ಕುಂದಾಪುರ ವಲಯ ಕಥೊಲಿಕ್ ಸಭಾದ ವಾರ್ಷಿಕ ಮನೋರಂಜನ ಕೂಟ ಕುಂದಾಪುರ, ಜ.21: ಕುಂದಾಪುರ ವಲಯ  ಕಥೊಲಿಕ್ ಸಭಾದ  ಪದಾಧಿಕಾರಿ ಮತ್ತು ಕುಟುಂಬಸ್ಥರ ವಾರ್ಷಿಕ ಮನೋರಂಜನ ಕೂಟವು ಆಶಿರ್ವಾದ್ ಸಭಾ ಭವನದಲ್ಲಿ ನೆಡೆಯಿತು. ಈ ಸಂದರ್ಬದಲ್ಲಿ ಕಿರು ಆಟಗಳು, ನಾನಾ ಥರಹದ ಸ್ಪರ್ಧೆಗಳು, ಗಾಯನ, ಹಾಸ್ಯ ಕಾರ್ಯಕ್ರಮಗಳು ನೆಡೆದ್ವು, ವಿಜೇತರಿಗೆ ಬಹುಮಾನಗಳನ್ನು ಹಂಚಲಾಯಿತು. ಈ ಸಂದರ್ಭದಲ್ಲಿ ಕುಂದಾಪುರ ವಲಯ ಕಥೊಲಿಕ್ ಸಭಾ ಅಧ್ಯಕ್ಷ ಮೈಕಲ್ ಪಿಂಟೊ, ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕೇಂದ್ರಿಯ ಅಧ್ಯಕ್ಷ ಆಲ್ವಿನ್ ಕ್ವಾಡರ್ಸ್, ಕಥೊಲಿಕ್ ಸಭಾದ […]

Read More
1 381 382 383