JANANUDI.COM NETWORK ರೋಟರಿ  ರೀವರ್ ಸೈಡ್ ಕುಂದಾಪುರ ಇವರಿಂದ ಸಂತ ಜೋಸೆಫ್ ಶಾಲಾ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಣ       ಕುಂದಾಪುರ, ಜೂ.೨೨:  ಇಂದು ಬೆಳ್ಳಿಗ್ಗೆ ರೋಟರಿ ರೀವರ್ ಸೈಡ್ ಕುಂದಾಪುರ ಇವರಿಂದ ಸಂತ ಜೋಸೆಫ್ ಶಾಲಾ   ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಹಾಜರಾಗುವ ವಿದ್ಯಾರ್ಥಿಗಳಿಗೆ  ಮಾಸ್ಕ್ ವಿತರಣೆ ಮಾಡಲಾಯಿತು.  ವಿದ್ಯಾರ್ಥಿಗಳಿಗಾಗಿ  ಮಾಸ್ಕ್ ವಿತರಣಾ ಕಾರ್ಯಕ್ರಮವನ್ನು ಕ್ಲಬ್ ನ ಅಧ್ಯಕ್ಷ ರಾದ ರೊ.ರಾಜು ಪೂಜಾರಿ ನೇರವೆರಿಸಿದರು. ಮಾಸ್ಕಗಳನ್ನು . ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ.ಸಿ.ಸಿಲ್ವೀಯಾ ಸ್ವೀಕರಿಸಿದರು. ಈ ಸಂದರ್ಭದಲ್ಲಿ ನಿಯೋಜಿತ ಅಧ್ಯಕ್ಷ ರೊ.ಕೌಶಿಕ್ ಯಡಿಯಾಳ , ಸ್ಥಾಪಕಾದ್ಯಕ್ಷ […]

Read More

JANANUDI.COM NETWORK     ಕಾಲು ಸ್ವಾದೀನ ಕಳೆದುಕೊಂಡ ಯುವಕ : ಹರೀಶ್ ಪೂಜಾರಿ ಮನೆಗೆ ಫ್ರಿಡ್ಜ್ ಕೊಡುಗೆ        ಮರದಿಂದ ಬಿದ್ದು ಗಂಭೀರ ಗಾಯಗೊಂಡು ತನ್ನ ಸೊಂಟ ಎರಡೂ ಕಾಲುಗಳ ಸ್ವಾದೀನ ಕಳೆದುಕೊಂಡ ಬೀಜಾಡಿ ಗ್ರಾಮದ ಹರೀಶ್ ಪೂಜಾರಿಯವರ ಔಷಧಗಳ ರಕ್ಷಣೆಗಾಗಿ ಆದಿತ್ಯವಾರ ಫ್ರಿಡ್ಜ್ ಕೊಡುಗೆ ನೀಡಲಾಯಿತು. ಗಿಳಿಯಾರು ಕುಶಲ ಹೆಗ್ಡೆ ಚಾರಿಟೇಬಲ್ ಟ್ರಸ್ಟ್ (ರಿ) ನೆರವಿನಿಂದ ನೂತನ ಫ್ರಿಡ್ಜ್ ನೀಡುವ ಕಾರ್ಯಕ್ರಮವನ್ನು ಜೇಸಿಐ ಕುಂದಾಪುರ ಸಿಟಿ, ಇಂಡಿಯನ್ ಸಿನಿಯರ್ ಚೇಂಬರ್ ಕುಂದಾಪುರ […]

Read More

JANANUDI.CO NETWORK   ಆಯುಷ್ ಸಚಿವಾಲಯದಿಂದ ಅನುಮೋದನೆಗೊಂಡ ಆಯುಷ್ ರೋಗ ನಿರೋಧಕ ಔಷಧಿಗಳನ್ನು ಮೆಸ್ಕಾಂ ಸಿಬ್ಬಂದಿಗಳಿಗೆ ವಿತರಣೆ      ಕುಂದಾಪುರ,ಜೂ.20: ಕೋವಿಡ್-19 ರೋಗವನ್ನು ತಡೆಗಟ್ಟುವ ಸಲುವಾಗಿ ಆಯುಷ್ ಸಚಿವಾಲಯದಿಂದ ಅನುಮೋದನೆಗೊಂಡ ಆಯುಷ್ ರೋಗ ನಿರೋಧಕ ಔಷಧಿಗಳಾದ ಸಂಶಮನಿ ವಟಿ ಮತ್ತು ಆರ್ಸೆನಿಕ್ ಆಲ್ಬಾ ಅನ್ನು ದಿನಾಂಕ 20-06-2020ರಂದು ತಾಲೂಕು ಆಯುಷ್ ಘಟಕ (ಆಸ್ಪತ್ರೆ) ಕುಂದಾಪುರ ಇಲ್ಲಿ ಕುಂದಾಪುರ ವಿಭಾಗದ ಮೆಸ್ಕಾಂ ಅಧಿಕಾರಿ ವರ್ಗದವರಿಗೆ ಮತ್ತು ಸಿಬ್ಬಂದಿಗಳಿಗೆ ಡಾ|| ನಾಗೇಶ್, ತಜ್ಞ ವೈದ್ಯರು ತಾಲೂಕು ಸಾರ್ವಜನಿಕ ಆಸ್ಪತ್ರೆ […]

Read More

JANANUDI.COM NETWORK       ಕಲ್ಯಾಣಪುರದಲ್ಲಿ ತರಕಾರಿ ಟೆಂಪೋ ಅಪಘಾತ ಕುಂದಾಪುರದ ಇಬ್ಬರ ಧುರ್ಮರಣ       ಕುಂದಾಪುರ, ಜೂ.19: ಕುಂದಾಪುರದಿಂದ ಉಡುಪಿಗೆ ಸಾಗುತಿದ್ದ ತರಕಾರಿ ಟೆಂಪೋ ಕಲ್ಯಾಣಪುರದ ಆಶಿರ್ವಾದ್ ಚಿತ್ರಮಂದಿರದ ಬಳಿ ಚಾಲಕನ ನಿಯಂತ್ರಣ ತಪ್ಪಿ ಸ್ವಾಗತ ಕಮಾನಿಗೆ ಡಿಕ್ಕಿ ಹೊಡೆದು ಚಾಲಕ ಸಮೇತ ಸಹಪ್ರಯಾಣಿಕ ಸಹಿತ ಇಬ್ಬರು ಸಾವನ್ನಪ್ಪಿದ ಧುರ್ಘಟನೆ ಸಂಭವಿಸಿದೆ. ಉಡುಪಿ ಸಂಚಾರ ಠಾಣೆಯ ಪೊಲೀಸರು   ಪ್ರಕರಣ ದಾಖಲಿಸಿಕೊಂಡಿದ್ದಾರೆ. ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು ಈ ಧುರ್ಘಟನೆಯಲ್ಲಿ ಚಾಲಕ ಕುಂದಾಪುರ […]

Read More

JANANUDI.COM NETWORK     ಬೆಂಗಳೂರು ಬಸ್ಸಿನಿಂದ ಬರುತಿದ್ದ ಕುಂದಾಪುರದ ಯುವಕ ಮನೆ ಹತ್ತಿರ ಬರುವಾಗ ಬಸ್ಸಿನಲ್ಲೇ ಮ್ರತ ಪಟ್ಟ     ಕುಂದಾಪುರ: ೧೬ ಬೆಂಗಳೂರಿನಿಂದ ಖಾಸಗಿ ಬಸ್‍ನಲ್ಲಿ ಕುಂದಾಪುರದ ತನ್ನ ಮನೆಗೆ ಬರುತಿದ್ದ ಸಾಫ್ಟ್‌ವೇರ್ ಉದ್ಯೋಗಿ ಯುವಕ ಬಸ್‌ನಲ್ಲೇ ಕುಂದಾಪುರಕ್ಕೆ ಹತ್ತಿರ  ಮುಟ್ಟುವಾಗ  ಸಾವನ್ನಪ್ಪಿದ್ದ ಆಘಾತಕಾರಿ ದುಖಭರಿತ ಘಟನೆ ವರದಿಯಾಗಿದೆ. ಮೃತ ಯುವಕ ಕೋಟೇಶ್ವರ ಕುಂಬ್ರಿ ನಿವಾಸಿ ವಿಷ್ಣುಮೂರ್ತಿಯವರ ಮಗ    ಚೈತನ್ಯ (25)  ಎಂದು ಗುರುತಿಸಲಾಗಿದೆ. ಬೆಂಗಳೂರಿನಲ್ಲೇ ಇಂಜಿನಿಯರ್ ಶಿಕ್ಷಣ ಪಡೆದಿದ್ದ ಯುವಕ ಎರಡು ವರ್ಷಗಳಿಂದ […]

Read More

JANANUDI.COM NETWORK ಪಿಯುಸಿ ತನಕದ ಆನ್‌ಲೈನ್ ಶಿಕ್ಷಣ ರದ್ದುಗೊಳಿಸಿ: ಕಾಂಗ್ರೆಸ್ ಆಗ್ರಹ  ಐದನೇ ತರಗತಿಯ ತನಕದ ವಿಧ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ಕ್ಲಾಸುಗಳನ್ನು ರದ್ದು ಮಾಡಿರುವ ರಾಜ್ಯದ ಯಡಿಯೂರಪ್ಪ ಸರ್ಕಾರದ ಕ್ರಮ ಸ್ವಾಗತಾರ್ಹ! ಹಾಗೆಯೇ ಅದರ ಮುಂದುವರಿಕೆಯಾಗಿ ಪಿಯುಸಿಯ ತನಕವೂ ಈ ಆನ್‌ಲೈನ್ ಕ್ಲಾಸುಗಳನ್ನು  ರದ್ದು ಪಡಿಸುವ ಕುರಿತು ಸರ್ಕಾರ ತೀರ್ಮಾನಕ್ಕೆ ಬರಬೇಕಿದೆ. ಏಕೆಂದರೆ ಈ ನಾಡಿನ ಜನತೆ ಮೋದಿ ಸರ್ಕಾರದ ಅವೈಜ್ಞಾನಿಕವಾದ ನೋಟು ನಿಷೇಧ ಮತ್ತು ಇದೀಗ ಪೂರ್ವತಯಾರಿ ಇಲ್ಲದ ಲಾಕ್‌ಡೌನ್ ನಿಂದಾಗಿ ಕೆಲಸವಿಲ್ಲದೆ, ಆದಾಯವಿಲ್ಲದೆ, ಒಂದೊತ್ತಿನ […]

Read More

JANANUDI.COM NETWORK ಪೋಟೊ: ಚಂದ್ರಶೇಖರ ಶೆಟ್ಟಿ, ಕುಂದಾಪುರ     ನವ ಯುಗ ಮಹಿಮೆ ನೀರಿನಲ್ಲಿ ಚಲಿಸುವ ವಾಹನಗಳಿಗೆ ಮಾತ್ರ ಪ್ರವೇಶ!: ಕೊರೊನಾಕ್ಕೆ ಮುಕ್ತಿ ದೊರೆಯಬಹುದು, ಆದರೆ ಮೇಲ್ಸೆತುವೆಗೆ ಮುಕ್ತಿ ದೊರಕದು       ಕುಂದಾಪುರ, ಜೂ.14 ನವ ಯುಗ ಮಹಿಮೆ ನೀರಿನಲ್ಲಿ ಚಲಿಸುವ ವಾಹನಗಳಿಗೆ ಮಾತ್ರ ಪ್ರವೇಶ! ಈಜು ಕೊಳ ಕಾಮಾಗಾರಿ ಪ್ರಗತಿಯಲ್ಲಿದೆ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಮಾತ್ರ ಪ್ರವೇಶ ! ಎಂದು ಯಾರೊ ಟಿ.ಟಿ. ರೋಡ್ ಹತ್ತಿರ ಒಂದು ಬ್ಯಾನರ್ ಹಾಕಿದ್ದಾರೆ. ಹೆದ್ದಾರಿ […]

Read More

JANANUDI.COM NETWORK       ಕುಂದಾಪುರದಲ್ಲಿ ರೆಡ್ ಕ್ರಾಸ್ ಸಂಸ್ಥೆಯಿಂದ ವಿಶ್ವ ರಕ್ತ ದಾನಿಗಳ ದಿನಾಚರಣೆ    ಕುಂದಾಪುರ 14-06-2020 ರಂದು ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು, ಭಾರತೀಯ ರೆಡ್ ಕ್ರಾಸ್ ಸಂಸ್ತೆಯ ರಕ್ತ ನಿಧಿ ಕೇಂದ್ರದಲ್ಲಿ ಆಚರಿಸಿದರು. ರೆಡ್ ಕ್ರಾಸ್ ಸಂಸ್ತೆಯ ಅದ್ಯಕ್ಷರೂ ಹಾಗೂ ಕುಂದಾಪುರ ಉಪವಿಭಾಗಾಧಿಕಾರಿಯವರೂ ಆದ ಶ್ರೀ ಕೆ. ರಾಜು ಇವರು ಉದ್ಗಾಟಿಸಿ ಉದ್ಗಾಟನಾ ಭಾಷಣ ಮಾಡಿ ಸಂಸ್ಥೆಗೆ ಯಾವುದೇ ಸಹಕಾರ ಮತ್ತು ಸಲಹೆಗಳಿಗೆ ತಾನು ಸದಾ […]

Read More

JANANUDI.COM NETWORK     ರೋಜರಿ ಕ್ರೆಡಿಟ್ ಸೊಸೈಟಿಯ 8ನೇ ಶಾಖೆ ಶಿರ್ವಾದ ಬಹ್ರೇನ್ ಟವರನಲ್ಲಿ ಉದ್ಘಾಟನೆ       ಕುಂದಾಪುರ, ಜೂ.8: ‘ದೇಶದಲ್ಲಿ ಆರ್ಥಿಕ ಸಂಕಷ್ಟ ಎದುರುರಾಗಿದ್ದು, ಈ ಪರಿಸರದಲ್ಲಿ ಎಷ್ಟೆಲ್ಲಾ ಬ್ಯಾಂಕುಗಳು ಇದ್ದರೂ, ಸಹಕಾರಿ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿದ ರೋಜರಿ ಕ್ರೆಡಿಟ್ ಕೋ – ಆಪರೆಟೀವ್ ಸೊಸೈಟಿಯ ಶಾಖೆ ಶಿರ್ವಾದಲ್ಲಿ ಆರಂಭಗೊಳ್ಳಲು ರೋಜರಿ ಕ್ರೆಡಿಟ್ ಸಂಸ್ಥೆಯ ಅಧ್ಯಕ್ಷ ಜಾನ್ಸನ್ ಡಿಆಲ್ಮೇಡಾ ಯಶಸ್ವಿಯಾಗಿದ್ದಾರೆ. ಸಹಕಾರಿ ಸಂಸ್ಥೆಗಳಿಂದ ಜನರ ಅಭಿವ್ರದ್ದಿಗೆ ಉತ್ತಮ ಸಹಕಾರ ನೀಡುತ್ತಾ ಬಂದಿದೆ, […]

Read More