JANANUDI.COM NETWORK ಮಂಗಳೂರು, ಮಾ.3: ಕೆಥೋಲಿಕ್ ಸಭಾಸಂಘಟನೆಯು ಜಿಲ್ಲೆಯ ಎಲ್ಲಾ ಸ್ಥಳೀಯ ಶಾಖೆಗಳೊಂದಿಗೆ ಮಾರ್ಚ್ 2 ರಂದು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಎಲ್ಲಾ ಚರ್ಚ್‌ಗಳ ಹೊರಭಾಗದ ರಸ್ತೆಗಳು ಮತ್ತು ಹೆದ್ದಾರಿಗಳಲ್ಲಿ ಬುಧವಾರ ಶಾಂತಿಯುತ ಪ್ರತಿಭಟನೆಯ ಸಂಕೇತವಾಗಿ ಮೇಣದಬತ್ತಿಗಳ ಬೆಳಕಿನಲ್ಲಿ ಮಾನವ ಸರಪಳಿ ನಡೆಸಿತು.ಕರ್ನಾಟಕ ಸರ್ಕಾರವು ಪ್ರಸ್ತಾಪಿಸಿದ ಮತಾಂತರ ವಿರೋಧಿ ಮಸೂದೆ.ರೊಸಾರಿಯೊ, ಮಿಲಾಗ್ರೆಸ್, ಬೆಜೈ, ಬೆಂದೂರು, ಬೊಂದೇಲ್ ಸೇರಿದಂತೆ ಎಲ್ಲ ಪ್ಯಾರಿಷ್‌ಗಳಲ್ಲಿ ಏಕಕಾಲಕ್ಕೆ ಸಂಜೆ 6 ಗಂಟೆಗೆ ಪ್ರತಿಭಟನೆ ಆರಂಭವಾಯಿತು. ಸಾವಿರಾರು ಕ್ರೈಸ್ತರು ಪಾಲ್ಗೊಂಡು ದೇಶವನ್ನು ಕೋಮುವಾದದ ಆಧಾರದ […]
JANANUDI.COM NETWORK ಕುಂದಾಪುರ, ಫೆ:3 ಜನ ಔಷಧಿ ಸಪ್ತಾಹದ ಮೂರನೇ ದಿನವಾದ ಇಂದು 03-03-2022 ರಂದುಮಹಿಳಾ ಶಕ್ತಿ ಅಭಿಯಾನ. ಜನ ಔಷಧಿ ಫಾರ್ಮಸಿ ಎದುರು ಸುಮಾರು 50 ಮಂದಿ ಮಹಿಳೆಯರಿಗೆ ಈ ಕಾರ್ಯವನ್ನು ಆಯೋಜಿಸ ಲಾಯಿತು.ರೆಡ್ ಕ್ರಾಸ್ ಸಭಾಪತಿ ಶ್ರೀ ಎಸ್. ಜಯಕರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಪುರಸಭೆಯ ಅಧ್ಯಕ್ಷರಾದ ವೀಣಾ ಭಾಸ್ಕರ್ ಮೆಂಡನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಭಾಷಣ ಮಾಡಿದರು.ಮುಖ್ಯ ಅತಿಥಿ ಗಳಾಗಿ ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ. ರಾಜೇಶ್ವರಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ಯಾಗಿ ಡಾ. […]
JANANUDI.COM NETWORK ಕಲ್ಯಾಣಪುರ, ಇತ್ತಿಚೆಗೆ ನಡೆದ ಮೌಂಟ್ ರೋಜರಿ ಚರ್ಚ್ ಕಥೊಲಿಕ್ ಸಭಾ ಘಟಕದ 2022 – 2023 ಸಾಲೀನ ಚುನಾವಣೆಯಲ್ಲಿ, ಅಧ್ಯಕ್ಷೆಯಾಗಿ ರೋಜಿ ಕ್ವಾಡ್ರಸ್ ಮತ್ತು. ಕಾರ್ಯದರ್ಶಿಯಾಗಿ ಜೋರ್ಜ್ ಡಿಸೋಜ ಆಯ್ಕೆಯಾದರು. ಹಾಗೇ ನಿಕಟ್ ಪೂರ್ವ್ ಅಧ್ಯಕ್ಷೆಯಾಗಿ ಜ್ಯೊತಿ ಲುವಿಸ್, ನಿಯೋಜಿತ್ ಅಧ್ಯಕ್ಷರಾಗಿ ಆರ್ಚಿಬಾಲ್ಡ್ ಫುರ್ಟಾಡೊ.ಉಪಾಧ್ಯಕ್ಷರಾಗಿ ಮೈಕಲ್ ಮೆಂಡೋನ್ಸ, ಸಹಕಾರ್ಯದರ್ಶಿಯಾಗಿ ಝೀನ ಡಿಸೋಜ, ಖಜಾಂಚಿಯಾಗಿ ಮೇವಿಸ್ ಕರ್ನೆಲಿಯೊ,ಸಹ ಖಜಾಂಚಿಯಾಗಿ ರೂಬೆನ್ ರೆಬೆಲ್ಲೊ ಆಮ್ಚೊ ಸಂದೇಶ್ ಪ್ರತಿನಿದಿಯಾಗಿ ಲೂಕ್ ಡಿಸೋಜ, ರಾಜಕೀಯ್ ಸಂಚಾಲಕರಾಗಿ ಲವೀನ ಮಿನೇಜಸ್. ಸರ್ಕಾರಿ […]
JANANUDII.COM NETWORK ಕುಂದಾಪುರ, ಫೆ. 3: ಭಾರತೀಯ ಜನೌಷಧ ಸಪ್ತಾಹದ ಅಂಗವಾಗಿ ಮಾರ್ಚ್ ೨ ರಂದು ಭಂಡಾರ್ ಕರ್ಸ್ ಕಾಲೇಜ್ ನಲ್ಲಿ ಸುಮಾರು ಐನೂರು ಮಂದಿ ವಿದ್ಯಾರ್ಥಿಗಳಿಗೆಗಾಗಿ ಈ ಕಾರ್ಯವನ್ನು ಆಯೋಜಿಸ ಲಾಯಿತು.ಕಾಲೇಜು ಪ್ರಾಂಶುಪಾಲರಾದ ಡಾ. ಎನ್.ಪಿ. ನಾರಾಯಣ ಶೆಟ್ಟಿ ಉದ್ಘಾಟಿಸಿದರು. ರೆಡ್ ಕ್ರಾಸ್ ಸಭಾಪತಿಗಳಾದ ಶ್ರೀ. ಎಸ್ ಜಯಕರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ಯಾಗಿ ಡಾ. ಸೋನಿ ಜನ ಔಷಧಿ ಉತ್ಪನ್ನ ಗಳ ಕುರಿತು ಮಾಹಿತಿ ನೀಡಿದರು. ಇದರ ಗುಣಮಟ್ಟ ಮತ್ತು ಬೆಲೆಯ […]
JANANUDI.COM NETWORK ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ವಿಧ್ಯಾರ್ಥಿಗಳಿಗೆ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಯುಕ್ತ ವಿಜ್ಞಾನ ಮಾದರಿ ಸ್ಪರ್ಧೆ ಹಾಗೂ ಪ್ರದರ್ಶನ ಕಾರ್ಯಕ್ರಮವು ಕಾಲೇಜಿನ ವಠಾರದಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ಹಲವಾರು ವಿದ್ಯಾರ್ಥಿ ತಂಡಗಳು ತಮ್ಮ ತಮ್ಮ ವಿಶೇಷ ವಿಜ್ಞಾನ ಮಾದರಿಗಳ ಜೊತೆ ಭಾಗವಹಿಸಿ ಸಂಬ್ರಮಿಸಿದರು. ಬಹುಮಾನ ವಿತರಣಾ ಕಾರ್ಯಕ್ರಮದ ಮುಖ್ಯ ಅತಿಥಿ ಹಾಗೂ ಸ್ಪರ್ಧೆಯ ತೀರ್ಪುಗಾರರಾಗಿ ಭಾಗವಹಿಸಿದ ಕೋಟೇಶ್ವರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ದೆನ್ನೀಸ್ ಬಂಜಿ ಇವರು ಮಾತನಾಡಿ ವಿದ್ಯಾರ್ಥಿ ಸಮುದಾಯವು ಪರಿಸರ ಮತ್ತು ಪ್ರಕೃತಿ […]
JANANUDI.COM NETWORK ಶಿರ್ವ: ಇಂದಿನ ತಂತ್ರಜ್ಞಾನ ಯುಗದಲ್ಲಿ ಕಂಪ್ಯೂಟರ್ ಪದವೀಧರ ವಿದ್ಯಾರ್ಥಿಗಳು ಬದಲಾಗುತ್ತಿರುವ ತಂತ್ರಜ್ಞಾನ ಕಲಿಕೆಯು ಕಾಲೇಜು ಹಂತದಲ್ಲಿ ಕಲಿಯುವ ಮೂಲಕ ಮುಂದೆ ಸಮಾಜಕ್ಕೆ ಬೇಕಾಗುವ ನುರಿತ ತಂತ್ರಾಂಶವನ್ನು ರೂಪಿಸಲು ಮತ್ತು ಸಂಶೋಧನಾ ಮನಸ್ಥಿತಿಯನ್ನು ಬೆಳೆಸಲು ಇಂತಹ ಕಾರ್ಯಗಾರ ಸಹಕಾರಿ ಎಂದು ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದ ಗಣಕ ವಿಜ್ಞಾನ ವಿಭಾಗದ ವತಿಯಿಂದ ಬಿಸಿಎ ವಿದ್ಯಾರ್ಥಿಗಳಿಗೆ ಫೆಬ್ರವರಿ 28ರಂದು ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ಏರ್ಪಡಿಸಿದ ಸಾಫ್ಟ್ವೇರ್ ಪ್ರಾಜೆಕ್ಟ್ ಅಭಿವೃದ್ಧಿ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ವಿಪ್ರೋ ಕಂಪನಿಯ […]
JANANUDI.COM NETWORK ಕು೦ದಾಫುರ, ಫೆ. 20: ಭಾರತೀಯ ಜನೌಷಧಕೇಂದ್ರ ವತಿಯಿಂದಮಾ.೧ ರಿಂದ ಮಾ.7ರವರೆಗೆ ನಡೆಯಲಿರುವ ಜನೌಷಧ ಸಪ್ತಾಹದ ಅಂಗವಾಗಿ ಕುಂದಾಪುರದಲ್ಲಿ ಇಲ್ಲಿನ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ವಿವಿಧ :ಕಾಲೇಜುಗಳ ಎದ್ಯಾರ್ಥಿಗಳಿಂದ ಕಾಲ್ನಡಿಗೆ ಜಾಥಾ ನಡೆಯಿತು. ಕುಂದಾಪುರ. ಉಪ ವಿಭಾಗದ ಸಹಾಯಕ ಆಯುಕ್ತ ರಾಜು ಕೆ. ಅವರು ವಿದ್ಯಾರ್ಥಿಗಳ ಜಾಥಾಕ್ಕೆ ಚಾಲನೆ ನೀಡಿ, ಶುಭ. ಹಾರೈಸಿದರು. ಜಾಥವು ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿಯಿಂದ. ಆರಂಭಗೊಂಡ. ಜಾಥಾವು ಪಾರಿಜಾತ ಸರ್ಕಲ್ ಆಗಿ, ಮಾಸ್ತಿಕಟ್ಟೆವರೆಗೆ ಸಾಗಿ, ಉಪ ವಿಭಾಗೀಯ ತಾಲೂಕು. […]
JANANUDI.COM NETWORK ಕುಂದಾಪುರ, ಮಾ. 3: ದಿನಾಂಕ 02.03.2022ರಂದು ನಾರಾಯಣ ವಿಶೇಷ ಮಕ್ಕಳ ಶಾಲೆ ಯಲ್ಲಿ ವಿಶೇಷ ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ಕಾರ್ಯಕ್ರಮವು ಪಾಲಕರ ಸಭೆಯಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ಶರತ್ ಚಂದ್ರ ಶೆಟ್ಟಿ ನ್ಯಾಯವಾದಿಗಳು ಕುಂದಾಪುರ ಇವರು ಸಂಪನ್ಮೂಲ ವ್ಯಕ್ತಿಯಾಗಿ ವಿಶೇಷ ಮಕ್ಕಳ ಹಕ್ಕುಗಳು, ಪೋಷಕರ ಮತ್ತು ಸಂಸ್ಥೆಯ ಜವಾಬ್ದಾರಿಗಳ ಬಗ್ಗೆ ಹಾಗೂ ವಿಶೇಷ ಮಕ್ಕಳಿಗೆ ಕಾನೂನಿನ ಲ್ಲಿ ಇರುವ ಅವಕಾಶಗಳ ಮಾಹಿತಿಯನ್ನು ನೀಡಿದರು. ಮುಖ್ಯ ಅತಿಥಿಗಳಾಗಿ ವಕೀಲರಾದ ಟಿ.ಬಿ ಶೆಟ್ಟಿ ಯವರು ಮಾತನಾಡಿ ಸಂಸ್ಥೆಯ ಕಾರ್ಯ […]
JANANUDI.COM NETWORK ಕುಂದಾಪುರ, ಮಾ.1: ಪ್ರೀತಿಸಿ ಮ್ದಾದುವೆಯಾದ ಗಂಡ ತನ್ನ ಗರ್ಭಿಣಿ ಹೆಂಡತಿಗೆ, ಸಿಗರೇಟಿನಿಂದ ಸುಟ್ಟು ಚಿತ್ರಹಿಂಸೆ ನೀಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲಾ ತಾಣಗಳಲ್ಲಿ ವೈರಲ್ ಆಗಿತ್ತು, ಗಂಡನ ನಿರಂತರ ಕಿರುಕುಳ ತಾಳಲಾರದೆ ಹೆಂಡತಿ ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು, ಇದೀಗ ಸಿಗರೇಟಿನಿಂದ ಸುಟ್ಟು ಚಿತ್ರಹಿಂಸೆ ನೀಡಿದ ಪಾತಕಿ ಪತಿಯನ್ನು ಸಿದ್ದಾಪುರದಲ್ಲಿ ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.ಮೊದಲು ಗಂಡ ಹೆಂಡತಿಗೆ ಸೀಗರೇಟಿನಿಂದ ಸುಡುತಿದ್ದ ವಿಡೀಯೊವೊಂದು ವೈರಲ್ ಆಗಿತ್ತು. ಅದರಲ್ಲಿನ ಸಂಭಾಷಣೆ ಕುಂದಾಪುರ ಕನ್ನಡದಲ್ಲಿ ಇದ್ದುದರಿಂದ ಈ ಕೇಸ್ ಕುಂದಾಪುರ […]