JANANUDI.COM NETWORK ಕೊರೊನಾ ವೈರಸ್ ಎನ್ನುವುದು ಅತೀ ಸೂಕ್ಷ್ಮವಾದ ಒಂದು ವೈರಾಣು ಜೀವಿ. ಇದು ಎಷ್ಟು ಸಣ್ಣ ಜೀವಿ ಅಂದರೆ ಇದರ ಗಾತ್ರವನ್ನು ನೀವು ಈ ರೀತಿ ಊಹಿಸಿಕೊಳ್ಳಬಹುದು.ಉಡುಪಿ ಜಿಲ್ಲೆ ಸೇರಿದಂತೆ ಬಹುತೇಕ ಎಲ್ಲ ಕಡೆ ಕೊರೊನಾ ಸೋಂಕಿನಿಂದಲೇ ಮರಣ ಹೊಂದಿದವರ ಸಂಖ್ಯೆ ಬಹಳ ಕಡಿಮೆ. ಇತರ ಕಾಯಿಲೆ ಇರುವುದರಿಂದ ಅವರ ದೇಹದ ರೋಗ ನಿರೋಧಕ ಶಕ್ತಿ ದುರ್ಬಲವಾದುದರಿಂದ ಮರಣ ಸಂಭವಿಸಿದೆ. ಕೊರೊನಾ ಸೋಂಕು ಅಪಾಯಕಾರಿಯಲ್ಲ. ಸರಿಯಾದ ಸ್ವಚ್ಛತಾ ನಿಯಮ, ಸಾಮಾಜಿಕ ಅಂತರದ ನಿಯಮ ಪಾಲಿಸದಿದ್ದರೆ ಸೋಂಕು […]
JANANUDI.COM NETWORK ಕುಂದಾಪುರ,”ಕುಂದಾಪ್ರ ಕನ್ನಡ ನಮ್ ಅಬ್ಬಿ ಇದ್ದಾಂಗೆ. ಅಬ್ಬಿ ಋಣ ಯಾವಾಗ್ಲೂ ತೀರ್ಸೋಕೆ ಆತಿಲ್ಲೆ. ಕುಂದಾಪ್ರ ಭಾಷಿ ಸಾವ್ರ ವರ್ಸದ ಗಟ್ಟಿ ಭಾಷೆ. ಈ ಭಾಷಿ ಒಗಟು, ಗಾದಿ, ಹಾಡ್, ಕುಣ್ತ ಜನಜೀವನ್‍ದೊಳಗೆ ಸೇರ್ಕಂಡೇ ಇತ್ತ್. ಊರಲ್ ಇರ್ಲಿ, ಪರಊರಲ್ ಇರ್ಲಿ ನಮ್ ಮಕ್ಳ್ ಕುಂದಾಪ್ರ ಭಾಷಿಯಲ್ಲೇ ಮಾತಾಡ್ಕ್ , ನಮ್ ಊರ್ ಸಂಸ್ಕøತಿ ಹೇಳಿಕೊಡ್ಕ” ಎಂದು ಮಾಜಿ ಶಾಸಕ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ಹೇಳಿದರು. […]
ಕುಂದಾಪ್ರ ಕನ್ನಡ ಕವ್ನಾ *ಅವ್ಳ್ ಕಣ್ಣೀರ್ * ~~~~~~~~~~~ ಮದಿಯಾಯ್ ಮಕ್ಕಳಿಲ್ದೆ ನಾನ್ ಮರ್ಕುದೆ ಆಯ್ತ್ ನನ್ಗ್ ಮಗು ಮರ್ಕುದು ಕೇಂಬುಕ್ ಕಿವಿ, ಎತ್ಕಳ್ಕ್ ಈ ಕೈ, ನನ್ನ್ ಮಗಿನ್ ಕಾಂಬುಕೆ ಕಣ್ಣ್ ಕನ್ಸ್ ಕಾಣ್ತಿತ್ ಆ ಮಕ್ಳಿಗ್ ಕಂಡ್ ನನ್ ಏದಿ ಚುರ್ರ್… ಅಂತಿದಿತ್ ಆ ಮಕ್ಳ್ ಪೈಕಿ ಒಂದ್ ಹೆಣ್ಣ್ ಅಥ್ವಾ ಒಂದ್ ಗಂಡ್ ನಂಗ್ ಆಪುಕೆ ಮನ್ಸೊಳ್ಗೆ ಹುಚ್ಚಿಡಿತಿತ್ ಬೇಡುವರಿಗ್ ಕಾಣಿ ಎಷ್ಟ್ ಮಕ್ಳ್ !!! ಬಸ್ರ್ ತೆಗಿವ […]
JANANUDI.COM NETWORK ಬೆಳ್ಮಣ್: ಸುಮಾರು 20 ವರ್ಷಗಳಿಂದ ಶೇಂದಿ ವ್ಯವಹಾರ ಮಾಡುತಿದ್ದ ವ್ಯಕ್ತಿಯೊಬ್ಬರು ತಾಳೆ ಮರಹತ್ತಿ ಶೇಂದಿ ತೆಗಿಯುವ ವೇಳೆ ತಾಳೆ ಮರದಲ್ಲಿ ಮೂರ್ಛೆ ಕಳೆದುಕೊಂಡು ಸುಮಾರು ಎರಡು ಗಂಟೆಗಳ ಕಾಲ ಮರದ ದಂಡುಗಳ ನಡುವೆ ಸಿಲುಕಿದ್ದರು, ಆದರೂ ಅವರು ಪವಾಡಸದೃಶ ರೀತಿಯಲ್ಲಿ ಬದುಕುಳಿದ ಘಟನೆ ಮಂಗಳವಾರ ಬೆಳ್ಮಣಿನ ಕಡಂದಲೆಯಲ್ಲಿ ನಡೆದಿದೆ. ಕಡಂದಲೆ ಕಲ್ಲೋಳಿಯ ಸಂತೋಷ್ ಎಂಬಾತರು ಎಂದಿನಂತೆ ಬೆಳಿಗ್ಗೆ 6.30ರ ಹೊತ್ತಿಗೆ ತಾಳೆ ಮರ ಎರಿದವರು ಯಾವುದೋ ಕಾರಣದಿಂದ ಮೂರ್ಛೆ ತಪ್ಪಿದ್ದು 8.30 ರ ವರೆಗೆ ಹಾಗೆಯೇ […]
ವರದಿ: ಅನು ಮಝರ್ ಕುಂದಾಪುರ ಕುಂದಾಪುರ : ಕುಂದಾಪುರ ಭಂಡಾರ್ ಕಾರ್ಸ್ ಕಾಲೇಜಿನ ಮಾಜಿ ಅಥ್ಲೆಟಿಕ್ಸ್ ಚಾಂಪಿಯನ್,ಖ್ಯಾತ ಕಬ್ಬಡಿಮತ್ತು ವಾಲಿಬಾಲ್ ಆಟಗಾರ ಕುಂದಾಪುರ ಖಾರ್ವಿ ಕೇರಿ ನಿವಾಸಿ ಶೇಕ್ ಮಹ್ಮದ್ ಸಯೀದ್(56)ಅವರು ಕುವೈಟ್ ನಲ್ಲಿ ಜು.16ರಂದು ನಿಧನ ರಾಗಿದ್ದಾರೆ. ಕುವೈಟ್ ನ ಕೆ.ಆರ್. ಎಚ್. ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಇವರು ಕಳೆದ ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೀಡಾಗಿ ತಪಾಸಣೆ ನಡೆಸಿದಾಗ ಕೋವಿಡ್ ಸೋಂಕು ತಗಲಿರುವುದು ದೃಢ ಪಟ್ಟಿತೆನ್ನಲಾಗಿದೆ. ಕಳೆದ ಸುಮಾರು 22 ದಿನಗಳಿಂದಲೂ ಕುವೈಟ್ ನ […]
JANANUDI.COM NETWORK ಕುಂದಾಪುರ : ಸ್ಥಳೀಯ ಆರ್.ಎನ್. ಶೆಟ್ಟಿ ಪದವಿಪೂರ್ವ ಕಾಲೇಜು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ. 99.06 ಫಲಿತಾಂಶವನ್ನು ಪಡೆದಿರುತ್ತದೆ. ವಾಣಿಜ್ಯ ವಿಭಾಗದಲ್ಲಿ ಶೇ. 99.47% ಫಲಿತಾಂಶವನ್ನು, ವಿಜ್ಞಾನ ವಿಭಾಗದಲ್ಲಿ ಶೇ. 98.73% ಫಲಿತಾಂಶ ಪಡೆದಿರುತ್ತದೆ. ಒಟ್ಟು 169 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 233 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಪ್ರಥ್ವಿ ಪಿ ಪುತ್ರನ್ 587, ಶೋನಿಮಾ ಪಿ 586, ಅಭಿಲಾಷ್ ಹತ್ವಾರ್ 586, ವಾಣಿಜ್ಯ ವಿಭಾಗದಲ್ಲಿ ರೋನ್ಸನ್ ಇಮ್ಯಾನುಲ್ ಮಿನಿಜಸ್ 585, […]
JANANUDI.COM NETWORK ಕುಂದಾಪುರ, ಜು.14: 2019-20 ರ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಕುಂದಾಪುರ ಸಂತ ಮೇರಿಸ್ ಪದವಿ ಪೂರ್ವಕಾಲೇಜು ಶೇಕಡಾ 93.27 ಫಲಿತಾಂಶ ಪಡೆದು ಉತ್ತಮ ಸಾಧನೆ ಗೈದಿದೆ. ಈ ಕಾಲೇಜಿನಿಂದ ಒಟ್ಟು 119 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇದರಲ್ಲಿ 19 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣಾಗಿದ್ದಾರೆ. 64 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಾಗಿದ್ದು ವಾಣಿಜ್ಯ ವಿಭಾಗದ ಕುಮಾರಿ ಸ್ವೀಡಲ್ ಡಾಯಸ್ 582 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮಳಾಗಿದ್ದಾಳೆ. ವಿಜ್ಞಾನ ವಿಭಾದಲ್ಲಿ 2, ವಾಣಿಜ್ಯ […]
JANANUDI.COM NETWORK ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಪೂರ್ವಕಾಲೇಜು ದ್ವಿತೀಯ ಪಿ.ಯು.ಸಿಯಲ್ಲಿ ಶೇಕಡಾ 94.37 ಫಲಿತಾಂಶವನ್ನು ಪಡೆದಿದೆ. 24 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‍ನಲ್ಲಿ, 82 ವಿದ್ಯಾರ್ಥಿಗಳು ಪ್ರಥಮದರ್ಜೆಯಲ್ಲಿತೇರ್ಗಡೆಯಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಕೀರ್ತಿ ಕೆ. 95.67% (574), ದ್ವಿತೀಯಸ್ಥಾನ, ಕೇಶವ ಪೂಜಾರಿ .ಆರ್ 94.67% (568), ತೃತೀಯ ಸ್ಥಾನ – ಸಾಗರಿಕಾಎನ್, 93.16% (559), ಮತ್ತು ಸೃಜನ್‍ಆರ್. ಕುಲಾಲ್ 93.16% (559) ಅಂಕಗಳನ್ನು ಪಡೆದುತೇರ್ಗಡೆಯಗಿದ್ದಾರೆ. ವಿಜ್ಞಾನ ವಿಭಾಗ […]
JANANUDI.COM NETWORK [ಚಲನಚಿತ್ರಕ್ಕೆ 28 ಲಕ್ಷ ರೂಪಾಯಿ ಹೂಡಿದ್ದರು, ಹೂಡಿದ ಹಣ ವಾಪಾಸ್ ಸಿಗದ ಕಾರಣ ಮಾನಸಿಕವಾಗಿ ನೊಂದಿದ್ದರು] ಕುಂದಾಪುರ, ಜು.12 : ‘ಭೂಮಿಕ ಪ್ರೊಡಕ್ಷನ್’ ಹೆಸರಿನ ಭರತ್ ನಾವುಂದ ನಿರ್ದೇಶಿಸಿದ ಚಲನಚಿತ್ರಕ್ಕೆ 28 ಲಕ್ಷ ರೂಪಾಯಿ ಹೂಡಿದ್ದ ನಾಗೇಶ್ ಕುಮಾರ್ ನಿವೃತ್ತ ಬ್ಯಾಂಕ್ ಉದ್ಯೋಗಿಯಾಗಿದ್ದರು. ಸಿನೆಮಾಕ್ಕೆ ಹೂಡಿದ ಹಣ ವಾಪಾಸ್ ಸಿಗದ ಕಾರಣ ಮಾನಸಿಕವಾಗಿ ನೊಂದು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೈದಿದ್ದಾರೆಂದು ಅನುಮಾನ ಪಡಲಾಗಿದೆ ಬೀಜಾಡಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 66 ಪಕ್ಕದ ಲಕ್ಷ್ಮೀ […]