JANANUDI NETWORK   ಗಿಳಿಯಾರು ಕುಶಲ ಹೆಗ್ಡೆ ಸ್ಮಾರಕ ದತ್ತಿ ನಿಧಿಯಿಂದ ೨೫೦ ಕ್ಕೂ ಮಿಕ್ಕಿದ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ ಶಾಲಾ ದಿನಗಳನ್ನು ಮನೋರಂಜನೆಗೆ ಬಳಸಿಕೊಳ್ಳ ಬೇಡಿ, ಕಲಿಕೆಗಾಗಿಯೆ ವಿನಿಯೋಗಿಸಿ, ಶರತ್ತು ಭೇದಭಾವವಿಲ್ಲದೆ ಶುದ್ದಹ್ರದಯದಿಂದ ಎಲ್ಲರನ್ನೂ ಪ್ರೀತಿಸಿ – ಶ್ರೀ ವಿನಾಯಕಾನಂದಜೀ ಕುಂದಾಪುರ:ಜೂ.೨೦ ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಸಂಯಮ, ತಾಳ್ಮೆ, ಪ್ರೀತಿಯಿಂದ, ತಮ್ಮ ವಿದ್ಯಾರ್ಥಿ ಜೀವನವನ್ನು ಸಾರ್ಥಕಗೊಳಿಸಿ,  ವಿದ್ಯಾರ್ಥಿ ಜೀವನದಲ್ಲಿ  ಶಾಲಾ ದಿನಗಳನ್ನು ಮನೋರಂಜನೆಗೆ ಬಳಸಿಕೊಳ್ಳ ಬೇಡಿ, ಕಲಿಕೆಗಾಗಿಯೆ  ಆ ಜೀವನವನ್ನು ಸರಿಯಾಗಿ  ವಿನಿಯೋಗಿಸಿ.  ಮೋಜಿನ ಕಡೆಗೆ ಗಮನಹರಿಸಿದರೆ […]

Read More

JANANUDI NETWORK ಕುಂದಾಪುರ: ಸಂತ ಜೋಸೆಫರ ಪ್ರೌಢ ಶಾಲೆಯಲ್ಲಿ ಉಚಿತ ಸಮವಸ್ತ್ರ ವಿತರಣೆ ಕುಂದಾಪುರ, ಜೂ.18: ಇಲ್ಲಿನ ಸಂತ ಜೋಸೆಫರ ಪ್ರೌಢ ಶಾಲೆಯಲ್ಲಿ, ಶಾಲೆಯ ಆಡಳಿತ ಮಂಡಳಿ ವತಿಯಿಂದ 2019-20 ರ ಸಾಲಿನ ಉಚಿತ ಸಮವಸ್ತ್ರ, ಬ್ಯಾಗ್ ನೋಟ್ ಪುಸ್ತಕಗಳನ್ನು ಜೂನ್ 17 ರಂದು ವಿತರಿಸಲಾಯಿತು. ಸಮವಸ್ತ್ರ ವಿತರಿಸಿದ ಸಂತ ಜೋಸೆಫ್ ವಸತಿ ನಿಲಯದ ಮೇಲ್ವಿಚಾರಕಿ ಸಿಸ್ಟರ್ ಆಶಾರವರು ಹಿತ ನುಡಿಗಳನ್ನಾಡಿದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕುಂದಾಪುರ ಪುರಸಭೆಯ ಚರ್ಚ್ ರಸ್ತೆ ವಾರ್ಡಿನ ಪ್ರತಿನಿಧಿ […]

Read More

JANANUDI NETWORK   ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆ: ವಿದ್ಯಾರ್ಥಿಗಳಲ್ಲಿ ಮತದಾನದ ಜಾಗೃತಿಯ ಅರಿವು ಕುಂದಾಪುರ: ಇಲ್ಲಿನ ಸೈಂಟ್ ಮೇರಿಸ್ ಪ್ರೌಢಶಾಲೆಯ ಚುನಾವಣಾ ಸಾಕ್ಷರತಾ ಕ್ಲಬ್ ಆಶ್ರಯದಲ್ಲಿ ಚುನಾವಣಾ ಆಯೋಗದ ನಿಯಮದಂತೆ ಶಾಲಾ ವಿದ್ಯಾರ್ಥಿ ಸರಕಾರದ ಚುನಾವಣೆ ನಡೆದಿದ್ದು,ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿ ಮತದಾನದ ಅನುಭವ ಪಡೆದುಕೊಂಡರು. ಶನಿವಾರ ನಡೆದ ಚುನಾವಣೆಯಲ್ಲಿ ಚುನಾವಣಾಧಿಕಾರಿ,ಮತಗಟ್ಟೆಯ ಅಧಿಕಾರಿಗಳ ಜತೆಗೆ ಎನ್‍ಸಿಸಿ ಕೆಡೆಟ್‍ಗಳ ಪೋಲಿಸ್ ಬಂದೋಬಸ್ತ್ ಮಾಡಿ ಮಾತನಾನ ನಡೆಸಿರುವುದು ವಿಶೇಷತೆಯಾಗಿದೆ. ನಾಮಪತ್ರ ಸಲ್ಲಿಕೆ, ಪರಿಶೀಲತೆ, ಹಿಂತೆಗೆತದ ಬಳಿಕ ವಿದ್ಯಾರ್ಥಿ ನಾಯಕರ ಚುನಾವಣೆಗೆ […]

Read More

ವರದಿ: ವಾಲ್ಟರ್ ಮೊಂತೇರೊ ಬೆಳ್ಮಣ್ಣು ಜೇಸಿಐಗೆ ಅತ್ಯುತ್ತಮ ಘಟಕಾಧ್ಯಕ್ಷೆ ಪ್ರಶಸ್ತಿ ಭಾರತೀಯ ಜೇಸಿಐನ ಉಡುಪಿ, ದಕ್ಷಿಣಕನ್ನಡ, ಉತ್ತರಕನ್ನಡ ಜಿಲ್ಲೆಗಳನ್ನೊಳಗೊಂಡ ವಲಯ 15ರ ಪ್ರತಿಷ್ಠಿತ ಘಟಕ ಜೇಸಿಐ ಬೆಳ್ಮಣ್ಣಿಗೆ ಪುತ್ತೂರಿನಲ್ಲಿ ಜರಗಿದ ಮಧ್ಯಂತರ ವಲಯ ಸಮ್ಮೇಳನ “ಮುಂಗಾರು” ಸಮಾರಂಭದಲ್ಲಿ ಅತ್ಯುತ್ತಮ ಘಟಕಾಧ್ಯಕ್ಷೆ, ಅತ್ಯುತ್ತಮ ಸೆಷ್ಪಲ್ ಪ್ರೋಜೆಕ್ಟ್ ಪ್ರಶಸ್ತಿ, ಸಿಲ್ವರ್ ಲೋಮ್ ಆವಾರ್ಡ್ ಸೇರಿದಂತೆ ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗ, ತರಬೇತಿ ವಿಭಾಗದ ಹತ್ತು ಹಲವು ವಿಶೇಷ ಮನ್ನಣೆಗಳನ್ನು ವಲಯಾಧ್ಯಕ್ಷರಾದ ಅಶೋಕ್ ಚೂಂತಾರ್ ಬೆಳ್ಮಣ್ಣು ಜೇಸಿಐನ ಅಧ್ಯಕ್ಷೆ ಶ್ವೇತಾ ಸುಭಾಸ್‍ರವರಿಗೆ […]

Read More

ವರದಿ: ವಾಲ್ಟರ್ ಮೊಂತೇರೊ ಕೆದಿಂಜೆ ಶಾಲೆ : ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ಕೆದಿಂಜೆ ಶ್ರೀ ವಿದ್ಯಾ ಬೋಧಿನಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮತ್ತು ಯು. ಸುಬ್ಬಣ್ಣ ಕಾಮತ್ ಎಜ್ಯುಕೇಶನ್ ಟ್ರಸ್ಟ್ (ರಿ.)ನ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಕರ್ನಾಟಕ ಸರಕಾರದಿಂದ ಉಚಿತ ಪಠ್ಯ ಪುಸ್ತಕ, ಮತ್ರೆಂಗಿ ಪರಾರಿ ದಿ| ರಾಮಣ್ಣ ಶೆಟ್ಟಿಯವರ ಸ್ಮರಣಾರ್ಥ ದೇವಕಿ ರಾಮಣ್ಣ ಶೆಟ್ಟಿ ಮತ್ತು ಮಕ್ಕಳು ಹಾಗೂ ಮೊಮ್ಮಕ್ಕಳು, ಕೆದಿಂಜೆ-ಕೂಟಾಯಿ, ನಂದಳಿಕೆ ಮೂಡುಮನೆ ಗಿರಿಜಮ್ಮ ಸುಬ್ಬರಾವ್ ಸ್ಮರಣಾರ್ಥ ಅವರ ಮೊಮ್ಮಕ್ಕಳಾದ ಡಾ|| […]

Read More

Report and Photos: Walter Monteiro Belman THE FEAST OF SAINT ANTHONY OF PADUA AT PAKALA SHRINE OF BELMAN PARISH   On 12th June 2019 on the eve the devotees gathered at 5. P. The Holy Mass was celebrated as a preparation for the feast by Rev. Fr. Pius dsouza a famous charismatic preacher and a […]

Read More

ವರದಿ: ವಾಲ್ಟರ್ ಮೊಂತೇರೊ ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಜೂನ್ 16ರಂದು ಒಂದು ತಿಂಗಳ ಉಚಿತ ಯೋಗ ಶಿಬಿರ ಉದ್ಘಾಟನೆ ನಂದಳಿಕೆ, ಜೂ.16: ವಿಜಯವಾಣಿ ಪತ್ರಿಕೆ, ದಿಗ್ವಿಜಯ ನ್ಯೂಸ್, ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಹಾಗೂ ಭಾರತ ಸರಕಾರದ ಯುವ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಉಡುಪಿ, ಕನ್ನಡ ಸಾಹಿತ್ಯ ಪರಿಷತ್ತು ಬೆಳ್ಮಣ್ಣು ಹೋಬಳಿ ಘಟಕದ ಸಹಯೋಗದಲ್ಲಿ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ರಂಗಮಂದಿರದಲ್ಲಿ […]

Read More

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಬಡ ಕೂಲಿ ಕಾರ್ಮಿಕ ಮಹಿಳೆಯರ ಆರೋಗ್ಯಕ್ಕಾಗಿ ತಾಯಿ, ಮಗು ಆರೋಗ್ಯ ಹಕ್ಕೊತ್ತಾಯ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಬೀದಿ ನಾಟಕ ಕೋಲಾರ.ಜೂ.12: ದಲಿತ ಮಾನವ ಹಕ್ಕುಗಳ ವೇದಿಕೆ ಕರ್ನಾಟಕ ಇವರ ವತಿಯಿಂದ ಬಡ ಕೂಲಿ ಕಾರ್ಮಿಕ ಮಹಿಳೆಯರ ಆರೋಗ್ಯಕ್ಕಾಗಿ ತಾಯಿ, ಮಗು ಆರೋಗ್ಯ ಹಕ್ಕೊತ್ತಾಯ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಕೋಲಾರ ತಾಲೂಕಿನಾದ್ಯಂತ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಸಂಚಾಲಕ ಮೇಡಿಹಾಳ ಎಂ.ಚಂದ್ರಶೇಖರ್ ಮಾತನಾಡಿ ದೇಶದಲ್ಲಿ ಶೇ. 70 ರಷ್ಟು ಮಹಿಳೆಯರು […]

Read More

ವರದಿ: ಚಂದ್ರಶೇಖರ, ಬೀಜಾಡಿ ಕೋಟೇಶ್ವರ ಗಾಣಿಗ ಯುವ ಸಂಘಟನೆ : ವಿದ್ಯಾರ್ಥಿಗಳಿಗೆ ಉಚಿತ ನೋಟ್ಸ್ ಪುಸ್ತಕ,ಕೊಡೆ ವಿತರಣೆ;ಸಾಧಕರಿಗೆ ಸನ್ಮಾನ ಕುಂದಾಪುರ:ಯುವ ಜನತೆ,ವಿದ್ಯಾರ್ಥಿಗಳು ಸಾಧನೆ ಮಾಡಬೇಕಾದರೆ ಎಲ್ಲಾ ಅಡೆತಡೆಗಳನ್ನು ಮೀರಿ ಸಾಗಬೇಕು.ಆಗ ಸಾಧನೆ ಮಾಡಲು ಸಾಧ್ಯವಾಗುತ್ತದೆ.ನಾವು ಸಾಧಿಸುವ ಯೋಜನೆ ಮಾಡುವುದು ಎಲ್ಲಾ ಮುಗಿದ ಮೇಲೆ.ಹಾಗಾಗಬಾರದು.ಮೊದಲೇ ಯೋಚಿಸಿ ಯಶಸ್ವಿನ ಕಡೆಗೆ ಸಾಗಬೇಕು ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಸಂಘಟನಾ ಕಾರ್ಯದರ್ಶಿ ನರೇಂದ್ರ ಕುಮಾರ ಕೋಟ ಹೇಳಿದರು. ಅವರು ಭಾನುವಾರ ಗಾಣಿಗ ಯುವ ಸಂಘಟನೆ,ಕೋಟೇಶ್ವರ ಘಟಕ,ಗಾಣಿಗ ಮಹಿಳಾ ಸಂಘಟನೆ,ಕೋಟೇಶ್ವರ […]

Read More