JANANUDI.COM NETWORK ಕುಂದಾಪುರ, ಸ್ವಾತಂತ್ರ್ಯ ಸಿಗುವ ವೇಳೆಗೆ ಚಿಕ್ಕ ಸೂಜಿ ಕೂಡ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿಲ್ಲದ ದೇಶವನ್ನು ತನ್ನ ದೂರದರ್ಶಿತ್ವದ ಆಡಳಿತದಿಂದ ವಿಶ್ವವೇ ತಿರುಗಿ ನೋಡುವಂತೆ ನಿರ್ಮಿಸಿದ ನೆಹರೂ ಕೊಡುಗೆ ಕುರಿತು ಇದೀಗ ಆಡಳಿತ ನಡೆಸುತ್ತಿರುವವರು ಪ್ರಶ್ನಿಸುತ್ತಿದ್ದಾರೆ. ಆದರೆ ಇದೀಗ ಆ ಟೀಕೆ ಮಾಡುವವರ ಆಡಳಿತದಲ್ಲಿ ಏನನ್ನು ಮಾರಾಟ ಮಾಡುತ್ತಿದ್ದಾರೋ ಅದೆಲ್ಲವೂ ಕಾಂಗ್ರೆಸ್ ಆಡಳಿತದಲ್ಲಿನ ಕೊಡುಗೆ ಎಂಬ ಕುರಿತು ನಾವು ಅವರಿಗೆ ತಿಳಿ ಹೇಳಬೇಕಾಗಿದೆ ಎಂದು ವಿಧಾನಪರಿಷತ್ ಮಾಜಿ ಸಭಾಪತಿ ಪ್ರತಾಪ್ಚಂದ್ರ ಶೆಟ್ಟಿ ಹೇಳಿದ್ದಾರೆ.ಅವರು ಇಂದು […]
ವರದಿ : ಮಝರ್, ಕುಂದಾಪುರ ಕುಂದಾಪುರ ದೈವಜ್ನ ಸಮಾಜದ ಶ್ರೀ ಲಕ್ಷ್ಮಿನಾರಾಯಣ ದೇವಸ್ಥಾನದಲ್ಲಿ ಮಾಜಿ ಪುರಸಭಾ ಸದಸ್ಯ ಸಂದೀಪ್ ಕೋಡಿ ಇವರಿಂದ ಹೂವಿನ ಅಲಂಕಾರ ಪೂಜೆಯು ನಡೆಯಿತು. ಅರ್ಚಕ ಶ್ರೀಪಾದ ಭಟ್ ಇವರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಹಲವಾರು ಭಕ್ತರು ಉಪಸ್ಥಿತರಿದ್ದರು
JANANUDI.COM NETWORK ಪೋಲಿಸ್ ವೃತ್ತ ನಿರೀಕ್ಷಕ ಗೋಪಿಕೃಷ್ಣರಿಗೆ ನಮ್ಮೂರ ಪ್ರಶಸ್ತಿ ಪ್ರದಾನಬೀಜಾಡಿ: ಮಿತ್ರ ಸಂಗಮದಂತಹ ಸಂಸ್ಥೆ ಪ್ರತಿ ಊರಿನಲ್ಲೂ ಇದ್ದರೆ ಊರಿನ ಅಭಿವೃದ್ಧಿಗೆ ಸಹಾಯವಾಗಲಿದೆ. ಸಂಸ್ಥೆಯ ವತಿಯಿಂದ ಊರ ಗೌರವ ನಮ್ಮೂರ ಪ್ರಶಸ್ತಿಯನ್ನು ನೀಡಿರುವುದಕ್ಕೆ ನಾನು ಸಂಸ್ಥೆಗೆ ಅಬಾರಿಯಾಗಿದ್ದೇನೆ.ಮಿತ್ರ ಸಂಗಮಕ್ಕೆ ಪೋಲಿಸ್ ಇಲಾಖೆಯ ಸಹಾಯ ಸಹಕಾರ ಸದಾ ಇದೆ ಎಂದು ಕುಂದಾಪುರ ಪೋಲಿಸ್ ವೃತ್ತ ನಿರೀಕ್ಷಕ ಗೋಪಿಕೃಷ್ಣ ಹೇಳಿದರು.ಅವರು ಶನಿವಾರ ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ಬೀಜಾಡಿ-ಗೋಪಾಡಿ ಮಿತ್ರ ಸಂಗಮದ 24ನೇ ವಾರ್ಷಿಕೋತ್ಸವದಲ್ಲಿ ಊರ ಗೌರವ-ನಮ್ಮೂರ ಪ್ರಶಸ್ತಿ […]
OBITUARY Mrs. Nelli D’ Souza (81) passed away Sunday March 21- 2021 (Sister of Sr. Asha A.C. Kundapur convent) W/O Jhon dsouza M/O Frederick / janaki, Ashok / Mable, Shalet / theodore Her funeral will be at 3.30 p.m. on Monday at St. Maria Goretti Church Hirgan. Funeral cortege leaves residence Padubettu Compound, Kukkundoor 22 […]
JANANUDI.COM NETWORK ಕುಂದಾಪುರ: ಮಾರ್ಚ 20ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ, ರೆಡ್ಕ್ರಾಸ್ ಘಟಕ ಮತ್ತು ಭಾರತ ಸರಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಮತ್ತು ನೆಹರು ಯುವಕೇಂದ್ರ,ಉಡುಪಿ ಇವರ ಸಹಯೋಗದಲ್ಲಿ “ನೆರೆಹೊರೆ-ಯುವಸಂಪತ್ತು” ಎಂಬ ಒಂದು ದಿನದ ಕಾರ್ಯಾಗಾರ ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಡಾ.ಜಿ.ಎಂ.ಗೊಂಡ ಅವರು ಇಂದಿನ ದಿನಗಳಲ್ಲಿ ನೀರಿನ ಅಭಾವ ಮಿತಿಮೀರಿದೆ ಎಲ್ಲಿ ನೋಡಿದರೂ ಅಂತರ್ಜಲ ಮಟ್ಟ ಕುಸಿದು ನಗರ ಗ್ರಾಮ ಎಂಬ ಭೇದವೆನ್ನದೆ […]
JANANUDI.COM NETWORK ಕುಂದಾಪುರ: ಇತ್ತೀಚೆಗೆಇಲ್ಲಿನ ಭಂಡಾರ್ಕಾರ್ಸ್ ಪದವಿ ಪೂರ್ವಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ, ಉಡುಪಿ ಇವರ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕುಸ್ತಿ ಪಂದ್ಯಾಟ-2020-21ನ್ನು ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ವಿಶ್ವಸ್ಥರಾದ ಶ್ರೀ ರಾಜೇಂದ್ರ ತೋಳಾರ್ ಉದ್ಘಾಟಿಸಿದರು.ಕಾರ್ಯಕ್ರಮದದಲ್ಲಿ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ.ನಾರಾಯಣ ಶೆಟ್ಟಿ ಉಪಸ್ಥಿತರಿದ್ದರು. ನಂತರ ನಡೆದ ಕುಸ್ತಿ ಪಂದ್ಯಾಟದಲ್ಲಿ ಶ್ರೀ ವೆಂಕಟ್ರಮಣ ಪದವಿ ಪೂರ್ವ ಕಾಲೇಜು ಕುಂದಾಪುರ ಸಮಗ್ರ ಪ್ರಶಸ್ತಿಯನ್ನು ಪಡೆಯಿತು. ಶ್ರೀ ಶಾರದಾಕಾಲೇಜು ಬಸ್ರೂರು ರನ್ನರ್ಅಪ್ […]
JANANUDI.COM NETWORK ಕುಂದಾಪುರ: ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಸರಕಾರಿ ಪದವಿಪೂರ್ವ ಕಾಲೇಜು ಉಡುಪಿ, ಇವರ ಆಶ್ರಯದಲ್ಲಿ, ಉಡುಪಿ ಜಿಲ್ಲಾಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ನಡೆದ ಕರಾಟೆ ಸ್ಪರ್ಧೆಯಲ್ಲಿ, ಕುಂದಾಪುರದ ಆರ್.ಎನ್. ಶೆಟ್ಟಿ ಪದವಿಪೂರ್ವ ಕಾಲೇಜಿನ, ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರಾದ ಅಲ್ಕಾ ಜೋಬಿ 52-56ಕೆಜಿ ವಿಭಾಗದಲ್ಲಿ ಪ್ರಥಮ ಹಾಗೂ ಪ್ರತೀಕ್ಷಾ 40-44ಕೆಜಿ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರಿಗೆ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಬೈಂದೂರಿನ ಶಾಸಕರಾದ ಶ್ರೀ ಬಿ.ಎಂ. ಸುಕುಮಾರ […]
JANANUDI.COM NETWORK ಕುಂದಾಪುರ,ಮಾ.19: ‘ಸಂತ ಜೋಸೆಫರು ಮಾತನಾಡಿದ್ದು ಕಡಿಮೆ, ಆತ ದೇವರಿಗೆ ಮಾತನಾಡಲು ಬಿಟ್ಟು, ದೇವರು ಮಾತನಾಡಿದ್ದನ್ನು (ಆದೇಶಿಸಿದ್ದನ್ನು) ತಾನು ಪ್ರಮಾಣಿಕವಾಗಿ ಪಾಲನೆ ಮಾಡಿದ ಮಹಾ ಸಂತ, ಕೆಲವರು ರಂಗದ ಮುಂದೆ ಪ್ರದರ್ಶನ ನೀಡುತ್ತಾರೆ, ನಮ್ಮ ಕಣ್ಣಿಗೆ ಅವರೆ ಪ್ರಾಮುಖ್ಯರು ಅಂದೆನ್ನಿಸುತ್ತದೆ, ಆದರೆ ರಂಗಸ್ಥಳದ ಹಿಂದೆ ಪ್ರದರ್ಶನ ಯಶಸ್ವಿಯಾಗಲು, ಪರದೆಯ ಹಿಂದುಗಡೆ ಶ್ರಮವಹಿಸಿದವರು ಅನೇಕರಿರುತ್ತಾರೆ. ಹಾಗೇ ದೇವರ ಯೋಜನೆ ಮೇರಿ ಮತ್ತು ಯೇಸುಕ್ರಿಸ್ತನ ಮುಖಾಂತರ ಯಶಸ್ಸು ಗೊಳಿಸುವ ಯೋಜನೆಯ ಹಿಂದೆ, ಸಂತ ಜೋಸೆಫರ ಶ್ರಮ ತ್ಯಾಗ ಬಹಳಷ್ಟಿದೆ, […]
JANANUDI.COMNETWORK ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸರಿಯಾದ ಮಾರ್ಗದರ್ಶನ ಬೇಕು. ಈ ದಿಶೆಯಲ್ಲಿ ನ್ಯಾಶನಲ್ ಐ ಎ ಎಸ್ ಅಕಾಡೆಮಿಯು ಉತ್ತಮ ಗುಣಮಟ್ಟದ ತರಬೇತಿಯನ್ನು ನೀಡುತ್ತಿದೆ. ವಿಧ್ಯಾರ್ಥಿಗಳು ಇದರ ಸದುಪಯೋಗ ಪಡೆದು ಸರಕಾರಿ ಉದ್ಯೋಗ ಪಡೆಯಲು ಪ್ರಯತ್ನಶೀಲರಾಗಬೇಕು ಎಂದು ಸುನೀಲ್ ಬಿ ಎನ್ ಹೇಳಿದರು. ಅವರು ಮೂಡುಬೆಳ್ಳೆ ಸಂತ ಲಾರೆನ್ಸ್ ಪ ಪೂ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.ಪ್ರಾಂಶುಪಾಲರಾದ ಎಡ್ವರ್ಡ್ ಲಾರ್ಸನ್ ಡಿಸೋಜ ಸ್ವಾಗತಿಸಿ, ದೈಹಿಕ ಶಿಕ್ಷಣ ನಿರ್ದೆಶಕರಾದ ಜೊಸೆಫ್ ಡಿಸೋಜ ವಂದಿಸಿ, […]