JANANUDI NETWORK ಕುಂದಾಪುರ:ಜಾಗತಿಕ ಸವಾಲುಗಳಿಗೆ ಪೂರಕವಾಗಿ ಪ್ರಸ್ತುತದ ಶಿಕ್ಷಣ ವ್ಯವಸ್ಥೆಗಿಂತ ಭಿನ್ನವಾಗಿ ಬಾರತೀಯಆಧಾರಿತ ಶಿಕ್ಷಣ ನೀತಿ ಜಾರಿಗೆ ತರಲಾಗುತ್ತಿದೆ ಕುಂದಾಪುರ:ಜಾಗತಿಕ ಸವಾಲುಗಳಿಗೆ ಪೂರಕವಾಗಿ ಪ್ರಸ್ತುತದ ಶಿಕ್ಷಣ ವ್ಯವಸ್ಥೆಗಿಂತ ಭಿನ್ನವಾಗಿ ಬಾರತೀಯಆಧಾರಿತ ಶಿಕ್ಷಣ ನೀತಿಯನ್ನುರೂಪಿಸಲು ಮತ್ತುಜಾರಿಗೆತರುವ ಉದ್ದೇಶದಿಂದ ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗುತ್ತಿದೆ ಎಂದು ಶೈಕ್ಷಣಿಕ ಅಧ್ಯಯನಕೇಂದ್ರ (ಸೆಂಟರ್ ಫಾರ್‍ಎಜುಕೇಶನ್ ಸ್ಟಡೀಸ್ ಇದರ ಉಪನಿರ್ದೇಶಕರಾದ ಗೌರೀಶ್ ಜೋಶಿ ಹೇಳಿದರು. ಅವರುಇಲ್ಲಿನ ಭಂಡಾರ್ಕಾರ್ಸ್‍ಕಾಲೇಜಿನಲ್ಲಿ ಶುಕ್ರವಾರ“ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು-2019”ರಕುರಿತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರಸ್ತುತದ ಜಾಗತಿಕ ವ್ಯವಸ್ಥೆಯಲ್ಲಿನ […]
JANANUDI NETWORK ಭಂಡಾರ್‍ಕಾರ್ಸ್ ಆಟ್ಸ್ ಮತ್ತು ಸೈನ್ಸ್ ಕಾಲೇಜು ಕುಂದಾಪುರ -“ಮಾನವ ಹಕ್ಕುಗಳ – ಪಕ್ಷಿ ನೋಟ” ಕುಂದಾಪುರ; ದಿನಾಂಕ 31ಭಂಡಾರ್‍ಕಾರ್ಸ್ ಕಾಲೇಜಿನ ಮಾನವ ಹಕ್ಕುಗಳ ಕೋಶ, ಮಾನವಿಕ ಸಂಘ ಮತ್ತು ಯೂತ್ ರೆಡ್ ಕ್ರಾಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ “ಮಾನವ ಹಕ್ಕುಗಳ – ಪಕ್ಷಿ ನೋಟ”ಎಂಬ ವಿಷಯದ ಮೇಲೆ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಉಡುಪಿಯ ಅಜ್ಜರಕಾಡು ಡಾ.ಜಿ.ಶಂಕರ್ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕರಾದ ಪ್ರೊ. ಎನ್. ನಿತ್ಯಾನಂದರವರು ಆಗಮಿಸಿದ್ದರು. […]
JANANUDI NETWORK ರೋಟರಿಯಿಂದ ಕುಂದಾಪುರ ಸಂತ ಜೋಸೆಫ್ ಪ್ರೌಢ ಶಾಲೆಗೆ ಇ ಲರ್ನಿಂಗ್ ಕೊಡುಗೆ ಹಸ್ತಾಂತರ ಕುಂದಾಪುರ್, ಜು.3: ರೋಟರಿ ಸಂಸ್ಥೆಯಿಂದ ಸಂತ ಜೋಸೆಫ್ ಪ್ರೌಢ ಶಾಲೆಗೆ ಸುಮಾರು ಒಂದು ಕಾಲು ಲಕ್ಷ ರೂಪಾಯಿ ಮೌಲ್ಯದ ಇ ಲರ್ನಿಂಗ್ ಕೊಡುಗೆ ಎರಡು ಪ್ರೊಜೆಕ್ಟರಗಳು ಮತ್ತು ಎರಡು ಪರದೆಗಳನ್ನು ಸಂತ ಜೋಸೆಫ್ ಪ್ರೌಢ ಶಾಲೆಯ ಸಭಾಭವನದಲ್ಲಿ ಅಗೋಸ್ತ್ 2 ರಂದು ಹಸ್ತಾಂತರಿಸಲಾಯಿತು. ಇದರ ಉದ್ಘಾಟನೆಯನ್ನು ಜಿಲ್ಲಾ ಸಹಾಯಕ ಗವರ್ನರ್ ರೋ. ಪಿ.ಎಚ್.ಎಫ್. ರವಿರಾಜ್ ಶೆಟ್ಟಿ ಉದ್ಘಾಟಿಸಿ ರೋಟರಿ […]
ವರದಿ: ಚಂದ್ರಶೇಖರ, ಬೀಜಾಡಿ ಬೀಜಾಡಿಯಲ್ಲಿ ಸಂಭ್ರಮದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಕುಂದಾಪುರ: ಕುಂದಾಪ್ರ ಕನ್ನಡಕ್ಕೆ ತನ್ನದೇ ಆದ ಸ್ಥಾನಮಾನವಿದೆ. ಅದರ ಉಳಿವಿಗೆ ಎಲ್ಲರೂ ಶ್ರಮಿಸಬೇಕಾದೆ. ನಮ್ಮ ಹಿರಿಯರು ನೀಡಿದ ಭಾಷೆ, ಬದುಕಿನ ಬಗ್ಗೆ ಇಂದಿನ ಯುವ ಸಮೂಹಕ್ಕೆ ತಿಳಿದು ಕೊಂಡು ಸಾಗಬೇಕಿದೆ ಎಂದು ಉಡುಪಿ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಎನ್.ನಿತ್ಯಾನಂದ ಹೇಳಿದರು. ಅವರು ಗುರುವಾರ ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ಬೀಜಾಡಿ […]
JANANUDI NETWORK ವಿಶ್ವ ಕುಂದಾಪ್ರಾ ಕನ್ನಡ ದಿನಾಚರ್ಣಿ – ಕೆರಿ ತುಂಬ ಕುರಿ ಹೆಜ್ಜೆ – ‘ಕುಂದ ಕನ್ನಡದಲ್ಲಿಷ್ಟ್ ಶಬ್ದಗಳ್ ಶ್ರೀಮಂತಿಕೆ ಬೇರೆ ಭಾಷಿಲಿಲ್ಲಾ ಕುಂದಾಪ್ರಾ. ಆ.2: ‘ಈ ಆಧುನಿಕ್ತಿಕತಿ ಹುಚ್ಚಾಯ್, ನಮ್ಮ್ ಕೆಲ ಜನ್ರಿಗೆ ಕುಂದಾಪ್ರಾ ಪದವೇ ಗೊತ್ತಿಲ್ಲಾ ಮ್ಹಾರಾಯ್ರೆ, ಅಡ್ಗಿ ಮನಿಗ್ ಕಿಚ್ಚನ್, ಕಿಟ್ಕಿಗೆ ವೀಂಡೊ, ಬಾಗ್ಲಿಗೆ ಡೋರ್, ಹಿಂಗ್ ನಮ್ಮ ಕುಂದಾಪ್ರಾ ಭಾಷಿ ಸೊಡ್ಗಿ ಹೋಗಿತ್, ಕುಂದಾಪ್ರಾ ಭಾಷಿಲ್ಲ್ ಇದ್ದಷ್ಟ್ ಪದ ಸಂಪತ್ತ್ ಯಾವ್ ಭಾಷಿಲೂ ಇಲ್ಲಾ, ಕುಂದಾಪ್ರಾ ಒಂದ್ ಭಾಷಿ ಮಾತ್ರ […]
JANANUDI NETWORK ಕೊಂಕಣಿ ಸಾಹಿತ್ಯ ಕಲಾ ಸಂಘಟನೆ ಉಡುಪಿ ಜಿಲ್ಲಾ ಅಧ್ಯಕ್ಷರಾಗಿ – ಲುವೀಸ್ ಡಿಆಲ್ಮೇಡಾ ಕುಂದಾಪುರ, ಆ: ಉಡುಪಿ ಜಿಲ್ಲೆ ಸಾಹಿತ್ಯ ಕಲಾ ಮತ್ತು ಸಾಂಸ್ಕ್ರತಿಕ ಸಂಘಟನೇಯ ವಾರ್ಷಿಕ ಮಹಾಸಭೆಯು ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಸಭಾ ಭವನದಲ್ಲಿ ಇತ್ತೀಚೆಗೆ ಜರಗಿತು. ಅಧ್ಯಕ್ಷರು ಸ್ವಾಗತಿಸಿದರು. ಸಭೆಯಲ್ಲಿ ವಾರ್ಷಿಕ ವರದಿಯನ್ನು ಮಂಡಿಸಲಾಯಿತು. ಈ ಸಭೆಯಲ್ಲಿ ನಡೆದ ಚುನಾವಣೆಯಲ್ಲಿ ಈ ಹಿಂದಿನ ಅಧ್ಯಕ್ಷ ಲುವಿಸ್ ಡಿಅಲ್ಮೇಡಾ, ಮಣಿಪಾಲ ಇವರು ಸರ್ವಾನು ಮತದಿಂದ 2019 20 ಸಾಲಿನ ಅಧ್ಯಕ್ಷರಾಗಿ ಪುನಾರಾಯ್ಕೆಯಾದರು. ಗೊಡ್ಫ್ರಿ […]
ವರದಿ: ಚಂದ್ರಶೇಖರ ಶೆಟ್ಟಿ ಕುಂದಾಪುರ ಬ್ಲಾಕ್ ಕಾಂಗ್ರೆಸ್: ಮುಂಚೂಣಿ ಘಟಕಗಳ ಅಧ್ಯಕ್ಷರು, ಪದಾದಿಕಾರಿಗಳ ಸಭೆ. ಕಾಂಗ್ರೆಸ್ ಪಕ್ಷದ ಮುಂಚೂಣಿ ಘಟಕಗಳನ್ನು ಬೂತ್ ಮಟ್ಟದಲ್ಲಿ ಸಂಘಟಿತವಾಗಿ ಪುನರ್ರಚಿಸುವ ನಿಟ್ಟಿನಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರುರವರ ನೇತೃತ್ವದಲ್ಲಿ ಗುರುವಾರ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ಕರೆದು ಚರ್ಚಿಸಲಾಯಿತು. ಈ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಕಾಂಗ್ರೆಸ್ ಐ.ಟಿ ಸೆಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಕಾಂಗ್ರೆಸ್ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ […]
ವರದಿ: ವಾಲ್ಟರ್ ಮೊಂತೇರೊ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಸ್ವಚ್ಛತೆ ಮತ್ತು ಆರೋಗ್ಯದ ಕುರಿತಾಗಿ ಮಾಹಿತಿ ಕಾರ್ಯಾಗಾರ ಭಾರತ ಸರಕಾರದ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಉಡುಪಿ, ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಸಹಯೋಗದಲ್ಲಿ ಸ್ವಚ್ಛ ಭಾರತ್ ಸಮ್ಮರ್ ಇಂಟರ್ನ್‍ಶಿಪ್ ಕಾರ್ಯಕ್ರಮದಡಿಯಲ್ಲಿ ಸ್ವಚ್ಛತೆ ಮತ್ತು ಆರೋಗ್ಯದ ಕುರಿತಾಗಿ ಜಯಶ್ರೀ ಪ್ರಕಾಶ್ ಪೂಜಾರಿ ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ […]
ವರದಿ: ಡಿ.ಬಿ. ಕ್ರಷ್ಣಮೂರ್ತಿ ಕುಂದಾಪುರ ತಾಲೂಕು ಪೊಲೀಸ್ ಠಾಣಾ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದುಕೊರತೆ ಸಭೆ ದಿನಾಂಕ 31-07-2019 ರಂದು ಕುಂದಾಪುರ ತಾಲೂಕು ಪೊಲೀಸ್ ಠಾಣಾ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದುಕೊರತೆ ಸಭೆ ನಡೆಯಿತು. ಈ ಸಭೆಯ ಅಧ್ಯಕ್ಷತೆಯನ್ನು ಠಾಣಾಧಿಕಾರಿ ಶ್ರೀ ಹರೀಶ್ ನಾಯ್ಕ್ ವಹಿಸಿ ಕುಂದುಕೊರತೆಯ ಬಗ್ಗೆ ದಲಿತ ಮುಖಂಡರ ಜೊತೆ ಚರ್ಚಿಸಿದರು. ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಕುಂದಾಪುರ ನಗರ ದಸಂಸ ಸಂಚಾಲಕರು ಹಾಗೂ ಉಪನ್ಯಾಸಕರಾದ […]