JANANUDI.COM NETWORK    ಕಾರ್ಟೂನ್ ಕ್ಷೇತ್ರಕ್ಕೆ ನಮ್ಮೂರಿನ ಕೊಡುಗೆ ತುಂಬ ಉಂಟ್.  ಹೇಳುಕ್ ನಂಗಂತೂ ಹೆಮ್ಮೆ:ನಟ ನಿದೇರ್ಶಕ ರಿಷಬ್ ಶೆಟ್ಟಿ       ಕುಂದಾಪುರ: 24: ನಾವು ಸ್ವಲ್ಪ ಹಡಿ ಪಳ್ದಿ ಮಾಡುದು. ಯಾರ್‍ಯಾರ್ದೊ  ಕಾಲೆಳುದ್ ಜಾಸ್ತಿ. ಹಾಂಗೆ ನಮ್ಮೂರಗ್ ಹೆಚ್ಚಿನ್ ಜನ ಕಾರ್ಟೂನಿಸ್ಟ್ ಆಪುಕ್ ಸಾಧ್ಯ ಆಯ್ತ್. ಕಾರ್ಟೂನ್ ಕ್ಷೇತ್ರಕ್ಕೆ ನಮ್ಮೂರಿನ ಕೊಡುಗೆ ತುಂಬ ಉಂಟ್. ಕಾರ್ಟೂನಿಸ್ಟರ ಇಡೀ ಬಳಗವೇ ಕುಂದಾಪುರದಲ್ ಇತ್ತ್ ಅಂದ್ ಹೇಳುಕೆ ನಂಗಂತೂ ಹೆಮ್ಮೆ ಅನ್ಸುತ್.’ ಎಂದು. ಕುಂದಾಪುರ ಕಾರ್ಟೂನ್ […]

Read More

ವರದಿ: ಕ್ರಷ್ಣಮೂರ್ತಿ ದೇವರಸ್     ಆರ್ ಎನ್ ಶೆಟ್ಟಿ ಶೈಕ್ಷಣಿಕ ಸಂಸ್ಥೆಗಳ  2019-20 ರ ಯಶಸ್ವಿ ವಾರ್ಷಿಕ ಕ್ರೀಡಾಕೂಟ        ದಿನಾಂಕ 23-11-2019 ರಂದು ಅತ್ಯಂತ ಅದ್ದೂರಿ ಹಾಗೂ ಯಶಸ್ವಿಯಾಗಿ ಕುಂದಾಪುರ ಗಾಂಧಿ ಮೈದಾನದಲ್ಲಿ ಆರ್ ಎನ್ ಎಸ್ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ನಡೆಯಿತು.     ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ಎಜುಕೇಶನ್ ಸೊಸೈಟಿಯ ಜೊತೆ ಕಾರ್ಯದರ್ಶಿ ಶ್ರೀ ಸುಧಾಕರ ಶೆಟ್ಟಿ ಬಾಂಡ್ಯಾ ರವರು ವಹಿಸಿದ್ದು, ಮುಖ್ಯ ಅತಿಥಿ ಹಾಗೂ ಕ್ರೀಡಾಕೂಟದ ಉದ್ಘಾಟಕರಾಗಿ […]

Read More

JANANUDI.COM NETWORK    ಕುಂದಾಪುರ ಸೈಂಟ್ ಮೇರಿಸ್ ವಿದ್ಯಾಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟ: ಡೇವಿಡ್ ಸಿಕ್ವೇರಾ,ಜಾಕ್ಸನ್ ಡಿ ಸೋಜಾ ಅವರಿಗೆ ಸನ್ಮಾನ   ಕುಂದಾಪುರ : ವಿದ್ಯಾರ್ಥಿಗಳು ಕ್ರೀಡಾ ಸ್ಫೂರ್ತಿಯಿಂದ ಉತ್ಸಾಹದಲ್ಲಿ ಕ್ರೀಡೆಯಲ್ಲಿ ಭಾಗವಹಿಸಬೇಕು. ಜೀವನದಲ್ಲಿ ದೈಹಿಕ, ಮಾನಸಿಕ ಬೆಳವಣಿಗೆಗೆ ಕ್ರೀಡೆ ತುಂಬಾ ಸಹಕಾರಿ. ಸ್ಪರ್ಧೆಯಲ್ಲಿ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸೈಂಟ್ ಮೇರಿಸ್ ಶಾಲಾ ಹಳೆ ವಿದ್ಯಾರ್ಥಿ ಡೇವಿಡ್ ಸಿಕ್ವೇರಾ ಹೇಳಿದರು. ಅವರು ಶುಕ್ರವಾರ ಕುಂದಾಪುರ ಗಾಂಧಿ ಮೈದಾನದಲ್ಲಿ ಕುಂದಾಪುರ […]

Read More

JANANUDI.COM NETWORK     ಟಿ.ವಿ. ಮೊಬಾಯ್ಲ್ ಅಭ್ಯಾಸದಲ್ಲಿ ಹಿಡಿತವಿರಲಿ ಇಲ್ಲದಿದ್ದರೆ ನಮ್ಮ ಸಂಸ್ಕಕ್ರತಿಗೆ ಅಪಾಯ : ಸಂತ ಜೋಸೆಫ್ ಪ್ರೌಢ ಶಾಲಾ ವಾರ್ಷಿಕೋತ್ಸವದಲ್ಲಿ – ಸಿಸ್ಟರ್ ಮರಿಯ ಶುಭ    ಕುಂದಾಪುರ,ನ.೨೩: ‘ಟಿ.ವಿ. ಮೊಬೈಲ್‌ಗಳ ಅಭ್ಯಾಸದಲ್ಲಿ ಹಿಡಿತವಿರಲಿ, ಇಲ್ಲದಿದ್ದರೆ ನಮ್ಮ ಸಂಸ್ಕಕ್ರತಿಗೆ ಅಪಾಯ, ಇವತ್ತು ಕುಟುಂಬದ ಎಲ್ಲಾ ಸದಸ್ಯರುಗಳಲ್ಲಿ ಮೊಬೈಲ್ ಇವೆ, ಯಾವತ್ತು ನೋಡಿದರೂ, ಮೊಬೈಲ್ ಟಿ.ವಿಗಳಲ್ಲಿ ಮುಳುಗಿ ಹೋಗುತ್ತೇವೆ. ಒದು ಕಡಿಮೆಯಾಗಿದೆ, ಹಿರಿಯವರೂ ಕೂಡ ಒದಿನತ್ತ ಗಮನ ಕಡಿಮೆ, ಮನೆಯಲ್ಲಿ ಲೈಬ್ರೆರಿಗಳಿದ್ದರೂ, ಅವು ಶೋ ಕೇಸಗಳಲ್ಲಿ ಅಡಗಿವೆ’ ಎಂದು […]

Read More

ವರದಿ: ವಾಲ್ಟರ್ ಮೊಂತೇರೊ   ಶ್ವೇತಾ ಸುಭಾಸ್ ಕುಮಾರ್ ದಂಪತಿಗಳಿಗೆ ಸನ್ಮಾನ     ಬೆಳ್ಮಣ್ಣು ಜೇಸಿಐನ ೩೯ನೇ ವರ್ಷದ ಯಶಸ್ವಿ ಅಧ್ಯಕ್ಷರಾಗಿ ನೂರಾರು ಕಾರ್ಯಕ್ರಮಗಳ ಮೂಲಕ ವಲಯ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರರಾಗಿರುವ ಶ್ವೇತಾ ಸುಭಾಸ್ ಕುಮಾರ್ ದಂಪತಿಗಳನ್ನು ಜೇಸಿ ವಲಯದ ನಿಯೋಜಿತ ವಲಲಯಾಧ್ಯಕ್ಷ ಕಾರ್ತಿಕೇಯಾ ಮಧ್ಯಸ್ಥ ಸನ್ಮಾನಿಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಬೆಳ್ಮಣ್ಣು ಶ್ರೀ ದುರ್ಗಾಪಮೇಶ್ವರೀ ದೇವಸ್ಥಾನದ ಅರ್ಚಕ ಶ್ರೀಧರ್ ಭಟ್, ನಿಯೋಜಿತ ವಲಯ ಉಪಾಧ್ಯಕ್ಷ ಸಂತೋಷ್ ಕುಮಾರ್, ರಾಷ್ಟಿçÃಯ ತರಬೇತುದಾರ ಕೆ. ರಾಜೇಂದ್ರ ಭಟ್ […]

Read More

JANANUDI.COM NETWORK      ಮೂಡ್ಲಕಟ್ಟೆ ಎಮ್.ಐ.ಟಿ ಕಾಲೇಜು :ಅರಿವು ಕಾರ್ಯಕ್ರಮ   ಕುಂದಾಪುರ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಆಶ್ರಯದಲ್ಲಿ ಯುವ ಸ್ಪಂದನ ಕೇಂದ್ರ,ಉಡುಪಿ ಮತ್ತು ಭ್ರಷ್ಟಾಚಾರ ನಿಗ್ರಹ-ದಳ ಉಡುಪಿ ಇವರ ಸಹಭಾಗಿತ್ವದಲ್ಲಿ “ಭ್ರಷ್ಟಾಚಾರ ನಿರ್ಮೂಲನೆ” ವಿಷಯದ ಮೇಲೆ ಮಾಹಿತಿ ಕಾರ್ಯಗಾರವನ್ನು ಆಯೋಜಿಸಲಾಯಿತು.ಕಾರ್ಯಕ್ರಮವನ್ನು ಕುಂದಾಪುರದ ಉದ್ಯಮಿ ಕೆ.ಆರ್ ನೈಕ್ ರವರು ಉದ್ಘಾಟಿಸಿ ಭ್ರಷ್ಟಾಚಾರವನ್ನು ಪ್ರತಿಯೊಬ್ಬರು ಸಣ್ಣ ಮಟ್ಟದಿಂದಲೇ ಕಿತ್ತೋಗೆಯಬೇಕು ಮತ್ತು ಇದು ಪ್ರತಿಯೊಬ್ಬರ ಜವಾಬ್ದಾರಿಯೂ ಆಗಿದೆ ಎಂದು ತಿಳಿಸಿದರು. ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ,ಭ್ರಷ್ಟಾಚಾರ ನಿಗ್ರಹ-ದಳ, ಉಡುಪಿ […]

Read More

JANANUDI.COM NETWORK   ದೇಶದ ಐಕ್ಯತೆಗಾಗಿ ಪ್ರಾಣತೆತ್ತ ಧೀಮಂತ ನಾಯಕಿ ಇಂದಿರಾ ಗಾಂಧಿ: ಮಲ್ಯಾಡಿ     ಪ್ರತ್ಯೇಕತಾವಾದಿ ಖಲಿಸ್ಥಾನ್ ಚಳವಳಿಯ ಸಿಖ್ ಭಯೋತ್ಪಾದಕರ ಸಂಚಿಗೆ ಬಲಿಯಾದ ಮಾಜಿ ಪ್ರದಾನಿ ಇಂದಿರಾ ಗಾಂಧಿಯವರು ಈ ದೇಶ ಕಂಡ ಓರ್ವ ಅಧ್ಬುತ ಆಡಳಿತಗಾರ್ತಿಯಾಗಿದ್ದಾರೆ. ಅವರು ಜಾರಿಗೊಳಿಸಿದ ಕ್ರಾಂತಿಕಾರಿ ಭೂಸುಧಾರಣಾ ಕಾಯ್ದೆಯ ಪರಿಣಾಮವಾಗಿ ಅಂದು ವಂಶಪಾರಂಪರ್ಯವಾಗಿ ಕೃಷಿ ಕಾರ್ಮಿಕರಾಗಿದ್ದ ಕರ್ನಾಟಕ ರಾಜ್ಯ ಒಂದರಲ್ಲೆ ಲಕ್ಷಾಂತರ ಹಿಂದುಳಿದ ವರ್ಗದ ಜನತೆಗೆ ಭೂಮಾಲಕತ್ವ ಲಭಿಸಿತು. ಶ್ರೀಮಂತ ವರ್ಗದ ಜನರ ವ್ಯವಹಾರಗಳಿಗಷ್ಟೆ ಸೀಮಿತವಾಗಿದ್ದ ಬ್ಯಾಂಕ್‌ಗಳನ್ನು […]

Read More

JANANUDI.COM NETWORK   ಕುಂದಾಪುರ: ಮುಸ್ಲಿಮ್ ಸಮಾಜದ ಹಿರಿಯ ಮುಖಂಡ ಮಹ್ಮದ್ ಗೌಸ್ ನಿಧನ   ಕುಂದಾಪುರ : ಸ್ಥಳೀಯ ಬಹದ್ದೂರ್ ಷಾ ರಸ್ತೆ ಬಳಿಯ ನಿವಾಸಿ, ಕುಂದಾಪುರ ನ್ಯಾಯಾಲಯದ ನಿವೃತ್ತ ಸಿಬ್ಬಂದಿ ಮಹಮ್ಮದ್ ಗೌಸ್ ಸಾಹೇಬ್ (83) ಅವರು ಅಲ್ಪಕಾಲದ ಅನಾರೋಗ್ಯದಿಂದ ನ.16ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕುಂದಾಪುರ ಮುಸ್ಲಿಮ್ ಸಮಾಜದ ಹಿರಿಯ ಮುಖಂಡರಾಗಿದ್ದ ಅವರು ಪತ್ನಿ, ಎರಡು ಗಂಡು ಹಾಗೂ ಎರಡು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

Read More

JANANUDI.COM NETWORK   ಕುಂದಾಪುರ ಹೋಲಿ ರೋಜರಿ :ಮಕ್ಕಳ ದಿನಾಚರಣೆ ಮತ್ತು ಇಂಟರ್‍ಯಾಕ್ಟ್  ಕ್ಲಬ್ ಪದ ಪ್ರದಾನ     ಕುಂದಾಪುರ ನಂ.14 : ಇಲ್ಲಿನ ರೋಟರಿ ಕ್ಲಬ್ ಕುಂದಾಪುರ ಸನ್ ರೈಸ್ ಆಶ್ರಯದಲ್ಲಿ ಕುಂದಾಪುರದ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಮತ್ತು ಇಂಟರ್‍ಯಾಕ್ಟ್ ಕ್ಲಬ್ ಪದ ಪ್ರದಾನ ಸಮಾರಂಭ ಜರುಗಿತು.             ರೋಟರಿ ಸನ್ ರೈಸ್ ಅಧ್ಯಕ್ಷ ಕೆ ಭಾಸ್ಕರ್ ಬಿ ಇಂಟರ್‍ಯಾಕ್ಟ್ ಕ್ಲಬ್ ನೂತನ ಅಧ್ಯಕ್ಷೆ ವೆನಿಷಾ ಡಿಸೋಜ, ಕಾರ್ಯದರ್ಶಿ ಪ್ರಜ್ವಲ್ […]

Read More