JANANUDI NETWORK ಹೋಲಿ ರೋಜರಿ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ಮಂತ್ರಿ ಮಂಡಲದ ಉದ್ಘಾಟನೆ ಕುಂದಾಪುರ ಜು.3 : ಹೋಲಿ ರೋಜರಿ ಆಂಗ್ಲ ಮಾಧ್ಯಮ ಪ್ರೌಢ ಶಾಲಾ 2019-20 ನೇ ಸಾಲಿನ ಮಂತ್ರಿ ಮಂಡಲದ ಉದ್ಘಾಟನೆಯು ಶಾಲಾ ಭವನದಲ್ಲಿ ಜರುಗಿತು ಪ್ರಜಾಪ್ರಭುತ್ವ ಕಲ್ಪನೆಯನ್ನು ಮೂಡಿಸಲು ಚುನಾವಣೆ ನಡೆಸಿ ವಿದ್ಯಾರ್ಥಿಗಳಿಂದ ಆಯ್ಕೆಯಾದ ನಾಯಕಿ ರಿಯಾ ರೋಶನಿ ಉಪನಾಯಕ ಸುಹಾನ್ ಡೇಸಾ ಮತ್ತು ಇತರ ಮಂತ್ರಿಗಳಿಗೆ ಪ್ರತಿಜ್ಞಾ ಹಾಗೂ ಅಧಿಕಾರ ಸ್ವೀಕರಿಸುವ ಪ್ರಕ್ರಿಯೆಯನ್ನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾ […]
JANANUDI NETWORK ಕುಂದಾಪುರ ಹೋಲಿ ರೋಜರಿ ಆಂಗ್ಲ ಮಾಧ್ಯಮ ಪ್ರೌಢ ಶಾಲಾಯೆಲ್ಲಿ ಯೋಗ ದಿನಾಚರಣೆ ಕುಂದಾಪುರ, ಜು.3: ಹೋಲಿ ರೋಜರಿ ಆಂಗ್ಲ ಮಾಧ್ಯಮ ಪ್ರೌಢ ಶಾಲಾಯೆಲ್ಲಿ ಜುಲಾಯ್ 21 ರಂದು ಯೋಗ ದಿನಾಚರಣೆ ಆಚರಿಸಲಾಯಿತು, ಮುಖ್ಯೋಪಾಧ್ಯಾನಿಯಾದ ಸಿಸ್ಟರ್ ತೆರೆಜಾ ಶಾಂತಿ ’ವಿದ್ಯಾರ್ಥಿಗಳು ಯೋಗದಲ್ಲಿ ತೊಡಗಿಸಿಕೊಂಡಾಗ ಜೀವನದಲ್ಲಿ ಶಿಸ್ತಿನ ವಿದ್ಯಾರ್ಥಿಯಾಗಿ ಬಾಳಲು ಪ್ರೇರಣೆ ದೊರಕುತ್ತದೆ’ ತಿಳಿಸಿದರು. ನಂತರ ದೈಹಿಕ ಶಿಕ್ಷಕ ರತ್ನಾಕರ ಶೆಟ್ಟಿಯವರು ಮಕ್ಕಳಿಂದ ಹಲವಾರು ಥರಹದ ಯೋಗಾಸನಗಳನ್ನು ಮಾಡಿಸಿದರು.
JANANUDI NETWORK ಕುಂದಾಪುರ ರೋಜರಿ ಮಾತಾ ಚರ್ಚ್ ಸಭಾ ಭವನದಲ್ಲಿ ಜುಲಾಯ್ 7 ರಂದು ಸ್ವಯಂ ರಕ್ತದಾನ ಶಿಬಿರ :ರಕ್ತದಾನ ಮಾಡಿ ಜೀವ ಉಳಿಸಿ. ಕುಂದಾಪುರ, ಜು.2: ಕಥೊಲಿಕ್ ಸಭಾ ಕುಂದಾಪುರ ಘಟಕ ಇದರ ಮುಂದಾಳಾತ್ವದಲ್ಲಿ, ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಇವರ ಆಶ್ರಯದಲ್ಲಿ ರೋಜರಿ ಕ್ರೆಡಿಟ್ ಕೋ.ಒಪರೇಟಿವ್ ಸೊಸೈಟಿ ಸಹಭಾಗಿತ್ವದಲ್ಲಿ ಜುಲಾಯ್ 7 ರಂದು ಚರ್ಚ್ ಸಭಾಭವನದಲ್ಲಿ, ಕುಂದಾಪುರ ರೇಡ್ ಕ್ರಾಸ್ ಸಂಸ್ಥೆಯ ಸಹಕಾರದಿಂದ ಸ್ವಯಂ ರಕ್ತದಾನ ಶಿಬಿರ ನಡೆಯುವುದೆಂದು, ಕಥೊಲಿಕ್ ಸಭಾ ಸಂಸ್ಥೆಯ ಅಧ್ಯಾತ್ಮಿಕ […]
ವರದಿ: ಚಂದ್ರಶೇಖರ, ಬೀಜಾಡಿ ಮಳೆ ನೀರನ್ನು ಭೂಮಿಗೆ ಇಂಗಿಸುವ ಮಹತ್ಕಾರ್ಯಕ್ಕೆ ಕೈಜೋಡಿಸಿ :ಆನಂದ ಸಿ.ಕುಂದರ್ ಬೀಜಾಡಿಯಲ್ಲಿ ಮಳೆ ನೀರು ಕೊಯ್ಲು ಕಾರ್ಯಾಗಾರ ಉದ್ಘಾಟಿಸಿ ಆನಂದ ಸಿ.ಕುಂದರ್ ಕುಂದಾಪುರ: ಈ ಬಾರಿ ಮಳೆ ವಿಳಂಬವಾಗಿ ನೀರಿನ ಅಭಾವ ನಾವೆಲ್ಲ ಕಂಡಿದ್ದೇವೆ.ಮಳೆಗಾಲದದಲ್ಲಿ ಮಳೆ ನೀರನ್ನು ಹರಿದು ಹೋಗಲು ಬಿಡದೇ ಅದನ್ನು ತಮ್ಮ ವಠಾರದಲ್ಲಿ ಭೂಮಿಗೆ ಇಂಗಿಸುವ ಮಹತ್ಕಾರ್ಯ ಸಾರ್ವಜನಿಕರು ಕೈಜೋಡಿಸಬೇಕು.ಪ್ರತಿಯೊಬ್ಬರ ಮನೆಯಲ್ಲೂ ಮಳೆ ನೀರು ಕೊಯ್ಲು ಘಟಕವಾದರೇ ನೀರಿನ ಅಭಾವ ತಪ್ಪಿಸಬಹುದು ಎಂದು ಕೋಟ ಮಣೂರು ಗೀತಾನಂದ ಫೌಂಡೇಶನ್ […]
JANANUDI NETWORK ಕುಂದಾಪುರ ಸಂತ ಜೋಸೇಫ್ ಪ್ರೌಢ ಶಾಲೆಯಲ್ಲಿ “ಸ್ಮರಣ ಶಕ್ತಿ ವೃದ್ಧಿ ಮತ್ತು ಜಾಣ ಕಲಿಕೆ” ಕಾರ್ಯಗಾರ ಕುಂದಾಪುರ, ಜು.1: ಸ್ಥಳಿಯ ಸಂತ ಜೋಸೇಫ್ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ “ಸ್ಮರಣ ಶಕ್ತಿ ವೃದ್ಧಿ ಮತ್ತು ಜಾಣ ಕಲಿಕೆ” ಎನ್ನುವ ವಿಷಯದ ಮೇಲೆ ಒಂದು ದಿನದ ಕಾರ್ಯಗಾರ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಪ್ರೋಫೆಸರ್ ಮೆಲ್ವಿನ್ ಡಿ’ಸೋಜರವರು ಆಗಮಿಸಿ ‘ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳು ಹೇಗೆ ಶಿಕ್ಷಣ ಪಡೆಯಬೇಕು […]
JANANUDI NETWORK ಸಂಗಮ್ ಜಂಕ್ಷನ್‍ನಲ್ಲಿ ಅಪಘಾತ ಸ್ಥಳಿಯ ಹಣ್ಣುಹಂಪಲು ಮಾರುವ ಪ್ರತೀಮಳಿಗೆ (ಕುಂಟಿ) ಕಾರು ಡಿಕ್ಕಿ- ಮಣಿಪಾಲ ಅಸ್ಪತ್ರೆಯಲ್ಲಿ ಜೀವನ್ಮರಣದ ಹಾಸಿಗೆಯಲ್ಲಿ ಕುಂದಾಪುರ, ಜೂ. 30: ಕುಂದಾಪುರ ರಾಷ್ಟೀಯ ಹೆದ್ದಾರಿ ಮತ್ತು ಚಿಕ್ಕನಸಾಲು ರಸ್ತೆಗಳು ಕ್ರಾಸ್ ಆಗುವ ಸಂಗಮ್ ಜಂಕ್ಷನ್‍ನಲ್ಲಿ, ಸ್ಥಳಿಯ ನಿವಾಸಿ ಮಹಾದೇವ ಅವರ ಪತ್ನಿ ಕುಂದಾಪುರ ಮೀನು ಪೇಟೆಯಲ್ಲಿ ಹಣ್ಣು ಹಂಪಲು ಮಾರಾಟ ಮಾಡುವ ಪ್ರತೀಮ (50) ಅಡ್ಡ ಹೆಸರು (ಕುಂಟಿ) ಇವರು ಸಂಜೆ 7.45 ರ ಹೊತ್ತಿಗೆ ತನ್ನ ವ್ಯಾಪರ ಮುಗಿಸಿ ಪಶ್ಚಿಮದ […]
ವರದಿ: ವಾಲ್ಟರ್ ಮೊಂತೇರೊ ಕೆದಿಂಜೆ ಶಾಲೆ: ಸುವಾಸಿನಿ ವಿ. ಶೆಟ್ಟಿಯವರಿಗೆ ಶ್ರದ್ಧಾಂಜಲಿ ಕೆದಿಂಜೆ ಶ್ರೀ ವಿದ್ಯಾಬೋಧಿನಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯಶಿಕ್ಷಕರಾದ ದಿವಂಗತ ಸುವಾಸಿನಿ ವಿ. ಶೆಟ್ಟಿಯವರು ಇತ್ತೀಚೆಗೆ ನಿಧನರಾಗಿದ್ದು ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಮೌನ ಪ್ರಾರ್ಥನೆ ಸಲ್ಲಿಸಿ ಶ್ರದ್ಧಾಂಜಲಿ ಸಭೆ ನಡೆಸಲಾಯಿತು. ಬರಬೈಲು ಹಾಗೂ ಕೆದಿಂಜೆ ಶಾಲೆಯಲ್ಲಿ ಕಳೆದ 30 ವರ್ಷಗಳಿಂದ ಶಿಕ್ಷಕ ವೃತ್ತಿಯಲ್ಲಿದ್ದು ಕೆದಿಂಜೆ ಶಾಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಮುಖ್ಯ ಶಿಕ್ಷಕಿಯಾಗಿ ಶಾಲೆಯ ಅಭಿವೃದ್ಧಿಗಾಗಿ ಬಹಳಷ್ಟು ಶ್ರಮಿಸಿದ್ದು ಇಂದು […]
ವರದಿ: ವಾಲ್ಟರ್ ಮೊಂತೇರೊ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ತುಳು ಆಲ್ಬಂ ಸಾಂಗ್ ಬಿಡುಗಡೆ ನಂದಳಿಕೆ: ಗ್ರಾಮೀಣ ಭಾಗದ ಕ್ರೀಯಾಶೀಲ ವ್ಯಕಿತ್ವದ ಯುವಕರ ತಂಡದಿಂದ ಉತ್ತಮ ಕೆಲಸ ಕಾರ್ಯಗಳು ಕೈಗೂಡಲಿದೆ. ತಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಹಾಗೂ ವಿಶ್ವಾಸವಿದ್ದರೆ ಯಶಸ್ಸು ಸದಾ ತಮ್ಮನ್ನು ಹಿಂಬಾಲಿಸಲಿದೆ ಎಂದು ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ತುಳು ಆಲ್ಬಂ ಸಾಂಗ್ ಬಿಡುಗಡೆಗೊಳಿಸಿ ಮಾತನಾಡಿದರು. ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ನೇತೃತ್ವದಲ್ಲಿ ಫಿಲ್ಮ್ […]
JANANUDI NETWORK ಕುಂದಾಪುರ ರೋಜರಿ ಕ್ರೆಡಿಟ್ ಕೋ.ಒ.ಸೊಸೈಟಿ ಇವರಿಂದ ಸಹಕಾರಿ ಕ್ಷೇತ್ರದ ಸಾಧಕರಿಗೆ ಗೌರವ ಕುಂದಾಪುರ, ಜೂ.29: ಸಹಾಕಾರಿ ಕ್ಷೇತ್ರದಲ್ಲಿ ಅಭಿವ್ರದ್ದಿಯ ಪಥದಲ್ಲಿ ಸಾಗುತ್ತಿರುವ ಕುಂದಾಪುರ ರೋಜರಿ ಕ್ರೆಡಿಟ್ ಕೋ.ಒಪರೇಟಿವ್ ಸೊಸೈಟಿ ಲಿ. ಇವರಿಂದ ಸಹಕಾರಿ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಸೇವೆ ನೀಡಿ ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಿ ಇತ್ತೀಚೆಗೆ ಸಹಕಾರಿ ಕ್ಷೇತ್ರದಲ್ಲಿ ತಮ್ಮದೆ ಛಾಪನ್ನು ಹೊಂದಿರುವ ಅವಿಭಾಜ್ಯ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಗೆದ್ದು ನಿರ್ದೇಶಕರಾಗಿ ಆರಿಸಿ ಬಂದ ಸಾಧಕರಾದ […]