ಸಂತ ಜೋಸೆಫ್ ಪ್ರೌಢಶಾಲೆ: ಪುಲ್ವಾಮದಲ್ಲಿ ಹುತಾತ್ಮರದ ಯೋಧರಿಗೆ ಶ್ರದ್ದಾಂಜಲಿ ಕುಂದಾಪುರ, ಫೆ.21: ಜಮ್ಮ ಕಾಶ್ಮೀರದ ಅಂತೀ ಪೋರಾದ ಪುಲ್ವಾಮದಲ್ಲಿ ಉಗ್ರರ ಕುಕ್ರತ್ಯದಿ ಹುತಾತ್ಮರಾದ ಸಿ.ಆರ್.ಪಿ.ಎಫ್ ಯೋಧರಿಗೆ ಶ್ರದ್ದಾಂಜಲಿ ಅರ್ಪಿಸುವ ಕಾರ್ಯಕ್ರಮ ನೆಡೆಯಿತು. ಶಾಲಾ ಆವರಣದಲ್ಲಿ ಶಾಲೆಯ ಎಲ್ಲಾ ಮಕ್ಕಳು ತಮ್ಮ ಶಿಕ್ಷಕರು, ಮತ್ತು ಶಿಕ್ಷತೇರ ಸಿಂಬಂದಿಯ ಜೊತೆ ಮೊಂಬತ್ತಿಯನ್ನು ಉರಿಸಿ ಮೌನ ಪ್ರಾರ್ಥನೆ ಸಲ್ಲಿಸಿ ಶ್ರದ್ದಾಂಜಲಿಯನ್ನು ಅರ್ಪಿಸಿದರು. ಮ್ರತರಾದ ವೀರ ಯೋಧರ ಕುಟುಂಬಕ್ಕೆ ದುಖವನ್ನು ಸಹಿಸಿಕೊಳ್ಳು ಶಕ್ತಿ ನೀಡಲೆಂದು ಪ್ರಾಥಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ […]

Read More

ಆರಾಟೆ ಸೇತುವೆ ಮೇಲೆ ಭೀಕರ ಅಫಘಾತ: ಗಂಗೊಳ್ಳಿ ಸಮೀಪದ ಬಾವಿಕಟ್ಟೆ ನಿವಾಸಿ ವಿಖ್ಯಾತ್ ಮ್ರತ್ಯು ಕುಂದಾಪುರ, ಫೆ.೧೯: ಗಂಗೊಳ್ಳಿ  ಠಾಣಾ ವ್ಯಾಪ್ತಿಗೆ ಒಳಪಟ್ಟ ಆರಾಟೆ ಸೇತುವೆ ಮೇಲೆ ಬೈಕ್ ಸವಾರನ ಭೀಕರ ಅಫಘಾತ ನೆಡೆದಿದೆ . ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಆರಾಟೆ ಬೈಕ್ ಸವಾರ ಸ್ಥಳ ದಲ್ಲಿಯೇ ದುರ್ಮರಣ. ಹಹೊಂದಿದ್ದಾನೆ. ಅತನ ದೇಹ ನಜ್ಜುಗುಜ್ಜು.ಆಗಿ, ಅಫಘಾತ ಸ್ಥಳದಿಂದ 2 ಕಿಲೋಮೀಟರ್ ಧೂರ ಹೆಮ್ಮಾಡಿ ತನಕ ಅಪಘಾತ ಮಾಡಿದ ವಾಹನ ಬೈಕನ್ನು ಎಳೆದೊಯ್ದಿದೆ ಎಂದು ತಿಳಿದು ಬಂದಿದೆ   . ಅಫಘಾತದಲ್ಲಿ  […]

Read More

ವಲಯ ಕಥೊಲಿಕ್ ಸಭಾ, ಶೆವೊಟ್ ಪ್ರತಿಷ್ಟಾನ್ ಕುಂದಾಪುರ ಇವರಿಂದ ಪ್ರತಿಭಾವಂತರಿಗೆ ಪುರಸ್ಕಾರ;  ಸಾಧನೆಗೆ  ಪರಿಶ್ರಮ ಬಹಳ ಅಗತ್ಯ, ಕುಂದಾಪುರ,ಫೆ.18: ಕಥೊಲಿಕ್ ಸಭಾ ಉಡುಪಿ ಪ್ರದೇಶ್ ರಿ. ಕುಂದಾಪುರ ವಲಯ ಸಮಿತಿ ಮತ್ತು ಶೆವೊಟ್ ಪ್ರತಿಷ್ಟಾನ್ ರಿ. ಕುಂದಾಪುರ ಇವರಿಂದ ಕಳೆದ ಶೈಕ್ಷಣಿಕ ವರ್ಷದಲ್ಲಿ ವಲಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ‘ಪ್ರತಿಭಾ ಪುರಸ್ಕಾರ’ ನೀಡುವ ಕಾರ್ಯಕ್ರಮವು ಕುಂದಾಪುರ ಸಂತ ಮೇರಿಸ್ ಪಿ.ಯು.ಕಾಲೇಜಿನ ಸಭಾಭವನದಲ್ಲಿ ಜರಗಿತು ಕಾರ್ಯಕ್ರಮವನ್ನು ಕಥೊಲಿಕ್ ಸಭಾ ಕುಂದಪುರ ವಲಯ ಸಮಿತಿಯ ಅಧ್ಯಾತ್ಮಿಕ ನಿರ್ದೇಶಕರಾದ […]

Read More

ವರದಿ: ವಾಲ್ಟರ್ ಮೊಂತೇರೊ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಪುಲ್ವಾಮಾ ಹುತಾತ್ಮ ವೀರ ಯೋಧರಿಗೆ ನುಡಿ ನಮನ ಕಾರ್ಕಳ ತಾಲೂಕಿನ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.)ನ ವತಿಯಿಂದ ಸಂಘದ ರಂಗಮಂದಿರದಲ್ಲಿ ಹುತಾತ್ಮ ವೀರ ಯೋಧರಿಗೆ ನುಡಿ ನಮನ ಸಲ್ಲಿಸಲಾಯಿತು. ಜಮ್ಮು ಮತ್ತು ಕಾಶ್ಮೀರದ ಪುಲ್ಮಾಮಾ ಜಿಲ್ಲೆಯ ಆವಂತಿಪೋರಾದಲ್ಲಿ ಗುರುವಾರ ಉಗ್ರರು ನಡೆಸಿದ ದಾಳಿಯಿಂದ ಹುತಾತ್ಮರಾದ 44 ವೀರ ಯೋಧರಿಗೆ ನುಡಿ ನಮನ ಸಲ್ಲಿಸಲಾಯಿತು. ಹುತಾತ್ಮರ ಆತ್ಮಕ್ಕೆ ಶಾಂತಿಕೋರಿ ಮೌನಾಚರಣೆ ಮಾಡಲಾಯಿತು. ಹುತಾತ್ಮ ಸೈನಿಕರಿಗೆ 44 […]

Read More

ಐಶ್ವರ್ಯ ಮೀಡಿಯಾ ಆಯೋಜನೆಯ ಸಿನಿ ಕುಂದಾಪ್ರ 2019 ಕುಂದಾಪುರದ ಪ್ರಥಮ ಕಿರು ಚಿತ್ರ ಸ್ಪರ್ಧೆಯ ಪ್ರಶಸ್ತಿ ಪ್ರದಾನ ಸಮಾರಂಭ ಕುಂದಾಪುರ, ಫೆ.18: ಸಿನಿ ಮಾಧ್ಯಮ ಸಮಾಜದಲ್ಲಿ ಪ್ರಭಾವ ಬೀರುವಂತದ್ದು. ಸಿನಿಮಾ ಅನ್ನುವುದು ಓಳ್ಳೆಯದು ಮತ್ತು ಕೆಟ್ಟದ್ದೂ ಇದೆ ಎನ್ನುವುದನ್ನು ಹೇಳುತ್ತಾರೆ. ಭಾರತದ ಸಿನಿಮಾ ಪ್ರದೇಶದಲ್ಲಿ ಅತ್ಯಂತ ಹೆಚ್ಚು ಪ್ರತಿಭೆಗಳನ್ನು ಹೊಂದಿರುವ ಕುಂದಾಪುರಕ್ಕೆ ಹೆಮ್ಮೆಯ ವಿಷಯ. ಕುಂದಾಪುರ ಭಾಗದ ಏಳಿಗ್ಗೆಗಾಗಿ ಸಿನಿ ದೃಶ್ಯಗಳನ್ನು ರಚಿಸುವಂತೆ ಆಗಲಿ ಎಂದು ಕುಂದಾಪುರ ಡಿವೈಎಸ್ಪಿ ಬಿ.ಪಿ. ದಿನೇಶ್ ಕುಮಾರ್ ಹೇಳಿದರು. ಶನಿವಾರ ಕೋಟೇಶ್ವರ […]

Read More

ಬೀಜಾಡಿ ಮಿತ್ರ ಸಂಗಮದ 22ನೇ ವಾರ್ಷಿಕೋತ್ಸವ : ಉದ್ಯಮಿ ಆನಂದ ಸಿ.ಕುಂದರ್ ಅವರಿಗೆ ನಮ್ಮೂರ ಪ್ರಶಸ್ತಿ ಪ್ರದಾನ ಕುಂದಾಪುರ,ಫೆ.18 :ಯುವ ಜನತೆ ಸಂಘಟನೆಗೊಂಡಾಗ ಸಮಾಜದ ಅಭಿವೃದ್ಧಿಗೆ ಅದು ಪೂರಕವಾಗಲಿದೆ. ಮಿತ್ರ ಸಂಗಮ ಜನಪರ,ಸಮಾಜ ಪರ ಕಾರ್ಯಕ್ರಮವನ್ನು ಸಂಘಟಿಸಿದ್ದನ್ನು ಕಂಡರೆ ಇಂತಹ ಸಂಘಟನೆಗಳು ಪ್ರತಿ ಊರಿನಲ್ಲೂ ಇದ್ದರೆ ಆ ಊರಿನ ಅಭಿವೃದ್ಧಿಗೆ ಸಹಾಯವಾಗಲಿದೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಬಾಲಕೃಷ್ಣ ಶೆಟ್ಟಿ ಹೇಳಿದರು. ಅವರು ಶನಿವಾರ ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ […]

Read More

ಕುಂದಾಪುರ ವಲಯ ಕಥೊಲಿಕ್ ಸಭಾದಿಂದ    ಹುತಾತ್ಮರಾದ ಯೋಧರಿಗೆ ಶ್ರದ್ದಾಂಜಲಿ ಕುಂದಾಪುರ, ಫೆ.18: ಜಮ್ಮು ಕಾಶ್ಮೀರದ ಅಂತಿ ಪೋರಾದಲ್ಲಿ 40ಸಿಆರ್‌ಪಿಎಫ್ ಯೋಧರ ಮೇಲೆ ಉಗ್ರರು ನೆಡೆಸಿದ ದಾಳಿಯಲ್ಲಿ ಹುತ್ಮಾತ್ಮರಾದ ಯೋಧರಿಗೆ ಶ್ರದ್ದಾಂಜಲಿ ಸಲ್ಲಿಸುವ ಕಾರ್ಯಕ್ರಮ ವನ್ನು ವಲಯ ಮಟ್ಟದಲ್ಲಿ ಕುಂದಾಪುರ ಕಥೊಲಿಕ್ ಸಭಾ ವಲಯ ಸಮಿತಿ ಸಂತ ಮೇರಿಸ್ ಪಿಯು ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿತ್ತು. ಮಡಿದ ಯೋಧರ ಆತ್ಮಕ್ಕೆ ಶಾಂತಿ ಲಭಿಸಲು ಸೇರಿದವರೆಲ್ಲರೂ, ಮೊಂಬತ್ತಿಯನ್ನು ಬೆಳಗಿಸಿ ಎಲ್ಲರು ಮೌನ ಪ್ರಾರ್ಥನೆಯನ್ನು ಸಲ್ಲಿಸಿದರು.      ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಚಿನ್ಮಯಿ ಅಸ್ಪತ್ರೆಯ […]

Read More

ಬಡವರು ಬಂಧು ಹೆಮ್ಮೆಯ ವಕೀಲ ಸಮಾಜ ಸೇವಕ: ಶಿರ್ತಾಡಿ ವಿಲಿಯಮ್ ಪಿಂಟೊ ಇನ್ನಿಲ್ಲಾ ಉಡುಪಿ, ಫೆ: ೧೭: ಹೆಸರಾಂತ ವಕೀಲ ಸಮಾಜ ಸೇವಕ ಬಡವರ ಬೇಸಾಯಗಾರರ ಕಾಳಜಿಗಾರ ಶಿರ್ತಾಡಿ ವಿಲಿಯಮ್ ಪಿಂಟೊ ಇಂದು ಭಾನುವಾರ ದೈವಾಧಿನರಾರೆಂದು ಅವರ ಮನೆ ಮೂಲಕ ತಿಳಿದಿ ಬಂದಿದೆ.    ಅವರಿಗೆ ೮೦ ವರ್ಷಪ್ರಾಯವಾಗಿದ್ದು, ಅವರು ಶಿರ್ತಾಡಿ ರೈಮಂಡ್ ಮತ್ತು ಮಾಗ್ದೆಲೀನ್ ಪಿಂಟೊ ಇವರ ಪುತ್ರರಾಗಿದ್ದರು. ದೇವರಾಜು ಅರಸರು ನೂತನ ಭೂ ಕಾಯ್ದೆ ಮಾಡಿದಾಗ, ಅದರ ಅನುವಾದವನ್ನು ಕನ್ನಡ ಮತ್ತು ಕೊಂಕಣಿಯಲ್ಲಿ ಮಾಡಿ […]

Read More

ಕುಂದಾಪುರದ ನಾಗರಿಕರಿಂದ – ಜಮ್ಮು ಕಾಶ್ಮೀರದ ಅವಂತಿ ಪೋರಾದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ದಾಂಜಲಿ   ಕುಂದಾಪುರ, ಫೆ.16: ಜಮ್ಮು ಕಾಶ್ಮೀರದ ಅಂತಿ ಪೋರಾದಲ್ಲಿ 40ಸಿಆರ್‌ಪಿಎಫ್ ಯೋಧರ ಮೇಲೆ ಉಗ್ರರು ನೆಡೆಸಿದ ದಾಳಿಯಲ್ಲಿ ಹುತ್ಮಾತ್ಮರಾದ ಯೋಧರಿಗೆ ಶ್ರದ್ದಾಂಜಲಿ ಸಲ್ಲಿಸುವ ಕಾರ್ಯಕ್ರಮ ಕುಂದಾಪುರದ ಶಾಸ್ತ್ರಿ ವ್ತತ್ತದಲ್ಲಿ ನೆಡೆಯಿತು.  ಸಂಜೆ ವಿವಿಧ ಸಂಘಟನೆಗಳು ಕರೆ ನೀಡಿದ ಹಿನ್ನೆಲೆಯಲ್ಲಿ ಕುಂದಾಪುರದ ನಾಗರಿಕರು ಜಾತಿ ಮತ ಬೇದವಿಲ್ಲದೆ, ಶಾಸ್ತ್ರಿ ಸರ್ಕಲ್ ಹಾಗೂ ತಾಲೂಕು ಪಂಚಾಯತ್  ಎದುರು ಜಮಾಯಿಸಿದರು. ನಂತರ ಅಲ್ಲಿಂದ ನಾಗರಿಕರು ಉರಿಯುವ ಮೇಣದ ಜ್ಯೋತಿಯೊಂದಿಗೆ,  ಶಾಸ್ತ್ರಿ […]

Read More