JANANUDI.COM NETWORK       ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜೆ.ಇ.ಇ. ಪರೀಕ್ಷೆಯಲ್ಲಿ ತೇರ್ಗಡೆ ರಾಷ್ಟ್ರ ಮಟ್ಟದ ಜೆ.ಇ.ಇ. ಮೈನ್ಸ್ ಪರೀಕ್ಷೆಗೆ ಹಾಜರಾದ ಕುಂದಾಪುರದ ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನ ಈ ಕೆಳಗಿನ ವಿದ್ಯಾರ್ಥಿಗಳು ಜೆ.ಇ.ಇ. ಅಡ್ವಾನ್ಸ್ ಪರಿಕ್ಷೆ ಬರೆಯಲು ಅಹರ್ತೆ ಗಳಿಸಿದ್ದಾರೆ. ಗಗನ್ ನಾೈಕ್, 90.23, ಸೋನಿಕಾ ಬಿ.ಶೆಟ್ಟಿ 89.20, ಅಭಿಷೇಕ್ ಪಿ. 86.04, ಶಂಶಾಕ 85.45, ಅಭಿಲಾಷ್ ಹತ್ವಾರ್ 85, ಮಹ್ಮದ್ ರಾಕೀಜ್ 81 ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ  

Read More

JANANUDI.COM NETWORK     ಪ್ರಜಾಪ್ರಭುತ್ವ ಅಂದರೆ ನಮ್ಮ ಏಕತೆಯ ಸಂಕೇತ, ಇದೊಂದು ರಾಷ್ಟ್ರೀಯ ಹಬ್ಬವಾಗಿದೆ : ಉಪವಿಭಾಗದ ಸಹಾಯಕ ಆಯುಕ್ತ ಕೆ.ರಾಜು     ಕುಂದಾಪುರ, ಜ.27: ‘ಭಾರತವು ಗಣ ರಾಜ್ಯಗಳಿಂದ ಕೂಡಿದ ದೇಶವಾಗಿದೆ, ನಮ್ಮದು ನಮ್ಮ ಪ್ರಜಾಪ್ರಭುತ್ವ ಅಂದರೆ ನಮ್ಮ ಏಕತೆಯ ಸಂಕೇತವಾಗಿದೆ, ಇದೊಂದು ರಾಷ್ಟ್ರೀಯ ಹಬ್ಬವಾಗಿದೆ’ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ಕೆ.ರಾಜು ಹೇಳಿದರು. ಅವರು ರವಿವಾರ ಕುಂದಾಪುರ ಗಾಂಧಿ ಮೈದಾನದಲ್ಲಿ ನಡೆದ 71 ನೇ ಗಣರಾಜ್ಯೋತ್ಸವದ ಪ್ರಯುಕ್ತ ಧ್ವಜಾ ರೋಹಣ ಮಾಡಿ, […]

Read More

JANANUDI.COM NETWORK     ನಿನ್ನೆ ಸಂಜೆ ಹೆರಿಕುದ್ರು ಸೇತುವೆ ಮೇಲಿನಿಂದ ಹಾರಿದ ಕೆ.ಜಿ.ಗಣೇಶ್ ಶವ ಇಂದು ಬೆಳ್ಳಂಬೆಳ್ಳಗೆ ಹೆಮ್ಮಾಡಿ ಬಳಿಯ ಹೊಳೆಯಲ್ಲಿ ಪತ್ತೆಯಾಗಿದೆ       ಕುಂದಾಪುರ, ಜ.27: ನಿನ್ನೆ ಸಂಜೆ ಕುಂದಾಪುರ – ಹೆರಿಕುದ್ರು ಸೇತುವೆ ಮೇಲಿನಿಂದ ಹಾರಿದ ಕೆ.ಜಿ.ಗಣೇಶ್ ಶವ ಇಂದು ಬೆಳ್ಳಂಬೆಳ್ಳಗೆ ಹೆಮ್ಮಾಡಿ ಬಳಿಯ ಹೊಳೆಯಲ್ಲಿ ಪತ್ತೆಯಾಗಿದೆ.ಹಾರಿದ ಕೂಡಲೇ ಹ್ರದಯಾಘಾತದಿಂದ ಸಾವು ಸಂಭವಿಸಿರ ಬಹುದೆಂದು ಶಂಕಿಸಲಾಗಿದ್ದು,ಅಗ್ನಿ ಶಾಮಕ ದಳದ ಸತತ ಕಾರ್ಯಾಚರಣೆ ಯ ನಂತರವೂ ಪತ್ತೆಯಾಗದ ಶವ ನೀರಿನ ಸೆಳವಿಗೆ […]

Read More

JANANUDI.COM NETWORK     ಹೊಳೆಗೆ ಹಾರಿದ ಚಿಕ್ಕನಸಾಲು ರಸ್ತೆ ನಿವಾಸಿ  ಉದ್ಯಮಿಗಾಗಿ ತಡರಾತ್ರಿಯ ತನಕ ಹುಡುಕಾಟ     ಕುಂದಾಪುರ : ಮುಂಬೈಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಕುಂದಾಪುರದ ಚಿಕ್ಕನಸಾಲು ರಸ್ತೆ ನಿವಾಸಿ   ಉದ್ಯಮಿಯೋರ್ವರು ಕುಂದಾಪುರ ಹೇರಿಕುದ್ರು ಸೇತುವೆಯ ಮೇಲಿನಿಂದ ಪಂಚಗಂಗಾವಳಿ ಹೊಳೆಗೆ ಹಾರಿದ್ದು, ತಡ ರಾತ್ರಿಯ ತನಕವೂ ಅವರಿಗಾಗಿ ಅಗ್ನಿ ಶಾಮಕ ಳ ಸತತ ಹುಡುಕಾಟ ನಡೆಸಿದ್ದರೂ ಅವರ ಸುಳಿವು ದೊರಕಿರಲಿಲ್ಲಾ. ಸ್ಥಳಿಯ ಚಿಕ್ಕನಸಾಲು ರಸ್ತೆಯ ನಿವಾಸಿ ಕೆ.ಜಿ. ಗಣೇಶ್(49) ಎಂಬವರೇ ಹೊಳೆಗೆ ಹಾರಿದವರೆಂದು […]

Read More

JANANUDI.COM NETWORK    ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ     ಕುಂದಾಪುರ, ಜ.27: ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ ಯವರು ‘ಇಂದು ದೇಶ ವಿವಿಧತೆಯಲ್ಲಿ ಏಕತೆಯನ್ನು ಕಾಪಾಡಲು ಅಂಬೆಡ್ಕರ್ ರಚಿಸಿದ ಸಂವಿಧಾನವೇ ಕಾರಣವಾಗಿದೆ ಮತ್ತು ಇದನ್ನು ರಕ್ಷಿಸುವ ಜವಾವ್ದಾರಿ ಈ ದೇಶದ ಪ್ರತಿಯೊಬ್ಬ ನಾಗರಿಕರವರದಾಗಿದೆ’ ಎಂದರು. ಪುರಸಭಾ ಸದಸ್ಯರಾದ ಪ್ರಭಾವತಿ ಶೆಟ್ಟಿಯವರು ಇಂದಿನ ಕೇಂದ್ರ ಸರಕಾರದ […]

Read More

ವರದಿ: ವಾಲ್ಟರ್ ಮೊಂತೇರೊ     ಕೆದಿಂಜೆ : 71ನೇ ಗಣರಾಜ್ಯೋತ್ಸವ ಸಮಾರಂಭ     ಕೆದಿಂಜೆ ಶ್ರೀ ವಿದ್ಯಾಬೋಧಿನಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್, ಕೆದಿಂಜೆ ಹಳೆವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ಕೆದಿಂಜೆ ಶಾಲೆಯಲ್ಲಿ 71ನೇ ಗಣರಾಜ್ಯೋತ್ಸವ ಸಮಾರಂಭ ನಡೆಸಲಾಯಿತು. ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಮಾತನಾಡಿ ಭಾರತೀಯ ಗಣರಾಜ್ಯೋತ್ಸವ ಪ್ರತಿ ವರ್ಷದ ಜನವರಿ 26ರಂದು ದೇಶದೆಲ್ಲೆಡೆ ಸಂಭ್ರಮ ಸಡಗರದಿಂದ ಆಚರಿಸಲಾಗುವ […]

Read More

JANANUDI.COM NETWORK     ರೊಟಾರ್‍ಯಾಕ್ಟ್  ಕ್ಲಬ್ ಕುಂದಾಪುರ ದಕ್ಷಿಣದಿಂದ ಭಂಡಾರ್ಕಾರ್ಸ್ ಕಾಲೇಜು ಉಪನ್ಯಾಸಕರಿಗೆ ಅಲೋವೆರಾ ಗಿಡದ ಮಹತ್ವ ಹಾಗೂ ಪ್ರಯೋಜನದ ಕುರಿತ ಕಾರ್ಯಕ್ರಮ     ಕುಂದಾಪುರ,ಜ.25. ರೊಟಾರ್‍ಯಾಕ್ಟ್  ಕ್ಲಬ್ ಕುಂದಾಪುರ ದಕ್ಷಿಣ ಇದರ ಆಶ್ರಯದಲ್ಲಿ ಭಂಡಾರ್ಕಾರ್ಸ್ ಕಾಲೇಜು ಕುಂದಾಪುರದ ಉಪನ್ಯಾಸಕರಿಗೆ ಅಲೋವೆರಾ ಗಿಡದ ಮಹತ್ವ ಹಾಗೂ ಪ್ರಯೋಜನದ ಕುರಿತು ಕಾರ್ಯಕ್ರಮವನ್ನು ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಡಾ. ಉತ್ತಮ್ ಕುಮಾರ್ ಶೆಟ್ಟಿ ಅಲೋವೆರಾ ಗಿಡದ ಉಪಯೋಗವನ್ನು ಉಪನ್ಯಾಸಕರಿಗೆ ಸವಿಸ್ತಾರವಾಗಿ ವಿವರಿಸಿದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ. […]

Read More

ವರದಿ: ವಾಲ್ಟರ್ ಮೊಂತೇರೊ     ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್:: ವರಕವಿ ಮುದ್ದಣನ 150ನೇ ವರ್ಷದ ಜನ್ಮ ದಿನಾಚರಣೆ     ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್, ಬೆಳ್ಮಣ್ಣು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಘಟಕ ಮತ್ತು ಜೇಸಿಐ ಬೆಳ್ಮಣ್ಣು, ಯುವಜೇಸಿ ವಿಭಾಗದ ಸಹಯೋಗದಲ್ಲಿ ನಂದಳಿಕೆ ವರಕವಿ ಮುದ್ದಣನ 150ನೇ ವರ್ಷದ ಜನ್ಮ ದಿನಾಚರಣೆ ಕಾರ್ಯಕ್ರಮ ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ಆಡಳಿತ ಕಛೇರಿಯಲ್ಲಿ ಶುಕ್ರವಾರ ಆಚರಿಸಲಾಯಿತು. ಬೆಳ್ಮಣ್ಣು ಜೇಸಿಐನ ಅಧ್ಯಕ್ಷ ಇಂದಾರು ಸತ್ಯನಾರಾಯಣ ಭಟ್ […]

Read More

JANANUDI.COM NETWORK       ಕೋಟ ಡಬಲ್ ಮರ್ಡರ್ ಕೇಸ್ : ಜಿ.ಪಂ ಸದಸ್ಯ ರಾಘು ಕಾಂಚನ್ ಜಾಮೀನು ವಜಾ     ಕುಂದಾಪುರ : ಅವಿಭಜಿತ ಜಿಲ್ಲೆಗಳನ್ನೇ ಬೆಚ್ಚಿ ಬೀಳಿಸಿದ 2019ರ ಜನವರಿ 26ರಂದು ಕೋಟದಲ್ಲಿ ನಡೆದಿದ್ದ ಯತೀಶ್ ಕಾಂಚನ್ ಹಾಗೂ ಭರತ್ ಜೋಡಿ ಕೊಲೆ ಪ್ರಕರಣದಲ್ಲಿ ಹೈ ಕೋರ್ಟ್ ಮೂಲಕ ಜಾಮೀನು ಪಡೆಯುವಲ್ಲಿ ಯಶಸ್ವಿಯಾದ ಹತ್ಯಾ ಕಾಂಡದ ಸೂತ್ರಧಾರ ಎನ್ನಲಾದ ಜಿಲ್ಲಾ ಪಂಚಾಯತ್ ಸದಸ್ಯ ಬಾರಿಕೆರೆ ರಾಘವೇಂದ್ರ ಕಾಂಚನ್‍ಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ […]

Read More