JANANNUDI.COM NETWORK ಕುಂದಾಪುರ: ಮಂಗಳೂರು ವಿಶ್ವವಿದ್ಯಾಲಯವು ಸೆಪ್ಟೆಂಬರ್/ ಅಕ್ಟೋಬರ್2021 ನಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿಗೆ ಮೂರು ರೇಂಕ್ ಗಳು ದೊರಕಿವೆ.ವಾಣಿಜ್ಯ ಪದವಿಯಲ್ಲಿ ಕುಂದಾಪುರದ ಪ್ರದೀಪ ಸಿ.ಶಾನಭಾಗ್ ಮತ್ತು ರಾಜೇಶ್ವರಿ ಇವರ ಪುತ್ರಿ ವೈಷ್ಣವಿ ಪಿ.ಶಾನಭಾಗ್ ಇವರಿಗೆ ಏಳನೇ ರೇಂಕ್ ದೊರೆತಿದೆ. ಕಂಪ್ಯೂಟರ್  ವಿಜ್ಞಾನ ಪದವಿಯಲ್ಲಿ ಬೈಂದೂರು ತಾಲೂಕಿನ ಯಡ್ತೆರೆ ಗ್ರಾಮದ ಹೆನ್ರಿ ರೊಡ್ರಿಗಸ್ ಮತ್ತು ಗ್ರೆಟಾ ರೊಡ್ರಿಗಸ್ ಅವರ ಪುತ್ರಿ ಸೊಲಿಟಾ ರೊಡ್ರಿಗಸ್ ಅವರಿಗೆ ಮೂರನೇ ರೇಂಕ್ ಮತ್ತು ಕುಂದಾಪುರ ತಾಲೂಕಿನ ಹಾಲಾಡಿಯ […]

Read More

JANANUDI.COM NETWORK ಕುಂದಾಪುರ, ಎ.21: ಕುಂದಾಪುರ ಪಟ್ಟಣ ಭಾಗದಲ್ಲಿ ಕುಂದಾಪುರ ಚರ್ಚ್ ಸಮೀಪದ ಟೋಲ್ಬರ್ಟ್ ಗೊನ್ಸಾಲ್ವಿಸ್ ಅವರ ಸ್ಥಳದಲ್ಲಿ ಕುಂದಾಪುರದ ಹಿತಾ ಇನ್ಫ್ರಾಟೆಕ್ ಡೆವಲಪರ್ಸ್ ಸಂಸ್ಥೆಯ ವಸತಿ ಸಮುಯುಚ್ಚ ಹಿತಾ ಟ್ವೀನ್ಸ್ ಪೆರಾಡೈಸ್ ಎಂಬ ಕಟ್ಟಡದ ಯೋಜನೆ ಅಭಿವ್ರದ್ದಿಗಾಗಿ ಮೂಹುರ್ತ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ವಂ|ಸ್ಟ್ಯಾನಿ ತಾವ್ರೊ ಆಶಿರ್ವವಚಿಸಿ “ಈ ಬ್ರಹತ್ ಯೋಜನೆಯು ಯಾವುದೇ ಆತಂಕ ಇಲ್ಲದೆ ಸಾಂಘವಾಗಿ ನೇರವೇರಲಿ, ಇಲ್ಲಿ ನೆಲೆಸುವರು ಸುಖ ಸಂತೋಷದಿಂದ ನೆಲಸಲಿ’ ಎಂದು ಶುಭ […]

Read More

JANANUDI.COM NETWORK ಮೂಡುಬೆಳ್ಳೆ:  ವಿದ್ಯಾರ್ಥಿ ಜೀವನವು ಬಹಳ ಪ್ರಾಮುಖ್ಯವಾದದ್ದು .ಕಳೆದೆರಡು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ಮತ್ತು ತರಬೇತಿ ನೀಡಲು ಶಿಕ್ಷಣ ಸಂಸ್ಥೆಗಳು ಬಹಳ ಪ್ರಯಾಸಪಟ್ಟಿವೆ. ಮುಂದಿನ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳ ಕಲಿಕೆಯ ಯಾವುದೇ ಸಮಸ್ಯೆಗಳಿಲ್ಲದೆ ನಡೆಯಲಿ .ಈ ದಿಶೆಯಲ್ಲಿ ಮೂಡುಬೆಳ್ಳೆಯ ಸಂತ ಲಾರೆನ್ಸ್ ಪದವಿಪೂರ್ವ ಕಾಲೇಜು ಹಮ್ಮಿಕೊಂಡಿರುವ ಬೇಸಿಗೆ ಶಿಬಿರ ಒಂದು ಉತ್ತಮ ಕಾರ್ಯಕ್ರಮವಾಗಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಅಗತ್ಯವಾದ ಮಾಹಿತಿ ತರಬೇತಿ ಮತ್ತು ಮಾರ್ಗದರ್ಶನ ಸಿಗುವಂತಾಗಲಿ “ಎಂದು ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರ ಇದರ ನಿವೃತ್ತ […]

Read More

ವರದಿ: ಲಾರೆನ್ಸ್ ಫೆರ್ನಾಂಡಿಸ್, ಬೈಂದೂರು  ಬೈಂದೂರು,ಎ. 17: ಬೈಂದೂರು ಹೋಲಿಕ್ರಾಸ್ ಇರ್ಗಜಿಯಲ್ಲಿ ಈಸ್ಟರ್ ಹಬ್ಬವನ್ನು ಉಡುಪಿ ಸಂಪದ ಕೇಂದ್ರದ ನಿರ್ದೇಶಕವಂದನೀಯ ರೆಜಿನಾಲ್ಡ್ ಪಿಂಟೋ, ಇರ್ಗಜಿಯ ಧರ್ಮಗುರು ವಂದನೀಯ ವಿನ್ಸೆಂಟ್ ಕುವೆಲ್ಲೋ,ದಿಯಾಕೋನ್ ಪ್ಯಾರೆಲ್, ದಿಯಾಕೋನ್ ನೆಲ್ಸನ್,ದಿಯಾಕೋನ್ ಮ್ಯಾಪ್ಲೀನ್ ರವರ ನೇತ್ರತ್ವದಲ್ಲಿಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.

Read More

Reported By : Richard Dsouza Easter is one of the most important religious festivals for people following Christianity all over the world. The festival commemorates the Resurrection of Lord Jesus Christ, three days after the agonizing Crucifixion. The Easter Vigil also called Paschal celebrations began at 7pm in front of Milagres Tri-centenary Hall. After the […]

Read More

JANANUDI.COM NETWORK   “ವಿದ್ಯೆ ವಿನಯೇನ ಶೋಭತೆ”ಕುoದಾಪುರದ ಹೃದಯ ಭಾಗದಲ್ಲಿ ಸೈ0ಟ್ ಮೇರಿಸ್ ಪದವಿ ಪೂರ್ವ ಕಾಲೇಜು ಭವ್ಯ ಕಟ್ಟಡದೊಂದಿಗೆ ಕಂಗೊಳಿಸಿ ಆಸುಪಾಸಿನ, ದೂರದ ಊರಿನ ವಿದ್ಯಾರ್ಥಿಗಳ ಜೀವನದಲ್ಲಿ ವಿದ್ಯೆಯ ತಾಣವಾಗಿ ಜ್ಞಾನದ ಬೆಳಕಾಗಿ ಶೈಕ್ಷಣಿಕ, ಸಾಂಸ್ಕೃತಿಕ ಪ್ರಗತಿಯನ್ನು ಮಾಡುತ್ತಾ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಯತ್ತ ಕೊಂಡೊಯ್ಯಲು ಶ್ರಮಿಸುತ್ತಾ ಪ್ರಸ್ತುತ 20 ವರುಷ  ದಾಟಿದ ಸಂತಸದ ಹೆಮ್ಮೆ ಈ ವಿದ್ಯಾ ಸಂಸ್ಥೆಯಾಗಿದೆ. ಸಂಸ್ಥೆಯು ಉತ್ತಮ ಫಲಿತಾಂಶದೊಂದಿಗೆ ಬಡವ ಬಲ್ಲಿದರೆನ್ನದೆ ಎಲ್ಲಾ ಜಾತಿ ಬಾಂಧವರಿಗೆ ಏಕರೂಪದ ಶಿಕ್ಷಣ ನೀಡುತ್ತಾ ಬಂದಿದೆ. ಅತ್ಯುನ್ನತ […]

Read More

ವರದಿ : ಕೆ.ಜಿ.ವೈದ್ಯ,ಕುಂದಾಪುರ ಕುಂದಾಪುರ : ಕನ್ನಡ ಉಳಿಸಬೇಕು, ಬೆಳೆಸಬೇಕು ಎಂಬ ಕೂಗು ಹೆಚ್ಚಿದೆ. ಆದರೆ, ಅದನ್ನು ಮಾಡುವವರು ಯಾರು ? ಕನ್ನಡ ಶಾಲೆಗಳನ್ನು ಉಳಿಸಿದರೆ ಕನ್ನಡ ಉಳಿಯುತ್ತದೆ. ಇಲ್ಲವಾದರೆ ಆಂಗ್ಲ ಮೋಹ ಎಲ್ಲವನ್ನೂ ನುಂಗಿಹಾಕುತ್ತದೆ. ಬೆಂಗಳೂರಿನಲ್ಲಿಂದು ಕನ್ನಡಿಗರ ಸಂಖ್ಯೆ ಶೇ.30. ಕನ್ನಡದ ಉಳಿವಿನ ಕಾರ್ಯದಲ್ಲಿ ಅವರಿವರನ್ನು ದೂಷಿಸಿದರೆ ಫಲವಿಲ್ಲ. ನಾವೇ ಮೊದಲು ಕನ್ನಡದವರಾಗಬೇಕು ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕವಿ ಮುದ್ದಣ ವೇದಿಕೆಯಲ್ಲಿ […]

Read More

Reported By : Richard Dsouza Udupi : Maundy Thursday was observed in Milagres Cathedral, Kallianpur of Udupi diocese with great devotion on Thursday, April 14, 2022. The day was also observed as the day of the Priest. The Holy Thursday also called Covenant Thursday was concelebrated by Most Rev Dr. Gerald Isaac Lobo, Bishop of […]

Read More

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಮತ್ತು ನೆಹರು ಯುವ ಕೇಂದ್ರ ಉಡುಪಿ ವತಿಯಿಂದ ಅಬ್ಬನಡ್ಕದ ಕುಂಟಲಗುಂಡಿಯಲ್ಲಿರುವ ಸಂಘದ ರಂಗಮಂದಿರದಲ್ಲಿ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‍ರವರ 130ನೇ ಜನ್ಮದಿನಾಚರಣೆ ಕಾರ್ಯಕ್ರಮ ನಡೆಸಲಾಯಿತು.ಡಾ. ಬಿ.ಆರ್. ಅಂಬೇಡ್ಕರ್‍ರವರ ಭಾವಚಿತ್ರಕ್ಕೆ ಸಂಘದ ಅಧ್ಯಕ್ಷ ಬೋಳ ಉದಯ ಅಂಚನ್ ಪುಷ್ಪಾರ್ಚನೆ ಸಲ್ಲಿಸಿ ಮಾಲಾರ್ಪಣೆ ಮಾಡಿ ದೀಪ ಬೆಳಗಿಸುವ ಮೂಲಕ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. […]

Read More