JANANUDI.COM NETWORK ಶುಭಾ ಶೇಟ್‍ ಇವರಿಗೆ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ   ಕುಂದಾಪುರ ಯುಬಿಯಂಸಿ ಆಂಗ್ಲಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿಯಾಗಿರುವ ಶ್ರೀಮತಿ ಶುಭ ಶೇಟ್‍ರವರು ಉಡುಪಿ ಜಿಲ್ಲಾಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇತ್ತೀಚೆಗೆ ಇವರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಆದರ್ಶ ಆಸ್ಪತ್ರೆಯ ಸಹಯೋಗದಲ್ಲಿ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇವರು ಹಲವಾರು ವರ್ಷಗಳಷ್ಟು ಕಾಲ ಶಿಕ್ಷಣ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡ ಪ್ರತಿಭಾವಂತ ಶಿಕ್ಷಕಿ. ಸರಸ್ವತಿ ವಿದ್ಯಾಲಯ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ಹಲವಾರು […]

Read More

JANANUDI.COM NETWORK ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಆದೇಶದಂತೆ, ಜೆ.ಡಿ.ಎಸ್. ಅಲ್ಪ ಸಂಖ್ಯಾಕ ಅಧ್ಯಕ್ಷ ಮನ್ಸುರ್ ಇಬ್ರಾಹಿಂರ ಶಿಫಾರಸಿನಂತೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಬೈಂದೂರು ದಾರಾ ಖಾರ್ವಿಗೆ ೧ ಲಕ್ಷದ ಚೆಕ್ ಹಸ್ತಾಂತರ  

Read More

ವರದಿ: ವಾಲ್ಟರ್ ಮೊಂತೇರೊ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ಗೆ ನೆಹರೂ ಯುವ ಕೇಂದ್ರದ ರಾಜ್ಯ ಯುವ ನಿಯೋಗ ಭೇಟಿ ಭಾರತ ಸರಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ನೆಹರೂ ಯುವ ಕೇಂದ್ರ ಉಡುಪಿ ನೇತೃತ್ವದಲ್ಲಿ ಕರ್ನಾಟಕ ರಾಜ್ಯದ ಹಾಸನ, ಮಂಡ್ಯ, ಕೊಡಗು, ಮಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಯ 70 ಕ್ಕೂ ಅಧಿಕ ಯುವ ಕಾರ್ಯಕರ್ತರನ್ನೊಳಗೊಂಡ ನೆಹರೂ ಯುವ ಕೇಂದ್ರದ ರಾಜ್ಯ ಯುವ ನಿಯೋಗವು ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ-ಅಬ್ಬನಡ್ಕ […]

Read More

JANANUDI.COM NETWORK ಇವತ್ತಿನ ಕಾಲದಲ್ಲಿ ಹಣ ಸಂಪತ್ತಿನ ಹಾಗೇಯೇ ಡಾಟ ಕೂಡ ಒಂದು ಆಸ್ಥಿ : ಮೂಡ್ಲಕಟ್ಟೆ ಎಮ್.ಐ.ಟಿ ಕಾಲೇಜು:ತಾಂತ್ರಿಕ ಸೆಮಿನಾರನಲ್ಲಿ ಪ್ರೋ.ನವೀನ್ ಚಂದ್ರ ಕುಂದಾಪುರ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ “ಎನ್.ಪಿ ಪ್ರಾಬ್ಲಮ್” ಎನ್ನುವ ವಿಷಯದ ಮೇಲೆ ತಾಂತ್ರಿಕ ಸೆಮಿನಾರ್ ಕಾರ್ಯಕ್ರಮವನ್ನು ಕಂಪ್ಯೂಟರ್ ಸೈನ್ಸ್ ವಿಭಾಗವು ಆಯೋಜಿಸಿತ್ತು.ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರು ವಿಶ್ವವಿದ್ಯಾನಿಲಯದ, ಸಂಶೋಧನ ವಿಭಾಗದ,ಸಹಾಯಕ ಪ್ರಾಧ್ಯಾಪಕ ಪ್ರೋ.ನವೀನ್ ಚಂದ್ರರವರು ಆಗಮಿಸಿದ್ದರು.ಅವರು ಕಾರ್ಯಕ್ರಮ ಉದ್ಘಾಟನೆ ಮಾಡಿ ತಮ್ಮ ಭಾಷಣದಲ್ಲಿ “ಇವತ್ತಿನ ಕಾಲದಲ್ಲಿ ಹಣ ಸಂಪತ್ತಿನ ಹಾಗೇಯೇ ಡಾಟ ಕೂಡ […]

Read More

JANANUDI.COM NETWORK  ರುಚಿತಾ ಕಾಮತ್ ಹ್ಯಾಮರ್ ತ್ರೋ ಪ್ರಥಮ(ದಾಖಲೆ 30.72 ಮೀಟರ್ ಎಸೆತ), ಶಾಟ್‍ಪುಟ್‍ನಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆ ಕುಂದಾಪುರ: ಅಕ್ಟೋಬರ್ 16, 17 ರಂದು ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಆರ್. ಎನ್. ಶೆಟ್ಟಿ ಪದವಿಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿನಿ ರುಚಿತಾ ಕಾಮತ್ ಹ್ಯಾಮರ್ ತ್ರೋ ಪ್ರಥಮ(ದಾಖಲೆ 30.72 ಮೀಟರ್ ಎಸೆತ), ಶಾಟ್‍ಪುಟ್‍ನಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಇವರನ್ನು ಬಿ.ಎಂ. ಸುಕುಮಾರ ಶೆಟ್ಟಿ ಶಾಸಕರು ಬೈಂದೂರು & ಅಧ್ಯಕ್ಷರು, ಕುಂದಾಪುರ […]

Read More

ವರದಿ: ವಾಲ್ಟರ್ ಮೊಂತೇರೊ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಉಡುಪಿ ನೆಹರೂ ಇಲಾಖೆಯ ಜಿಲ್ಲಾ ಸಮಾನ್ವಧಿಕಾರಿ ವಿಲ್ಫ್ರೆಡ್ ಡಿಸೋಜಾರಿಗೆ ಸನ್ಮಾನ ಭಾರತ ಸರಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ನೆಹರೂ ಯುವ ಕೇಂದ್ರ ಉಡುಪಿ ನೇತೃತ್ವದಲ್ಲಿ ಜರಗುತ್ತಿರುವ ರಾಷ್ಟ್ರೀಯ ಯುವ ಸೇವಕರ ತರಬೇತಿ ಕಾರ್ಯಾಗಾರದ ಅಂಗವಾಗಿ ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ಗೆ ಬುಧವಾರ ಭೇಟಿ ನೀಡಿದ ಸಂದರ್ಭದಲ್ಲಿ ಉಡುಪಿ ನೆಹರೂ ಯುವ ಕೇಂದ್ರದ ಸಮನ್ವಯಾಧಿಕಾರಿ […]

Read More

JANANUDI.COM NETWORK  ಅ.20 : ಮೌನಾರತಿ ಕವನ ಸಂಕಲನ ಬಿಡುಗಡೆ ಕುಂದಾಪುರ, ಶ್ರೀಮತಿ ಸುಮಿತ್ರಾ ಡಿ. ಐತಾಳರ “ಮೌನಾರತಿ ” ಕವನ ಸಂಕಲನ ಅಕ್ಟೋಬರ್ 20 ರಂದು ಆದಿತ್ಯವಾರ ಕುಂದಾಪುರದ ಹೋಟೇಲ್ ಪಾರಿಜಾತದ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಮಧ್ಯಾಹ್ನ 2.30ಕ್ಕೆ ನಡೆಯಲಿದೆ. ಕುಂದಪ್ರಭ ಆಶ್ರಯದಲ್ಲಿ ನಡೆಯುವ ಈ ಸಮಾರಂಭದ ಉದ್ಘಾಟನೆ ಹಾಗೂ ಪುಸ್ತಕ ಬಿಡುಗಡೆಯನ್ನು ಹಿರಿಯ ಲೇಖಕ ಎ.ಎಸ್.ಎನ್.ಹೆಬ್ಬಾರ್ ನೆರವೇರಿಸಲಿದ್ದಾರೆ. ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ.ಉತ್ತಮ್ ಕುಮಾರ್ ಶೆಟ್ಟಿ […]

Read More

JANANUDI.COM NTEWORK ಮೂಡ್ಲಕಟ್ಟೆ ಎಮ್.ಐ.ಟಿ ಕಾಲೇಜು ವಿಶ್ವ ವಿದ್ಯಾರ್ಥಿಗಳ ದಿನ ಆಚರಣೆ:ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರ ಜನ್ಮ ದಿನವನ್ನು  ‘ವಿಶ್ವ ವಿದ್ಯಾರ್ಥಿಗಳ ದಿನ”ವೆಂದು ಘೋಷಣೆ ಮೂಡ್ಲಕಟ್ಟೆ ಎಮ್.ಐ.ಟಿ ಕಾಲೇಜು ಕುಂದಾಪುರದಲ್ಲಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರ ಜನ್ಮ ದಿನವನ್ನು ಆಚರಿಸಲಾಯಿತು.ಹಾಗೇ ಅವರ ಜನ್ಮ ದಿನವನ್ನು ‘ವಿಶ್ವ ವಿದ್ಯಾರ್ಥಿಗಳ ದಿನ”ವೆಂದು ಘೋಷಿಸಲಾಯಿತು.ಮುಖ್ಯ ಅತಿಥಿಯಾಗಿ, ಭಂಡಾರ್‍ಕಾರ್ಸ್ ಆರ್ಟ್ ªಮತ್ತು ಸೈನ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ| ನಾರಾಯಣ ಶೆಟ್ಟಿಯವರು ಆಗಮಿಸಿದ್ದರು.ಅವರು ತಮ್ಮ ಅತಿಥಿ ಭಾಷಣದಲ್ಲಿ ಕಲಾಂ ಸಾಧನೆಗಳನ್ನು ನೆನೆಯುತ್ತಾ, “ಪ್ರತಿಯೊಬ್ಬರು ಕಲಿಕೆಗೆ […]

Read More

JANANUDI.COM NETWORK  ಸ. ಹಿ. ಪ್ರಾಥಮಿಕ. ಶಾಲೆ. ಬಸ್ರೂರು. (ಉರ್ದು ): ಶ್ರಮದಾನ ಕಾರ್ಯಕ್ರಮ ಬಸ್ರೂರು: ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ದಸರಾ ರಜೆಯ ಪ್ರಯುಕ್ತ ವಿಶೇಷ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.. ಶಾಲಾ ಆವರಣದಲ್ಲಿ ಬೆಳೆದಿರುವ ಗಿಡ -ಗಂಟಿ, ಪೊದೆಗಳನ್ನು ತೆಗೆದು, ಶಾಲಾ ಮೈದಾನವನ್ನು ಸ್ವಚ್ಛ ಮಾಡಲಾಯಿತು. . ಈ ಕಾರ್ಯಕ್ರಮದಲ್ಲಿ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಅಬ್ದುಲ್ ಅಜ಼ೀಜ಼್ ಉಪಸ್ಥಿತರಿದ್ದು , ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿ ಸಂಘದ ಸದಸ್ಯರು, ಶಾಲಾ […]

Read More