ವರದಿ: ವಾಲ್ಟರ್ ಮೊಂತೇರೊ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಸ್ವಚ್ಛತಾ ಪ್ರತಿಜ್ಞೆ ಸ್ವೀಕಾರ ಭಾರತ ಸರಕಾರದ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಉಡುಪಿ, ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಸಹಯೋಗದಲ್ಲಿ ಸ್ವಚ್ಛ ಭಾರತ್ ಸಮ್ಮರ್ ಇಂಟರ್ನ್‍ಶಿಪ್ ಕಾರ್ಯಕ್ರಮದಡಿಯಲ್ಲಿ ಸ್ವಚ್ಛತಾ ಜಾಗೃತಿಯ ಅರಿವು ಮೂಡಿಸುವ ಸಂಘದ ಸದಸ್ಯರಿಗೆ ಸ್ವಚ್ಛತಾ ಪ್ರತಿಜ್ಞೆ ಬೋಧಿಸಲಾಯಿತು. ಕಾರ್ಯಕ್ರಮದಲ್ಲಿ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷ ರಾಜೇಶ್ ಕೋಟ್ಯಾನ್ ಅಬ್ಬನಡ್ಕ ಫ್ರೆಂಡ್ಸ್ […]
JANANUDI NETWORK ಪರಿಸರ್ ಸಂರಕ್ಷಣೆ ಖಾತಿರ್ ಕಥೊಲಿಕ್ ಸಭೆ ಥಾವ್ನ್ ದಿಯೆಸಿಜಿಜ್ ಮಟ್ಟಾರ್ ಎಕಾಚ್ ಕಾಳಾರ್ ವನಮಹತ್ಸೋವ್ ಆಚರಣ್ ಕುಂದಾಪುರ್, ಜು.23: ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ) ಹಾಣಿ ಉಡುಪಿ ಧರ್ಮ್‍ಪ್ರಾಂತ್ಯಾಚಾ ಸರ್ವ್ ಫಿರ್ಗಜೆಂತ್ ಎಕಾಚ್ ಕಾಳಾರ್ ವನಮಹತ್ಸೋವ್ ಕರ್ಚ್ಯಾ ಮಹೋದ್ದೇಶಾನ್ ಜುಲಾಯ್ಚ್ಯಾ 21 ವೇರ್ ಶಂಕರಪುರ ಸಾಂತ್ ಜೋನ್ಸ್ ಇಗರ್ಜೆಚ್ಯಾ ವಠಾರಾಂತ್ ಝಡ್ ಲಾಂವ್ನ್ ವನಮಹತ್ಸೋವಾಕ್ ಚಾಲನ್ ಕೆಲೆಂ. “ಪರಿಸರ್ ಸಂರಕ್ಷಣೆಕ್ ಸಂಘ್ ಸಂಸ್ಥೆ ಎಕಾ ಮೆಕಾ ಮೆಳೊನ್ […]
ವರದಿ: ಚಂದ್ರಶೇಖರ, ಬೀಜಾಡಿ ಬೀಜಾಡಿ:ಉಚಿತ ಸಮವಸ್ತ್ರದ ಜೊತೆ ಪ್ರತಿ ಮಗುವಿಗೊಂದು ಸಸಿ ವಿತರಣೆ ಕುಂದಾಪುರ:ಯುವ ಜನತೆ ಮನಸ್ಸು ಮಾಡಿದರೆ ಸಾಧನೆ ಸಾಧ್ಯ.ಊರಿನ ಅಭಿವೃದ್ಥಿಗೆ ಸಂಘ ಸಂಸ್ಥೆಗಳು ನೀಲನಕ್ಷೆ ಸಿದ್ದಪಡಿಸಿ ದಾನಿಗಳು ಮತ್ತು ಸರಕಾರದ ಗಮನ ತರಬೇಕು.ಆಗ ಅವರು ನೀಡುವ ಸಹಕಾರದಿಂದ ಊರನ್ನು ಅಭಿವೃದ್ಧಿ ಪಡಿಸಲು ಸಾಧ್ಯ. ಈ ನಿಟ್ಟಿ ಮಿತ್ರ ಸಂಗಮದ ಪ್ರಯತ್ನ ಶ್ಲಾಘನೀಯ ಎಂದು ಸಾಸ್ತಾನ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಶ್ರೀಧರ ಪಿ.ಎಸ್ ಹೇಳಿದರು. ಅವರು ಭಾನುವಾರ ಬೀಜಾಡಿ ಗೋಪಾಡಿ ಮಿತ್ರ ಸಂಗಮದ ಆಶ್ರಯದಲ್ಲಿ […]
JANANUDI NETWORK ಕುಂದಾಪುರ ರೋಟರಿ : ವಿದ್ಯಾರ್ಥಿಗಳ ಭವಿಷ್ಯದ ಭದ್ರ ಬುನಾದಿಗೆ ಕಾರ್ಪೋರೇಶನ್ ಬ್ಯಾಂಕಿನ ವಿದ್ಯಾಸಾಲದ ಮಾಹಿತಿ ಶಿಬಿರ ಕುಂದಾಪುರ, ಜು.20: ‘ಪದವಿಪೂರ್ವ ಶಿಕ್ಷಣದ ಹಂತ ಅಂದರೆ, ತುಂಬ ಕ್ಲಿಷ್ಠಕರವಾದುದು, ಆದರೆ ಪದವಿಪೂರ್ವ ಶಿಕ್ಷಣದ ನಂತರ ವಿದ್ಯಾರ್ಥಿಗಳು ಆರ್ಥಿಕತೆಯ ಸಲುವಾಗಿ ಯಾವತ್ತೂ ಶಿಕ್ಷಣವನ್ನು ಮೊಟುಕು ಗಳಿಸ ಬೇಡಿ, ಸಾಲ ಪಡೆದುಕೊಂಡು, ನೀವು ಅಂದುಕೊಂಡಹ ಶಿಕ್ಷಣ ಪಡೆದು ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು’ ಎಂದು ಡೇಲಿಯಾ ಡಯಾಸ್, ಡೆಪ್ಯುಟಿ ಜನರಲ್ ಮೇನೆಜರ್ ಹಾಗೂ ವಲಯ ಮುಖ್ಯಸ್ಥೆ ಕಾರ್ಪೋರೇಶನ್ ಬ್ಯಾಂಕ್ ಉಡುಪಿ ಇವರು […]
JANANUDI NETWORK ಹೇರಿಕುದ್ರುವಿನಲ್ಲಿ ದುರಾಶೆಯಿಂದ ಬಯಲು ಮತ್ತು ತೋಡುಗಳ ಮುಚ್ಚುಗಡೆ – ನೀರು ನಿಂತು ಸಾಂಕ್ರಾಮಿಕ ಹರಡುವ ಭೀತಿ – ಗ್ರಾಮಸ್ತರಿಂದ ಪರಿಹಾರಕ್ಕಾಗಿ ಮನವಿ ಕುಂದಾಪುರ, ಜು.18: ಆನಗಳ್ಳಿ ಪಂಚಾಯತಿಗೆ ಸಂಬಂಧ ಪಟ್ಟ ಹೇರಿಕುದ್ರುವಿನಲ್ಲಿ ಕೆಲವು ಗ್ರಾಮಸ್ತರ ಅತಿಕ್ರಮಣದಿಂದ ಮತ್ತು ದುರಾಶೆಯಿಂದ ಬಯಲು ಪ್ರದೇಶ ಮತ್ತು ತೋಡುಗಳ ಮುಚ್ಚುಗಡೆ ಆಗಿ, ನೀರು ನದಿಗೆ ಹರಿಯದೆ, ಹೇರಿಕುದ್ರು ತಗ್ಗು ಪ್ರದೇಶವಾಗಿದ್ದು, ಆ ನೀರು ಅಲ್ಲೆ ನಿಂತು ನೀರು ಕೊಳೆತು ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಿದೆ, ಸಂಚಾರಕ್ಕೆ ಆನಾನುಕೂಲವಾಗುತ್ತೆ, ಅದಕ್ಕೆ […]
ಉಡುಪಿ ಧರ್ಮಪ್ರಾಂತ್ಯದ ಕಥೊಲಿಕ ಸ್ತ್ರೀ ಸಂಘಟನೇಯ ಅಧ್ಯಕ್ಷೆಯಾಗಿ – ಪ್ರಮೀಳಾ ಡೇಸಾ ಕುಂದಾಪುರ,ಜು.೧೮ ಉಡುಪಿ ಧರ್ಮಪ್ರಾಂತ್ಯದ ಕಥೊಲಿಕ ಸ್ತ್ರೀ ಸಂಘಟನೆ ಹಾಗೂ ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟ, ಉಡುಪಿ ಜಿಲ್ಲಾ -2020 ಸಾಲಿನ ನೂತನ ಅಧ್ಯಕ್ಷ್ಯೆಯಾಗಿ ಪ್ರಮೀಳಾ ಡೇಸಾ ಕುಂದಾಪುರ, ಪಿಯುಸ್ ನಗರ್, ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣೆ ಪ್ರಕ್ರಿಯೆಯು ಉಡುಪಿ ಧರ್ಮಾಧ್ಯಕ್ಷರ ನಿವಾಸದ ಸಭಾಗೃಹದಲ್ಲಿ ಜಿಲ್ಲಾ ಸಂಘಟನೆಯ ನಿರ್ದೇಶಕರಾದ ವಂ|ಧರ್ಮಗುರು ರೆಜಿನಾಲ್ಡ್ ಪಿಂಟೊರವರು ಇವರ ನೇತ್ರದ್ವದಲ್ಲಿ ನಡೆಯಿತು. ಈ ಸಾಲಿನ ಪದಾಧಿಕಾರಿಗಳು: […]
ಕುಂದಾಪುರ ವಲಯ ಕಥೊಲಿಕ್ ಸ್ತ್ರೀ ಸಂಘಟನೇಯ ಅಧ್ಯಕ್ಷೆಯಾಗಿ ನೋರಾ ಡಿಸೋಜಾ ಕುಂದಾಪುರ, ಜು.16: ಕುಂದಾಪುರ ವಲಯ ಕಥೊಲಿಕ್ ಸ್ತ್ರೀ ಸಂಘಟನೆ ಭಾವನ ಒಕ್ಕೂಟದ ಈ ಸಾಲಿನ ಪದಾಧಿಕಾರಿಗಳ ಚುನಾವಣೆ ಜುಲಾಯ್ 11 ರಂದು ಕುಂದಾಪುರ ಸಂತ ಮೇರಿಸ್ ಪದವಿ ಪೂರ್ವ ಕಾಲೇಜಿನ ಸಭಾ ಭವನದಲ್ಲಿ ನಡೆಯಿತು. ನೋರಾ ಡಿಸೋಜಾ ಕೋಟಾ, ಇವರು ಅಧ್ಯಕ್ಷೆಯಾಗಿ ಆರಿಸಿ ಬಂದರು. ನಿಕಟ ಪೂರ್ವ ಅಧ್ಯಕ್ಷೆ ಪ್ರಮೀಳಾ ಡೇಸಾ, ಪಿಯುಸ್ ನಗರ್, ಕಾರ್ಯದರ್ಶಿಯಾಗಿ ಶಾಲೆಟ್ ಡಿಸಿಲ್ವಾ,ತ್ರಾಸಿ. ಖಜಾಂಚಿಯಾಗಿ ಕ್ಯಾರಲ್ ಗೊನ್ಸಾಲ್ವಿಸ್,ತಲ್ಲೂರು, ಮೊತಿಯಾ ಪತ್ರಿಕೆಯ […]
ವರದಿ: ಸಿಸ್ಟರ್ ಸಿಲ್ವಿಯಾ ಸಂತ ಜೋಸೆಫ್ ಪ್ರೌಢ ಶಾಲೆಯಲ್ಲಿ ಕಾರ್ಮೆಲ್ ಮಾತೆಯ ಹಬ್ಬದ ಆಚರಣೆ ಕುಂದಾಪುರ, ಜು.15: ಸ್ಥಳಿಯ ಸಂತ ಜೋಸೆಫ್ ಪ್ರೌಢ ಶಾಲೆಯಲ್ಲಿ, ಸಂಸ್ಥೆಯ ಪಾಲಕಿ ಕಾರ್ಮೆಲ್ ಮಾತೆಯ ಹಬ್ಬವನ್ನು ಶಾಲಾ ಸಭಾ ಭವನದಲ್ಲಿ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಕುಂದಾಪುರ ರೋಜರಿ ಮಾತಾ ಇಗರ್ಜಿಯ 18 ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ ಕಾರ್ಮೆಲ್ ಮಾತೆಯ ಹುತ್ತರಿ (ಬೆಂತಿಣ್) ಬಗ್ಗೆ ತಿಳಿಸಿ. ಕಾರ್ಮೆಲ್ ಮಾತೆ ಸಂತ ಸೈಮನ್ ಸ್ಟೋಕ್ ಇವರಿಗೆ ದರ್ಶನ ಕೊಟ್ಟು ಇದನ್ನು ದರಿಸಿಕೊಂಡವರಿಗೆ […]
ವರದಿ: ಚಂದ್ರಶೇಖರ ಶೆಟ್ಟಿ ಕಾಂಗ್ರೆಸ್ ಅಭಿವೃದ್ಧಿಯ ಆಧಾರದಲ್ಲಿ ಆಡಳಿತ ಮಾಡಿದ್ದರೆ, ಬಿಜೆಪಿ ಸುಳ್ಳು ಪ್ರಚಾರಗಳ ಆಧಾರದಲ್ಲಿ ರಾಜಕಾರಣ ಮಾಡುತ್ತಿದೆ: -ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ -ವಿನಯ್ ಕುಮಾರ್ ಸೊರಕೆ “ಕೋಟದಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕರ ಮನೆಯ ಸಮೀಪದಲ್ಲಿಯೇ ಜೋಡಿ ಕೊಲೆಯಾಗಿದ್ದರೂ ಅದೇಕೆ ಬಿಜೆಪಿಗರು ತುಟಿ ಬಿಚ್ಚುತ್ತಿಲ್ಲ?. ಪುತ್ತೂರಿನಲ್ಲಿ ದಲಿತ ಹೆಣ್ಣು ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದರೂ ಸಂಸದೆ ಶೋಭಾ ಕರಂದ್ಲಾಜೆ, ನಳೀನ್‌ಕುಮಾರ ಕಟೀಲ್, ಸ್ಥಳೀಯ ಬಿಜೆಪಿ ಶಾಸಕರು ಯಾವುದೆ ಹೇಳಿಕೆ […]