ಕುಂದಾಪುರ. ಜೆಸಿಐ ಇಂಡಿಯಾ ವಲಯ 15 ರ ಅಭಿವೃದ್ಧಿ ಬೆಳವಣಿಗೆ ಹಾಗು ವ್ಯವಹಾರ ವಿಭಾಗದ ವೃದ್ಧಿ ಸಮ್ಮೇಳನ ವು ಜೆಸಿಐ ಶಂಕರನಾರಾಯಣ ಆತಿತ್ಯದಲ್ಲಿ ಶಾಲಿನಿ ಜಿ ಶಂಕರ್ ಕನ್ವೆನ್ಷನ್ ಸೆಂಟರ್ ಹಾಲಾಡಿ ಯಲ್ಲಿ ಜರುಗಿತು ಕಳೆದ 20 ವರ್ಷ ಗಳಿಂದ ಉದ್ಯೋಗ ನಡೆಸಿ ಜನರೊಂದಿಗೆ ಬೆರೆತು ಸಮಾಜ ಸೇವೆ ಮಾಡುತ್ತ ಯುವಕರಿಗೆ ಉದ್ಯೋಗ ನೀಡುವಲ್ಲಿ ಸಹಕರಿಸುತ್ತ ಬಂದಿರುವ ಜೆಸಿಐ ಕುಂದಾಪುರ ಸಿಟಿ ಯಾ ಸ್ಥಾಪಕ ಸದ್ಯಸ್ಯ ಪೂರ್ವ ಅಧ್ಯಕ್ಷರು ಪೂರ್ವ ವಲಯ ಉಪಾಧ್ಯಕ್ಷ ರಾದ ನಾಗೇಶ್ ನಾವಡ […]

Read More

ಕೊಂಕಣಿ ಸಂಗೀತ ಲೋಕದ ಖ್ಯಾತ ಗಾಯಕ, ಗೀತರಚನೆಕಾರ ಮತ್ತು ಸಂಯೋಜಕ ಕ್ಲೋಡ್ ಡಿ’ಸೋಜಾ(67) ಅವರು ಜುಲೈ 24ರ ಸೋಮವಾರದಂದು ಅಲ್ಪಕಾಲದ ಅನಾರೋಗ್ಯದಿಂದಾಗಿ ಮಂಗಳೂರಿನಲ್ಲಿ ನಿಧನರಾಗಿದ್ದಾರೆ. ಈ ಮೂಲಕ ಅವರು ಗಾಯನವನ್ನು ನಿಲ್ಲಿಸಿದ್ದಾರೆ.. ಸುಮಾರು 61 ಸಂಗೀತ ‘ನೈಟ್ಸ್’ ಗಳನ್ನು ಪ್ರಸ್ತುತ ಪಡಿಸಿರುವ ಕ್ಲೋಡ್ ಡಿಸೋಜಾ ಅವರು ಗಾಯಕ ಮಾತ್ರವಲ್ಲದೆ  ಗೀತರಚನೆಕಾರ ಮತ್ತು ಸಂಯೋಜಕರಾಗಿಯೂ ಸೇವೆ ಸಲ್ಲಿಸಿದ್ದಾರೆ ಡ್ರಮ್ಸ್ ಮತ್ತು ಗಿಟಾರ್‌‌ನಂತಹ ಸಂಗೀತ ವಾದ್ಯಗಳನ್ನು ನುಡಿಸಿಯು ಅವರು ಕೊಂಕಣಿ ಸಂಗೀತ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಇನ್ನು ಕ್ಲೋಡ್ ಅವರು ಬರಹಗಾರ ಕೂಡ ಆಗಿದ್ದು […]

Read More

ಕುಂದಾಪುರ:ಜು.24. ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆಯಲ್ಲಿ ಜು.23 ರಂದು ಯುವಕನೋರ್ವ ಕಾಲು ಜಾರಿ ಬಿದ್ದು ನೀರುಪಾಲಾದ ಘಟನೆ ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಅರಶಿನಗುಂಡಿ ಜಲಪಾತದಲ್ಲಿ ಸಂಭವಿಸಿದೆ. ನೀರುಪಾಲಾದ ಯುವಕ. ಭದ್ರಾವತಿ ಮೂಲದ ಶರತ್ ಕುಮಾರ್ (23) ಎಂದು ತಿಳಿದು ಬಂದಿದೆ. ಭಾನುವಾರ ಮಧ್ಯಾಹ್ನ ಕೊಲ್ಲೂರಿಗೆ ತನ್ನ ಸ್ನೇಹಿತ ಗುರುರಾಜ್ ನೊಂದಿಗೆ ಕಾರಿನಲ್ಲಿ ಬಂದಿದ್ದ ಶರತ್ ಅರಶಿನಗುಂಡಿ ಜಲಪಾತಕ್ಕೆ ತೆರಳಿದ್ದರು. ಈ ವೇಳೆ ಬಂಡೆಕಲ್ಲಿನ ಮೇಲೆ ನಿಂತು ಜಲಪಾತದಿಂದ ನೀರು ಧುಮ್ಮಿಕ್ಕುವ ದೃಶ್ಯ ನೋಡುತ್ತಿದ್ದ ವೇಳೆ ಕಾಲು ಜಾರಿ […]

Read More

ಪಡುಕೊಣೆ: ದಿನಾಂಕ 23.07.2023 ರಂದು ಸಂತ ಅಂತೋನಿ ಪಡುಕೊಣೆ ಚರ್ಚ್ ನಲ್ಲಿ ಕ್ರಿಸ್ತ ಸಮುದಾಯದ 70 ವರ್ಷ ಮೇಲ್ಪಟ್ಟವರ ಜೊತೆ ವಯಸ್ಕರ ದಿನಾಚರಣೆಯನ್ನು ಆಚರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚರ್ಚಿನ ಧರ್ಮಗುರುಗಳು ವಂ ಫಾ ಫ್ರಾನ್ಸಿಸ್ ಕರ್ನೆಲಿಯೊರವರು ವಹಿಸಿ ’ಹಿರಿಯರು ಕುಟುಂಬದ ಆಸ್ತಿ ಅವರನ್ನು ನಾವು ಪ್ರೀತಿಯಿಂದ ಆರೈಕೆ ಮಾಡುವುದುರೊಂದಿಗೆ ಅವರನ್ನು ಗೌರವಿಸೋಣ’ ಎಂದು ಅವರು ಸಂದೇಶ ನೀಡಿದರು. ಅತಿಥಿಗಳಾಗಿ ಪಾಲನ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಪ್ರಭು ಕೆನಡಿ ಪಿರೇರ ಕಾರ್ಯದರ್ಶಿ ಶ್ರೀ ಅಲೆಕ್ಸ್ ಅಂತೋನಿ ಡಿಸೋಜ ಮತ್ತು 21 […]

Read More

ಮಂಗಳೂರು: ಜು.೨೪  ಮಣಿಪುರ ಮಹಿಳೆಯರ ಬೆತ್ತಲೆ ಮೆರವಣಿಗೆ,ಬಿಜೆಪಿ ಸರಕಾರದ ಕುಮ್ಮಕ್ಕಿನಿಂದ ನಡೆಯುತ್ತಿರುವ ಅನಿಯಂತ್ರಿತ ಜನಾಂಗೀಯ ದ್ವೇಷದ ಗಲಭೆಯನ್ನು ಖಂಡಿಸಿ ಇಂದು ಮಂಗಳೂರಿನ ಸಮಾನ ಮನಸ್ಕ ಸಂಘಟನೆಗಳ ಜಂಟಿ ವೇದಿಕೆಯ ವತಿಯಿಂದ ಕ್ಲಾಕ್ ಟವರ್ ಮುಂಭಾಗದಲ್ಲಿ ದಿನಾಂಕ ಜುಲಾಯ್ ೨೩ ರಂದು ಬೃಹತ್ ಪ್ರತಿಭಟನೆ ನಡೆಯಿತು. ಸುರಿಯುತ್ತಿದ್ದ ಧಾರಾಕಾರ ಮಳೆಯನ್ನೂ ಲೆಕ್ಕಿಸದೆ ಅಪಾರ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಜಮಾಯಿಸಿದ್ದರು‌.ಅದರಲ್ಲೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.  ಜಾತ್ಯಾತೀತ ಪಕ್ಷಗಳು ಮತ್ತು ಸಂಘಟನೆಗಳ ಜಂಟಿ ವೇದಿಕೆಯ ಅಧ್ಯಕ್ಷರಾದ ಮಾಜಿ ಸಚಿವ ಬಿ ರಮಾನಾಥ […]

Read More

ಕುಂದಾಪುರ: ಮಣಿಪುರ ಮಹಿಳೆಯರ ಬೆತ್ತಲೆ ಮೆರವಣಿಗೆ ಭಾರತದ ಆತ್ಮವನ್ನು ಘಾಸಿಗೊಳಿಸಿದೆ. ನಾವೆಲ್ಲರೂ ತಲೆ ತಗ್ಗಿಸಿ ನಿಲ್ಲುವಂತಾಗಿದೆ* ಹಿಂಸಾಚಾರದಲ್ಲಿ ನಲುಗಿರುವ ಮಣಿಪುರ ಜನತೆ, ಅತ್ಯಾಚಾರಕ್ಕೊಳಗಾದ ಮಹಿಳೆಯರ ಜೊತೆ ನಾವೆಲ್ಲರೂ ನಿಲ್ಲಬೇಕಿದೆ. ಈ ಹಿಂಸಾಚಾರಕ್ಕೆ ಅಂತ್ಯ ಹಾಡುವಂತೆ ಸರ್ಕಾರವನ್ನು ಒತ್ತಾಯಿಸಬೇಕಿದೆ.ಆ ನಿಟ್ಟಿನಲ್ಲಿ ಕುಂದಾಪುರದ ಸಮಾನ ಮನಸ್ಕ ಸಂಘಟನೆಗಳ ವತಿಯಿಂದ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿದೆ. ತಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ವಿನಂತಿಸುವೆವು. ದಿನಾಂಕ: 24/07/2023 ಸ್ಥಳ : ಶಾಸ್ತ್ರೀ ಸರ್ಕಲ್ ಕುಂದಾಪುರ ಸಮಯ : ಸಂಜೆ 6.00 ಕ್ಕೆ ಸಹಬಾಳ್ವೆ ಕುಂದಾಪುರ, […]

Read More

ICYM, Commission for Ecology ( Parisar Ayog) and Youth Commission ( Yuva Ayog) of Bajjodi Unit organized Laudate Si   Sunday on 23rd July, 2023 at 7.40 am in the Church Premises to mark the World Environment Day. The programme started with a Prayer Song by the ICYM members.  Fr. Dominic Vas, Parish Priest of Infant […]

Read More

ಉಡುಪಿ:ಜು.23:  ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಿಂದಾಗಿ ನದಿ ,ಹಳ್ಳ ಕೊಳ್ಳಗಳಲ್ಲಿ ಹೆಚ್ಚಿನ ನೀರು ಹರಿವು ಹಾಗೂ ಹೆಚ್ಚು ಮಳೆ ಆಗುವ ಸಂಭವ ಇದೆ ಎಂದು ಹವಾಮಾನ ಇಲಾಖೆಯ ಮುನ್ಸುಚನೆ ನೀಡಿದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ವ್ಯಾಪ್ತಿಯ ಎಲ್ಲಾ ಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳಿಗೆ ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ ಈ ಮೊದಲು ಕೇವಲ ಬೈಂದೂರು ತಾಲೂಕಿಗೆ ಸೀಮಿತವಾಗಿ ಘೋಷಣೆ ಮಾಡಿದ್ದ ಆದೇಶವನ್ನು ಪರಿಷ್ಕರಿಸಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ನೂತನ ಆದೇಶ ಹೊರಡಿಸಿದ್ದಾರೆ.

Read More

ಕಾಂಞಂಗಾಡ್: ಇತ್ತೀಚಿಗೆ ಕೇರಳದ ಕಾಂಞಂಗಾಡ್ನಲ್ಲಿ ನಡೆದ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿದ್ದ ಕಾರ್ಯಕ್ರಮದಲ್ಲಿ್ಕುಂದಾಪುರದ ವಸಂತ ಬೇಕರಿ ಮಾಲೀಕರಾದ K P ಶ್ರೀಶನ್ , ಮುಖ್ಯ ಅತಿಥಿಯಾಗಿದ್ದು, ವಿಶ್ವ ಪ್ರಸಿದ್ಧ ಜಾದುಗಾರ ಪ್ರೊಫೆಸರ್ ಡಾ|| ಶ್ರೀಗೋಪಿನಾಥ್ ಮುದುಕಾಡ್, ಮತ್ತು ಉದ್ಯಮಿ ಫಿಲಂಪ್ರೊಡ್ಯೂಸರ್,MMC ಮೆಡಿಕಲ್ ಗ್ರೂಪನ ಚೇರ್ಮನ್ ಶ್ರೀ ಮನ್ಸೂರ್ ಪಳ್ಳೂರ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. K P Sreeshan as President of Anti-Drug Day Program in Kanhangad Kanhangad: In the recently held […]

Read More