರೆಸ್ ಪಕ್ಷವು ಅತ್ಯುಗ್ರವಾಗಿ ಖಂಡಿಸುತ್ತದೆ ಮತ್ತು ಈ ಘಟನೆಯು ಕಾಶ್ಮೀರದಲ್ಲಿ ಕಳೆದ 20ವರ್ಷಗಳಲ್ಲೆ ನಡೆದ ಅತ್ಯಂತ ಭೀಕರ ದಾಳಿಯಾಗಿದೆ ಆ ಕಾರಣಕ್ಕಾಗಿ ಜೀವದ ಹಂಗು ತೊರೆದು ದೇಶವನ್ನು ರಕ್ಷಿಸುವ ಯೋಧರ ಸ್ಥೈರ್ಯವನ್ನು ಹೆಚ್ಚಿಸುವ ಕೆಲಸವನ್ನು ಕೇಂದ್ರ ಸರ್ಕಾರ ಈಗಿಂದೀಗಲೇ ಕೈಗೊಳ್ಳಬೇಕು ಎಂದು […]

ವರದಿ:ವಾಲ್ಟರ್ ಮೊಂತೇರೊ ಬೆಳ್ಮಣ್ಣು ಹೊಸಮಾರು ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ದಿನೇಶ್ ಕುಲಾಲ್ ಆಯ್ಕೆ ಕಾರ್ಕಳ ತಾಲೂಕಿನ ಬೆಳ್ಮಣ್ಣು ಹೊಸಮಾರು ಹಳೆವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ದಿನೇಶ್ ಕುಲಾಲ್ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರು – ವಿಠಲ ಶೆಟ್ಟಿ ನಿಕಟ ಪೂರ್ವಾಧ್ಯಕ್ಷರು – ಸಂದೀಪ್ ಅಂಚನ್ ಉಪಾಧ್ಯಕ್ಷರು _ ಶರತ್ ರಾವ್ ಕಾರ್ಯದರ್ಶಿ – ಅಭಿಜಿತ್ ರಾವ್ ಜೊತೆ ಕಾರ್ಯದರ್ಶಿ – ಸತೀಶ್ ದೇವಾಡಿಗ ಕೋಶಾಧಿಕಾರಿ – ಪ್ರಶಾಂತ್ ರಾವ್ ಸಾಂಸ್ಕøತಿಕ ಕಾರ್ಯದರ್ಶಿ – ಶರತ್ ಶೆಟ್ಟಿ ಜೊತೆ ಸಾಂಸ್ಕøತಿಕ ಕಾರ್ಯದರ್ಶಿ […]

ವರದಿ: ವಾಲ್ಟರ್ ಮೊಂತೇರೊ ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ಗೆ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ವಿಶೇಷ ಪುರಸ್ಕಾರ ಕಾರ್ಕಳದ ಬಾಹುಬಲಿ ಬೆಟ್ಟದಲ್ಲಿ ಜರಗಿದ ಹತ್ತರ ಸಂಭ್ರಮದ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಾರಂಭದಲ್ಲಿ ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಪ್ರೆಂಡ್ಸ್ (ರಿ.)ನ ಪರವಾಗಿ ವಿಶೇಷ ಪುರಸ್ಕಾರ ನೀಡಿ ಸಂಘದ ಅಧ್ಯಕ್ಷರಾದ ನಂದಳಿಕೆ ರಾಜೇಶ್ ಕೋಟ್ಯಾನ್ರವರನ್ನು ಸನ್ಮಾನಿಸಿದರು. ಸಮಾರಂಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ಪ್ರದೀಪ್ ಕುಮಾರ್ ಹೆಬ್ರಿ, […]