ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ   ಕೆಸಿ ವ್ಯಾಲಿ,ಎತ್ತಿಹೋಳೆ ಯೋಜನೆಗಳ ಅಕ್ರಮಗಳ ಚೆರ್ಚೆಗೆ ಸಿದ್ದ ವೆಂಕಟಶಿವಾಡ್ಡಿ ಸವಾಲ್       ಶ್ರೀನಿವಾಸಪುರ:-ಕ್ಚೇತ್ರದ ಅಭಿವೃದ್ಧಿಯಲ್ಲಿ ನಮ್ಮದೂ ದೊಡ್ಡಪಾತ್ರ ಇದೆ ಇದನ್ನು ಹಾಲಿ ಶಾಸಕ ಹಾಗು ಮಾಜಿ ವಿಧಾನಸಭಾ ಅಧ್ಯಕ್ಷರಾಗಿದ್ದ ರಮೇಶಕುಮಾರ್ ಮನಗಾಣಬೇಕು ಎಂದು ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಹಾಲಿ ಶಾಸಕ ರಮೇಶಕುಮಾರ್ ವಿರುದ್ದ ಗುಡಗಿದರು. ಅವರು ಇಂದು ತಾಲೂಕಿನ ಗೌವನಪಲ್ಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ನಾನು ನಾಲ್ಕು ಬಾರಿ ಶಾಸಕನಾಗಿದ್ದೆ ನಾಲ್ಕು ಬಾರಿ ಸೋಲೂಂಡಿದ್ದೇನೆ ಹಾಗೇನೆ […]

Read More

JANANUDI.COM NETWORK     ಯುವ ಕಾಂಗ್ರೆಸ್ ಕುಂದಾಪುರ ವತಿಯಿಂದ ಡಿ ಕೆ ಶಿವಕುಮಾರ್ ಅವರ ಪ್ರತಿಜ್ಞಾ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಯಿತು          ಕುಂದಾಪುರ, ಜೂ.28: ಅಧ್ಯಕ್ಷ ಇಚ್ಚಿತಾರ್ಥ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್ , ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಿಶನ್ ಹೆಗ್ಡೆ , ಬ್ಲಾಕ್ ಅಧ್ಯಕ್ಷರುಗಳಾದ ಶಂಕರ್ ಕುಂದರ್,  ಹರಿಪ್ರಸಾದ್ ಶೆಟ್ಟಿ ,ಡಿಜಿಟಲ್ ಯೂತ್ ಕಾಂಗ್ರೆಸ್ ಸಂಯೋಜಕರು ರೋಶನ್ ಶೆಟ್ಟಿ […]

Read More

JANANUDI.COM NETWORK   ಸಂತ ಜೋಸೆಫ್ ಪ್ರೌಢ ಶಾಲೆಯಲ್ಲಿ ಪರಿಸರ ರಕ್ಷಣಾ ದಿನ        ಕುಂದಾಪುರ, ಜೂನ್ 24 ರಂದು ಸಂತ ಜೋಸೆಫ್ ಪ್ರೌಢ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯಿನಿ ಮುಂದಾಳತ್ವದಲ್ಲಿ  ಶಾಲೆಯ ತೋಟದಲ್ಲಿ ಪರಿಸರ ರಕ್ಷಣಾ ದಿನವನ್ನು ಆಚರಿಸಲಾಯಿತು.     ಪ್ರಭಾರ ಮುಖ್ಯೋಪಾಧ್ಯಾಯಿನಿ  ಶಾಲಾ ಶಿಕ್ಷರು ಮತ್ತು ಶಾಲಾ ಸಿಬಂದಿಗಳು ಗೀಡಗಳನ್ನು ನೆಟ್ಟರು. ಈ ಸಂದರ್ಭದಲ್ಲಿ ಶಿಕ್ಷಕಿ ಸಿಸ್ಟರ್ ಐವಿ, ಶಿಕ್ಷಕ ಅಶೋಕ್ ದೇವಾಡಿಗ, ಶಿಕ್ಷಕಿ ಸೆಲಿನ್ ಡಿಸೋಜಾ, ಶಾಲಾ ಸಿಬಂದಿ ವಿನಯಾ ಡಿಕೋಸ್ತಾ […]

Read More

JANANUDI.COM NETWORK   ಕೊರೊನಾ ಭಯದ ಜೊತೆಗೆ ಪರೀಕ್ಷೆಯ ಭಯದೊಡನೆ ಎಸ್.ಎಸ್.ಎಲ್.ಸಿ ಪರೀಕ್ಷೆ ಆರಂಭ     ಕುಂದಾಪುರ, ಜೂ.25: ಪ್ರಪಂಚದಲ್ಲಿ ಕಂಡೂ ಕಂಡರಿಯದ ವಾತವರಣ ಕೊರೊನಾ ಸಾಂಕ್ರಮಿಕ ಕಣ್ಣಿಗೆ ಕಾಣದ ಚಿಕ್ಕ ವೈರಸ್ ಆದರೆ ಅತಿ ಭಯಂಕರ ರಕ್ಕಸ ಕೊರೊನಾ ಕೋವಿಡ್ 19 (ಕೆಲವರಿಗೆ ಕೊರೊನಾ ಸೊಂಕು ತಗುಲಿದ ನಂತರ ಕೋವಿಡ್ 19 ಆಗಿ ರೋಗವಾಗಿ ಬದಲ್ಲುತ್ತೆ) ಬಿಂಬಿಸಿದ ಈ ಪೀಡೆಯ ಜೊತೆ ಇವತ್ತು ಕರ್ನಾಟಕ ರಾಜ್ಯಾದ್ಯಂತ ಎಸ್.ಎಸ್.ಎಲ್.ಸಿ ಪರೀಕ್ಷೆ ಆರಂಭವಾಯಿತು. ಈ ಪರೀಕ್ಷೆಯಿಂದ ಯಾವ […]

Read More

              Passed away Nellie G D’Souza (73 years) Kundapur     Born: 19-11-1947         Died ::23-6-2020 (Rtd.Head mistress St.Marys Primary school for 22years). Daughter of Late Patrick/Late Alice D’Souza. Sister of Precilla, Nancy,Victoria,Zeta,John/Felcy,Nora,Joseph/Glinis. Aunt of Reema/Rynish, Sunny, Levin.  Funeral rites will bestartedfrom home on 24 th June 2020, at […]

Read More

JANANUDI.COM NETWORK ಕುಂದಾಪುರ ಆಯುಷ್ ಆಸ್ಪತ್ರೆಯಿಂದ ಪತ್ರಕರ್ತರಿಗೆ ರೋಗ ನಿರೋಧಕ ಶಕ್ತಿ ವರ್ಧಕ ಔಷಧಿಗಳ ವಿತರಣೆ    ಕುಂದಾಪುರ: ಆಯುಷ್ ಆಸ್ಪತ್ರೆಯಿಂದ ಪತ್ರಕರ್ತರಿಗೆ ರೋಗನಿರೋಧಕ ಶಕ್ತಿ ವರ್ಧಕಗಳ ವಿತರಣೆ ಕುಂದಾಪುರ: ಕೋವಿಡ್ ವಿರುದ್ಧದ ಸಮರದಲ್ಲಿ ಪತ್ರಕರ್ತರು ವಹಿಸಿದ ಪಾತ್ರ ಬಹಳ ಮಹತ್ತರವಾದದ್ದು. ಜನರಲ್ಲಿ ಈ ಕುರಿತು ಜಾಗೃತಿ ಮೂಡಿಸುವಲ್ಲಿ ಪತ್ರಕರ್ತರ ಶ್ರಮ ಅಪಾರ’ ಎಂದು ಕುಂದಾಪುರ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ. ನಾಗೇಶ್ ಹೇಳಿದ್ದಾರೆ. ಕುಂದಾಪುರದ ಸರ್ಕಾರಿ ಅಯುಷ್ ಆಸ್ಪತ್ರೆಯಲ್ಲಿ ಪತ್ರಕರ್ತರ ರೋಗ ನಿರೋಧಕ ಶಕ್ತಿ ವೃದ್ಧಿಗೆ […]

Read More

JANANUDI.COM NETWORK   ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಇವರಿಂದ ಯೋಗ ದಿನಾಚರಣೆ      ಕುಂದಾಪುರ, ಜೂ.22: ಜೂನ್ 21 ರಂದು ವಿಶ್ವ ಯೋಗ ದಿನಾಚರಣೆಯಾಗಿದ್ದು, ಜೂನ್ 22 ರಂದು ಗ್ರಹಣದ ದಿನ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ,ತನ್ನ ಬ್ಲಡ್ ಬ್ಯಾಂಕಿನಲ್ಲಿ ಯೋಗ ದಿನಚರಣೆಯನ್ನು ಆಚರಿಸಿ, ಆಸಕ್ತರಿಗಾಗಿ ಯೋಗ ತರಬೇತಿಯನ್ನು ನಡೆಸಿದರು ಈ ತರಬೇತಿಯನ್ನು ರೆಡ್ ಕ್ರಾಸ್ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯೆ ಡಾ. ಸೋನಿ ಡಿಕೋಸ್ತಾ ಇವರು ನಡೆಸಿಕೊಟ್ಟರು. ಸಭಾಪತಿ […]

Read More

JANANUDI.COM NETWORK   ಕುಂದಾಪುರ:ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ವಿರುದ್ದ ಪ್ರತಿಭಟನೆ : ಅಗಲಿದ ಸೈನಿಕರಿಗೆ ಶ್ರದ್ಧಾಂಜಲಿ      ಕುಂದಾಪುರ, ಜೂ.23:  ಇತ್ತಿಚೆಗೆ ಭಾರತ ಚೀನಾ ಗಡಿಯಲ್ಲಿ ನಡೆದ ಘರ್ಷಣೆಯಲ್ಲಿ ಹುತಾತ್ಮರಾದ ದೇಶದ ಸೈನಿಕರಿಗೆ ಇಂದು ಕುಂದಾಪುರದಲ್ಲಿ ಶ್ರದ್ದಾಂಜಲಿ ಸಭೆ ನಡೆಸಲಾಯಿತು.ಸೈನಿಕರ ಕುಟುಂಬಕ್ಕೆ ಕೆಲವು ರಾಜ್ಯ ಸರಕಾರಗಳು ಪರಿಹಾರ ಘೋಷಿಸಿದೆ ಆದರೆ ಹುಸಿ ದೇಶಪ್ರೇಮದ ವೇಷದಲ್ಲಿ ಅಧಿಕಾರ ನಡೆಸುತ್ತಿರುವ ಕೇಂದ್ರ ಸರಕಾರ ಪರಿಹಾರ ಘೋಷಣೆ ಮಾಡದಿರುವುದು ಖಂಡಿಸಲಾಯಿತು. ಅನಂತರ ನಡೆದ ಪ್ರತಿಭಟನ ಸಭೆಯಲ್ಲಿ ಮಾತನಾಡಿದ ಸಿಐಟಿಯು […]

Read More

JANANUDI.COM NETWORK   ಬೈಂದೂರು ಪೊಲೀಸ್ ಠಾಣಾ ಸಿಬಂದಿಗೆ ಕೊರೊನಾ ಸೊಂಕು ಧ್ರಡವಾಗಿತ್ತು, ಇದೀಗ ಮಹಿಳಾ ಸಿಬಂದಿಗೆ ಕೂಡ ಕೊರೊನಾ ಧ್ರಢ         ಕುಂದಾಪುರ, ಜೂ.22: ನಿನ್ನೆ ದಿನ ಬೈಂದೂರು ಠಾಣೆಯ ಸಿಬಂದಿಗೆ ಕೊರೊನಾ ಸೊಂಕು ಧ್ರಢವಾಗಿದ್ದ ಹಿನ್ನೆಲೆಯಲ್ಲಿ ಎಲ್ಲಾ ಸಿಬಂದಿಗೂ ಕ್ವಾರೆಂಟೆಯ್ನ್ ಮಾಡಲಾಗಿತ್ತು. ಬೈಂದೂರು ಪೊಲೀಸ್ ಠಾಣೆ ಮತ್ತು ಸಿ.ಪಿಎಸ್ ಐ. ಆಫಿಸ್ ಗಳನ್ನು ತತ್ಕಾಲಿಕವಾಗಿ ಬೇರೆಡೆಗೆ ಸ್ಥಳಾಂತರಿಸಿ ಕಾರ್ಯಚರಣೆ ಮಾಡುತಿತ್ತು.     ಆದರೆ ಇವತ್ತು ಮತ್ತೊಂದು ಅಘಾತಕಾರಿ ಘಟನೆ ನಡೆದಿದೆ. […]

Read More