JANANUDI.COM NETWORK ಇಂಜಿನಿಯರಿಂಗ್ ಮತ್ತು ಎಂಬಿಎ ಆಕಾಂಕ್ಷಿಗಳಿಗೆ ಐ ಎಂ ಜೆ ಫೌಂಡೇಶನ್ (ರಿ.) ಸಹಾಯಧನ –  ಪಡೆದವರಿಂದ ಪ್ರೇರಣೆಯ ಮಾತುಗಳು ಮಾಜಿ ಸಂಸದ ಮತ್ತು ಸಮಾಜ ಸೇವಕ  ದಿ ಐ ಎಂ ಜಯರಾಮ ಶೆಟ್ಟಿ ಸ್ಮರಣಾರ್ಥ ಸ್ಥಾಪಿಸಲ್ಪಟ್ಟ ಐ ಎಂ ಜೆ ಫೌಂಡೇಶನ್ ವತಿಯಿಂದ, ಎಂ ಐ ಟಿ ಕುಂದಾಪುರ ಕಾಲೇಜಿಗೆ ಪ್ರವೇಶ ಪಡೆಯುವ ಪ್ರತಿಭಾನ್ವಿತ ಮತ್ತು  ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ರೂ. 20000 ದಿಂದ ರೂ. 65000 ವರೆಗೆ ಸ್ಕಾಲರ್ಷಿಪ್ ದೊರೆಯಲಿದೆ.  ಈ ಸೌಲಭ್ಯವನ್ನ […]

Read More

JANANUDI.COM NETWORK     ಭಾನುವಾರ ಸಂಪೂರ್ಣ ಲಾಕ್ ಡೌನ್, ಹಾಲು ಪತ್ರಿಕೆ,ಮೆಡಿಕಲ್ ಬಿಟ್ಟು ಇನ್ನೆಲ್ಲವೂ ಬಂದ್     ಕುಂದಾಪುರ,ಮೇ. 23: ಕೋವಿಡ್ ಮಹಾ ಮಾರಿಯ ಹಿನ್ನೆಲೆಯಲ್ಲಿ    ಭಾನುವಾರ ಸಂಪೂರ್ಣ ಲಾಕ್ ಡೌನ್ ಇರುವುದೆಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.    ಭಾನುವಾರದ ಲಾಕ್ ಡೌನ್ ಶನಿವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಿಗ್ಗೆ 7  ವರೆಗೆ ಇರುತ್ತದೆ. ಜಿಲ್ಲೆಯಲ್ಲಿ ಪೂರ್ವ ನಿಗದಿತವಾದ ಮದುವೆ ಕಾರ್ಯಗಳು ನಡೆಯಲ್ಲಿಕ್ಕೆ ಅವಕಾಶ ನೀಡಲಾಗುವುದು. ಇದರ ಜೊತೆಗೆ ಹಾಲು, ಪತ್ರಿಕೆ […]

Read More

JANANUDI.COM NETWORK ಕುಂದಾಪುರ ಕಾಂಗ್ರೆಸ್: ರಾಜೀವ್ ಗಾಂಧಿ ಪುಣ್ಯತಿಥಿ. ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು 1991, ಮೇ 21ರಂದು ಚೆನ್ನೈ ಹೊರವಲಯದ ಶ್ರೀಪೆರಂಬುದೂರ್ ಬಳಿ ಎಲ್​ಟಿಟಿಇ ಉಗ್ರಗಾಮಿಗಳ ಆತ್ಮಾಹುತಿ ದಾಳಿಗೆ ಬಲಿಯಾಗಿದ್ದರು. 20ನೇ ಶತಮಾನದ ಆಧುನಿಕ ಭಾರತದ ಕುರಿತು ಮಹಾನ್ ಕನಸು ಹೊತ್ತಿದ್ದ ಮತ್ತು ಕಂಪ್ಯೂಟರ್ ಕ್ರಾಂತಿಯ ಮೂಲಕ ಅದಕ್ಕೆ ಅಡಿಪಾಯ ಹಾಕಿದ್ದ ಹಾಗೂ ಶ್ರೀಲಂಕಾದಲ್ಲಿರುವ ತಮಿಳಿಗರ ಸಮಸ್ಯೆಗಳಿಗೆ ಒಂದು ಪರಿಹಾರ ಹುಡುಕಲು ಹೋಗಿದ್ದ ನಾಯಕನೊಬ್ಬ ಇಂದಿಗೆ 29ವರ್ಷಗಳ ಹಿಂದೆ ಅಂದು ಇದೇ ದಿನ  ಭೀಕರವಾಗಿ ಹತ್ಯೆಯಾಗಿಹೋಗಿದ್ದರು […]

Read More

JANANUDI.COM NETWORK   ಕಾಂಗ್ರೆಸ್ ನಿಯೋಗ ಕ್ವಾರಂಟೈನ್ ಕೇಂದ್ರಕ್ಕೆ ಭೇಟಿ ನೀಡಿ ಕ್ವಾರಂಟೈನಲ್ಲಿದ್ದವರ ಗೋಳು ಆಲಿಸಿತು       ಕುಂದಾಪುರ, ಮೇ.17: ಕೆಲವು ದಿನಗಳ ಹಿಂದೆ ಬೇರೆ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಬಂದು ತಮ್ಮ ಊರಾದ ಕುಂದಾಪುರಕ್ಕೆ ತಲುಪಿದವರನ್ನು ಸರಕಾರ ಶಾಲೆಗಳಲ್ಲಿ ಮತ್ತು ಇತರ ಕಡೆ ಕ್ವಾರಂಟೈನಲ್ಲಿಟ್ಟಿದೆ. ಅಲ್ಲಿಯ ಅವ್ಯವಸ್ಥೆ ಸರಿಯಿಲ್ಲವೆಂದು ತಿಳಿದ ಬಳಿಕ ಕುಂದಾಪುರ ಕಾಂಗ್ರೆಸ್ ನಿಯೋಗ ಕುಂದಾಪುರದ ಕ್ವಾರಂಟೈನ್ ಕೆಂದ್ರಕ್ಕೆ ಭೇಟಿ ನೀಡಿ ಕ್ವಾರಂಟೈನ್ ನಲ್ಲಿ ಇದ್ದವರ ಅಹವಾಲನ್ನು ಆಲಿಸಿತು. “ಒಂದು ವಾರ ಕಳೆದು […]

Read More

JANANUDI.COM NETWORK        ಕೊರೊನಾ ಯುದ್ದ ಪಡೆಯ ನರ್ಸ್ ಅಶಾ ಕಾರ್ಯಕರ್ತೆ, ಅಂಬ್ಯೂಲೆನ್ಸ್ ಚಾಲಕರಿಗೆ ಕುಂದಾಪುರ ಕಥೊಲಿಕ್ ಸಭಾದಿಂದ ಸನ್ಮಾನ       ಕುಂದಾಪುರ, ಮೇ.15: ಕೊರೊನಾ ವಿರುದ್ದ ರಣರಂಗದಲ್ಲಿ ಹೋರಾಡುವ ಸೈನಿಕರಂತೆ ಕಾರ್ಯ ನಿರ್ವಹಿಸುತ್ತಿರುವ ಕುಂದಾಪುರ ಸರಕಾರಿ ಆಸ್ಪತ್ರೆಯ ಕಾರ್ಯಪಡೆಯ ನರ್ಸ್‍ಗಳಿಗೆ, ಆಶಾ ಕಾರ್ಯಕರ್ತೆಯರಿಗೆ, ಅಂಬ್ಯೂಲೆನ್ಸ್ ಚಾಲಕರಿಗೆ ಮತ್ತು ಸೆವಾ ಕಾರ್ಯಕರ್ತರಿಗೆ ಅವರ ಅಮೂಲ್ಯ ಸೇವೆ ಮತ್ತು ಕರ್ತವ್ಯ ಪಾಲನೆಗೆ ಗೌರವ ಕೊಡುವ ಉದ್ದೇಶದಿಂದ ಅವರನ್ನು ಫಲ ಪುಷ್ಪ ಶಾಲು ನೀಡುವ ಬದಲು, […]

Read More

ವರದಿ: ವೈ.ಸೀತಾರಾಮ ಶೆಟ್ಟಿ       ಕುಂದಾಪುರದಲ್ಲಿ ರೆಡ್ ಕ್ರಾಸ್ ದಿನಾಚರಣೆ : ಲಾಖ್ ಡೌನ್  ಸ್ವಂಯ ಸೇವಕರಿಗೆ ಸನ್ಮಾನ         ಕುಂದಾಪುರ, ಮೇ. 9: ಮೇ 8 ರಂದು ವಿಶ್ವಾದ್ಯಾಂತ ರೆಡ್ ಕ್ರಾಸ್ ದಿನಾಚರಣೆಯನ್ನು ಆಚರಿಸಲಾಯಿತು. ಕುಂದಾಪುರದಲ್ಲಿಯೂ ರೆಡ್ ಕ್ರಾಸ್ ದಿನಾಚರಣೆಯನ್ನು ರೆಡ್ ಕ್ರಾಸ್ ಸಂಸ್ಥೆಯಲ್ಲಿ ಆಚರಿಸಲಾಯಿತು.    ಈ ಸಂದರ್ಭದಲ್ಲಿ ಕೊರೊನಾ ಕಾರಣಕ್ಕೆ ಲಾಖ್ ಡೌನ್ ಸಂದರ್ಭದಲ್ಲಿ  ಸಂಕಷ್ಟಕ್ಕೆ ಒಳಗಾದವರಿಗೆ ಆಹಾರದ ಕಿಟ್, ಸಾನಿಟರಿ ವಸ್ತುಗಳನ್ನು ವಿತರಿಸಲು ನೆರವಾದ […]

Read More

JANANUDI.COM NETWORK ಬೀಜಾಡಿ ಮಿತ್ರ ಸಂಗಮದಿಂದ 175 ಕಿಟ್ ವಿತರಣೆ       ಬೀಜಾಡಿ: ಜಿಲ್ಲಾ ಅತ್ಯುತ್ತಮ ಯುವಕ ಮಂಡಲ ಪ್ರಶಸ್ತಿ ಪುರಸ್ಕøತ ಬೀಜಾಡಿ ಗೋಪಾಡಿ ಮಿತ್ರ ಸಂಗಮ ಹಾಗೂ ರೋಟರಿ ಸಮುದಾಯ ದಳ ಬೀಜಾಡಿ ಗೋಪಾಡಿ ಇವರ ಆಶ್ರಯದಲ್ಲಿ ದಾನಿಗಳ ಸಹಕಾರದೊಂದಿಗೆ ಕೊರೊನಾ ಹಿನ್ನೆಲೆಯ ಲಾಕ್‍ಡೌನ್ ಪ್ರಯುಕ್ತ ಬೀಜಾಡಿ ಗೋಪಾಡಿ ಗ್ರಾಮದ ಅಶಕ್ತ 175 ಕುಟುಂಬಗಳಿಗೆ ಆಹಾರ ಸಾಮಾಗ್ರಿ ಕಿಟ್ ವಿತರಿಸುವ ಕಾರ್ಯಕ್ರಮ ಜರುಗಿತು. ಬೀಜಾಡಿ ಮಿತ್ರಸೌಧದಲ್ಲಿ ಸಂಸ್ಥೆಯ ಮಾಜಿ ಅಧ್ಯಕ್ಷ ಶಂಕರನಾರಾಯಣ ಬಾಯರಿ […]

Read More

ವರದಿ:ಜೋಯ್ ಕರ್ವಾಲ್ಲೊ, ಕುಂದಾಪುರ     ಕುಂದಾಪುರ: ಕುಸಿದು ಬಿರುಕು ಬಿಡುತ್ತಿರುವ ಚರ್ಚ್ ರೋಡ್ ಕಾಂಕ್ರೀಟ್ ರಸ್ತೆ.         ಕುಂದಾಪುರ,ಮೇ  2 : ಸುಮಾರು 15 ವರ್ಷಗಳ ಹಿಂದೆ ಅತ್ಯುತ್ತಮ ಗುಣಮಟ್ಟದ ಕಾಮಗಾರಿಯಿಂದ ನಿರ್ಮಾಣವಾದ  ಕಾಂಕ್ರೀಟ್ ರಸ್ತೆ,  ಚರ್ಚ್ ರಸ್ತೆಯ ಇಂಪೀರಿಯಲ್ ವಸತಿ ಸಮುಚ್ಚಯದ ಎದುರಿನ ಇಳಿಜಾರುವಿನಲ್ಲಿ  ಕಳೆದ ಒಂದು ವರ್ಷದಿಂದ ಒಳಚರಂಡಿ ಕಾಮ್ಗಾರಿಕೆಗಾಗಿ  ರಸ್ತೆ ಕೊಯ್ಯುವಿಕೆಯ ಅವಾಂತರದಿಂದ ರಸ್ತೆಯು ಈಗ ಕುಸಿತ ಹಾಗೂ ಬಿರುಕು ದೊಡ್ಡದಾಗುತ್ತಾ ಇದೆ.     ಇದು […]

Read More

  JANANUDI.COM NETWORK     ಹೊರ ರಾಜ್ಯಗಳಿಗೆ ತೆರಳಲು ನೊಂದಾಯಿಸಿಕೊಳ್ಳಿ: ಅಪರ ಜಿಲ್ಲಾಧಿಕಾರಿ ಅಪರ ಜಿಲ್ಲಾಧಿಕಾರಿ ಬಿ.ಸದಾಶಿವ ಪ್ರಭು       ಕುಂದಾಪುರ ಮೇ. ೧: ಕೋವಿಡ್ -2019 (ಕೊರೋನಾ ವೈರಸ್ ಕಾಯಿಲೆ ) ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ  ವ್ಯಾಪ್ತಿಯಲ್ಲಿ ಸಿ.ಆರ್.ಪಿ.ಸಿ. ಸೆಕ್ಷನ್ 144(3) ರ ಪ್ರಕಾರ ನಿರ್ಬಂಧ ವಿಧಿಸಿ ಆದೇಶ ಇದ್ದು, ಈಗಾಗಲೇ ಹಲವಾರು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರದ ಆದೇಶದಂತೆ, ಜಿಲ್ಲೆಯಲ್ಲಿ ಇರುವ ಹೊರರಾಜ್ಯಗಳ ವಲಸೆ ಕಾರ್ಮಿಕರು, […]

Read More