ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಕೋಲಾರ,ಮಾ.16: ಪೊಲೀಸ್ ವಾರ್ಷಿಕ ಕೀಡಾಕೂಟದ ಅಂಗವಾಗಿ ನಗರದ ಕವಾಯತ್ತು ಮೈದಾನದಲ್ಲಿ ಪೊಲೀಸರ ತಂಡ ಮತ್ತು ಪತ್ರಕರ್ತರ ತಂಡಗಳ ನಡುವೆ ನಡೆದ ಕ್ರಿಕೇಟ್ ಪಂದ್ಯಾವಳಿಯಲ್ಲಿ ಪತ್ರಕರ್ತರ ತಂಡ ಜಯಬೇರಿ ಬಾರಿಸಿತ್ತು.ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪೊಲೀಸರ ತಂಡ ನಿಗಧಿತ 8 ಓವರಗಳಲ್ಲಿ ಕೇವಲ 49 ರನ್ ಗಳಿಸಿತ್ತು. ಸ್ಕೋರನ್ನು ಬೆನ್ನಟ್ಟಿದ ಪತ್ರಕರ್ತರ ತಂಡ ಕೇವಲ 7 ಓವರ್ಗಳಲ್ಲಿ ಗುರಿ ಮುಟ್ಟುವ ಮೂಲಕ ಜಯಗಳಿಸಿತು.ಪತ್ರಕರ್ತರ ತಂಡದಲ್ಲಿ ಭಾಸ್ಕರ್, ಮಹೇಶ್, ಸಮೀರ್, ಪ್ರದೀಪ್ ರವರು ಬೌಲಿಂಗ್ನಲ್ಲಿ […]
JANANUDI.COM NETWORK ಮೂಡ್ಲಕಟ್ಟೆ ಕಾಲೇಜಿನಲ್ಲಿ ಫಿನಿಕ್ಸ್ ಅಕಾಡೆಮಿ ಇಂಡಿಯ ಇದರ ಆಶ್ರಯದಲ್ಲಿ ಪ್ರಥಮ ವರ್ಷದ ಎಂ.ಬಿ.ಎ ಹಾಗು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಸ್ವಯಂ ರಕ್ಷಣೆ ಪ್ರಾತ್ಯಕ್ಷಿಕೆ ಕಾರ್ಯಾಗಾರ ನಡೆಸಲಾಯಿತು. ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಚಂದ್ರರಾವ್ ಮದಾನೆಯವರು ವಿದ್ಯಾರ್ಥಿಗಳು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ವಿವಿಧ ಸಾಹಸ ಕಲೆಗಳನ್ನು ಕಲಿಯಬೇಕು. ಆ ನಿಟ್ಟಿನಲ್ಲಿ ಜಾಗೃತರಾಗಲು ಇಂತಹ ಕಾರ್ಯಾಗಾರವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು.ಸಂಪನ್ಮೂಲ ವ್ಯಕ್ತಿಯಾಗಿ ಕರಾಟೆ ಅಸೋಸಿಯೇಷನ್ ಕರ್ನಾಟಕ ಇದರ ಕಾರ್ಯದರ್ಶಿ, ಫಿನಿಕ್ಸ್ ಅಕಾಡೆಮಿ ಇಂಡಿಯ ಇದರ ಅಧ್ಯಕ್ಷರು, […]
JANANUDI.COM NET WOEK ಈ ಉದ್ಯೋಗ ಮೇಳದಲ್ಲಿ 20ಕ್ಕೂ ಅಧಿಕ ಪ್ರತಿಷ್ಠಿತ ಕಂಪೆನಿಗಳು ಭಾಗವಹಿಸಲಿದ್ದು, ಸುಮಾರು 750 ವಿದ್ಯಾರ್ಥಿಗಳಿಗೆ ಉದ್ಯೋಗದ ಅವಕಾಶವನ್ನು ಕಲ್ಪಿಸಲಾಗುವುದು.ಈ ಉದ್ಯೋಗ ಮೇಳಕ್ಕೆ ಬಿ.ಕಾಂ, ಬಿ.ಸಿ.ಎ, ಬಿ.ಎಸ್ಸಿ, ಬಿ.ಎ, ಎಮ್.ಸಿ.ಎ, ಬಿ.ಬಿ.ಎ, ಎಮ್.ಎಸ್ಸಿ, ಎಮ್.ಕಾಂ ಹಾಗೂ ಎಮ್.ಬಿ.ಎ, ವಿದ್ಯಾರ್ಥಿಗಳು ಅರ್ಹತೆಯನ್ನು ಹೊಂದಿರುತ್ತಾರೆ. ಈ ಉದ್ಯೋಗ ಮೇಳದಲ್ಲಿ 2020 ಮತ್ತು ಅದಕ್ಕಿಂತ ಮುಂಚೆ ಪದವಿ ಪಡೆದ ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳಬಹುದಾಗಿದೆ. ನೋಂದಣಿ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಮಾತ್ರ ಕ್ಯಾಂಪಸ್ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಆಸಕ್ತರು www.mitkundapura.com/jobfair […]
ವರದಿ ; ಅಂತೋನಿ ಲುವಿಸ್,ಮಣಿಪಾಲ್ ಉಡುಪಿ: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ವತಿಯಿಂದ ” ಕೊಂಕಣಿ ಭಾಶೆ ಮತ್ತು ಸಂಸ್ಕ್ರತಿ ಹಿಂದೆ, ಇಂದು ಮತ್ತು ಭವಿಶ್ಯತ್ತಲ್ಲಿ ಹೇಗಿರಬೇಕು” ಎಂಬ ವಿಶಯದೊಂದಿಗೆ ” ಕೊಂಕಣಿ ಸಾಹಿತ್ಯ, ಕಲಾ ಮತ್ತು ಸಾಂಸ್ಕ್ರತಿಕ ಸಂಘಟನೆ ಉಡುಪಿ ಜಿಲ್ಲೆ” ಇದರ ಸಹಯೊಗದೊಂದಿಗೆ ತಾ 11 ರಂದು ಉಡುಪಿ ಡೊನ್ ಬೊಸ್ಕೊ ಸಭಾ ಭವನದಲ್ಲಿ ಜರಗಿತು. ಸಂಘಟನೆಯ ಅಧ್ಯಕ್ಷ್ ಶೀ ಲುವಿಸ್ ಡಿ’ ಆಲ್ಮೆಡಾ ರವರು ಸ್ವಾಗತಿಸಿದರು. ಪ್ರಭಂದ ಸ್ಪರ್ದೆಯ ಕಾರ್ಯದರ್ಶಿ ಶ್ರಿಮತಿ ಮಾಧುರಿ […]
JANANUDI.COM NETWORK ಕುಂದಾಪುರ.ಮಾ.14: ಕುಂದಾಪುರ ರೋಜರಿ ಮಾತಾ ಚರ್ಚಿನ ಕುಂದಾಪುರ ಕಥೊಲಿಕ್ ಸ್ತ್ರೀ ಸಂಘಟನೆ ಮತ್ತು ಸ್ವಸಹಾಯ ಪಂಗಡಗಳಿಂದ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಮೊದಲು ಫಾ|ವಿಜಯ್ ಡಿಸೋಜಾ ಮತ್ತು ಪ್ರಾಂಶುಪಾಲ ಫಾ|ಪ್ರವೀಣ್ ಅಮ್ರತ್ ಮಾರ್ಟಿಸ್ ಇವರ ಯಾಜಕತ್ವದಲ್ಲಿ ಚರ್ಚಿನಲ್ಲಿ ಕ್ರತಜ್ಞತಾ ಬಲಿ ಪೂಜೆಯನ್ನು ಅರ್ಪಿಸಿದ ತರುವಾಯ ಚರ್ಚ್ ಸಭಾ ಭವನದಲ್ಲಿ ಸಭಾ ಕಾರ್ಯ ಕ್ರಮದ ನಡೆಯಿತುಅಧ್ಯಕ್ಷತೆ ವಹಿಸಿದ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ‘ಮಹಿಳೆ ತ್ಯಾಗ, ಪ್ರೀತಿ, ವಿಶ್ವಾಸ, ಮಮತೆ ಆರೈಕೆಯಲ್ಲಿ ಮತ್ತು ಪಾಲನೆ ಪೋಷಣೆಯಲ್ಲಿ ಮುಂದು,ನಾವು […]
JANANUDI.COM NETWORK ಕುಂದಾಪುರ: ಕೊರೋನಾ ಸೋಂಕಿತರ ಸಂಖ್ಯೆ ದಿಢೀರ್ ಹೆಚ್ಚಳಗೊಂಡ ಬೆನ್ನಲ್ಲೇ ರಾಜ್ಯದಲ್ಲಿ ಶನಿವಾರದಿಂದ ಸಾರ್ವಜನಿಕ ಕಾರ್ಯಕ್ರಮಗಳಿಗೆ ಬಿಗಿ ನಿರ್ಬಂಧ ಹೇರುವಂತೆ ಮುಖ್ಯಮಂತ್ರಿ ಯಡಿಯೂರಪ್ಪನವರು ಸ್ಪಷ್ಟ ಆದೇಶ ಹೊರಡಿಸಿದರೂ,ಶನಿವಾರ ಕೋಟ ವಿವೇಕ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆದ ದ.ಕ, ಉಡುಪಿ ಜಿಲ್ಲೆಯ ಜನಪ್ರತಿನಿಧಿಗಳಿಗೆ ಆಯೋಜಿಸಿದ್ದ ಹೊಳಪು ಕ್ರೀಡಾಕೂಟದಲ್ಲಿ ಸರ್ಕಾರದ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ಸರ್ಕಾರವನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳೇ ಈಕಾರ್ಯಕ್ರಮದಲ್ಲಿ ಭಾಗಿಯಾಗಿ ಕೋವಿಡ್ ನಿಯಮಾವಳಿಯನ್ನು ಗಾಳಿಗೆ ತೂರಿದ್ದಾರೆ. ಜಿಲ್ಲೆಯಲ್ಲಿ ಕೊರೋನಾ ಮರೆತ ಜನಪ್ರತಿನಿಧಿಗಳ ವಿರುದ್ದ ಇದೀಗ ಸಾರ್ವಜನಿಕ ವಲಯದಲ್ಲಿ […]
ಕುಂದಾಪುರ : ಧರ್ಮ ನಮ್ಮ ದೇಶದ ಕೇಂದ್ರ ಬಿಂದು. ದೇವರು ಧರ್ಮದ ಕೇಂದ್ರ ಬಿಂದು. ದೇವರು ಸಾಕ್ಷಾತ್ ಬಂದು ನಡೆದಾಡಿದ, ನಮ್ಮನ್ನು ತಿದ್ದಿ ತೀಡಿದ ವಿಶ್ವದ ಏಕೈಕ ದೇಶ ಭಾರತ. ಇತರೆಡೆ ದೇವದೂತರು ಎಂದು ಕರೆಸಿಕೊಳ್ಳುವವರಿದ್ದರು ಅಷ್ಟೇ. ರಾಮ, ಕೃಷ್ಣರೆಲ್ಲಾ ಇಲ್ಲಿ ದೇವರಾಗಿಯೇ ಹುಟ್ಟಿದ್ದಲ್ಲ. ದುಷ್ಟರ ನಾಶ, ಶಿಷ್ಟರ ರಕ್ಷಣೆ, ನಿಸ್ವಾರ್ಥ ಬದುಕಿನಿಂದಾಗಿ ಅವರು ದೈವತ್ವಕ್ಕೇರಿದರು. ಹಾಗೆ ಯಾರು ಬೇಕಾದರೂ ಒಳ್ಳೆಯ ನಡೆಗಳಿಂದ ದೇವರಾಗಬಹುದು. ಆದರೆ ಇಂದು ಜನರನ್ನು ದೈವ ಚಿಂತನೆಗಳಿಂದ ವಿಮುಖಗೊಳಿಸುವ ಯತ್ನಗಳೇ ಎಲ್ಲೆಡೆ ವ್ಯವಸ್ಥಿತವಾಗಿ […]
ವರದಿ : ಚಂದ್ರಶೇಖರ ಶೆಟ್ಟಿ, ಕುಂದಾಪುರ ಮಾರ್ಚ್ 14: ಕುಂದಾಪುರದಲ್ಲಿ ‘ಕನ್ನಡ ಮೀಡಿಯಾ ಡಾಟ್ ಕಾಮ್’ ಉದ್ಘಾಟನಾ ಕಾರ್ಯಕ್ರಮಕೊರೊನಾ ಲಾಕ್ಡೌನ್ನ ವೇಳೆಗೆ ಆರಂಭಗೊಂಡು ಈ ತನಕ ಪ್ರಾಯೋಗಿಕವಾಗಿ ಪ್ರಕಟಗೊಳ್ಳುತ್ತಿದ್ದ ‘ಕನ್ನಡ ಮೀಡಿಯಾ ಡಾಟ್ ಕಾಮ್ ‘ ಅಂತರ್ಜಾಲ ಸುದ್ದಿ ತಾಣದ ಉದ್ಘಾಟನಾ ಕಾರ್ಯಕ್ರಮವು ಮಾರ್ಚ್ 14 ಆದಿತ್ಯವಾರ ಸಂಜೆ 4 ಗಂಟೆಗೆ ಕುಂದಾಪುರದ ಕಲಾಮಂದಿರದಲ್ಲಿ ನಡೆಯಲಿದೆ. ವಿಶೇಷವಾಗಿ ಈ ಸುದ್ದಿತಾಣವು ಸುದ್ದಿ ವಿಶ್ಲೇಷಣೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಕಡಿಮೆ ಅವಧಿಯಲ್ಲಿ ಹೆಚ್ಚಿನ ಓದುಗರನ್ನು ಗಳಿಸಿಕೊಂಡು ಜನಪ್ರಿಯಗೊಂಡಿದೆ.ಕನ್ನಡದ […]
JANANUDI.COMNETWORK ಮೂಡುಬೆಳ್ಳೆ, ಮಾ.10; ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿಧ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಗುರುತಿಸಿ , ಅವುಗಳನ್ನು ಬೆಳೆಸಿ ಯಶಸ್ವಿ ವ್ಯಕ್ತಿತ್ವವನ್ನು ರೂಪಿಕೊಳ್ಳಬೇಕು. ಇದಕ್ಕಾಗಿ ಕಾಲೇಜಿನಲ್ಲಿ ವ್ರತ್ತಿ ಮತ್ತು ಕ್ರೀಡಾ ತರಬೇತಿಯನ್ನು ನೀಡಲಾಗುವುದು. ಸಿ ಎ, ಬ್ಯಾಂಕಿಂಗ್, ಐ ಎ ಎಸ್, ಕೆ ಎ ಎಸ್, ಮತ್ತಿತರ ಪರೀಕ್ಷೆಗಳಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡುವ ಮೂಲಕ ಸಂಸ್ಥೆಯು ಮಹತ್ತರ ಕೊಡುಗೆ ನೀಡಲಿದೆ ” ಎಂದು ಸಂತ ಲಾರೆನ್ಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂದನೀಯ ಕ್ಲೆಮೆಂಟ್ ಮಸ್ಕರೇನಸ್ ಹೇಳಿದರು. ಮುಖ್ಯ […]