JANANUDI.COM NETWORK ” ಸಮಾಜದಲ್ಲಿ ಸರಿಯಾಗಿ ಜೀವಿಸಬೇಕಾದರೆ ಕಾನೂನಿನ ಅಗತ್ಯತೆ ಇದೆ. ಪ್ರತಿಯೊಂದು ಕಾನೂನು ಒಂದಲ್ಲ ಒಂದು ಪ್ರಯೋಜನವನ್ನು ನೀಡುತ್ತದೆ. ಕಾನೂನಿನ ಅರಿವು ಇಲ್ಲದಿದ್ದಲ್ಲಿ ನಾವು ನೀವೆಲ್ಲ ಒಳ್ಳೆಯ ಪ್ರಜೆಗಳಾಗಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಬಹುಸಂಖ್ಯೆಯ ವಿದ್ಯಾರ್ಥಿ ಸಮೂಹಕ್ಕೆ  ಅರಿವು ಮೂಡಿಸುವುದು ಕಾನೂನು ಪ್ರಾಧಿಕಾರದ ಧ್ಯೇಯವಾಗಿದ್ದು, ಎಲ್ಲ ವಿದ್ಯಾರ್ಥಿಗಳು ಕಾನೂನಿನ ಪ್ರಕ್ರಿಯೆಗಳನ್ನು ಮನವರಿಕೆ ಮಾಡಿಕೊಂಡು ಗೌರವದಿಂದ ಜೀವನ ನಡೆಸುವಂತಾಗಬೇಕು ” ಎಂದು ಬೆಂಗಳೂರು ಜಿಲ್ಲಾ ನ್ಯಾಯಾಧೀಶರು ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಬೆಂಗಳೂರು ಇದರ […]

Read More

JANANUDI.COM NETWORK ಕುಂದಾಪುರ: ದೇಶದಲ್ಲಿ ಪ್ರಸ್ತುತ ಅತ್ಯಂತ ಜನಪರವಾಗಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಿರುವ, ದೇಶದ ರಾಜಕೀಯದ ಭವಿಷ್ಯದ ಆಶಾಕಿರಣ ಎಂದೇ ಬಿಂಬಿತವಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಕುರಿತು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಇತ್ತೀಚೆಗೆ ಮಾಡಿರುವ ಟೀಕೆಗಳು ಅತ್ಯಂತ ಕೀಳುಮಟ್ಟದ್ದಾಗಿವೆ ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೊ ಪತ್ರಿಕಾ ಹೇಳಿಕೆಯ ಮೂಲಕ ಖಂಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ರಾಹುಲ್ ಗಾಂಧಿ ಕುರಿತು ಆಧಾರರಹಿತವಾಗಿ ಅವಾಚ್ಯ ಶಬ್ದ ಬಳಸಿ […]

Read More

ವರದಿ:  ವಾಲ್ಟರ್  ಮೊಂತೇರೊ, ಬೆಳ್ಮಣ್ಣು ಇತಿಹಾಸ ಪ್ರಸಿದ್ದ ವನದುರ್ಗೆ ಕ್ಷೇತ್ರ ಎಂದೇ ಪ್ರಸಿದ್ಧಿ ಪಡೆದಿರುವ ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಅಕ್ಟೋಬರ್ 22ರಂದು ಶುಕ್ರವಾರ ಚಂಡಿಕಾಯಾಗ ಜರಗಲಿದೆ. ಆ ಪ್ರಯಕ್ತ ಬೆಳಿಗ್ಗೆ ಘಂಟೆ 9 ರಿಂದ ಚಂಡಿಕಾಯಾಗ ಪೂಜೆ ಆರಂಭ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಮಧ್ಯಾಹ್ನ 1 ರಿಂದ ಮಹಾ ಅನ್ನಸಂತರ್ಪಣೆ ಜರಗಲಿದೆ ಎಂದು ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ಆಡಳಿತ ಮೊಕ್ತೇಸರರಾದ ವೇದ ಮೂರ್ತಿ ಬಿ.ಎಂ.ಕೃಷ್ಣ ಭಟ್ ಮತ್ತು ವೇದ ಮೂರ್ತಿ ಬಿ.ಕೆ.ವಿಘ್ನೇಶ್ ಭಟ್ ಪತ್ರಿಕಾ […]

Read More

JANANUDI.COM NETWORK ಕುಂದಾಪುರ, ಆ.17; ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ) ಸಮಿತಿಯ ನಿರ್ದೇಶನದಂತೆ ಕುಂದಾಪುರ ಚರ್ಚ್ ಕಥೊಲಿಕ್ ಸಭಾ ಘಟಕವು, 5 ರಿಂದ 7 ನೇ ತರಗತಿಯವರಿಗೆ “ಮಕ್ಕಳು ಮತ್ತು ದೇಶ ಪ್ರೇಮ” ಕನ್ನಡ ಮತ್ತು ಕೊಂಕಣಿ ಭಾಶೆಗಳಲ್ಲಿ, 8 ಮತ್ತು 10 ನೇ ತರಗತಿಯವರಿಗೆ “ಮಾಧ್ಯಮ ಸ್ವಾತಂತ್ರ್ಯ” ಕನ್ನಡ ಮತ್ತು ಕೊಂಕಣಿ ಭಾಶೆಗಳಲ್ಲಿ 16 ರಿಂದ 25 ವರ್ಷದವರಿಗಾಗಿ ಸಮಾಜದ ಅಭಿವ್ರದ್ದಿಯಲ್ಲಿ ಕಥೊಲಿಕ್ ಸಭೆಯ ಪಾತ್ರ” ಕನ್ನಡ ಮತ್ತುP Éೂಂಕಣಿ ಭಾಶೆಗಳಲ್ಲಿ ಭಾಷಣ ಸ್ಪರ್ಧೆಯು […]

Read More

ವರದಿ : ಮಝರ್, ಕುಂದಾಪುರ ಕುಂದಾಪುರ : ಸ್ಥಳೀಯ ಖ್ಯಾತ ಚಿಪ್ಪು ಉದ್ಯಮಿ ಕುಂದಾಪುರ ಖಾರ್ವಿ ಕೇರಿ ನಿವಾಸಿ ವೆಂಕಟೇಶ್ ಸಾರಂಗ(74) ಅವರು ಅಲ್ಪ ಕಾಲದ ಅಸೌಖ್ಯದಿಂದ ಇಂದು( ದಿ 15.10 .2021) ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಖಾರ್ವಿಕೇರಿ ಶ್ರೀ ಮಹಾಕಾಳಿ ದೇವಸ್ಥಾನದ ಗಣೇಶೋತ್ಸವ ಸಮಿತಿಯ ಸ್ಥಾಪಕ ಅಧ್ಯಕ್ಷರಾಗಿದ್ದ ಇವರು,ದೇವಸ್ಥಾನ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಇವರು ಪತ್ನಿ,ಒಂದು ಗಂಡು ಎರಡು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ

Read More

ವರದಿ:  ವಾಲ್ಟರ್  ಮೊಂತೇರೊ, ಬೆಳ್ಮಣ್ಣು ಬೆಳ್ಮಣ್ :  ಗಾಂಧಿ ಜಯಂತಿಯ ಪ್ರಯುಕ್ತ ,ಸ್ವಚ್ಛತೆಯೊಂದಿಗೆ… ಮಹಾತ್ಮ ನತ್ತ ..ನಮ್ಮ ಚಿತ್ತ..ಸ್ವಚ್ಚತಾ ಅಭಿಯಾನ ಕಾರ್ಯಕ್ರಮವು ಬೆಳ್ಮಣ್ ಜೇಸಿಐ ಘಟಕದ ವತಿಯಿಂದ ‘ಸ್ವಚ್ಛತೆಯೇ ನಮ್ಮ  ನಮ್ಮ ಗುರಿ’ ತಂಡ ಇವರ ಸಹಯೋಗದೊಂದಿಗೆ   ಬೆಳ್ಮಣ್ ಬಸ್ ಸ್ಟ್ಯಾಂಡ್  ಪರಿಸರದಲ್ಲಿ ನಡೆಯಿತು.ಜೆಸಿಐ ಬೆಳ್ಮಣ್ ಘಟಕದ ಅಧ್ಯಕ್ಷರಾದ ಜೆ ಎಫ್ ಎಂ  ಕೃಷ್ಣ ಪವಾರ್ , ಜೆಸಿಐ ಬೆಳ್ಮಣ್ ಪೂರ್ವಾಧ್ಯಕ್ಷರಾದ ಜೇಸಿ ಸರ್ವಜ್ಞ ತಂತ್ರಿ,ಸದಸ್ಯರಾದ ಜೆ ಸಿ ಗಣೇಶ್ ಆಚಾರ್ಯ,ಜೆಸಿ ಸುಜಾನಾ ಕ್ಯಾಸ್ಟಲಿನೊ ,ಜೆಸಿ […]

Read More

ವರದಿ:  ವಾಲ್ಟರ್  ಮೊಂತೇರೊ, ಬೆಳ್ಮಣ್ಣು ಬೆಳ್ಮಣ್ :ಗಾಂಧಿ ಜಯಂತಿಯ ಪ್ರಯುಕ್ತ ,ಸ್ವಚ್ಛತೆಯೊಂದಿಗೆ…. ಮಹಾತ್ಮನತ್ತ …  ನಮ್ಮ ಚಿತ್ರ….ಸ್ವಚ್ಚತಾ ಅಭಿಯಾನ ಕಾರ್ಯಕ್ರಮವು ಬೆಳ್ಮಣ್ ಜೇಸಿಐ ಘಟಕದ ವತಿಯಿಂದ ಶ್ರೀ ದುರ್ಗಾಪರಮೇಶ್ವರಿ  ಫ್ರೆಂಡ್ಸ್ ಕ್ಲಬ್ ಅಬ್ಬನಡ್ಕ ಇವರ ಸಹಯೋಗದೊಂದಿಗೆ ,ಅಬ್ಬನಡ್ಕ  ಪರಿಸರದಲ್ಲಿ ನಡೆಯಿತು. ಜೆಸಿಐ ಬೆಳ್ಮಣ್ ಘಟಕದ  ಅಧ್ಯಕ್ಷರಾದ ಜೆಎಫ್ಎಂ  ಕೃಷ್ಣ ಪವಾರ್, ಘಟಕದ ಪೂರ್ವಾಧ್ಯಕ್ಷರಾದ ಜೆಸಿ ಸಂದೀಪ್ ವಿ ಪೂಜಾರಿ ,ಕಾರ್ಯದರ್ಶಿ ಸತೀಶ್ ಅಬ್ಬನಡ್ಕ ಉಪಸ್ಥಿತರಿದ್ದು ಈ ಕಾರ್ಯಕ್ರಮದಲ್ಲಿ ಸಹಕರಿಸಿದರು.

Read More

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಇತಿಹಾಸ ಪ್ರಸಿದ್ಧ ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ನವರಾತ್ರಿ ಮಹೋತ್ಸವದ ಅಂಗವಾಗಿ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿಯ ನೇತೃತ್ವದಲ್ಲಿ ಶನಿವಾರ 15ನೇ ವರ್ಷದ ಕುಣಿತ ಭಜನಾ ಕಾರ್ಯಕ್ರಮ ಬೆಳ್ಮಣ್ಣು ಶ್ರೀ ಕ್ಷೇತ್ರದಲ್ಲಿ ಜರಗಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಪ್ರಶಾಂತ್ ಪೂಜಾರಿ, ಭಜನಾ ಮಂಡಳಿಯ ಅಧ್ಯಕ್ಷೆ ಸುಲೋಚನಾ ಕೋಟ್ಯಾನ್, ಭಜನ ಮಂಡಳಿಯ ಕಾರ್ಯದರ್ಶಿ ಹರಿಣಾಕ್ಷಿ ಪೂಜಾರಿ, ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಪೂರ್ವಾಧ್ಯಕ್ಷರಾದ ರಾಜೇಶ್ […]

Read More

ಕುಂದಾಪುರ:  ಮಹಾಲಯ ಅಥವಾ ಸರ್ವಪಿತೃ ಅಮಾವಾಸ್ಯೆಯ ಪರ್ವ ದಿನವಾದ ಬುಧವಾರ ಮಧ್ಯಾನ್ಹ ಕುಂಭಾಸಿಯ ಶ್ರೀ ಸೋದೆ ಮಠದಲ್ಲಿ ಸಾಮೂಹಿಕ ತಿಲ ತರ್ಪಣ ಕಾರ್ಯಕ್ರಮ ನಡೆಯಿತು. ವೇದಮೂರ್ತಿ ತ್ರಿವಿಕ್ರಮ ಗೋಟರ ಪೌರೋಹಿತ್ಯದಲ್ಲಿ ಶ್ರದ್ಧಾಳು ಪುರುಷರು ತಮ್ಮ ಕುಟುಂಬದ ಅಗಲಿದ ಹಿರಿ – ಕಿರಿಯರು ಹಾಗೂ ಅಗಲಿದ ಬಂಧು ಮಿತ್ರ, ಗುರುಗಳಿಗೆ ತಿಲ ತರ್ಪಣ ನೀಡಿ ಪಿತೃವಂದನೆ ಸಲ್ಲಿಸಿದರು.  ಶ್ರೀ ಮಠದ ಉಸ್ತುವಾರಿ ಲಕ್ಷ್ಮೀ ನಾರಾಯಣ ಪುರಾಣಿಕರು ನೇತೃತ್ವ ವಹಿಸಿದ್ದರು.

Read More