ಮಂಗಳೂರು: ಬಿಕರ್ನಕಟ್ಟೆ ಬಾಲ ಯೇಸು ಪುಣ್ಯ ಕ್ಷೇತ್ರದ 2023 ರ ವಾರ್ಷಿಕ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳಿಗೆ ತೆರೆ ಏಳೆಯಲಾಯಿತು. ಇದರ ಪ್ರಯುಕ್ತ ಅ|ವಂ|ಮೊ|ಮ್ಯಾಕ್ಷಿಮ್ ನೊರೊನ್ಹಾ ಬಲಿಪೂಜೆಯನ್ನು ಅರ್ಪಿಸಿದ ಬಳಿಕ ಬಾಲ ಯೇಸುವಿನ ಸ್ವರೂಪವಿದ್ದ ಧ್ವಜವನ್ನು ಗೌರವ ಪೂರ್ವಕವಾಗಿ ಕೆಳಗಿಳಿಸಿ ಉತ್ಸವಕ್ಕೆ ತೆರೆ ಏಳೆಯಲಾಯಿತು.ಈ ಸಂದರ್ಭದಲ್ಲಿ ಪುಣ್ಯ ಕ್ಷೇತ್ರದ ಮುಖ್ಯಸ್ಥರಾದ ವಂ|ಧರ್ಮಗುರು ರೊಮೇಲ್ ಡಿಸೋಜಾ, ಹಾಗೂ ಇನ್ನಿತರ ಧರ್ಮಗುರುಗಳು ಸಾವಿರಾರು ಭಕ್ತಾಧಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಮಂಗಳೂರು: ರಚನಾ, ಕ್ಯಾಥೋಲಿಕ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯು ತನ್ನ ಪ್ರತಿಷ್ಠಿತ ಪ್ರಶಸ್ತಿಗಳನ್ನು ವಿವಿಧ ಕ್ಷೇತ್ರಗಳ ಐದು ಗಣ್ಯ ವ್ಯಕ್ತಿಗಳಿಗೆ, ಭಾನುವಾರ, ಜನವರಿ 15 ರಂದು ಮಿಲಾಗ್ರೆಸ್ ಜುಬಿಲಿ ಹಾಲ್‌ನಲ್ಲಿ ಪ್ರದಾನ ಮಾಡಲಾಯಿತು. ಮಂಗಳೂರು ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನ್ಹ ಅಧ್ಯಕ್ಷತೆ ವಹಿಸಿದ್ದರು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಹಿರಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಸಂಜಯ್ ಡಿಸೋಜ ಭಾಗವಹಿಸಿದ್ದರು. ಲಿಯೋ ಫೆರ್ನಾಂಡಿಸ್, ಅಲ್ಲಿಪಾಡೆ, ಜೆರ್ರಿ ವಿನ್ಸೆಂಟ್ ಡಯಾಸ್, ಸೀನಿಯರ್ ಡಾ ಗ್ಲಾಡಿಸ್ ಮೆನೆಜಸ್, […]
ಕುಂದಾಪುರ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ ಘಟಕ, ಆಚಾರ್ಯ ಮಠ ಕುಂದಾಪುರ ಹಾಗೂ ಕಸ್ತೂರಬಾ ಮೆಡಿಕಲ್ ಕಾಲೇಜು ಮಣಿಪಾಲ ಇವರ ಸಹಯೋಗದೊಂದಿಗೆ ಆಚಾರ್ಯ ಮಠ ದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಸುಮಾರು77 ಜನರಿಗೆ ಸಂಪೂರ್ಣ ರಕ್ತ ಪರೀಕ್ಷೆ, 165 ಜನರಿಗೆ ವಿವಿಧ ಆರೋಗ್ಯ ತಪಾಸಣೆ, 36 ಜನರ E.C.G ಟೆಸ್ಟ್ ಮಾಡಲಾಯಿತು. ಈ ಕಾರ್ಯಕ್ರಮ ವನ್ನು ವೆಂಕಟರಮಣ ದೇವಸ್ಥಾನದ ಅದ್ಯಕ್ಷರಾದ ರಾಧಾಕೃಷ್ಣ ಶೆಣೈ ದೀಪ ಬೆಳಗಿ ಉದ್ಗಾಟನೆ ಮಾಡಿ ಆಶೀರ್ವಚನ ಗೈದರು. ಮುಖ್ಯ […]
Mangalore: The annual feast of Infant Jesus 2023 at the holy shrine of Bikarnakatte in the city culminated with a feast mass solemnized by Rev Fr Maxim Noronha, Vicar General, Diocese of Mangalore on Sunday, January 15. In his homily, the vicar encouraged the faithful to follow not the ‘world’s way’, but ‘Christ’s way’. “This […]
ಕುಂದಾಪುರ, ಜ.15: ಕುಂದಾಪುರ ರೋಜರಿ ಅಮ್ಮನವರ ಚರ್ಚಿನಲ್ಲಿ 332 ವರ್ಷಗಳ ಹಿಂದೆ ಪ್ರಪ್ರಥಮವಾಗಿ ಭಾರತೀಯ ಕೊಂಕಣಿ ಭಾಷಿಕನಾಗಿ ಸೇವೆ ಸಲ್ಲಿಸಲು ಅವಕಾಶ ಪಡೆದ ಧರ್ಮಗುರು ಜೋಸೆಫ್ ವಾಜ್ ಕೆನರಾದಾಂತ್ಯ ಯೇಸು ಕ್ರಿಸ್ತರ ಬೋಧನೆ ಮಾಡಿ, ಕುಂದಾಪುರದ ಇಗರ್ಜಿಯಲ್ಲಿ ಸೇವೆ ನೀಡುತಿರುವಾಗ ಧ್ಯಾನ ಮಗ್ನರಾಗಿರುವಾಗ ಗೋಡೆಯ ಮೇಲೆ ಎತ್ತರದಲ್ಲಿ ನೇತಾಡುತ್ತಿರುವ ಏಸು ಕ್ರಿಸ್ತರ ಶಿಲುಭೆಯ ಮಟ್ಟಕ್ಕೆ ಗಾಳಿಯಲ್ಲಿ ತೇಲಿ ದ್ಯಾನ ಮಗ್ನರಾಗಿದ್ದ ಅದ್ಬುತ ನಡೆದಿತ್ತು. ಅದ ನಂತರ ಅವರು ಶ್ರೀಲಂಕಕ್ಕೆ ತೆರಳಿ ಹಲವು ಅದ್ಬುತಗಳನ್ನು ಮಾಡಿ ಕಥೊಲಿಕರಲ್ಲಿ ಅತ್ಯುನ್ನತ್ತ […]
ಮಂಗಳೂರು:ಬಿಕರ್ನಕಟ್ಟೆಬಾಲಯೇಸುವಿನ ಪುಣ್ಯಕ್ಷೇತ್ರಕ್ಕೆ ಬಾಲಯೇಸುವಿನ ವಾರ್ಷಿಕ ಮಹೋತ್ಸವದಂದು ಕರ್ನಾಟಕ ವಿಧಾನ ಪರಿಷತ್ ಶಾಸಕಾರದ ಎಸ್.ಎಲ್ ಸನ್ಮಾನ್ಯ ಬೊಜೆಗೌಡ ರವರು ಭೇಟಿ ನೀಡಿ ಶುಭಹಾರೈಸಿದರು. ವಂದನೀಯ ಪಾ. ಚಾರ್ಲ್ಸ್ ಸೆರಾವೊ ಮತ್ತು ವಂದನೀಯ ಪಾ. ರೋವೆಲ್ ಡಿಸೋಜ ರವರು ಅವರನ್ನು ಸ್ವಾಗತಿಸಿದರು. ದ.ಕ. ಜೆ.ಡಿ.ಎಸ್ ಜಿಲ್ಲಾ ಯುವ ಅಧ್ಯಕ್ಷರಾದ ಅಕ್ಷಿತ್ ಸುವರ್ಣ ಸುರತ್ಕಲ್ ಉತ್ತರ ಕ್ಷೇತ್ರದ ರತಿಷ್ ಕರ್ಕೇರಾ ಉಪಸ್ಥಿತರಿದ್ದರು.
Manglooru: A book called ‘To Live is Christ’ jointly authored by six scholars, namely Dr. Augustine Mulloor from Cochin, Dr. Richard D Souza and Dr. Johannes Gorantla both from Rome, Dr. Rathan Almeida from Mysore , Dr. Rudolph Raj from Mangalore and Dr. Gregory D Souza and edited by Rev. Dr. Gregory D Souza, was […]
14 January:The annual feast of Infant Jesus was celebrated today at Bikarnakatte Shrine with several masses and spiritual services. There were services in Konkani, English, Kannada, and Malayalam throughout the day. Rev. Dr Deepak Valerian Tauro, Auxiliary Bishop of the Archdiocese of Delhi, presided over the solemn festal mass at 6.00 p.m. In his homily, […]