JANANUDI.COM NETWORK     ಕುಂದಾಪುರ ಉಪ ವಿಭಾಗದಲ್ಲಿ 80 ಸ್ಥಳಗಳಲ್ಲಿ ಸೀಲ್ ಡೌನ್ : ಗಂಗೊಳ್ಳಿ ಬೈಂದೂರಿನಲ್ಲಿ  ಅತೀ ಹೆಚ್ಚು ಪ್ರಕರಣ         ಕುಂದಾಪುರ, ಜೂ.೫: ಕೊವೀಡ್ 19 ಸೊಂಕು ತಗುಲಿದ ಹಿನ್ನೆಲೆಯಲ್ಲಿ ನಿನ್ನೆ ಕುಂದಾಪುರ ಉಪ ವಿಭಾಗದಲ್ಲಿ ಒಟ್ಟು 80 ಕಡೆ ಪೊಲೀಸರು ಸೀಲ್ ಡೌನ್ ಮಾಡಿದರು.   ಎ.ಎಸ್.ಪಿ ಹರಿರಾಮ್ ಶಂಕರ್ ತಿಳಿಸಿದಂತೆ ಗಂಗೊಳ್ಳಿ ಠಾಣಾ ವ್ಯಾಪ್ತಿಯಲ್ಲಿ 32  ಬೈಂದೂರು ಠಾಣಾ ವ್ಯಾಪ್ತಿಯಲ್ಲಿ 31 ಕುಂದಾಪುರ 7, […]

Read More

JANANUDI.COM NETWORK   ಉಡುಪಿ ಜಿಲ್ಲೆಯಲ್ಲಿ ನಿನ್ನೆ 150ಪಾಸಿಟಿವ್ ಬಂದಿದೆ ಆದರೆ ಭಯಪಡುವ ಅಗತ್ಯವಿಲ್ಲ: ಡಿಸಿ ಜಗದೀಶ್ ಮೊದಲು ಪರೀಕ್ಷೆಗಳು ಕಡಿಮೆ ನಿಧಾನವಾಗಿರುತಿದ್ದವು. ಈಗ  ಪರೀಕ್ಷೆಗಳ ವೇಗ ಹೆಚ್ಚುತಿದ್ದು. ಫಲಿತಾಂಶಗಳು ಹೆಚ್ಚುತ್ತಿವೆ           ಉಡುಪಿ ಜಿಲ್ಲೆಯಲ್ಲಿ ಒಂದೇ ದಿನ 150ಪ್ರಕರಣಗಳಲ್ಲಿ ಕೋವಿಡ್ ಸೋಂಕು ದೃಢವಾಗಿದೆ ಎಂಬ ಕಾರಣಕ್ಕೆ ಯಾರೂ ಭಯ ಪಡುವ ಅಗತ್ಯ ಇಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಡಿಸಿ ಜಗದೀಶ್ ಜನರಿಗೆ ತಿಳಿಸಿದ್ದಾರೆ   ಈ ಮೊದಲು ಕೊರೊನಾ  ಟೆಸ್ಟ್‌ಗಳು […]

Read More

ವರದಿ: ಜೋಯ್ ಕರ್ವಾಲ್ಲೊ,ಕುಂದಾಪುರ   ಜನನುಡಿ ವರದಿಯ ಫಲಶ್ರುತಿ : ಚರ್ಚ್ ರಸ್ತೆಯ ಬಿರುಕಿಗೆ ತೇಪೆಯ ದುರಸ್ತಿ ಕಾರ್ಯ       ಕುಂದಾಪುರ, ಜೂನ್ 2:  ಕುಂದಾಪುರ ನಗರದ ಅತ್ಯಂತ ಪ್ರಮುಖ ಚರ್ಚ್ ರಸ್ತೆಯ ಇಳಿಜಾರಿನಲ್ಲಿ ಡ್ರೆನೇಜ್ ಕಾಮಾಗಾರಿಗಾಗಿ ಕಾಂಕ್ರೀಟ್ ರಸ್ತೆಯನ್ನು ಸೀಳಿದಲ್ಲಿ   ಕಳೆದ 5-6 ತಿಂಗಳಿನಿಂದ ಬಿರುಕು ಉಂಟಾಗಿ ಆ ಬಿರುಕು ದಿನೇ ದಿನೆ ದೊಡ್ಡದಾಗುತ್ತ ಸೈಕಲ್ ಮತ್ತು ದ್ವಿಚಕ್ರವಾಹನದಾರರಿಗೆ ಅಪಾಯ ತಂದೊಡ್ಡುವ ಸ್ಥಿತಿಗೆ ತಲುಪಿತ್ತು ಬಗ್ಗೆ ನಮ್ಮ ” ಜನನುಡಿ” ನ್ಯೂಸ್ ವೆಬ್ ಸೈಟ್ ಪ್ರಥಮವಾಗಿ ವರದಿ […]

Read More

JANANUDI.COM NETWORK     ಕುಂದಾಪುರ ತಹಶೀಲ್ದಾರ್ ತಿಪ್ಪೇಸ್ವಾಮಿ ನಿವ್ರತ್ತಿ : ನೂತನ ತಹಶೀಲ್ದಾರ್ ಆಗಿ ಕೆ ಬಿ ಆನಂದಪ್ಪ ನಾಯ್ಕ್ ಅಧಿಕಾರ ಸ್ವೀಕಾರ          ಕುಂದಾಪುರ, ಮೇ.31: ಇಷ್ಟರ ತನಕ ಕುಂದಾಪುರ  ಕುಂದಾಪುರ ತಹಶೀಲ್ದಾರ್ ಆಗಿ  ಸೇವೆ ಸಲ್ಲಿಸುತಿದ್ದ  ತಿಪ್ಪೇಸ್ವಾಮಿಯವರು ಸೆವಾ ನಿವ್ರತ್ತಿ ಹೊಂದಿದ್ದಾರೆ.  ಇಂದು  ಉಡುಪಿ ಡಿಸಿ ಕಚೇರಿಯ ಚುನಾವಣಾ ತಹಶೀಲ್ದಾರ್  ಆಗಿ ಸೇವೆ ಸಲ್ಲಿಸುತಿದ್ದ ಕೆ ಬಿ ಆನಂದಪ್ಪ ನಾಯ್ಕ್ ತಿಪ್ಪೇಸ್ವಾಮಿಯವರಿಂದ ಅಧಿಕಾರ ಸ್ವೀಕರಿಸಿದರು

Read More

JANANUDI.COM NETWORK     ಕುಂದಾಪುರ ಸರಕಾರಿ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ 14 ಮಂದಿ ಕೊರೋನ ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆ          ಕುಂದಾಪುರ: ಮೇ.31 ಕುಂದಾಪುರ ಸರಕಾರಿ ಕೋವಿಡ್-19 ಆಸ್ಪತ್ರೆಯಲ್ಲಿ ಕೊರೋನ ಸೋಂಕಿತರಾದ 14 ಮಂದಿ ಚಿಕಿತ್ಸೆ ಪಡೆದು ಗುಣಮುಖರಾದ ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದರು. ಸರಕಾರಿ ಆಸ್ಪತ್ರೆಯಲ್ಲಿ ಕೊರೋನಾ ಸಂಬಂಧಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮರಳುತ್ತಿರುವ ಹೊಸ ಅಧ್ಯಾಯಕ್ಕೆ ಇಂದು ಭಾನುವಾರ ಕುಂದಾಪುರದ ಕೋವಿಡ್ ಆಸ್ಪತ್ರೆಯಲ್ಲಿ ನಾಂದಿಯಾದರು.. ಕುಂದಾಪುರ ಸಹಾಯಕ […]

Read More

JANANUDI.COM NETWORK ಇಂಜಿನಿಯರಿಂಗ್ ಮತ್ತು ಎಂಬಿಎ ಆಕಾಂಕ್ಷಿಗಳಿಗೆ ಐ ಎಂ ಜೆ ಫೌಂಡೇಶನ್ (ರಿ.) ಸಹಾಯಧನ –  ಪಡೆದವರಿಂದ ಪ್ರೇರಣೆಯ ಮಾತುಗಳು ಮಾಜಿ ಸಂಸದ ಮತ್ತು ಸಮಾಜ ಸೇವಕ  ದಿ ಐ ಎಂ ಜಯರಾಮ ಶೆಟ್ಟಿ ಸ್ಮರಣಾರ್ಥ ಸ್ಥಾಪಿಸಲ್ಪಟ್ಟ ಐ ಎಂ ಜೆ ಫೌಂಡೇಶನ್ ವತಿಯಿಂದ, ಎಂ ಐ ಟಿ ಕುಂದಾಪುರ ಕಾಲೇಜಿಗೆ ಪ್ರವೇಶ ಪಡೆಯುವ ಪ್ರತಿಭಾನ್ವಿತ ಮತ್ತು  ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ರೂ. 20000 ದಿಂದ ರೂ. 65000 ವರೆಗೆ ಸ್ಕಾಲರ್ಷಿಪ್ ದೊರೆಯಲಿದೆ.  ಈ ಸೌಲಭ್ಯವನ್ನ […]

Read More

JANANUDI.COM NETWORK     ಭಾನುವಾರ ಸಂಪೂರ್ಣ ಲಾಕ್ ಡೌನ್, ಹಾಲು ಪತ್ರಿಕೆ,ಮೆಡಿಕಲ್ ಬಿಟ್ಟು ಇನ್ನೆಲ್ಲವೂ ಬಂದ್     ಕುಂದಾಪುರ,ಮೇ. 23: ಕೋವಿಡ್ ಮಹಾ ಮಾರಿಯ ಹಿನ್ನೆಲೆಯಲ್ಲಿ    ಭಾನುವಾರ ಸಂಪೂರ್ಣ ಲಾಕ್ ಡೌನ್ ಇರುವುದೆಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.    ಭಾನುವಾರದ ಲಾಕ್ ಡೌನ್ ಶನಿವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಿಗ್ಗೆ 7  ವರೆಗೆ ಇರುತ್ತದೆ. ಜಿಲ್ಲೆಯಲ್ಲಿ ಪೂರ್ವ ನಿಗದಿತವಾದ ಮದುವೆ ಕಾರ್ಯಗಳು ನಡೆಯಲ್ಲಿಕ್ಕೆ ಅವಕಾಶ ನೀಡಲಾಗುವುದು. ಇದರ ಜೊತೆಗೆ ಹಾಲು, ಪತ್ರಿಕೆ […]

Read More

JANANUDI.COM NETWORK ಕುಂದಾಪುರ ಕಾಂಗ್ರೆಸ್: ರಾಜೀವ್ ಗಾಂಧಿ ಪುಣ್ಯತಿಥಿ. ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು 1991, ಮೇ 21ರಂದು ಚೆನ್ನೈ ಹೊರವಲಯದ ಶ್ರೀಪೆರಂಬುದೂರ್ ಬಳಿ ಎಲ್​ಟಿಟಿಇ ಉಗ್ರಗಾಮಿಗಳ ಆತ್ಮಾಹುತಿ ದಾಳಿಗೆ ಬಲಿಯಾಗಿದ್ದರು. 20ನೇ ಶತಮಾನದ ಆಧುನಿಕ ಭಾರತದ ಕುರಿತು ಮಹಾನ್ ಕನಸು ಹೊತ್ತಿದ್ದ ಮತ್ತು ಕಂಪ್ಯೂಟರ್ ಕ್ರಾಂತಿಯ ಮೂಲಕ ಅದಕ್ಕೆ ಅಡಿಪಾಯ ಹಾಕಿದ್ದ ಹಾಗೂ ಶ್ರೀಲಂಕಾದಲ್ಲಿರುವ ತಮಿಳಿಗರ ಸಮಸ್ಯೆಗಳಿಗೆ ಒಂದು ಪರಿಹಾರ ಹುಡುಕಲು ಹೋಗಿದ್ದ ನಾಯಕನೊಬ್ಬ ಇಂದಿಗೆ 29ವರ್ಷಗಳ ಹಿಂದೆ ಅಂದು ಇದೇ ದಿನ  ಭೀಕರವಾಗಿ ಹತ್ಯೆಯಾಗಿಹೋಗಿದ್ದರು […]

Read More

JANANUDI.COM NETWORK   ಕಾಂಗ್ರೆಸ್ ನಿಯೋಗ ಕ್ವಾರಂಟೈನ್ ಕೇಂದ್ರಕ್ಕೆ ಭೇಟಿ ನೀಡಿ ಕ್ವಾರಂಟೈನಲ್ಲಿದ್ದವರ ಗೋಳು ಆಲಿಸಿತು       ಕುಂದಾಪುರ, ಮೇ.17: ಕೆಲವು ದಿನಗಳ ಹಿಂದೆ ಬೇರೆ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಬಂದು ತಮ್ಮ ಊರಾದ ಕುಂದಾಪುರಕ್ಕೆ ತಲುಪಿದವರನ್ನು ಸರಕಾರ ಶಾಲೆಗಳಲ್ಲಿ ಮತ್ತು ಇತರ ಕಡೆ ಕ್ವಾರಂಟೈನಲ್ಲಿಟ್ಟಿದೆ. ಅಲ್ಲಿಯ ಅವ್ಯವಸ್ಥೆ ಸರಿಯಿಲ್ಲವೆಂದು ತಿಳಿದ ಬಳಿಕ ಕುಂದಾಪುರ ಕಾಂಗ್ರೆಸ್ ನಿಯೋಗ ಕುಂದಾಪುರದ ಕ್ವಾರಂಟೈನ್ ಕೆಂದ್ರಕ್ಕೆ ಭೇಟಿ ನೀಡಿ ಕ್ವಾರಂಟೈನ್ ನಲ್ಲಿ ಇದ್ದವರ ಅಹವಾಲನ್ನು ಆಲಿಸಿತು. “ಒಂದು ವಾರ ಕಳೆದು […]

Read More