ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ)ಕುಂದಾಪುರ ವಲಯ ಸಮಿತಿ, ಸಮುದಾಯ ಕುಂದಾಪುರ, ರೋಜರಿ ಕ್ರೆಡಿಟ್ ಕೊ-ಅಪರೇಟಿವ್ ಸೊಸೈಟಿ, ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಾತಂತ್ರ್ಯದ ಅಮ್ರತ ಮಹೋತ್ಸವ ಕಾರ್ಯಕ್ರಮ ದಿನಾಂಕ 15-8-22 ರಂದು ಅಪರಾಹ್ನ 3 ಗಂಟೆಗೆ ಕುಂದಾಪುರ ಸಂತ ಮೇರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆಯಲಿರುವುದು, ಮತ್ತು ಕಯ್ಯೂರಿನ ವೀರರು ಎಂಬ ನಾಟಕ ಪ್ರದರ್ಶನ ನಡೆಯಿರುವುದೆಂದು ಸಂಘಟಕರು ಪ್ರಕಣೆಯಲ್ಲಿ ತಿಳಿಸಿದ್ದಾರೆ
Fifth Day Novena at Stella Maris Church, Kalmady The Fifthday Novena prayers in preparation of the proclamation and Dedication of Our Lady of Vailankanni centre at Kalmady as a diocesan Shrine, was held on August 10th, Wednesday. Rev. Fr Sunil D’Silva, Parish Priest ofSastan Parish, conducted the novena prayers for the intentions of the Elders/Aged. […]
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಘಟಕ ಈದಿನ ವರ ಸಿದ್ದಿ ವಿನಾಯಕ, PU ಕಾಲೇಜು ಕೆರಾಡಿ ಯಲ್ಲಿ ಜೂನಿಯರ್ ರೆಡ್ ಕ್ರಾಸ್ ಉದ್ಘಾಟನೆ ಮಾಡಿತು. ಕಾಲೇಜು ಪ್ರಾಂಶುಪಾಲರು ಅದ್ಯಕ್ಷತೆ ವಹಿಸಿದರು. ರೆಡ್ ಕ್ರಾಸ್ ಸಭಾಪತಿ ಎಸ್. ಜಯಕರ ಶೆಟ್ಟಿ ಉದ್ಗಾಟಿಸಿ ಉದ್ಘಾಟನಾ ಭಾಷಣ ಮಾಡಿದರು. ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ದರು. ಸಂಪನ್ಮೂಲ ವ್ಯಕ್ತಿಯಾಗಿ ಡಾ. ಸೋನಿ ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸೆ ಯ ಬಗ್ಗೆ ಸುಮಾರು ಒಂದುವರೆ ತಾಸು ಮಾಹಿತಿ […]
The Forthday Novena prayers in preparation of the proclamation and Dedication of Our Lady of Vailankanni centre at Kalmady as a diocesan Shrine, was held on August 9th, Tuesday. Rev. Fr Anil D’Souza, Parish Priest ofPerampalli Parish, conducted the novena prayers for the intentions of the Sick. The Parish Priest of Stella Maris Church, Kalmady […]
The Third day of novena prayers in preparation of the proclamation and Dedication of Our Lady of Vailankanni centre at Kalmady as a diocesan Shrine, was held on August 8, Monday. Rev. Fr Vincent Coelho, Parish Priest ofByndoor Parish, conducted the novena prayers for the intentions of Priests and Religious. The Parish Priest of Stella […]
ಉಪ್ಪುಂದ: ಶಾಲೆ ಬಿಟ್ಟು ಮನೆಗೆ ಬರುತ್ತಿದ್ದ ವೇಳೆ ಕಾಲುಸಂಕ ದಾಟುವಾಗ ಆಯತಪ್ಪಿ 2ನೇ ತರಗತಿಯ ವಿದ್ಯಾರ್ಥಿನಿ ನೀರುಪಾಲಾದ ಘಟನೆ ಕಾಲ್ತೋಡು ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ. ಬೊಳಂಬಳ್ಳಿಯ ಮಕ್ಕಿಮನೆ ಮನೆ. ಪ್ರದೀಪ್ ಪೂಜಾರಿ ಹಾಗೂ ಸುಮಿತ್ರಾ ಅವರ ಪುತ್ರಿ ಸನ್ನಿಧಿ(7) ನೀರು ಪಾಲಾಗಿದ್ದು ಹುಡುಕಾಟ ತೀವ್ರಗೊಂಡಿದೆ. ಸ.ಹಿ.ಪ್ರಾ. ಶಾಲೆ. ಚಪ್ಪರಿಕೆಯಲ್ಲಿ 2ನೇ ತರಗತಿಯಲ್ಲಿ ಓದುತ್ತಿರುವ. ಸನ್ನಿಧಿ ಸಂಜೆ ಶಾಲೆ ಬಿಟ್ಟು ಮನೆಗೆ ಬರುವಾಗ ಬೀಜಮಕ್ಕಿ ಎಂಬಲ್ಲಿ ಕಾಲು ಸಂಕವಿದ್ದು, ದಾಟುವಾಗ ಆಯಾತಪ್ಪಿ ಹಳ್ಳಕ್ಕೆ ಬಿದ್ದಿದ್ದಾಳೆ. ಕೂಡಲೇ […]
ಸೀನಿಯರ್ ಛೇಂಬರ್ ಇಂಟರ್‍ನ್ಯಾಶನಲ್ ಉಡುಪಿ ಟೆಂಪಲ್ ಸಿಟಿ ವತಿಯಿಂದ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ ಬ್ರಹ್ಮಾವರದ ಲೈಬ್ರೆರಿಗೆ ಪುಸ್ತಕವನ್ನು ಕ್ರೋಢಿಕರಿಸುವ “ಪುಸ್ತಕ ಜೋಳಿಗೆ ಅಭಿಯಾನ”ಕ್ಕೆ ಪ್ರಪಥಮ ಕೊಡುಗೆಯಾಗಿ ವಿವಿಧ ಪುಸ್ತಕಗಳನ್ನು ನೀಡಲಾಯಿತು.ವಿದ್ಯಾರ್ಥಿ ನಿಲಯದ ಸಭಾಂಗಣದಲ್ಲಿ ಜರುಗಿದ ಪುಸ್ತಕ ಹಸ್ತಾಂತರಿಸುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೀನಿಯರ್ ಛೇಂಬರ್ ಉಡುಪಿಯ ಅಧ್ಯಕ್ಷ ಜಗದೀಶ್ ಕೆಮ್ಮಣ್ಣು ವಹಿಸಿ ಸ್ವಾಗತಿಸಿದರು. ಮುಖ್ಯ ಅತಿಥಿಯಾಗಿ ಸೀನಿಯರ್ ಛೇಂಬರ್‍ನ ರಾಷ್ಟ್ರೀಯ ನಿರ್ದೇಶಕ ಚಿತ್ರಕುಮಾರ್ ಭಾಗವಹಿಸಿದ್ದರು. ವೇದಿಕೆಯಲ್ಲಿ ನಿರ್ದೇಶಕರಾದ ತುಳಸಿದಾಸ್ […]
ನಮ್ಮ ನಡೆ-ನುಡಿ, ಆಚಾರ-ವಿಚಾರ, ಹಬ್ಬ-ಹರಿದಿನ ಮತ್ತು ಸಂಪ್ರದಾಯಗಳನ್ನು ವಿೂೀರದೆ ಎಲ್ಲರಲ್ಲಿ ಸೌಹಾರ್ದತೆಯಿಂದ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಬಾಳಿ ಬದುಕುವುದೇ ವ್ಯಕ್ತಿತ್ವ. ಅದರೊಂದಿಗೆ ಕೆಲವು ಮೌಲ್ಯಗಳನ್ನು ವಿದ್ಯಾರ್ಥಿ ದೆಸೆಯಿಂದ ರೂಢಿಸಿಕೊಂಡು ತಂದೆ, ತಾಯಿ, ಗುರುಹಿರಿಯರನ್ನು ಗೌರವಿಸಿ ವಿದ್ಯಾರ್ಜನೆ ಮಾಡಿ ಜೊತೆ ಜೊತೆಗೆ ಸಾಮಾಜಿಕವಾಗಿ ಗೌರವದಿಂದ ಬದುಕುವುದೇ ಜೀವನ ಮೌಲ್ಯಗಳು ಎಂದು ಶ್ರೀ ವಿಜಯ ನಾಯ್ಕ್, ಅಧ್ಯಕ್ಷರು ಗ್ರಾಮ ಪಂಚಾಯತ್ ನಾಲ್ಕೂರು ಹೇಳಿದರು. ಅವರು ಇತ್ತೀಚೆಗೆ ಅಭಿವೃದ್ಧಿ ಸಂಸ್ಥೆ (ರಿ) ಬಾಳ್ಕುದ್ರು ಹಂಗಾರಕಟ್ಟೆ ಗ್ರಾಮ ಪಂಚಾಯತ್ ನಾಲ್ಕೂರು, ಸರಕಾರಿ ಪ್ರೌಢಶಾಲೆ ನಾಲ್ಕೂರು […]
ಕಥೊಲಿಕ್ ಸಭಾ ಉಡುಪಿ ಪ್ರದೇಶ(ರಿ) ಬಸ್ರೂರು ಘಟಕ ಹಾಗೂ ಮಿತ್ರ ಜ್ಯೋತಿ ಟ್ರಸ್ಟ್ ಮೂಡ್ಕೇರಿ ಬಸ್ರೂರು ಮತ್ತು ಕಾರ್ಡಿಯೋಲಜಿ ಡೋರ್ ಸ್ಟೆಸ್ CAD ಫೌಂಡೇಶನ್ ಟ್ರಸ್ಟ್ ವತಿಯಿಂದ “ಉಚಿತ ಇಸಿಜಿ ಹಾಗೂ ಟೆಲಿಕನ್ಸಟೇಶನ್ ಕಾರ್ಯಕ್ರಮವನ್ನು ಬಸ್ರೂರು ಸಂತ ಮೇರಿ ಫಿಲಿಪ್ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. (ಅ.7) ಕಾರ್ಯಕ್ರಮವನ್ನು ಸಂತ ಮೇರಿ ಫಿಲಿಪ್ ಚರ್ಚಿನ ಗುರುಗಳಾದ ವಂ|ಫಾ|ಚಾರ್ಲ್ಸ್ ನೊರೊನ್ಹಾರವರು ಉದ್ಘಾಟಿಸಿ “ಇಂತಹ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ಹೆಚ್ಚಾಗಿ ಮೂಡಿ ಬರಲಿ, ಇದರಿಂದ ಹ್ರದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಜಾಗ್ರತರಾಗಲು […]