JANANUDI.COM NETWORK ಕುಂದಾಪುರ,ಡಿ.13: ರೋಜರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಲಿ.ನ 29 ನೇ ಸಾಮಾನ್ಯ ಸಭೆಯು ಸಂತ ಮೇರಿಸ್ ಪದವಿ ಪೂರ್ವ ಕಾಲೇಜು ಸಭಾಭವನದಲ್ಲಿ ಡಿಸೆಂಬರ್ 13 ಭಾನುವಾರದಂದು ನಡೆದ ಸಭೆಯಲ್ಲಿ ಸೊಸೈಟಿ ಅಧ್ಯಕ್ಷ ಜೋನ್ಸನ್ ಡಿಆಲ್ಮೇಡಾ ಸಂಘದ ಸದಸ್ಯರಿಗೆ ಶೇಕಡ 17.5 ಡಿವಿಡೆಂಡ್ ಘೋಶಿಸಿದರು.ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ‘ನಮ್ಮ ಸೊಸೈಟಿ ಹಿಂದಿನ ನಿರ್ದೇಶಕರು, ಇಂದಿನ ನಿರ್ದೇಶಕರು ಮತ್ತು ಸಿಬಂದ್ದಿ ವರ್ಗದವರ ಶ್ರಮದಿಂದ ಸಂಘ ಉತ್ತಮ ಪ್ರಗತಿ ಸಾಧಿಸಿ ಇಂದು ನಮಗೆ ‘ಉತ್ತಮ ಸಹಕಾರ […]
JANANUDI.COM NETWORK ಕುಂದಾಪುರ,ಡಿ. 12: ಕಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿ ಮತ್ತು ಶೆವೊಟ್ ಪ್ರತಿಷ್ಟಾನ್ ವತಿಯಿಂದ ಉಡುಪಿ ಧರ್ಮಪ್ರಾಂತ್ಯದ ಲ್ಯಾಟಿನ್ ಕೆಥೊಲಿಕ್, ಸೀರೊ ಮಲಬಾರ್ ಕೆಥೊಲಿಕ್, ಸಿ.ಎಸ್.ಐ.ಧರ್ಮಸಭೆ, ಅರ್ಥೊಡ್ಯಾಕ್ಸ್ ಸೀರಿಯನ್ ಹಾಗೂ ಸಮಾಜದ ಇತರ ಬಾಂಧವರೊಂದಿಗೆ “ಕ್ರಿಸ್ಮಸ್ ಸೌಹಾರ್ದ” ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರದಲ್ಲಿ ಅತೀ ವಂ. ಫಾ| ಸ್ಟ್ಯಾನಿ ತಾವ್ರೊ, ಕುಂದಾಪುರ ವಲಯ ಪ್ರಧಾನರು, ವಂ| ಸ್ಟೀವನ್ ಸರ್ವೊತ್ತಮ, ಮಾಜಿ ಅಧ್ಯಕ್ಷರು, ಉಡುಪಿ. ಜಯಪ್ರಕಾಶ್ ಶೆಟ್ಟಿ, ಸಹಪ್ರಾಧ್ಯಪಕರು. ಅಬ್ದುಲ್ ಅಜೀಜ್, ಅಧ್ಯಕ್ಷರು ಉರ್ದು ಶಾಲೆ, […]
JANANUDI.COM NETWORK ಕುಂದಾಪುರ,ಡಿ.10: ಅನುದಾನರಹಿತ ಶಿಕ್ಷಣ ಸಂಸ್ಥೆಗಳು ಸಮಸ್ಯೆ ಇರದೆ ಅವರಿಗೆ ನಮ್ಮ ಪ್ರೊತ್ಸಾಹ ಇದ್ದರೆ ಸಾಕು ಎಂದು ನಾವು ಪ್ರೋತ್ಸಾಹ ನೀಡುತ್ತಿದ್ದೆವು. ಆದರೆ ಈಗಿನ ಪರಿಸ್ಥಿತಿಯಲ್ಲಿ ನಾವು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸಹಾಯ ಮಾಡಬೇಕು. ಎಲ್ಲಾ ಶಾಲೆಯವರು ಸರ್ಕಾರಿ ನಿಯಮವನ್ನು ಪಾಲಿಸಬೇಕು. ಶಿಕ್ಷಣ ಎನ್ನುವುದು ಸೇವೆ ಅದು ವ್ಯಾಪಾರವಲ್ಲ, ಶಿಕ್ಷಣ ಎನ್ನುವುದು ಮಕ್ಕಳ ಹಕ್ಕು ಎಂದು ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅರುಣ್ ಕುಮಾರ್ ಶೆಟ್ಟಿಯವರು ಹೇಳಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಹೋಲಿ ರೋಜರಿ ಆಂಗ್ಲ […]
JANANUDI.COM NETWORK ಕುಂದಾಪುರ,ಡಿ.10: ಆಯುಷ್ ಧಾಮ ಆರ್ಥೋ ನ್ಯೂರೋ ಆಸ್ಪತ್ರೆ ಉದ್ಘಾಟನಾ ಸಮಾರಂಭ ಡಿ 9 – 2020 ಬುಧವಾರ ಕಾರ್ಯಕ್ರಮ ದ ಮುಖ್ಯ ಅತಿಥಿ ಶ್ರೀ ಮುತ್ತಯ್ಯ ಶೆಟ್ಟಿ ದೀಪ ಬೆಳುಗುವುದರ ಮೂಲಕ ಕುಂದಾಪುರದಲ್ಲಿ ಆಯುರ್ ವೇದ ನ್ಯೂರೋ ಆಸ್ಪತ್ರೆ ಆರಂಭಗೊಂಡಿತು. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷ ರಾಗಿ ಖ್ಯಾತ ನ್ಯಾಯವಾದಿ ಶ್ರೀಯುತ ಟಿ.ಬಿ.ಶೆಟ್ಟಿ ಅವರು , ಈ ಆಸ್ಪತ್ರೆ ಮುಂದಿನ ದಿನಗಳಲ್ಲಿ ಹಿಂದಿನ ವೈಭವ ವನ್ನು ಮರಳಿ ಗಳಿಸುತದೆ ಎಂದು ವಿಶ್ವಾಸ ವಕ್ತ ಪಡಿಸಿದರು . […]
JANANUDI.COM NETWORK ‘ಮೋದಿ ಸರ್ಕಾರ ಕೊರೊನಾ ನಿಯಂತ್ರಣದಲ್ಲಿ ಮತ್ತು ಲಾಕ್‌ಡೌನ್ ನಿರ್ವಹಣೆಯಲ್ಲಿ ಸಂಪೂರ್ಣ ವೈಫಲ್ಯ ಕಂಡಿದೆ. ಪ್ರಧಾನಿ ಮೋದಿಯವರು ಕೊರೊನಾ ನಿಯಂತ್ರಣಕ್ಕೆ ಕೊಟ್ಟ ಚಪ್ಪಾಳೆ ತಟ್ಟುವಿಕೆ, ಜಾಗಟೆ ಬಾರಿಸುವಿಕೆ ಕ್ಯಾಂಡೆಲ್ ಹಚ್ಚುವಿಕೆಯಂತಹ ಕಾರ್ಯಕ್ರಮಗಳಿಂದ ಜನರಿಗೇನೂ ಲಾಭವಾಗಲಿಲ್ಲ. ಬದಲಾಗಿ ಅದರಿಂದ ಕೊರೊನಾ ಹರಡುವಿಕೆ ಜಾಸ್ತಿಯಾಯಿತು. “ಆದರೆ ನಿಜಕ್ಕೂ ಲಾಕ್‌ಡೌನ್ ನ ಸಂದೀಗ್ಧ ಸಮಯದಲ್ಲಿ ಜನರಿಗೆ ಉಪಯೋಗಕ್ಕೆ ಬಂದದ್ದು ಕಾಂಗ್ರೆಸ್ ಪಕ್ಷ ಜಾರಿಗೊಳಿಸಿದ್ದ ಅನ್ನಭಾಗ್ಯದ ಅಕ್ಕಿ. ಅದು ಒಂದೊತ್ತಿನ ಊಟಕ್ಕೂ ತತ್ವಾರವಾಗಿದ್ದ ಅದೆಷ್ಟೋ ಜನರು ಹಸಿವಿನಿಂದ ಬಳಲುವುದನ್ನು ತಪ್ಪಿಸಿತು. ಕಾಂಗ್ರೆಸ್ […]
JANANUDI.COM NETWORK ಆಲಿಸ್ ಫೆರ್ನಾಂಡಿಸ್ (102) ಪಿಯುಸ್ ನಗರ್ ಫಿರ್ಗಜ್, ಸಾಂತ್ ಅಂತೊನ್ ವಾಡ್ಯಾಚಿ , ಪತಿಣ್, ಧನರಾಜಾಚಿ, ಭಯ್ಣ್ ಮೊಂತು ಫೆರ್ನಾಂಡಿಸಾಚಿ, ಡಾ|ಪ್ರಮೀಳಾ ನಾಯಕ್ ಆನಿ ಪ್ರದೀಪ್ ಫೆರ್ನಾಡಿಸ್, ಹಾಂಚಿಂ ಆಂಟಿ. ಆತ್ತಾಂ ಧೆವಾದೀನ್ ಜಾಲಿ, ತಿಚಿ ಮೊರ್ನಾಚಿ ರೀತ್ ಫಾಲ್ಯಾ (9_12_20_) 4 ವರಾರ್ ಪಿಯುಸ್ ನಗರ್ ಫಿರ್ಗಜೆಂತ್. ಫಾಲ್ಯಾ (9_12_20_) 4 ಸಕಾಳಿಂ 9 ವರಾರ್ ಥಾವ್ನ್ ಮೊಂತು ಫೆರ್ನಾಂಡಿಸ್ ಹಾಂಚ್ಯಾ ಘರಾ ಮೊರ್ನಾಚಿ ಭೆಟ್ ಕರ್‍ಯೆತಾ.
JANANUDI.COM NETWORK ಕುಂದಾಪುರ, 05-12-2020 ರಂದು ವಿಶ್ವ ವಿಶೇಷ ಚೇತನರ ದಿನಾಚರಣೆಯನ್ನು ಭಾರತೀಯ ರೆಡ್ ಕ್ರಾಸ್ ಸಂಸ್ತೆಯು, ಭಾರತೀಯ ರೆಡ್ ಕ್ರಾಸ್ ಸಂಸ್ತೆಯ ರಕ್ತ ನಿಧಿ ಕೇಂದ್ರದಲ್ಲಿ ಆಚರಿಸಿದರು. ರೆಡ್ ಕ್ರಾಸ್ ಸಂಸ್ತೆಯ ಸಭಾಪತಿಗಳಾದ ಶ್ರೀ ಎಸ್. ಜಯಕರ ಶೆಟ್ಟಿಯವರು ಪ್ರಾಸ್ತಾವಿಕ ಮಾತನಾಡಿ, ಇಬ್ಬರು ಅಹ್ರ್‍ಃ ವ್ಯಕ್ತಿ ಗಳನ್ನು ಗುರುತಿಸಿ ಸನ್ಮಾನಿಸಲಾಯಿತು.ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ರಿಕ್ಶಾ ಚಾಲಕ ರಾಜೀವ ಇವರರಿಗೆ ವೈದ್ಯಕೀಯ ವೆಚ್ಚಕ್ಕಾಗಿ ರೂಪಾಯಿ ಹತ್ತು ಸಾವಿರ ದೇಣಿಗೆ ನೀಡಲಾಯಿತು ಮತ್ತು ಹೋಟೆಲ್ ಕಾರ್ಮಿಕ ರಾಮ ಇವರಿಗೆ […]
JANANUDI.COM NETWORK ಕುಂದಾಪುರ: ಸ್ಥಳೀಯ ಭಂಡಾರ ಕಾರ್ಸ್ ಕಾಲೇಜಿನ 1985-86ನೇ ಸಾಲಿನ ಸಮಾನ ಮನಸ್ಕ ಬಿಕಾಂ ಪದವಿ ವಿದ್ಯಾರ್ಥಿಗಳಿಂದ ಆರಂಭಗೊಂಡ ವಂದೇ ಮಾತರಂ ಸೌಹಾರ್ದ ಸಹಕಾರಿ ಸಂಘದ 10ನೇ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಎಂ.ರಾಜ್ ಗೋಪಾಲ್ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಸಂಘವು ಸೇವಾ ಮನೋಭಾವ ಹಾಗೂ ಅತ್ಯಂತ ಪಾರದರ್ಶಕವಾಗಿ ವ್ಯವಹಾರ ನಡೆಸುತ್ತಿದ್ದು,ಸರ್ವ ಸದಸ್ಯರ ಸಹಕಾರದಿಂದ ಪ್ರಗತಿಯ ಪಥ ದಲ್ಲಿ ಸಾಗುತ್ತಿದೆ. ಸಿಬಂದಿಗಳ ಉತ್ತಮ ಸೇವೆಯಿಂದ ಗ್ರಾಹಕ ವಲಯದಲ್ಲೂ ಹೆಸರನ್ನು ಗಳಿಸಿರುವುದು ಹೆಮ್ಮೆಯ ವಿಚಾರ ಎಂದು […]
JANANUDI.COM NETWORK ಕುಂದಾಪುರ: ಡಿಸೆಂಬರ್ 5ರಂದು ಇಲ್ಲಿನ ಭಂಡಾರ್ಕಾರ್ಸ್‍ಕಾಲೇಜಿನಲ್ಲಿ ಸಂಸ್ಥಾಪಕರ ಸಂಸ್ಮರಣೆ ಕಾರ್ಯಕ್ರಮ ನಡೆಯಿತು.ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಶ್ರೀಕಾಂತ್, ರೀಜನಲ್ ಹೆಲ್ತ್‍ಕೇರ್‍ಗ್ರೂಪ್,ಸಿಂಗಾಪುರ ಇವರು ಮಾತನಾಡಿ“ಶ್ರೇಷ್ಠ ಮತ್ತುಉದಾತ್ತಜೀವನ” ಎಂಬ ವಿಷಯದ ನೆಲೆಯಲ್ಲಿ ಮಾತನಾಡಿ ಬದುಕು ನಮ್ಮವಿಚಾರಗಳಿಗೆ ಪೂರಕವಾಗಿರುತ್ತದೆ. ಅಮೂಲ್ಯವಾದ ಈ ಬದುಕು ಸದಾಉದಾತ್ತ ಆಲೋಚನೆಗಳೊಂದಿಗೆ ಖುಷಿಯಾಗಿರಬೇಕು. ನಮ್ಮನ್ನು ನಾವು ಚೆನ್ನಾಗಿ ಖುಷಿಯಾಗಿರಿಸಿಕೊಳ್ಳಬೇಕೆಂದರೆ ಇರುವ ಸಮಯದಲ್ಲಿ ಒಳ್ಳೆಯ ವಿಚಾರಗಳನ್ನು ಸಹ ಅಳವಡಿಸಿಕೊಳ್ಳಬೇಕು. ಯಾಕೆಂದರೆ ಸಮಯವೆಂದಿಗೂ ನಮಗಾಗಿ ಕಾಯುವುದಿಲ್ಲ’ ಎಂದು ಹೇಳಿದರು.ಅಲ್ಲದೇನಮ್ಮ ಶ್ರೇಷ್ಠ ವಿಚಾರಗಳು ನಮ್ಮೊಳಗೆ ಪರಿಪೂರ್ಣತೆಯನ್ನುರೂಪಿಸುತ್ತದೆ. ನಿರಂತರವಾಗಿಉದಾತ್ತ ಮೌಲ್ಯಗಳ […]