JANANUDI.COM NETWORK ಮೇಬಲ್ ಡಿಸೋಜಾ (ಬಸ್ರೂರು) ಕುಂದಾಪುರ,ಮಾ.29: ಕುಂದಾಪುರ ವಲಯ ಮಟ್ಟದ ಕಥೊಲಿಕ್ ಸಭಾ ಸಮಿತಿಗೆ ಹೊಸ ಪದಾಧಿಕಾರಿಗಳ ಚುನಾವಣೆಯು ಸಂತ ಮೇರಿಸ್ ಪಿ.ಯು.ಕಾಲೇಜಿನ ಸಭಾಭವನದಲ್ಲಿ ಮಾ.28 ರಂದು ಜರುಗಿತು. ಮೇಬಲ್ ಡಿಸೋಜಾ (ಬಸ್ರೂರು) ಈ ಸಾಲಿನ ಅಧ್ಯಕ್ಷೆಯಾಗಿ ಮರು ಆಯ್ಕೆಗೊಂಡರು,ನಿಕಟ ಪೂರ್ವ ಅಧ್ಯಕ್ಷರು ಹೆರಿಕ್ ಗೊನ್ಸಾಲ್ವಿಸ್ (ಗಂಗೊಳ್ಳಿ) ನಿಯೋಜಿತ ಅಧ್ಯಕ್ಷರಾಗಿ ಶಾಂತಿ ಪಿರೇರಾ ಬೈಂದೂರು, ಉಪಾಧ್ಯಕ್ಷರಾಗಿ ರೋಶನ್ ಲೋಬೊ, ಗಂಗೊಳ್ಳಿ, ಕಾರ್ಯದಶಿಯಾಗಿ ಡಯಾನಾ ಸೆರಾವೊ, ಕೊಟೇಶ್ವರ, ಸಹ ಕಾರ್ಯದರ್ಶಿಯಾಗಿ ಪ್ರೇಮಾ ಡಿಕುನ್ಹಾ ಕುಂದಾಪುರ, ಖಚಾಂಚಿಯಾಗಿ ಮೈಕಲ್ […]

Read More

JANANUDI.COM NETWORK ಕುಂದಾಪುರ, ಮಾ.29: ಇತ್ತೀಚೆಗೆ ನಡೆದ ಗ್ರಾಮಾ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧೆಯಲ್ಲಿ ಅಭ್ಯರ್ಥಿಯಾಗಿ ನಿಂತ ಮತ್ತು ಜಯಗೊಳಿಸಿದವರಿಗೆ ಸನ್ಮಾನದ ಕಾರ್ಯಕ್ರಮ ಆರ್.ಎನ್.ಶೆಟ್ಟ್ಯ್ ಸಭಾಭವನದಲ್ಲಿ ನಡೆಯಿತು.ಮುಖ್ಯ ಅತಿಥಿಯಾಗಿ ವಿಧಾನ ಸಭಾದ ಮಾಜಿ ಸ್ಪೀಕರ್ ಪ್ರತಾಪ್ ಚಂದ್ರ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಸನ್ಮಾನ ಕಾರ್ಯಕ್ರಮದ ನೇತ್ರತ್ವ ವಹಿಸಿ ‘ಪಂಚಾಯ್ತಿ ಚುನಾವಣೆ ಎಂಬುದು ನಮ್ಮ ನೆರೆ ಹೊರೆಯ ಸಂಬಂಧ ಇದ್ದಂತೆ, ಅದಕ್ಕೆ ನಾವು ನೆರೆಹೊರೆಯರಲ್ಲಿ ಒಳ್ಳೆಯ ಸಂಬಂಧ್ದ ಇಟ್ಟುಕೊಳ್ಳಬೇಕು, ಅವರಿಗೆ ಬೇಕಾದ ಸವಲತ್ತುಗಳನ್ನು, […]

Read More

JANANUDI.COM NETWORK ಕುಂದಾಪುರ: ಯುವ ಸಂಘಟನೆಗಳು ಬಲಿಷ್ಟಗೊಂಡಾಗ ಸಮಾಜ ಅಭಿವೃದ್ದಿಯಾಗಲಿದೆ.ಕೋಟೇಶ್ವರ ಗಾಣಿಗ ಯುವ ಸಂಘಟನೆ ಕಳೆದ ಹತ್ತು ವರ್ಷಗಳಿಂದ ಜನಪರ, ಸಮಾಜಪರ ಕಾರ್ಯಕ್ರಮಗಳನ್ನು ಸಂಘಟಿಸಿ ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ ಬಿ.ಕುಂಭಾಶಿ ಹೇಳಿದರು.ಅವರು ಭಾನುವಾರ ಕೋಟೇಶ್ವರ ಗಾಣಿಗ ಯುವ ಸಂಘಟನೆ ದಶಮಾನೋತ್ಸವದ ಪ್ರಯುಕ್ತ ಕುಂದಾಪುರ ಮತ್ತು ಬೈಂದೂರು ತಾಲೂಕಿನ ಗಾಣಿಗ ಸಮಾಜ ಬಾಂಧವರಿಗೆ ಕುಂದಾಪುರ ವ್ಯಾಸರಾಜ ಕಲಾಮಂದಿರದಲ್ಲಿ ಏರ್ಪಡಿಸಿದ ವಿವಿಧ ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. […]

Read More

JANANUDI.COM NETWORK ಕುಂದಾಪುರ; ತಲ್ಲೂರು ಫ್ಯಾಮಿಲಿ ಟ್ರಸ್ಟ್ ಪ್ರವರ್ತಿತ ನಾರಾಯಣ ವಿಶೇಷ ಶಾಲೆಯ ಮಕ್ಕಳ ಷೋಷಕರಿಗಾಗಿ ಆರೋಗ್ಯ ಮಾಹಿತಿ ಅರಿವು ಕಾರ್ಯಕ್ರಮವನ್ನು ಪಾಲಕರ ಸಭೆಯಲ್ಲಿ ದಿನಾಂಕ 25.03.2021 ರಂದು ಮಧ್ಯಾಹ್ನ 3.00ಕ್ಕೆ ನಡೆಸಲಾಯಿತು.ಈ ಕಾರ್ಯಕ್ರಮದಲ್ಲಿ ಡಾ. ಕಾಶಿನಾಥ್ ಪೈ , ಗಂಗೊಳ್ಳಿ ಇವರು ಎಪಿಲೆಪ್ಸಿ (ಮೂರ್ಛೆ ರೋಗ)ದ ಬಗ್ಗೆ ಸವಿವರವಾದ ಮಾಹಿತಿಯನ್ನು ನೀಡಿದರು. ಅದರಲ್ಲೂ ವಿಶೇಷ ಮಕ್ಕಳಲ್ಲಿ ಈ ಕಾಯಿಲೆ ಕಂಡು ಬಂದಾಗ ತೆಗೆದುಕೂಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮತ್ತು ವೈದ್ಯಕೀಯ ಚಿಕಿತ್ಸಾ ಕ್ರಮಗಳ ಬಗ್ಗೆ ಮಾಹಿತಿ […]

Read More

JANANUDI.COM NETWORK ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ವತಿಯಿಂದ  ಕಾಲೇಜಿನ ಕ್ಯಾಂಪಸ್ ನಲ್ಲಿ “ಉದ್ಯೋಗ ಮೇಳ” ವನ್ನು ಆಯೋಜಿಸಲಾಗಿತ್ತು.ಉದ್ಯೋಗ ಮೇಳ ಉಧ್ಘಾಟಿಸಿದ ಮುಖ್ಯ ಅತಿಥಿಗಳಾದ ಸುರತ್ಕಲ್ ಎನ್.ಐ.ಟಿ.ಕೆ ಯ ಪ್ರಾಧ್ಯಾಪಕರಾದ ಪ್ರೊ. ನರೇಂದ್ರನಾತ್ ಎಸ್., ಉದ್ಯೋಗಾಕಾಂಕ್ಷಿಗಳನ್ನು ಉದ್ದೇಶಿಸಿ ಮಾತಾನಾಡಿ ಪ್ರತಿಯೊಬ್ಬರೂ ತಮ್ಮದೇ ಆದ ಧ್ಯೇಯ ಮತ್ತು ಗುರಿಯನ್ನು ಅಳವಡಿಸಿಕೊಂಡು ಅದನ್ನು ಸಾಕಾರಗೊಳಿಸುವ ಕಡೆ ಪ್ರಯತ್ನಶೀಲರಗಬೇಕು ಎಂದು ಕಿವಿಮಾತು ಹೇಳಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ|ಚಂದ್ರ ರಾವ್ ಮದಾನೆ ಇವರು ಅಗಮಿಸಿದ ಅತಿಥಿಗಳನ್ನು ಸ್ವಾಗತಿಸಿ, ಕೆಲಸಮಾಡುವ ಮನಸ್ಥಿತಿ ಹಾಗೂ ಶ್ರದ್ಧೆ ಇಟ್ಟುಕೊಂಡು ಕೆಲಸ […]

Read More

JANANUDI.COM NETWORK ಈ ಉದ್ಯೋಗ ಮೇಳದಲ್ಲಿ 20ಕ್ಕೂ ಅಧಿಕ ಪ್ರತಿಷ್ಠಿತ ಕಂಪೆನಿಗಳು ಭಾಗವಹಿಸಲಿದ್ದು, ಸುಮಾರು 750 ವಿದ್ಯಾರ್ಥಿಗಳಿಗಾಗಿ ಎರ್ಪಡಿಸುವ ಉದ್ಯೋಗ ಮೆಳವನ್ನು ಮಾರ್ಚ್ 26 ರಂದು ಉದ್ಘಾಟನೆ ಮಾಡಲಾಗುವುದು. ಈ ಉದ್ಯೋಗ ಮೇಳಕ್ಕೆ ಬಿ.ಕಾಂ, ಬಿ.ಸಿ.ಎ, ಬಿ.ಎಸ್ಸಿ, ಬಿ.ಎ, ಎಮ್.ಸಿ.ಎ, ಬಿ.ಬಿ.ಎ, ಎಮ್.ಎಸ್ಸಿ, ಎಮ್.ಕಾಂ ಹಾಗೂ ಎಮ್.ಬಿ.ಎ, ವಿದ್ಯಾರ್ಥಿಗಳು ಅರ್ಹತೆಯನ್ನು ಹೊಂದಿರುತ್ತಾರೆ. ಈ ಉದ್ಯೋಗ ಮೇಳದಲ್ಲಿ 2020 ಮತ್ತು ಅದಕ್ಕಿಂತ ಮುಂಚೆ ಪದವಿ ಪಡೆದ ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳಬಹುದಾಗಿದೆ. ನೋಂದಣಿ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಮಾತ್ರ ಕ್ಯಾಂಪಸ್ ಉದ್ಯೋಗ […]

Read More

ವರದಿ : ಮಝರ್, ಕುಂದಾಪುರ ಕುಂದಾಪುರ : ಕುಗ್ರಾಮದಂತಿದ್ದ ವಕ್ವಾಡಿಯಿಂದ ತೆರಳಿ ಮಾಯಾನಗರಿ ಬೆಂಗಳೂರಿನಲ್ಲಿ ಯಶಸ್ವಿಯಾಗಿ ಬದುಕನ್ನು ಕಟ್ಟಿಕೊಂಡಿದ್ದ ವಿ.ಕೆ ಮೋಹನ್ ಅದೇಷ್ಟೋ ಬಡ ಜನರಿಗೆ ಆಶ್ರಯದಾತರಾಗಿದ್ದರು ಅದೆಷ್ಟೋ ಸಮಾಜ ಸೇವಾ ಸಂಘಟನೆಗಳ ಪೋಷಕರಾಗಿ ಜನಜನಿತರಾಗಿದ್ದರು ಸ್ನೇಹಿತರ ಆತ್ಮೀಯರ ಕಷ್ಟ ನಷ್ಟಗಳಿಗೆ ಮಿಡಿಯುವ ಮಾನವತಾವಾದಿಯೋರ್ವ ಬದುಕಿನುದ್ದಕ್ಕೂ ಅವರಲ್ಲಿ ಮಿಡಿಯುತಲಿದ್ದ ಓರ್ವ ಆಪ್ತನಾಗಿ ಸುಮಾರು 35ವರ್ಷಗಳಕಿಂತಲು ಹೆಚ್ಜಿನ ಕಾಲದ ಒಡನಾಟ ನಮ್ಮದು ಅವರ ಬದುಕಿನ ಪ್ರತಿಯೊಂದು ಘಟನೆಗಳನ್ನು ಹಂಚಿಕೊಳ್ಳುತ್ತಿದ್ದ ಅವರು ಸಾಯುವ ಕೆಲವು ಸಮಯದ ಹಿಂದೆಯಷ್ಟೇ ಬೆಂಗಳೂರಿನ ತನ್ನ […]

Read More

Reported :Richard D’Souza Udupi : Most Rev Dr. Gerald Isaac Lobo, Bishop of Udupi diocese inaugurated the “Amoris Laetitia Family” Year at Diocesan Milagres Cathedral, Kallianpur on Sunday, March 21, 2021. Amoris Laetitia Family year marking the beginning of the yearlong celebration in the Udupi diocese on the theme “Our Daily Love”, in which all […]

Read More