ಲೇಖನ: ಬರ್ನಾಡ್ ಜೆ. ಡಿಕೋಸ್ತಾ: ಸಂಪಾದಕರು ನ್ಯೂನತಾ ಮಕ್ಕಳ ಆಶಾ ಕಿರಣ – ಪಾಂಬೂರಿನ ಮಾನಸ ವಿಶೇಷ ಮಕ್ಕಳ ಶಾಲೆ ಮತ್ತು ವಸತಿ ಗ್ರಹ – ಅಭೂತಪೂರ್ವ ಸೇವೆ   ಪಾಂಬೂರು, ಫೆ.4: ಹುಟ್ಟುವಾಗ ನ್ಯೂನತೆ ಉಂಟಾಗಿ, ಮಾನಸಿಕ ಅಸಮೋತಲನ, ಅಂಗ ವೈಕಲ್ಯ, ಮುಖ, ಕಣ್ಣುಗಳ ವಕ್ರತೆ, ಮಾತನಾಡಲು ತೊದಲುವಿಕೆ, ನೆಡೆದಾಡಲು ಕಷ್ಟವಾಗುವ, ಊಟ ಮಾಡಲು ತಿಳಿಯದಂತಹ, ಇಂತಹ ಅದೇಷ್ಟೊ ನ್ಯೂನತೆಗಳಿಂದ ಬಳಲುತ್ತಿರುವ, ಹೆತ್ತವರಿಗೇ ಅವರನ್ನು ಪೋಷಿಸಲು ಅಸಹಯಾಕ  ಕಷ್ಟವಾಗುವಂತ ಮಕ್ಕಳನ್ನು ಆದರಿಸುವ, ಸಾಕುವ, ಕಲಿಸುವ, ಅವರನ್ನು […]

Read More

ವರದಿ:ಚಂದ್ರಶೇಖರ ಶೆಟ್ಟಿ ಬೈಂದೂರು:  ಅರೆಹೊಳೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ನರಸಿಂಹ ದೇವಾಡಿಗ ಪುನರಾಯ್ಕೆ ಬೈಂದೂರು: ಇಲ್ಲಿನ ಅರೆಹೊಳೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ನರಸಿಂಹ ದೇವಾಡಿಗ ನಾವುಂದ ಇವರು  ಇದೀಗ ನಾಲ್ಕನೆ ಅವಧಿಗೆ ಅವಿರೋಧವಾಗಿ ಪುನರಾಯ್ಕೆ ಗೊಂಡಿರುತ್ತಾರೆ. ಉಪಾಧ್ಯಕ್ಷರಾಗಿ  ದೇವಕಿ ಕೆ. ಚಂದನ್ ಹಾಗೂ ನಿರ್ದೇಶಕರುಗಳಾಗಿ ವಿವೇಕಾನಂದ ಆಚಾರ್, ಸುರೇಶ್ ಪೂಜಾರಿ, ರಾಜು ಎನ್. ದೇವಾಡಿಗ, ಕಮಲಾ ದೇವಾಡಿಗ, ಬೇಬಿ ಪೂಜಾರಿ ಬೇಡಿತ್ಲು, ಶಾರದಾ ಪೂಜಾರಿ, ಬೇಬಿ ಪೂಜಾರಿ ಚೋದ್ರಿಯಂಗಡಿ, ಮುತ್ತು., ಇಂದಿರಾ ದೇವಾಡಿಗರವರು  […]

Read More

ವರದಿ:ವಾಲ್ಟರ್ ಮೊಂತೇರೊ   ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್: ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಸ್ವಾಮಿ ವಿವೇಕಾನಂದರ 156ನೇ ವರ್ಷದ ಜನ್ಮ ದಿನಾಚರಣೆ ಭಾರತ ಸರಕಾರದ ಯುವಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ ಉಡುಪಿ ಮತ್ತು ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾ ಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ)ನ ವತಿಯಿಂದ ಕೆದಿಂಜೆ ಶ್ರೀ ವಿದ್ಯಾ ಬೋದಿನಿ ಅನದುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಸ್ವಾಮೀ ವಿವೇಕಾನಂದರ […]

Read More

ವರದಿ: ವಾಲ್ಟರ್ ಮೊಂತೇರೊ ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ರಾಷ್ಟ್ರೀಯ ಮತದಾರರ ದಿನಾಚರಣೆ ಮತದಾನವು ಪ್ರಜಾಪ್ರಭುತ್ವದ ಕೇವಲ ರಾಜಕೀಯ ಹಕ್ಕಾಗಿರದೆ ಅದೊಂದು ಪವಿತ್ರ ಕರ್ತವ್ಯವೂ ಆಗಿದೆ. ಮತದಾನ ನಮ್ಮ ಅಮೂಲ್ಯ ಹಕ್ಕು, ಯಾವುದೇ ಆಮಿಷಗಳಿಗೆ ಬಲಿಯಾಗದೇ, ಸ್ವಾಭಿಮಾನವನ್ನು ಕಳೆದುಕೊಳ್ಳದೇ ತಮ್ಮ ಕೆಲಸದ ನಡುವೆ ಬಿಡುವು ಮಾಡಿಕೊಂಡು ತಪ್ಪದೇ ಮತದಾನ ಮಾಡಿ ಹಾಗೂ ತಮ್ಮ ಹಕ್ಕು ಚಲಾಯಿಸಿ ಎಂದು ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.) ವತಿಯಿಂದ ಸಂಘದ ರಂಗಮಂದಿರದಲ್ಲಿ ನಡೆದ ಮತದಾನ ಜಾಗೃತಿ […]

Read More

ವರದಿ: ಚಂದ್ರಶೇಖರ ಶಟ್ಟಿ ಕುಂದಾಪುರ ಕಾಂಗ್ರೆಸ್ : ಗಾಂಧಿ ಪುಣ್ಯಸ್ಮರಣೆ ದೇಶ ವಿಭಜನೆಯನ್ನು ಗಾಂಧಿ ವಿರೋಧಿಸಿದ್ದರು – ಡಾ| ಉಮೇಶ್ ಪುತ್ರನ್ 1947ರ ಅಗಸ್ಟ್ 15ರಂದು ಈ ದೇಶಕ್ಕೆ ಸ್ವಾತಂತ್ರ್ಯ ಸಿಗುವ ಎರಡೂವರೆ ತಿಂಗಳ ಮೊದಲು ಅಂದರೆ 1947ರ ಜೂನ್ 2ರಂದು ನಡೆದ ಸಭೆಯಲ್ಲಿ ಭಾರತ- ಪಾಕಿಸ್ತಾನ ವಿಭಜನೆ ಕುರಿತಾದ ಬ್ರಿಟಿಷ್ ಪಾರ್ಲಿಮೆಂಟಿನ ನಿರ್ಣಯವನ್ನು ಪ್ರಕಟಿಸಲಾಗಿತ್ತು. ಮತ್ತು ಗಾಂಧೀಜಿಯವರು ವಿಭಜನೆಗೆ ವಿರುದ್ಧವಾಗಿದ್ದಾರೆ ಎಂಬ ಕಾರಣಕ್ಕಾಗಿ ಅವರನ್ನು ಆ ಸಭೆಗೆ ಆಹ್ವಾನಿಸಲಾಗಿಲ್ಲ. ಮತ್ತು ಆ ನಿರ್ಣಯದ ಕುರಿತು ಆನಂತರ […]

Read More

ವಿಜಯ ಬ್ಯಾಂಕ್ ವೀಲಿನಕ್ಕೆ ಮೂಲ್ಕಿಯಲ್ಲಿ ಬ್ರಹತ್ ಪ್ರತಿಭಟನೆ – ದಕ್ಷಿಣ ಹನ್ನಡ ಉಡುಪಿ ಜಿಲ್ಲಾ ಸರ್ವ ನಾಗರಿಕರ ಪ್ರತಿಭಟನೆ ಮೂಲ್ಕಿ, ಜ. 29: ಕೇಂದ್ರ ಸರಕಾರವು ಲಾಭದಲ್ಲಿರುವ ವಿಜಯ ಬ್ಯಾಂಕನ್ನು, ದೀವಾಳಿತನದಲ್ಲಿರುವ ಬರೋಡಾ ಬ್ಯಾಂಕಿನೊಂದಿಗೆ ವೀಲಿನ ಗೊಳಿಸುವುದಕ್ಕೆ, ದಕ್ಷಿಣ ಹನ್ನಡ ಉಡುಪಿ ಜಿಲ್ಲಾ ಸರ್ವ ನಾಗರಿಕರ ವತಿಯಿಂದ 3 ಗಂಟೆಯಿಂದ 5 ಗಂಟೆಯವರೆಗೆ ಬ್ರಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆಯೆಂದು, ಇದು  ಮೂಲ್ಕಿ ಬಪ್ಪನಾಡು ಗಾಂಧಿ ಮೈದಾನದಲ್ಲಿ ಸಂಘಟಕರು ತಿಳಿಸಿದ್ದಾರೆ.    ಈ ಸಂದರ್ಭದಲ್ಲಿ 3 ಗಂಟೆಯಿಂದ 5 ಗಂಟೆಯಿಂದ ಬಪ್ಪನಾಡು […]

Read More

ವರದಿ;ವಾಲ್ಟರ್ ಮೊಂತೇರೊ ನಂದಳಿಕೆ : ನಮ್ಮ ಗ್ರಾಮ-ಸ್ವಚ್ಛ ಗ್ರಾಮ ಸ್ವಚ್ಛತಾ ಕಾರ್ಯಕ್ರಮ ನಂದಳಿಕೆ ಗ್ರಾಮ ಪಂಚಾಯತ್, ಮಂಗಳೂರು ರಾಮಕೃಷ್ಣ ಮಿಶನ್, ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.) ಸಂಯುಕ್ತ ಆಶ್ರಯದಲ್ಲಿ ನಂದಳಿಕೆ ಗ್ರಾಮ ಪಂಚಾಯತ್, ನಂದಳಿಕೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಠಾರವನ್ನು ಸ್ವಚ್ಛಗೊಳಿಸುವುದರ ಮೂಲಕ ಮಂಗಳೂರು ರಾಮಕೃಷ್ಣ ಮಿಶನ್‍ರವರು ಹಮ್ಮಿಕೊಂಡ “ನಮ್ಮ ಗ್ರಾಮ-ಸ್ವಚ್ಛ ಗ್ರಾಮ” ಸ್ವಚ್ಛತಾ ಕಾರ್ಯಕ್ರಮಕ್ಕೆ ನಂದಳಿಕೆ ಗ್ರಾಮಪಂಚಾಯತ್ ಅಧ್ಯಕ್ಷರಾದ ಜಯಂತಿಯವರು ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ […]

Read More

ಕಾರ್ಮಿಕ ಸಂಘಟಕ, ಧೀಮಂತ ಹೋರಾಟಗಾರ ಮಾಜಿ ಕೇಂದ್ರ ರೈಲೆ ಸಚಿವ ಜಾರ್ಜ್ ಫೆರ್ನಾಂಡಿಸ್ ಇನ್ನಿಲ್ಲಾ ಮಂಗಳೂರು ಮೂಲದವರಾಗಿದ್ದು, ಮುಂಬೈಯಲ್ಲಿ ಉದ್ಯೋಗ ಮಿಮಿತ್ತ ತೆರಳಿ ಅಲ್ಲಿ ಕಾರ್ಮಿಕರ ಕಷ್ಟಗಳನ್ನು ನೋಡಿ, ಅಲ್ಲಿ ಕಾರ್ಮಿಕ ಸಂಘಟನೆಯನ್ನು ಕಟ್ಟಿ, ಆ ಸಂಘಟನೆಗಳನ್ನು ಬಹಳ ಬಲಿಷ್ಟವಾಗಿ ಕಟ್ಟಿ ಬೆಳೆಸಿದ ಧೀಮಂತ ನಾಯಕ, ರೈಲ್ವೆ ಕಾರ್ಮಿಕರ ಬಲಿಷ್ಟ ಸಂಘಟನೆ ಕಟ್ಟಿದಲ್ಲದೆ. ಮನೆ ಕೆಲಸ ಮಾಡುವ ಕಾರ್ಮಿಕರ ಸಂಘಟನೆಯನ್ನು ಕೂಡ ಕಟ್ಟಿದ್ದ ಕಾರ್ಮಿಕ ಹೋರಾಟಗಾರರಾಗಿದ್ದರು. ಮುಂದೆ ರಾಜಕೀಯದಲ್ಲಿ ಬೆಳೆದು ಎನ್. ಡಿ.ಎ ಕೂಟದಲ್ಲಿ ವಾಜಪೇಯಿ ಸರಕಾರದಲ್ಲಿ ರೈಲ್ವೆ ಮಂತ್ರಿ, […]

Read More

ಗಣರಾಜ್ಯದಿಂದ ದೇಶದಲ್ಲಿ ಏಕತೆ ಉಂಟಾಯಿತು, ಈಗ ನಮ್ಮಳೊಗೆ ದ್ವೇಷ ಹಿಂಸೆ ಏಕೆ? : ಸ.ಕ. ಅರುಣಪ್ರಭಾ ಕುಂದಾಪುರ, ಜ.27: ‘ಹಿಮಾಲಯದಿಂದ ಕನ್ಯಾಕುಮಾರಿಯ ವರೆಗೆ ಹಂಚಿ ಹೋದ ಭಾರತ ಸ್ವಾಂತಂತ್ರ್ಯ ಗಳಿಸಿದ ನಂತರ ಗಣರಾಜ್ಯೋತ್ಸವದಿಂದಾಗಿ ಏಕತೆಯಿಂದ ಕೂಡಿ, ಪ್ರಪಂಚದಲ್ಲಿ ಬಲಿಷ್ಟ ದೇಶವಾಗಿ ಹೊರಹೊಮ್ಮಿತು, ಗಣರಾಜ್ಯದಿಂದಾಗಿ ನಾವೆಲ್ಲ ಭಾರತೀಯರು ಒಂದೆ, ಸರ್ವರಿಗೂ ಸಮಾ ಪಾಲು’ ಎಂದು ಸಹಾಯಕ ಕಮಿಷನರ್ ಎಚ್.ಎಸ್. ಅರುಣಪ್ರಭಾ ಹೇಳಿದರು. ಅವರು ಕುಂದಾಪುರ ತಾಲೂಕು ಆಡಳಿತ ವತಿಯಿಂದ ಕುಂದಾಪುರದ ಗಾಂಧಿ ಮೈದಾನದಲ್ಲಿ ಗಣರಾಜ್ಯೋತ್ಸವದ ಧ್ವಜಾರೋಹಣ ಗೈದು ಸಂದೇಶ […]

Read More