JANANUDI.COM NETWORK ಕುಂದಾಪುರ ಹೋಮ್ ಕ್ವಾರೆಂಟಯ್ನ್ ಮತ್ತು ಆತನ ಮಿತ್ರನಿಂದ ಆಶಾ ಕಾರ್ಯಕರ್ತೆಗೆ ಜೀವ ಬೆದರಿಕೆ ಕುಂದಾಪುರ, ಕುಂದಾಪುರ ಮದ್ದುಗುಡ್ಡೆಯ ನಿವಾಸಿ, ಸಂದೀಪ ಮೇಸ್ತ, ಯಾನೆ ವಿಕ್ಕಿ ಮೇಸ್ತ, ಇತನು ಬೆಂಗಳೂರಿನಲ್ಲಿದ್ದು, 02-04-2020 ರಂದು ಊರಿಗೆ ಕುಂದಾಪುರಕ್ಕೆ ಬಂದಿದ್ದನು, ಇತನಿಗೆ 28 ದಿನಗಳ ಕಾಲ ಹೋಮ್ ಕ್ವಾರೆಂಟಯ್ನ್ ನೀಡಲಾಗಿದ್ದು ಮನೆಯಿಂದ ಹೊರಗೆ ಹೋಗ ಬಾರದೆಂದು ಸೂಚಿಸಲಾಗಿತ್ತು. ಆದರೆ ದಿನಾಂಕ 21-04-2020 ರಂದು ಆಶಾ ಕಾರ್ಯಕರ್ತೆ ಲಕ್ಷ್ಮಿ ಸಿ. ಫಿಲ್ಡ್ […]
JANANUDI.COM NETWORK ಕುಂದಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಡಿತರ ಚೀಟಿ ಹೊಂದಿರದ ಕುಟುಂಬಗಳಿಗೆ ಅಕ್ಕಿ ವಿತರಣೆ ಕುಂದಾಪುರ, ಎ.28: ಕುಂದಾಪುರ ಬ್ಲಾಕ್‍ನ 480 ಪಡಿತರ ಚೀಟಿ ಹೊಂದಿರದ ಕುಟುಂಬಗಳಿಗೆ ಅಕ್ಕಿ ವಿತರಿಸುವ ಕಾರ್ಯಕ್ರಮ ಪಕ್ಷದ ನಾಯಕರ ಸೂಚನೆ ಮೇರೆಗೆ (28-04-2020) ನಡೆಸಲಾಯಿತು ಮೊದಲ ಹಂತದಲ್ಲಿ ಸಾಂಕೇತಿವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಕುಂದಾಪುರ ಪುರಸಭೆ, ಹಂಗಳೂರು ಮತ್ತು ಬಳ್ಕೂರು ಗ್ರಾಮ ಪಂಚಾಯತ್ ಪ್ರತುನಿಧಿಗಳಿಗೆ ಪಡಿತರವನ್ನು ಅರ್ಹ ಕುಟುಂಬಗಳಿಗೆ ತಲುಪಿಸಲಿಕ್ಕಾಗಿ ಹಸ್ತಾತಂತರಿಸಲಾಯಿತು. ಮುಂದಿನ ಹಂತದಲ್ಲಿ ಉಳಿದ […]
JANANUDI.COM NETWORK ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು: ಪಿ ಯು ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕ ಅಣಕು ಸಿಇಟಿ ಪರೀಕ್ಷೆ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಇ-ಲರ್ನಿಂಗ್ ವಿಭಾಗದ ವತಿಯಿಂದ ಪಿಯುಸಿ ವಿದ್ಯಾರ್ಥಿಗಳಿಗೆ ಸಿಇಟಿ ಪರೀಕ್ಷೆ ಬರೆಯಲು ಅಭ್ಯಾಸವಾಗಲಿ ಅಂತ ಆನ್ ಲೈನ್ ಮುಖಾಂತರ ಅಣಕು ಪರೀಕ್ಷೆ ನಡೆಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಸಂಸ್ಥೆಯ ಚೇರ್ಮನ್, ಶ್ರೀ ಸಿದ್ದಾರ್ಥ್ ಜೆ ಶೆಟ್ಟಿ ಮಾರ್ಗಸೂಚಿ ಮೇರೆಗೆ ಈ ಕಾರ್ಯಕ್ರಮ ನಡೆಯುತ್ತಿದ್ದು, ಮನೆಯಲ್ಲೇ ಇದ್ದು ತಟಸ್ಥ ಆಗಿರುವ ಸಾವಿರಾರು ವಿದ್ಯಾರ್ಥಿಗಳು ಇದರ ಪ್ರಯೋಜನ […]
JANANUDI.COM NETWORK ಕುಂದಾಪುರ ಚರ್ಚ್ ಹಿಂದೆ ಗದ್ದೆಗಳಿಗೆ ಬೆಂಕಿ: ಅಗ್ನಿ ಶಾಮಕ ದಳದಿಂದ ಕಾರ್ಯಚರಣೆ: ತಪ್ಪಿದ ದುರಂತ ಕುಂದಾಪುರ, ಎ.22: ಕುಂದಾಪುರ ಚರ್ಚಿನ ಹಿಂದೆ ಇರುವ ಖಾಸಗಿ ಜಾಗದಲ್ಲಿ ಗದ್ದೆಗಳ ಹುಲ್ಲಿಗೆ ಬೆಂಕಿ ತಾಗಿ ಸುಮಾರು ಅರ್ಧ ಎಕ್ರೆ ಜಾಗದಲ್ಲಿ ಬೆಂಕಿ ಆವರಿಸಿಕೊಂಡಿತು. ರೈತರು ಗದ್ದೆಗಳಲ್ಲಿ ಸುಡುಮಣ್ಣಿಗೆ ಬೆಂಕಿ ಹಾಕಿದ್ದರು ಅಂದು ಹೇಳಲಾಗುತ್ತದೆ, ಗಾಳಿ ಇರುವ ಕಾರಣ ಬೆಂಕೆ ಹರಡಿ ಕುಂದಾಪುರ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ […]
JANANUDI.COM NETWORK ಕುಂದಾಪುರ ಸಂಗಮ್ ಜಂಕ್ಷನಲ್ಲಿ ಮೀನು ಖರೀದಿದಾರರ ನೂಕು ನುಗ್ಗಲು ಅಂತರಕ್ಕೆ ಪೊಲೀಸರಿಂದ ಹರ ಸಾಹಸ: ಅಂತರ ವಿಫಲವಾದರೆ ಸಂತೆಯಂತ್ತೆ ಇದು ಸ್ಥಳಾಂತರದ ಎಚ್ಚರಿಕೆ ಕುಂದಾಪುರ, ಎ.19: ಕುಂದಾಪುರದಲ್ಲಿ ಲಾಕ್ ಡೌನ್ ನಿಂದ ಸ್ವಲ್ಪ ರಿಯಾಯ್ತಿ ನೀಡಿ ಮತ್ಸ್ಯ ಉದ್ಯಮ ಆರಂಬಿಸಲು ಪರವಣಿಗೆ ಕೊಟ್ಟಿದ್ದರೆಂದ ಮೀನು ಪ್ರೀಯರಿಗೆ ಮೀನು ಸಿಗುವಂತಾಗಿದೆ. ಅದಕ್ಕಾಗಿ ಮೀನು ವ್ಯಾಪರ ಮಾಡಲು ಬೆಳಿಗ್ಗೆ 7 ರಿಂದ 11 ರ ವರೆಗೆ ಆಸ್ಪದವನ್ನು ನೀಡಲಾಗಿದೆ. ಆದರೆ ಸ್ಥಳಿಯ […]
JANAUNUDI.COM NETWORK ಕೆನರಾ ಬ್ಯಾಂಕ್ ವತಿಯಿಂದ ಮಾಸ್ಕ್, ಸ್ಯಾನಿಟೈಸರ್ ಕೊಡುಗೆ ಕುಂದಾಪುರದ ಕೆನರಾಬ್ಯಾಂಕ್ ಶಾಖೆಯ ವತಿಯಿಂದ ಆರಕ್ಷಕ ಇಲಾಖೆ ಹಾಗೂ ಸಾರ್ವಜನಿಕರಿಗಾಗಿ ಮಾಸ್ಕ್ ಹಾಗೂ ಸ್ಯಾನಿಟೈಸರ್‍ನ್ನು ನೀಡಲಾಯಿತು. ಕುಂದಾಪುರ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಕೆನರಾಬ್ಯಾಂಕ್ ಚೀಪ್ ಮೆನೇಜರ್ ಎಂ.ಪಿ.ನಂದನ , ಸೀನಿಯರ್ ಮೆನೇಜರ್ ರತ್ನಾಕರ ಗಾಣಿಗ ಹಾಗೂ ಕುಂದಪ್ರಭ ಸಂಸ್ಥೆಯ ಯು.ಎಸ್.ಶೆಣೈ ಅವರು ವೃತ್ತ ನಿರೀಕ್ಷಕ ಗೋಪಾಲಕೃಷ್ಣ ಅವರಿಗೆ ಪೆಟ್ಟಿಗೆಗಳನ್ನು ಹಸ್ತಾಂತರಿಸಿದರು. ಕೆನರಾಬ್ಯಾಂಕಿನ ರಾಜೇಂದ್ರ, ಕುಂದನ್, ರಾಮ ದೇವಾಡಿಗ ಉಪಸ್ಥಿತರಿದ್ದರು. ವೃತ್ತ ನಿರೀಕ್ಷಕ […]
JANANUDI.COM NETWORK ರೆಡ್ ಕ್ರಾಸ್ ಸಂಸ್ತೆ ಕುಂದಾಪುರ ತಾಲೂಕು ಘಟಕ ಕಳೆದ ಹತ್ತು ದಿನಗಳಿಂದ ಹಳ್ಳಿ ಹಳ್ಳಿಗಳಿಗೆ ಆಹಾರ ಸಾಮಾಗ್ರಿ ಹಾಗೂ ಇತರ ಸಾಮಾಗ್ರಿ ವಿತರಣೆ. ರೆಡ್ ಕ್ರಾಸ್ ಸಂಸ್ತೆ ಕುಂದಾಪುರ ತಾಲೂಕು ಘಟಕ ಕಳೆದ ಹತ್ತು ದಿನಗಳಿಂದ ಕುಂದಾಪುರ ತಾಲೂಕಿನ ಹಳ್ಳಿ ಹಳ್ಳಿಗಳಿಗೆ ತೆರಳಿ ಅಲ್ಲಿನ ಜನರಿಗೆ ಅಹಾರ ಸಾಮಗ್ರಿ, ಮಾಸ್ಕ್, ಸೋಪ್, ಸೆನಿಟೈಸೆರ್, ಸೀರೆ, ಬೆಡ್ ಶೀಟ್, ಟೆಂಟ್ ಇತ್ಯಾದಿಗಳನ್ನು ವಿತರಿಸುತ್ತಾ ಬಂದಿದೆ. ತಾಲೂಕಿನ ಹಳ್ಳಿ […]
ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಪತ್ರಿಕಾ ವಿತರಕರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡಿದ ಸಾಹಿತಿ ಸ.ರಘುನಾಥ್. ಪತ್ರಿಕಾ ವಿತರಕರು ಸುದ್ದಿಯನ್ನು ಮನೆ ಮನೆಗೆ ನಿತ್ಯ ಕಾಯಕದಂತೆ ಮಳೆ, ಬಿಸಿಲು ಚಳಿ ಎನ್ನದೆ ನಿರಂತರವಾಗಿ ನೀಡುತ್ತಾರೆ. ಇಂತಹವರಿಗೆ ನಿಜವಾಗಿಯೂ ಸೌಲಭ್ಯಗಳು ಬೇಕಾಗಿದೆ. ಕೋವಿಡ್-19ರ ಹೋರಾಟದಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಪತ್ರಿಕಾ ವಿತರಕರಿಗೆ ಜೀವ ವಿಮೆಯನ್ನು ಸರ್ಕಾರಗಳು ಕೈಗೊಳ್ಳಬೇಕೆಂದು ಹಿರಿಯ ಸಾಹಿತಿ ಹಾಗೂ ಚಿಂತಕ ಸ.ರಘುನಾಥ ರವರು ಸರ್ಕಾರವನ್ನು ಆಗ್ರಹಿಸಿದರು. ಪಟ್ಟಣದಲ್ಲಿ […]
JANANUDI.COM NETWORK ಹಳೆ ಆದರ್ಶ ಆಸ್ಪತ್ರೆ ಐಸೋಲೇಶನ್ ವಾರ್ಡ್ ಆಗಿ ಮಾರ್ಪಾಡಾಗಿದ್ದು ಇದೀಗ ಇಲ್ಲಿ ಗಂಟಲು ದ್ರವ ಪರೀಕ್ಷಾ ಕೇಂದ್ರ ಉದ್ಘಾಟನೆ ಕುಂದಾಪುರ, ಎ.19: ಸ್ಥಳಿಯ ಆದರ್ಶ ಆಸ್ಪತ್ರೆ ತನ್ನ ಸಂಗಮ್ ಸೇತುವೆ ಹತ್ತಿರ ನೂತನ ಕಟ್ಟಡದಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ಆರಂಭಿಸಿ ಕೆಲವು ತಿಂಗಳುಗಳೇ ಆಗಿದ್ದು. ಈ ಆಸ್ಪತ್ರೆಯ ಹಳೆ ಕಟ್ಟಡವನ್ನು ಕೊರೊನಾ ಐಸೋಲೇಶನ್ ವಾರ್ಡ್ ಆಗಿ ಮಾರ್ಪಡಲು ಆಡಳಿತ ಮಂಡಳಿ ಬಿಟ್ಟು ಕೊಟ್ಟಿದ್ದು, ಇದೀಗ ಇಲ್ಲಿ ಕೊರೊನಾ ಶಂಕೆಯ ಗಂಟಲು ದ್ರವ […]